News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮಹಾನ್ ನಾಯಕರು ಸಾಮಾಜಿಕ ಪರಿವರ್ತನೆಗೆ ಮುಂದಾದವರು-ಸುನಿಲ್ ಕುಮಾರ್

ಕಾರ್ಕಳ: ಸಾಮಾಜಿಕ ಪರಿವರ್ತನೆಗಾಗಿ ಚಳುವಳಿ, ಹೋರಾಟ ನಡೆಸಿದವವರನ್ನು ಕೇವಲ ಜಾತಿಗೆ ಸೀಮಿತಗೊಳಿಸಿರುವುದು ಸಮಾಜದ ದುರಂತವಾಗಿದೆ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್, ಡಾ. ಬಾಬು ಜಗನ್‌ಜೀವನ್ ರಾಂ, ನಾರಾಯಣಗುರು ಸ್ವಾಮೀಜಿ, ಕನಕದಾಸ, ಬಸವಣ್ಣ ಮೊದಲಾದ ಮಹಾನಾಯಕರನ್ನು ಒಂದು ಸಮಾಜದ ನಾಯಕರೆಂದು ಗುರುತಿಸಿಕೊಂಡು ಅವರನ್ನು...

Read More

ಶೋಷಣೆಯ ತಡೆಗಾಗಿ ಹಗಲಿರುಳು ಶ್ರಮಿಸಿದ ವ್ಯಕ್ತಿ ಅಂಬೇಡ್ಕರ್

ಬೆಳ್ತಂಗಡಿ : ತಾಲೂಕು ಬಿಜೆಪಿಯ ಎಸ್.ಸಿ ಮೋರ್ಛಾದ ವತಿಯಿಂದ ಡಾ.ಬಿ.ಆರ್. ಅಂಬೇಡ್ಕರ್‌ರವರ 124ನೇ ಜನ್ಮದಿನಾಚರಣೆಯನ್ನು ಪಕ್ಷದ ಕಛೇರಿಯಲ್ಲಿ ಆಚರಿಸಲಾಯಿತು. ಜಿಲ್ಲಾ ಪಂಚಾಯತ್‌ನ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷೆ ಶ್ರೀಮತಿ ಸಿ.ಕೆ. ಚಂದ್ರಕಲಾ ಅಂಬೇಡ್ಕರ್‌ರ ಭಾವಚಿತ್ರಕ್ಕೆ ಹಾರಾರ್ಪಣೆ ಮಾಡುವುದರ ಮೂಲಕ...

Read More

ವಿಮೋಚನಾ ಜನಜಾತ್ರೆ ಅಂತ್ಯ

ಬೈಂದೂರು: ಕರ್ನಾಟಕ ದಲಿತ ಸಂಘರ್ಷ ಸಮಿತಿ(ಭೀಮವಾದ)ಯ ಉಡುಪಿ ಜಿಲ್ಲಾ ಘಟಕ ಆಯೋಜಿಸಿರುವ ಎರಡು ದಿನಗಳ ಸಾಮಾಜಿಕ ಪರಿವರ್ತನೆಯ ವಿಮೋಚನಾ ಜನಜಾತ್ರೆ ರಥ ಮರವಂತೆಗೆ ಆಗಮಿಸಿದಾಗ ಗ್ರಾಮ ಪಂಚಾಯತ್ ಎದುರು ಸ್ವಾಗತ ಕೋರಲಾಯಿತು. ಗ್ರಾ.ಪಂ. ಅಧ್ಯಕ್ಷೆ ಕೆ.ಎ. ಸುಗುಣಾ ವಾಹನದಲ್ಲಿರಿಸಲಾಗಿದ್ದ ಡಾ. ಬಾಬಾ...

Read More

ಸಂಗೀತಕ್ಕೆ ಪರಸ್ಪರ ಪ್ರಭಾವಿಸುವ ಮತ್ತು ಪ್ರಭಾವಿತವಾಗುವ ಗುಣವಿದೆ

ಉಪ್ಪುಂದ: ಕಲಿಸುವ ಪರಿಣತಿ ಹೊಂದಿರುವ ಗುರು, ಕಲಿಕೆಗೆ ಬದ್ಧನಾದ ಶಿಷ್ಯ ಮತ್ತು ಪ್ರಾಮಾಣಿಕ ಆಸಕ್ತಿ ಇರುವ ಶ್ರೋತೃಗಳೆಂಬ ತ್ರಿವೇಣಿ ಸಂಗಮವಾದರೆ ಅಲ್ಲಿ ಸಂಗೀತ ಉನ್ನತಿ ಸಾಧಿಸುತ್ತದೆ ಎಂದು ಮಣಿಪಾಲದ ಡಾ. ಟಿ. ಎಂ. ಎ. ಪೈ ಪಾಲಿಟೆಕ್ನಿಕ್‌ನ ಪ್ರಾಂಶುಪಾಲ ಟಿ. ರಂಗ...

Read More

ಸಾರಸ್ವತ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಗೆ 1.77 ಕೋ.ಲಾಭ

ಕಾರ್ಕಳ: ಸ್ಥಳೀಯ ರಾಜಾಪುರ ಸಾರಸ್ವತ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಯು 2014-15ನೇ ಆರ್ಥಿಕ ವರ್ಷದಲ್ಲಿ ಸರ್ವಾಧಿಕ 313 ಕೋಟಿ ರೂ.ವ್ಯವಹಾರ ನಡೆಸಿ 1.77 ಕೋಟಿ ನಿವ್ವಳ ಲಾಭದೊಂದಿಗೆ ನಿರಂತರ ಪ್ರಗತಿ ಸಾಧಿಸಿದೆ ಎಂದು ಸೊಸೈಟಿಯ ಅಧ್ಯಕ್ಷ ಕಡಾರಿ ರವೀಂದ್ರ ಪ್ರಭು ತಿಳಿಸಿದ್ದಾರೆ. 69.48...

Read More

ಕೀಳರಿಮೆ ಬಿಟ್ಟಾಗ ಸಮಾಜದಲ್ಲಿ ಮುಂದುವರಿಯಲು ಸಾಧ್ಯ

ಬೈಂದೂರು: ನಾಯಕತ್ವದ ಗುಣ, ಹೃದಯ ಶ್ರೀಮಂತಿಕೆ ಇದ್ದು, ಕೀಳರಿಮೆ ಬಿಟ್ಟಾಗ ಸಮಾಜದಲ್ಲಿ ಮುಂದುವರಿಯಲು ಸಾಧ್ಯ. ಅಂಬೇಡ್ಕರ್‌ರವರು ಸಮಾನತೆಗಾಗಿ ಹೋರಾಟ ನಡೆಸದೇ ಇದ್ದಿದ್ದರೇ, ನಮ್ಮಂತವರು ಶಾಸಕರಾಗುತ್ತಿರಲಿಲ್ಲ ಎಂದು ಶಾಸಕ ಕೆ.ಗೋಪಾಲ ಪೂಜಾರಿ ತಮ್ಮ ಬಾಲ್ಯದ ಜೀವನವನ್ನು ಮೆಲುಕು ಹಾಕಿ ದರು. ಶ್ರೀ ಶಾರದಾ...

Read More

ಭಾಗ್ಯಶ್ರೀ ಅಸಹಜ ಸಾವಿನ ಪ್ರಕರಣ ಬಗ್ಗೆ ಇಲಾಖೆ ಸಮಗ್ರವಾದ ತನಿಖೆಯನ್ನು ನಡೆಸಿ

ಬೆಳ್ತಂಗಡಿ: ಮರೋಡಿಯ ಭಾಗ್ಯಶ್ರೀ ಅಸಹಜ ಸಾವಿನ ಪ್ರಕರಣದ ಬಗ್ಗೆ ಹಾಗು ಬೆಳಾಲು ಗ್ರಾಮದ ಶೋಭಿತಾ ಅಸಹಜ ಸಾವಿನ ಪ್ರಕರಣದ ಬಗ್ಗೆ ಪೋಲೀಸ್ ಇಲಾಖೆ ಸಮಗ್ರವಾದ ತನಿಖೆಯನ್ನು ನಡೆಸಿ ಈ ಪ್ರಕರಣಗಳ ಹಿಂದೆ ಯಾರದೇ ಕೈವಾಡವಿದ್ದರೂ ಅದನ್ನುಬಹಿರಂಗ ಪಡಿಸಿ ಆರೋಪಿಗಳಿಗೆ ಶಿಕ್ಷೆಯಾಗುವಂತೆ ಮಾಡಬೇಕು ಎಂದು...

Read More

ಶ್ರೀ ಸಾಯಿ ಕೋಚಿಂಗ್ ಸೆಂಟರ್ ಉದ್ಘಾಟನೆ

ಬಂಟ್ವಾಳ : ಶ್ರೀ ಸಾಯಿ ಕೋಚಿಂಗ್ ಸೆಂಟರ್ ಬಿ.ಸಿ.ರೋಡ್ ಇದರ ಉದ್ಘಾಟನೆಯನ್ನು ಭೂ ಅಭಿವೃದ್ಧಿ ಬ್ಯಾಂಕ್‌ನ ಅಧ್ಯಕ್ಷ ಸುದರ್ಶನ್ ಜೈನ್ ಮಾಡಿದರು. ಈ ಸಂದರ್ಭ ಪುರಸಭಾ ಸದಸ್ಯ ಸದಾಶಿವ ಬಂಗೇರ, ಜಯ ಕೋಟ್ಯಾನ್, ರಾಜೇಶ್ ಅಮೀನ್, ಕೋಚಿಂಗ್ ಸೆಂಟರ್‌ನ ನಿರ್ದೇಶಕರಾದ ಐತಪ್ಪ...

Read More

ಬೆಳ್ತಂಗಡಿ ಶಾಸಕನ ವಿರುದ್ಧ ಕ್ರಮಕ್ಕೆ ಆಗ್ರಹ

ಬೆಳ್ತಂಗಡಿ: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್‌ರವರ 124ನೇ ಜನ್ಮ ದಿನಾಚರಣಾ ಕಾರ್ಯಕ್ರಮದಲ್ಲಿ ಭಾಗವಹಿಸದೆ ರಾಷ್ಟ್ರ ನಾಯಕನಿಗೆ ಅಗೌರವ ಸೂಚಿಸಿದ ಬೆಳ್ತಂಗಡಿ ಶಾಸಕ ಕೆ. ವಸಂತ ಬಂಗೇರರವರ ವಿರುದ್ಧ ಖಂಡನಾ ನಿರ್ಣಯ ತೆಗೆದುಕೊಂಡ ಘಟನೆ ಬುಧವಾರ ಇಲ್ಲಿನ ಅಂಬೇಡ್ಕರ್ ಭವನದಲ್ಲಿ ತಹಶೀಲ್ದಾರ್...

Read More

ಜನರು ಧರ್ಮಾಂಧತೆಯಿಂದ ಹೊರಬರಬೇಕಿದೆ

ಉಪ್ಪುಂದ: ಇಂದು ಎಲ್ಲಾ ಧರ್ಮಗಳ ಜನರಲ್ಲಿಯೂ ತಮ್ಮ ಧರ್ಮವೇ ಶ್ರೇಷ್ಠ ಎಂಬ ಭಾವನೆ ಇದೆ. ಆದರೆ ಎಲ್ಲಾ ಧರ್ಮಗಳಲ್ಲಿಯೂ ಅದರದ್ದೇ ಆದ ಪಾವಿತ್ರ್ಯತೆಯನ್ನು ಹೊಂದಿದೆ. ಇಂದು ಜನರು ಧರ್ಮಾಂಧತೆಯಲ್ಲಿ ಮುಳುಗಿದ್ದು, ಇದರಿಂದ ಹೊರಬರಬೇಕು. ಅದೇ ನಾವು ಅಂಬೇಡ್ಕರ್‌ರಿಗೆ ಕೊಡುವ ಗೌರವವಾಗಿದೆ ಎಂದು...

Read More

Recent News

Back To Top