Date : Monday, 17-08-2015
ಸುಳ್ಯ : ಎಲಿಮಲೆಯಲ್ಲಿ ನಡೆದ ತಾಲೂಕು ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಸುಳ್ಯದ ಸ್ನೇಹ ಪ್ರೌಢಶಾಲೆಯ ಎಂಟನೆಯ ತರಗತಿ ವಿದ್ಯಾರ್ಥಿ ಶರಣ್ ಪ್ರಕಾಶ್ ಆರ್ 40-45 ಕೆ ಜಿ ವಿಭಾಗದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದು ಇದೇ ಗುತ್ತಿಗಾರಿನಲ್ಲಿನಡೆಯುವ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಸುಳ್ಯ ತಾಲೂಕನ್ನು...
Date : Saturday, 15-08-2015
ಸುಬ್ರಹ್ಮಣ್ಯ : ಗುತ್ತಿಗಾರು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಸ್ವಾತಂತ್ರೋತ್ಸವ ಪ್ರಯುಕ್ತ ಮಾಜಿ ಸೈನಿಕರಿಗೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗುತ್ತಿಗಾರು ಗ್ರಾಪಂ ಅಧ್ಯಕ್ಷ ಅಚ್ಚುತ ಗುತ್ತಿಗಾರು ಮಾತನಾಡಿ, ದೇಶದ ಬಗ್ಗೆ ಎಲ್ಲಾ ವಿದ್ಯಾರ್ಥಿಗಳು ತಿಳಿದುಕೊಳ್ಳುವ...
Date : Thursday, 13-08-2015
ಸುಬ್ರಹ್ಮಣ್ಯ : ದೇಶದಲ್ಲಿ ಸ್ವಾತಂತ್ರ್ಯ ದಿನವನ್ನು ಸಂಭ್ರಮದಿಂದ ಆಚರಿಸುವ ಜೊತೆಗೆ ನಾವು ಈ ದೇಶದ ನೈಜ ಇತಿಹಾಸ, ಹೋರಾಟದ ಹಾದಿಯನ್ನು ತಿಳಿಯುವ ಕೆಲಸವಾಗಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿಲ್ಲಾ ಬೌದ್ಧಿಕ್ ಪ್ರಮುಖ್ ಸುರೇಶ್ ಪರ್ಕಳ ಹೇಳಿದರು. ಅವರು ಗುತ್ತಿಗಾರಿನಲ್ಲಿ ಹಿಂದೂ...
Date : Wednesday, 05-08-2015
ಸುಬ್ರಹ್ಮಣ್ಯ : ಪ್ರಕೃತಿಯ ಸೃಷ್ಟಿ ಮಾನವ ಸೃಷ್ಟಿಗಿಂತಲೂ ಮುನ್ನವೇ ಆಗಿದೆ.ಆದರೆ ಇಂದು ಹಸಿರಿನ ನಾಶವಾಗುತ್ತಿದೆ.ಇದರಿಂದ ನಗರ ಪ್ರದೇಶದಲ್ಲಿ ವಿಪರೀತ ಸಮಸ್ಯೆ ಕಾಣುತ್ತಿದೆ.ಹೀಗಾಗಿ ನಮ್ಮ ಪರಿಸರ ಹಸಿರಾಗಿದ್ದರೆ , ಸಂರಕ್ಷಣೆಯಾದರೆ ಮಾತ್ರವೇ ನಮಗೆ ಉಸಿರು ಸಾಧ್ಯ ಎಂಬುದನ್ನು ಮನಗಾಣಬೇಕಾಗಿದೆ ಎಂದು ಗೌರವ ವನ್ಯಜೀವಿ...
Date : Tuesday, 04-08-2015
ಸುಬ್ರಹ್ಮಣ್ಯ : ಗುತ್ತಿಗಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆ.5 ರಂದು ಬೆಳಗ್ಗೆ ಗುತ್ತಿಗಾರು ವಲಯ ಮಟ್ಟದ ಪರಿಸರ ಸಂರಕ್ಷಣಾ ಕಾರ್ಯಕ್ರಮ ನಡೆಯಲಿದೆ. ಶ್ರೀಕ್ಷೇತ್ರಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಯುವಕ ಮಂಡಲ ಗುತ್ತಿಗಾರು...
Date : Sunday, 02-08-2015
ಸುಬ್ರಹ್ಮಣ್ಯ : ರಸ್ತೆ ಹದಗೆಟ್ಟರೆ ಪ್ರತಿಭಟನೆ, ಹೋರಾಟ ನಡೆಯುವುದು ನೋಡಿದ್ದೇವೆ.ಆದರೆ ಗುತ್ತಿಗಾರಿನಲ್ಲಿ ಭಾನುವಾರ ವಿಶೇಷವಾದ ಅಭಿಯಾನ ರೂಪದ ಶ್ರಮದಾನ ನಡೆಯಿತು.ನಮ್ಮ ರಸ್ತೆ.. ನಮ್ಮ ಶ್ರಮ .. ನಮ್ಮ ಕಾಳಜಿ ಹೆಸರಿನಲ್ಲಿ ರಸ್ತೆ ಬದಿಯ ಕಾಡು ಸ್ವಚ್ಚ ಮಾಡುವ ಹಾಗೂ ರಸ್ತೆಯ ನೀರಿಗೆ...
Date : Saturday, 01-08-2015
ಸುಬ್ರಹ್ಮಣ್ಯ : ತುಳುನಾಡಿನಲ್ಲಿ ಆಟಿ ತಿಂಗಳು ಎಂದರೆ ರೋಗರುಜಿನಗಳು ಹಾಗೂ ಭಯಾನಕ ತಿಂಗಳು ಎಂಬ ನಂಬಿಕೆ ಹಿಂದಿನ ಕಾಲದಲ್ಲಿ ಇತ್ತು.ಹೀಗಾಗಿ ಈ ಸಂದರ್ಭದಲ್ಲಿ ಊರಿನ ಮಾರಿ ಓಡಿಸಲು ಮನೆ ಮನೆಗೆ ಆಟಿ ಕಳೆಂಜ ಆಗಮಿಸಿ ಮಾರಿ ಕೊಂಡೊಯ್ಯುವ ಪದ್ದತಿ ಹಿಂದಿನಿಂದಲೂ ಇದೆ....
Date : Saturday, 01-08-2015
ಸುಳ್ಯ : ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಡೆಂಗ್ಯೂ ಮಾಹಿತಿ ಕಾರ್ಯಗಾರ ನಡೆಯಿತು. ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಕೆ.ವಿ.ಜಿ ವೈದ್ಯಕೀಯ ಕಾಲೇಜಿನ ಉಪನ್ಯಾಸಕರಾದ ಡಾ. ಗಣೇಶ್ ನಾಯಕ್ ಇವರು ಭಾಗವಹಿಸಿ ಡೆಂಗ್ಯೂ ಎಂದರೇನು?, ಅದು ಹೇಗೆ ಹರಡುತ್ತದೆ?, ರೋಗದ ಲಕ್ಷಣ ಹಾಗೂ ತಡೆಗಟ್ಟುವಿಕೆಯ...
Date : Saturday, 01-08-2015
ಸುಬ್ರಹ್ಮಣ್ಯ : ರಕ್ತದಾನವು ಅತ್ಯಂತ ಶ್ರೇಷ್ಟಕಾರ್ಯವಾಗಿದೆ. ಜೀವ ಉಳಿಸಲು ಹಣಕ್ಕಿಂತಲೂ ರಕ್ತವೇ ಕೆಲವೊಮ್ಮೆ ಮುಖ್ಯವಾಗುತ್ತದೆ. ಹೀಗಾಗಿ ಈ ದಾನ ಕಾರ್ಯವು ನಿರಂತರವಾಗಿರಬೇಕು ಎಂದು ತಾಪಂ ಸದಸ್ಯ ಮುಳಿಯ ಕೇಶವ ಭಟ್ ಹೇಳಿದರು. ಅವರು ಶನಿವಾರ ಗುತ್ತಿಗಾರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮುಳ್ಳೇರಿಯಾ...
Date : Friday, 31-07-2015
ಸುಳ್ಯ : ಗುರುವು ಜ್ಞಾನದೀವಿಗೆಯನ್ನು ಹಿಡಿದು ಅಜ್ಞಾನದ ಅಂಧಕಾರವನ್ನು ತೆಗೆಯುವ ದಾರಿದೀಪ. ವಿದ್ಯಾರ್ಥಿಗಳು ಗುರುವಿನ ಜ್ಞಾನವನ್ನು ಶ್ರದ್ಧೆಯಿಂದ ಆಲಿಸಿ, ಪ್ರಶ್ನಿಸುವುದರ ಮೂಲಕ ತಮ್ಮ ಕರ್ತವ್ಯವನ್ನು ಮಾಡಬೇಕು. ಜ್ಞಾನ ಸಂಪಾದನೆ ಮಾಡಲು ಪರಿಶ್ರಮ ಅಗತ್ಯ. ಎಂದು ಡಾ. ಚಂದ್ರಶೇಖರ ದಾಮ್ಲೆಯವರು ಹೇಳಿದರು. ಅವರು...