News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕಮಿಲ ಅಂಗನವಾಡಿ ಕೇಂದ್ರಕ್ಕೆ ಕೊಡುಗೆ

ಸುಬ್ರಹ್ಮಣ್ಯ : ಗುತ್ತಿಗಾರು ಗ್ರಾಮದ ಕಮಿಲ ಅಂಗನವಾಡಿ ಕೇಂದ್ರಕ್ಕೆ ಹಳೆ ವಿದ್ಯಾರ್ಥಿಗಳಾದ ಆಶೃತ ಹಾಗೂ ಪೂಜಾಶ್ರೀ ಮತ್ತು ದೇಗುಲ್ ಇವರು ಮಿಕ್ಸಿಯನ್ನು ಕೊಡುಗೆಯಾಗಿ ನೀಡಿದರು. ಇವರಲ್ಲಿ ಆಶೃತ, ತೇಜೇಶ್ವರಿ ಹಾಗೂ ಉದಯಕುಮಾರ್ ಆಜಡ್ಕ ಅವರ ಪುತ್ರಿ. ಪೂಜಾಶ್ರೀ ಮತ್ತು ದೇಗುಲ್, ಪೂರ್ಣಲತಾ...

Read More

ಗುತ್ತಿಗಾರಿನಲ್ಲಿ ತಾಳಮದ್ದಳೆ

ಸುಬ್ರಹ್ಮಣ್ಯ : ಗುತ್ತಿಗಾರು ಶ್ರೀಕೃಷ್ಣ ಭಜನಾ ಮಂದಿರದ ವಠಾರದಲ್ಲಿ ಶ್ರೀಕೃಷ್ಣ ಭಜನಾಮಂದಿರ ಹಾಗೂ ಗುತ್ತಿಗಾರು ಯುವಕ ಮಂಡಲ ಸಹಯೋಗದೊಂದಿಗೆ ನಡೆದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಕಾರ್ಯಕ್ರಮದಲ್ಲಿ ಅತಿಥಿ ಕಲಾವಿದರ ಕೂಡುವಿಕೆಯಿಂದ ಶ್ರೀಕೃಷ್ಣ ಸಂಧಾನ ಯಕ್ಷಗಾನ ತಾಳಮದ್ದಳೆ ನಡೆಯಿತು. ಕಾರ್ಯಕ್ರಮದಲ್ಲಿ ಭಾಗವತರಾಗಿ ಗಂಗಾಧರ...

Read More

ಪ್ಯೂಚರ್ ಜನರಲಿ ಕಂಪೆನಿಯಿಂದ ಚಿತ್ರಕಲಾ ಸ್ಪರ್ಧೆ

ಸುಳ್ಯ : ಪ್ಯೂಚರ್ ಜನರಲಿ ಇನ್ಸೂರೆನ್ಸ್ ಕಂಪನಿ ವತಿಯಿಂದ ಕಲರ್ ಯುವರ್ ಡ್ರೀಮ್ಸ್ ಎಂಬ ಚಿತ್ರಕಲಾ ಸ್ಪರ್ಧೆಯನ್ನು ಸಪ್ಟೆಂಬರ್ 03ರ ಗುರುವಾರದಂದು ಏರ್ಪಡಿಸಿ ಬಹುಮಾನವನ್ನು ವಿತರಿಸಿದರು. ಸಭಾಧ್ಯಕ್ಷರಾದ ಡಾ. ಚಂದ್ರಶೇಖರ ದಾಮ್ಲೆಯವರು ಚಿತ್ರ ಬಿಡಿಸಿದ ಎಲ್ಲಾ ವಿದ್ಯಾರ್ಥಿಗಳನ್ನು ಪ್ರಶಂಸಿದರು. ವೇದಿಕೆಯಲ್ಲಿ ಸೀನಿಯರ್...

Read More

ಸಾಹಿತಿ ಕಲಬುರ್ಗಿಯವರಿಗೆ ಶ್ರದ್ಧಾಂಜಲಿ

ಸುಳ್ಯ : ಕರ್ನಾಟಕದ ಖ್ಯಾತ ಸಾಹಿತಿ, ಸಂಶೋಧಕ, ಹಂಪಿ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಶ್ರೀ ಎಂ ಎಂ ಕಲಬುರ್ಗಿಯವರಿಗೆ ಸುಳ್ಯದ ಸ್ನೇಹ ಶಾಲೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಲಬುರ್ಗಿಯವರು ನಾಡು-ನುಡಿಗೆ ಹಾಗೂ ವಚನ ಸಾಹಿತ್ಯದ ಪ್ರಚಾರಕ್ಕೆ ಕೊಟ್ಟ ಕೊಡುಗೆಗಳನ್ನು ಶಾಲಾ ಮುಖ್ಯಶಿಕ್ಷಕಿ ಶ್ರೀಮತಿ...

Read More

ಸ್ನೇಹ ಶಾಲೆಯ ಅಂಕುರ, ಇಂಚರಕ್ಕೆ ಪ್ರಥಮ ಪ್ರಶಸ್ತಿ

ಸುಳ್ಯ : ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮ ನಡೆಸುವ ಶಾಲಾ ಹಸ್ತ ಪ್ರತಿಗಳ ಸ್ಪರ್ಧೆಯಲ್ಲಿ ಈ ವರ್ಷವೂ ಸುಳ್ಯದ ಸ್ನೇಹಶಾಲೆ ಪ್ರಥಮ ಪ್ರಶಸ್ತಿ ಪಡೆದಿದೆ. ಸ್ನೇಹ ಪ್ರಾಥಮಿಕ ಶಾಲೆಯ ‘ಅಂಕುರ’ಕ್ಕೆ ಸತತ 13ನೇ ಬಾರಿ ಹಾಗೂ ಸ್ನೇಹ ಪ್ರೌಢಶಾಲೆಯ...

Read More

ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಿ : ಎಸ್.ಅಂಗಾರ

ಪಾಲ್ತಾಡಿ : ಸರಕಾರದಿಂದ ದೊರೆಯುವ ವಿವಿಧ ಸೌಲಭ್ಯಗಳನ್ನು ಜನತೆ ಸದುಪಯೋಗಪಡಿಸಿಕೊಳ್ಳಬೇಕು, ಇದರಿಂದ ಸರಕಾರದ ಉದ್ದೇಶ ಈಡೆರಿಂತಾಗುತ್ತದೆ.ಇಂದು ವಿವಿಧ ನಿಗಮದಿಂದ ಜನತೆಯ ಅಭಿವೃದ್ದ್ದಿಗೋಸ್ಕರ ಹಲವು ಯೋಜನೆಗಳಿವೆ ಇದನ್ನು ಸಾರ್ವಜನಿಕರು ಸದುಪಯೋಗ ಪಡಿಕೊಂಡು ಧನಾತ್ಮಕ ಬದಲಾವಣೆ ತಂದರೆ ಯೋಫಜನೆಯ ಉದ್ದೇಶ ಈಡೇರುತ್ತದೆ ಎಂದು ಸುಳ್ಯ...

Read More

ದೇವಚಳ್ಳದಲ್ಲಿ ವಿಶೇಷ ಗ್ರಾಮ ಸಭೆ

ಸುಬ್ರಹ್ಮಣ್ಯ : ದೇವಚಳ್ಳ ಗ್ರಾಮ ಪಂಚಾಯತ್‌ನಲ್ಲಿ ವಿಶೇಷ ಗ್ರಾಮ ಸಭೆ ನಡೆಯಿತು.ಗ್ರಾಪಂ ಅಧ್ಯಕ್ಷ ದಿವಾಕರ ಮುಂಡೋಡಿ ಸಭಾಧ್ಯಕ್ಷತೆ ವಹಿಸಿದ್ದರು. ದೇವಚಳ್ಳ ಗ್ರಾಮ ಪಂಚಾಯತ್ ವ್ಯಾಪ್ತಿಯ ರೈತರ ವಿಶೇಷ ಗ್ರಾಮ ಸಭೆ ಮತ್ತು ಮಹಿಳಾ ಗ್ರಾಮಸಭೆಗೆ ವಿಶೇಷ ಆದ್ಯತೆ ನೀಡಲಾಯಿತು. ಸಭೆಯಲ್ಲಿ ರೈತರ...

Read More

ಕೊಲ್ಲಮೊಗ್ರದಲ್ಲಿ ಸ್ವಾಸ್ಥ್ಯಸಂಕಲ್ಪ ಕಾರ್ಯಕ್ರಮ

ಸುಬ್ರಹ್ಮಣ್ಯ : ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಹಾಗೂ ಜನಜಾಗೃತಿ ವೇದಿಕೆ ಸುಳ್ಯ ಗುತ್ತಿಗಾರು ವಲಯ ಮತ್ತು ಕೆವಿಜಿ ಪೌಢಶಾಲೆ ಕೊಲ್ಲಮೊಗ್ರ ಇವರ ಆಶ್ರಯದಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಜನಜಾಗೃತಿ ವೇದಿಕೆ ಗುತ್ತಿಗಾರು ವಲಯ ಸದಸ್ಯ ಲೋಕೇಶ್...

Read More

ಹರಿಹರ : ಸ್ವಾಸ್ಥ್ಯಸಂಕಲ್ಪ ಕಾರ್ಯಕ್ರಮ

ಸುಬ್ರಹ್ಮಣ್ಯ : ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಹಾಗೂ ಜನಜಾಗೃತಿ ವೇದಿಕೆ ಸುಳ್ಯ ಗುತ್ತಿಗಾರು ವಲಯ ಮತ್ತು ಸರ್ಕಾರಿ ಪದವಿಪೂರ್ವ ಕಾಲೇಜು ಹರಿಹರಪಲ್ಲತ್ತಡ್ಕದಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಜನಜಾಗೃತಿ ವೇದಿಕೆ ಗುತ್ತಿಗಾರು ವಲಯ ಸದಸ್ಯ ಲೋಕೇಶ್ ಪೀರನಮನೆ...

Read More

ನಾಲ್ಕೂರು: ಕೌಟುಂಬಿಕ ಸಾಮರಸ್ಯ ಕಾರ್ಯಕ್ರಮ

ಸುಬ್ರಹ್ಮಣ್ಯ :ಶ್ರೀಕ್ಷೇತ್ರಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಗುತ್ತಿಗಾರು ವಲಯ ಶ್ರೀದುರ್ಗಾಪರಮೇಶ್ವರಿ ಜ್ಞಾನವಿಕಾಸ ಕೇಂದ್ರ ಮೆಟ್ಟಿನಡ್ಕ ನಾಲ್ಕೂರುನಲ್ಲಿ ಜ್ಞಾನವಿಕಾಸ ಸದಸ್ಯರಿಗೆ ಕೌಟುಂಬಿಕ ಸಾಮರಸ್ಯ ಕಾರ್ಯಕ್ರಮ ನಡೆಯಿತು. ಸಭೆಯಲ್ಲಿ ಅತ್ತೆ ಸೊಸೆ ಸಂಬಂಧವಾಗಿ ಸುಳ್ಯದ ನಿವೃತ್ತ ಶಿಶುಅಭಿವೃದ್ಧಿ ಅಧಿಕಾರಿ ನಾರಾಯಣ ನೀರಬಿದರೆ ಮಾಹಿತಿ ನೀಡಿದರು....

Read More

Recent News

Back To Top