News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 22nd November 2025


×
Home About Us Advertise With s Contact Us

ನೀರೆ ಗರಡಿ ನೇಮೋತ್ಸವ

ಕಾರ್ಕಳ: ತಾಲೂಕಿನ ನೀರೆ ಗ್ರಾಮದಲ್ಲಿರುವ ನೀರೆ ಕೊಡಮಣಿತ್ತಾಯ ಮತ್ತು ಬ್ರಹ್ಮಬೈದರ್ಕಳ ಗರಡಿಯ ವಾರ್ಷೀಕ ನೇಮೋತ್ಸವವು ಆಡಳಿತ ಮೊಕ್ತೇಸರ ನೀರೆ ಕೃಷ್ಣ ಶೆಟ್ಟಿ ನೇತೃತ್ವದಲ್ಲಿ...

Read More

ಸ್ವಉದ್ಯೋಗ ಶ್ರೇಷ್ಠವಾದ ಉದ್ಯೋಗ: ಡಾ. ಹೆಗ್ಗಡೆ

ಬೆಳ್ತಂಗಡಿ: ಸ್ವಂತ ಉದ್ಯೋಗ ಎಂಬುದು ಶ್ರೇಷ್ಠವಾದ ಉದ್ಯೋಗ. ಏಕೆಂದರೆ ತಾನು ಬೆಳೆಯುವುದರ ಜೊತೆಗೆ ಬೇರೆಯವರನ್ನೂ ಬೆಳೆಸುವ ಅವಕಾಶ ದೊರೆಯುತ್ತದೆ. ಸಾಹಸ ಪ್ರಜ್ಞೆ ಬೆಳೆಸಿಕೊಂಡಲ್ಲಿ ಸಾಧನೆಯ ಜೊತೆಗೆ ಸುಖವೂ ಲಭಿಸುತ್ತದೆ ಎಂದು ರುಡ್‌ಸೆಟ್ ಹಾಗೂ ಆರ್‌ಸೆಟ್ ಸಂಸ್ಥೆಗಳ ಅಧ್ಯಕ್ಷರು ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ...

Read More

ಬಂಟರ ಸಂಘದ ಸದಸ್ಯರ ಸಮಾವೇಶ

ಪುತ್ತೂರು: ಸುಂದರರಾಮ್ ಶೆಟ್ಟಿ ಅವರ ಬಗ್ಗೆ ಇಂದಿನ ಪೀಳಿಗೆ ತಿಳಿದಿದೆಯಾದರೂ, ಅದನ್ನು ಮುಂದಿನ ಪೀಳಿಗೆಗೆ ರವಾನಿಸುವ ಕೆಲಸ ಆಗಬೇಕು. ವ್ಯಕ್ತಿ ಶಕ್ತಿಯಾಗಿ ನಿಂತು ಸಮಾಜದ ಶ್ರೇಯೋಭಿವೃದ್ಧಿಗೆ ಕೆಲಸ ಮಾಡಿದ್ದಾರೆ ಎಂದು ವಿಜಯಾ ಬ್ಯಾಂಕ್ ನಿವೃತ್ತ ಮಹಾಪ್ರಬಂಧಕ ಬಿ.ಎ.ಉಲ್ಲಾಸ್ ರೈ ಹೇಳಿದರು. ಪುತ್ತೂರು...

Read More

ತುಳು ಅಕಾಡೆಮಿಯಿಂದ ಗೌರವ ಪ್ರಶಸ್ತಿ ಪ್ರದಾನ

ಪುತ್ತೂರು: ಭಾಷೆಯಲ್ಲಿ ಸತ್ವ ಇದ್ದರೆ ಮಾತ್ರವೇ ವ್ಯಕ್ತಿಯ ನಡವಳಿಕೆ ಸರಿಯಾಗಿರಲು ಸಾಧ್ಯ. ತುಳು ಭಾಷೆಯಲ್ಲಿ ಅಂತಹ ಸತ್ವ, ಭಾವ ಇರುವುದರಿಂದ ಸಮಾಜದಲ್ಲಿ ಪ್ರೀತಿ, ಸೌಹಾರ್ದತೆ ಬೆಳೆಯುವುದಕ್ಕೆ ಸಾಧ್ಯವಾಗಿದೆ. ಹೀಗಾಗಿಯೇ ತುಳು ಭಾಷೆಗೆ ಇಂದಿಗೂ ಗೌರವ ಇದೆ ಎಂದು ಒಡಿಯೂರು ಶ್ರೀ ಕ್ಷೇತ್ರ...

Read More

ಮಾಡಿದ ಉಪಕಾರ, ನಮಗಾದ ಕೆಡುಕನ್ನು ಮರೆತರೆ ನೆಮ್ಮದಿಯಿಂದಿರಲು ಸಾಧ್ಯ

ಕಾರ್ಕಳ: ದೈಹಿಕವಾಗಿ, ಮಾನಸಿಕವಾಗಿ ಆರೋಗ್ಯವಂತರಾಗಿರಲು ನಾವು ಇನ್ನೊಬ್ಬರಿಗೆ ಮಾಡಿದ ಉಪಕಾರವನ್ನು, ಇನ್ನೊಬ್ಬರು ನಮಗೆ ಮಾಡಿದ ಕೆಡುಕನ್ನು ಯಾವಾಗ ಮರೆಯುತ್ತೇವೋ ಆಗ ನೆಮ್ಮದಿಯಿಂದಿರಲು ಸಾಧ್ಯ. ನಾವು ಮಾಡಿದ ಉಪಕಾರವನ್ನು ನೆನಪಿಸುತ್ತಾ ಬಂದರೆ ಕ್ರಮೇಣ ನಮ್ಮಲ್ಲಿ ಅಹಂಕಾರ ಬೆಳೆಯುತ್ತದೆ. ಇನ್ನೊಬ್ಬರು ಮಾಡಿದ ಕೆಡುಕನ್ನು ನೆನಪಿಸುತ್ತಾ...

Read More

ಅರುವ ಪ್ರಶಸ್ತಿ ಪ್ರಧಾನ ಸಮಾರಂಭ

ಬೆಳ್ತಂಗಡಿ : ಕನ್ನಡದಲ್ಲಿ ಶುದ್ಧ ಭಾಷೆ ಎಂಬುದಿದ್ದರೆ ಅದು ಯಕ್ಷಗಾನ ಮಾತ್ರವಾಗಿದ್ದು ಇದನ್ನು ಸರ್ಕಾರ ಪಠ್ಯವನ್ನಾಗಿ ತೆಗೆದು ಕೊಂಡು ಕರಾವಳಿಯ ಗಂಡು ಕಲೆ ಯಕ್ಷಗಾನವನ್ನು ಜೊತೆಗೆ ಭಾಷೆಯನ್ನು ಉಳಿಸಿ ಬೆಳೆಸಿಕೊಳ್ಳಬೇಕಾದ ಅನಿವಾರ್ಯತೆ ಬಂದಿದೆ ಎಂದು ಶ್ರೀ ಕೇತ್ರ ಒಡಿಯೂರು ಶ್ರೀ ಗುರುದೇವಾನಂದ...

Read More

ನವೀಕೃತ ಶ್ರೀ ವಿಷ್ಣುಮೂರ್ತಿ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶ

ಬಂಟ್ವಾಳ : ಸುಮಾರು 1200 ವರ್ಷಗಳ ಇತಿಹಾಸ ಹೊಂದಿರುವ ಬಂಟ್ವಾಳ ತಾಲೂಕು ಉಳಿ ಗ್ರಾಮದ ನವೀಕೃತ ಶ್ರೀ ವಿಷ್ಣುಮೂರ್ತಿ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಪುನರ್‌ಪ್ರತಿಷ್ಠಾಪನೆಗೊಂಡಿರುವ ಶ್ರೀ ದೇವರಿಗೆ ಬ್ರಹ್ಮಕಲಶ ಭಾನುವಾರದಂದು ಸಂಪನ್ನಗೊಂಡಿತು. ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿ ಅವರ ನೇತೃತ್ವದಲ್ಲಿ ಉಡುಪಿ ಪುತ್ತಿಗೆಮಠ ಶ್ರೀ...

Read More

ತಾಲೂಕು ಪ್ರಥಮ ಹಲಸಿನ ಸಂತೆಗೆ ಪಾಣೆಮಂಗಳೂರಿನಲ್ಲಿ ಚಾಲನೆ

ಬಂಟ್ವಾಳ : ರೈತರಿಗೆ ಮಾರುಕಟ್ಟೆ ಕಲ್ಪಿಸುವ ನಿಟ್ಟಿನಲ್ಲಿ ಸಮಗ್ರ ತೋಟಗಾರಿಕಾ ಅಭಿವೃದ್ಧಿ ಯೋಜನೆಯಡಿ ತಾಲೂಕಿನ ವಿಟ್ಲ ಹೋಬಳಿಯನ್ನು ಕೇಂದ್ರೀಕರಿಸಿ ಹಣ್ಣು ಬೆಳೆಗಾರರ ಲಿಮಿಟೆಡ್ ಕಂಪೆನಿ ಸ್ಥಾಪಿಸಲಾಗುವುದು ಎಂದು ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸಂಜೀವ ನಾಕ್ ತಿಳಿಸಿದ್ದಾರೆ. ಪಾಣೆಮಂಗಳೂರು, ಟೋಲ್‌ಗೇಟ್ ಬಳಿ...

Read More

ಕಾರ್ಕಳ ಬಾಹುಬಲಿ ಸ್ವಾಮಿಗೆ ಮಸ್ತಕಾಭಿಷೇಕ

ಕಾರ್ಕಳ: ಮೂಡಬಿದಿರೆ ಜೈನಮಠದ ವತಿಯಿಂದ ಕಾರ್ಕಳ ಬಾಹುಬಲಿ ಸ್ವಾಮಿಗೆ ಮಸ್ತಕಾಭಿಷೇಕವು ಭಾನುವಾರ ಸಂಪನ್ನಗೊಂಡಿತು.ಹಗಲು ಮತ್ತು ರಾತ್ರಿಯಲ್ಲಿ ಮಸ್ತಕಾಭಿಷೇಕ ನಡೆಸಬೇಕು ಎಂಬುವುದು ಭಕ್ತರ ಅಪೇಕ್ಷೆಯ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಅಗ್ರೋದಕ ಮೆರವಣಿಗೆ, ಬಳಿಕ 1008 ಕಲಶಾಭಿಷೇಕ ಅಭಿಷೇಕ, ರಾತ್ರಿ 7 ರಿಂದ ಪಂಚದ್ರವ್ಯಾಭಿಷೇಕಗಳು...

Read More

ಸಿ.ಇ.ಕಾಮತ್ ತರಬೇತಿ ಕೇಂದ್ರಕ್ಕೆ ಕಂಬಾರ ಭೇಟಿ

ಕಾರ್ಕಳ: ಕೆನರಾ ಬ್ಯಾಂಕ್‌ನಿಂದ ದೊರೆತ ತರಬೇತಿಯ ಸದುಪಯೋಗದಿಂದ ಸ್ವಾವಲಂಬಿಗಳಾಗಿ ಎಂದು ಜ್ಞಾನಪ್ರಶಸ್ತಿ ವಿಜೇತ ಕನ್ನಡದ ಕಣ್ಮಣಿ ಡಾ. ಚಂದ್ರಶೇಕರ ಕಂಬಾರರು ಹೇಳಿದ್ದಾರೆ. ಅವರು ಮಿಯ್ಯಾರು ಕೆನರಾ ಬ್ಯಾಂಕ್ ಪ್ರಾಯೋಜಿತ ಸಿ.ಇ.ಕಾಮತ್ ಕುಶಲ ಕರ್ಮಿಗಳ ತರಬೇತಿ ಕೇಂದ್ರದ ವೀಕ್ಷಣೆಗಾಗಿ ಆಗಮಿಸಿದ ತರಬೇತಿ ಪಡೆಯುತ್ತಿರುವ...

Read More

Recent News

Back To Top