Date : Sunday, 26-07-2015
ಸುಬ್ರಹ್ಮಣ್ಯ : ಆಟಿ ಅಂದರೆ ತುಳುನಾಡಿನಲ್ಲಿ ವಿಶೇಷವಾದ ತಿಂಗಳು.ಈ ಸಮಯದಲ್ಲಿ ಶುಭ ಕಾರ್ಯಗಳು ಇಲ್ಲ. ಆದರೆ ಈ ಸಂದರ್ಭದ ಆಹಾರ ಪದ್ದತಿಗಳು ಅತ್ಯಂತ ಮಹತ್ವ ಪಡೆದಿದೆ, ಈ ಸಮಯದ ಎಲ್ಲಾ ಆಹಾರದಲ್ಲಿ ಔಷಧೀಯ ಗುಣಗಳು ಇರುತ್ತದೆ ಎಂದು ಕಲ್ಮಕಾರು ಆಶಾ ಕಾರ್ಯಕರ್ತೆ...
Date : Sunday, 26-07-2015
ಸುಬ್ರಹ್ಮಣ್ಯ : ಗುತ್ತಿಗಾರು ಅಂಗನವಾಡಿ ಕೇಂದ್ರದ ಸುತ್ತಲೂ ಭಾನುವಾರ ಯುವಕ ಮಂಡಲದ ವತಿಯಿಂದ ಸ್ವಚ್ಚತಾ ಕಾರ್ಯ ನಡೆಯಿತು. ಗುತ್ತಿಗಾರು ಅಂಗನವಾಡಿ ಕೇಂದ್ರದ ಸುತ್ತ ಗಿಡಗಂಟಿಗಳು ಬೆಳೆದಿತ್ತು, ಪುಟಾಣಿಗಳು ಓಡಾಡುವ ಈ ಪ್ರದೇಶ ಸ್ವಚ್ಚತೆ ಹಾಗೂ ಕಾಡುಗಳಿಂದ ಮುಕ್ತವಾಗಿರಬೇಕೆಂಬ ಕಾರಣಕ್ಕೆ ಅಂಗನವಾಡಿ ಕೇಂದ್ರದ...
Date : Friday, 24-07-2015
ಸುಬ್ರಹ್ಮಣ್ಯ : ಗುತ್ತಿಗಾರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮುಳ್ಳೇರಿಯಾ ಹವ್ಯಕ ಮಂಡಲ , ಗುತ್ತಿಗಾರು ಹವ್ಯಕ ಪರಿಷತ್ತು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಗುತ್ತಿಗಾರು ಯುವಕ ಮಂಡಲ ಆಶ್ರಯದಲ್ಲಿ ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಮತ್ತು ವೆನ್‌ಲಾಕ್ ಬ್ಲಡ್‌ಬ್ಯಾಂಕ್ ಸಹಯೋಗದೊಂದಿಗೆ...
Date : Friday, 24-07-2015
ಸುಬ್ರಹ್ಮಣ್ಯ : ಗುತ್ತಿಗಾರು ಗ್ರಾಮ ಪಂಚಾಯತ್ ಸಾಮಾನ್ಯ ಸಭೆ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಗುತ್ತಿಗಾರು ಪೇಟೆಯಲ್ಲು ರಿಕ್ಷಾ ಸೇರಿದಂತೆ ಇತರ ವಾಹನಗಳಿಗೆ ವ್ಯವಸ್ಥಿತ ಪಾರ್ಕಿಂಗ್ ಹಾಗೂ ಪೇಟೆಯಲ್ಲಿ ಸ್ವಚ್ಚತೆಗೆ ಆದ್ಯತೆ ನೀಡಲು ನಿರ್ಣಯಿಸಲಾಯಿತು. ಗುತ್ತಿಗಾರು ಗ್ರಾಪಂ ಪ್ರಥಮ ಸಾಮಾನ್ಯ ಸಭೆ...
Date : Saturday, 18-07-2015
ಮಂಗಳೂರು : ಸಂಸದ್ ಆದರ್ಶ ಗ್ರಾಮ ಯೋಜನೆಯ ಕಾಮಗಾರಿಗಳ ಅನುಷ್ಠಾನ ಸಮಾರಂಭ ಜು.20 ರಂದು 11 ಗಂಟೆಗೆ ಸುಳ್ಯದ ಶ್ರೀ ಭಾರತಿ ತೀರ್ಥ ಸಭಾಭವನ, ಕಾಂಜಿಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಕಾಮಗಾರಿಗಳಿಗೆ ಚಾಲನೆಯನ್ನು ಸಂಸದ ನಳಿನ್ ಕುಮಾರ್ ಕಟೀಲ್ ನೀಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು...
Date : Wednesday, 15-07-2015
ಸುಬ್ರಹ್ಮಣ್ಯ : ಸರ್ಕಾರದಿಂದ ಕಟ್ಟಡ ಕಾರ್ಮಿಕರಿಗೆ ಸಾಕಷ್ಟು ಸೌಲಭ್ಯಗಳು ಲಭ್ಯವಾಗುತ್ತಿದೆ.ಇದನ್ನು ಸಮರ್ಪಕವಾಗಿ ಬಳಿಸಿಕೊಳ್ಳಲು ಕಾರ್ಮಿಕರು ಪ್ರಯತ್ನ ನಡೆಸಬೇಕು.ಈ ನಿಟ್ಟಿನಲ್ಲಿ ಆರಂಭದಲ್ಲಿ ಇಲಾಖೆಯಿಂದ ಗುರುತಿನಟಿ ಮಾಡಿಸಿಕೊಳ್ಳಬೇಕಾಗಿದೆ ಎಂದು ಪುತ್ತೂರು ಕಾರ್ಮಿಕ ಇಲಾಖೆಯ ಹಿರಿಯ ನಿರೀಕ್ಷಕ ರಾಮಚಂದ್ರ ಎಚ್ ಹೇಳಿದರು. ಅವರು ಗುತ್ತಿಗಾರು ಕಟ್ಟಡ...
Date : Tuesday, 14-07-2015
ಸುಬ್ರಹ್ಮಣ್ಯ : ಗ್ರಾಮೀಣ ಭಾಗದ ಜನರಿಗೆ ಆರೋಗ್ಯ ಕಾಳಜಿಯ ಮಾಹಿತಿ ಹಾಗೂ ಗುಣಮಟ್ಟದ ಚಿಕಿತ್ಸಾ ಸೌಲಭ್ಯಗಳು ಅಗತ್ಯವಾಗಿದೆ ಎಂದು ಗುತ್ತಿಗಾರು ಗ್ರಾಪಂ ಅಧ್ಯಕ್ಷ ಅಚ್ಚುತ ಗುತ್ತಿಗಾರು ಹೇಳಿದರು. ಅವರು ಮಂಗಳವಾರ ಗುತ್ತಿಗಾರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಂಗಳೂರು ವೆನ್ಲಾಕ್ ಆಸ್ಪತ್ರೆ, ಸಂಚಾರಿ...
Date : Sunday, 05-07-2015
ಸುಬ್ರಹ್ಮಣ್ಯ : ಕಳೆದ ಕೆಲವು ಸಮಯಗಳಿಂದ ಗಿಡಗಂಟಿಗಳಿಂದ, ಪೊದೆಗಳಿಂದ ತುಂಬಿದ್ದ ಗುತ್ತಿಗಾರು ಪಶುಚಿಕಿತ್ಸಾಲಯದ ಆವರಣದಲ್ಲಿ ಗುತ್ತಿಗಾರು ಯುವಕ ಮಂಡಲದ ಸದಸ್ಯರು ಶ್ರಮದಾನದ ಮೂಲಕ ಭಾನುವಾರ ತೆರವುಗೊಳಿಸಿದರು. ತಾಲೂಕಿನ ಪ್ರಮುಖ ಪಶುಚಿಕಿತ್ಸಾಲಯವಾಗಿದ್ದ ಗುತ್ತಿಗಾರು ಪಶುಆಸ್ಪತ್ರೆಯ ಆವರಣದಲ್ಲಿ ಕಳೆದ ಕೆಲವು ಸಮಯಗಳಿಂದ ಗಿಡ ಗಂಟಿಗಳಿಂದ...
Date : Sunday, 05-07-2015
ಸುಬ್ರಹ್ಮಣ್ಯ : ಕಳೆದ ಹಲವಾರು ವರ್ಷಗಳಿಂದ ಗುತ್ತಿಗಾರು ಕಮಿಲ ಬಳ್ಪ ರಸ್ತೆ ಅವ್ಯವಸ್ಥೆಗೆ ಮುಕ್ತಿ ದೊರಕಿಲ್ಲ.ಆದರೆ ಈ ಬಾರಿ ಕೊಂಚ ಅನುದಾನ ಲಭ್ಯವಾಗಿ ರಸ್ತೆ ಕಾಮಗಾರಿ ನಡೆಸಲಾಗಿತ್ತು.ಆದರೆ ಇದೀಗ ಕಾಮಗಾರಿ ನಡೆದು 2 ತಿಂಗಳಾಗಿಲ್ಲ, ರಸ್ತೆ ಎದ್ದು ಹೋಗಿದೆ. ಗುತ್ತಿಗಾರು ಕಮಿಲ ಬಳ್ಪ...
Date : Wednesday, 01-07-2015
ಸುಳ್ಯ : ಆಧುನಿಕ ಯುಗದಲ್ಲಿ ಕ್ಷಣಮಾತ್ರದಲ್ಲಿ ದೂರದರ್ಶನ, ಇಂಟರ್‌ನೆಟ್ ಮೂಲಕ ಮಾಹಿತಿಯನ್ನು ತಿಳಿಯುತ್ತೇವೆ. ಆದರೆ ಪತ್ರಿಕೆಗಳ ಓದಿನ ಲಾಭವೇ ಬೇರೆ. ಅದನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ಈಗ ಶಾಲೆಗಳು ಅಂಕಗಳಿಕೆಗೆ ಮಾತ್ರ ವಿದ್ಯಾರ್ಥಿಗಳನ್ನು ತಯಾರು ಮಾಡುತ್ತಿವೆ. ಆದರೆ ಸ್ನೇಹಶಾಲೆ ಎಲ್ಲಾ ಶಾಲೆಗಳಿಗಿಂತ ವಿಭಿನ್ನ....