Date : Saturday, 16-05-2015
ಬೆಳ್ತಂಗಡಿ: ಕಳೆದ ಕೆಲ ದಿನಗಳಿಂದ ನಿರಂತರವಾಗಿ ಸಂಜೆಯ ವೇಳೆಗೆ ಸುರಿಯುತ್ತಿರುವ ಗಾಳಿ-ಸಿಡಿಲು-ಗುಡುಗು ಸಹಿತ ಮಳೆಯಾಗುತ್ತಿದ್ದು ತಾಲೂಕಿನಾದ್ಯಂತ ವಿದ್ಯುತ್, ದೂರವಾಣಿ ಅಸ್ತವ್ಯಸ್ತಗೊಂಡು ಭಾರೀ ನಷ್ಟ ಉಂಟು ಮಾಡುತ್ತಿದೆ. ಶುಕ್ರವಾರ ಬೆಳ್ತಂಗಡಿ ಸಂತೆಕಟ್ಟೆ ಬಳಿ ಇರುವ ಮೆಸ್ಕಾಂ ಕಚೇರಿ ಎದುರಿನ ಧ್ವಜಸ್ತಂಭಕ್ಕೆ ಸಿಡಿಲು ಬಡಿದು...
Date : Saturday, 16-05-2015
ಬಂಟ್ವಾಳ:ಎರಡು ವರ್ಷಗಳ ಆಡಳಿತ ಪೂರೈಸಿರುವ ರಾಜ್ಯ ಸರಕಾರದ ಸಾಧನಾ ಸಮಾವೇಶ ರಾಜ್ಯದ ಮಾರಕ ಸಮಾವೇಶ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು. ಅವರು ಬಿ.ಸಿ.ರೋಡ್‌ನ ಟ್ರೇಡ್ ಸೆಂಟರ್‌ನಲ್ಲಿ ಬಿಜೆಪಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಚುನಾವಣಾ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು. ಗೋ...
Date : Saturday, 16-05-2015
ಮಂಗಳೂರು: ವಿಟ್ಲ ಕೇಂದ್ರಿಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ ಮತ್ತು ಕೈರಂಗಳ ವ್ಯವಸಾಯ ಸೇವಾ ಸಹಕಾರಿ ಸಂಘ ಸಹಯೋಗದಲ್ಲಿ ಬಂಟ್ವಾಳ ತಾಲೂಕು ಬಾಳೆಪುಣಿ ಗ್ರಾಮದ ಚಕ್ರಕೋಡಿ ಮಹೇಶ್ ಚೌಟ ಅವರ ತೋಟದಲ್ಲಿ ಮೇ 19ರಂದು ಮಂಗಳವಾರ ಬೆಳಗ್ಗೆ ಗಂಟೆ ೧೦ರಿಂದ ಅಡಕೆಯೊಂದಿಗೆ...
Date : Saturday, 16-05-2015
ಮಂಗಳೂರು: ಸಾವಯವ ಕೃಷಿ ಬಳಗ, ಮಂಗಳೂರು ಮತ್ತು ಶ್ರೀ ರಾಮಕೃಷ್ಣ ಭಜನಾ ಮಂದಿರ, ಬಿಜೈ ಆಶ್ರಯದಲ್ಲಿ ಮೇ 17ರಂದು ಭಾನುವಾರ ‘ಸಾವಯವ ಸ್ವಾವಲಂಬಿ ಸಂತೆ’ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಬೆಳಿಗ್ಗೆ 8ರಿಂದ ಸಂಜೆ 5ಗಂಟೆಯವರೆಗೆ ಸಂತೆ ಕಾರ್ಯಕ್ರಮ ನಡೆಯಲಿದೆ. ಇಲ್ಲಿ ವಿವಿಧ ಬಗೆಯ...
Date : Saturday, 16-05-2015
ಬೆಳ್ತಂಗಡಿ: ನಕ್ಸಲ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ವಿಠಲ್ ಮಲೆಕುಡಿಯ ಅವರು ಈ ಬಾರಿಯ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಶನಿವಾರ ಬೆಳ್ತಂಗಡಿ ನಾರಾವಿ ಕ್ಷೇತ್ರದ ಕುತ್ಲೂರು ಗ್ರಾಮಪಂಚಾಯತ್ ಚುನಾವಣೆಗೆ ಅವರು ನಾಮಪತ್ರ ಸಲ್ಲಿಸಿದ್ದಾರೆ. ಇವರು ಬೆಳ್ತಂಗಡಿ ಡಿವೈಎಫ್‌ಐ...
Date : Saturday, 16-05-2015
ಸೀತಾಂಗೋಳಿ: ಕಾಸರಗೋಡು ಗೋ ತಳಿಯ ವಿಶೇಷ ಸಂರಕ್ಷಣ ಕೇಂದ್ರವಾದ ಬಜಕೂಡ್ಲು ಅಮೃತಧಾರ ಗೋ ಶಾಲೆಯ ನೂತನ ಸಮುಚ್ಚಯದ ಲೋಕಾರ್ಪಣೆಯ ಸಂಧರ್ಬದಲ್ಲಿ ದೇಶಿಯ ತುಪ್ಪದಿಂದಲೇ ಆರತಿ ಬೆಳಗುವ ‘ಅನಂತ ನೀರಾಜನ’ ಗೋ ಯಾತ್ರೆಗೆ ಸೀತಾಂಗೋಳಿಯಲ್ಲಿ ಆತ್ಮೀಯ ಸ್ವಾಗತ ದೊರಕಿತು . ಇಂದು ಯುವ ತಲೆಮಾರಿನಲ್ಲಿ...
Date : Friday, 15-05-2015
ಮಂಗಳೂರು : ‘ಒರಿಯನ್ ತೂಂಡ ಒರಿಯಗಾಪುಜಿ’ ತುಳು ಚಲನಚಿತ್ರದ ಬಿಡುಗಡೆ ಸಮಾರಂಭವು ಮಂಗಳೂರಿನ ಸೆಂಟ್ರಲ್ ಚಿತ್ರಮಂದಿರದಲ್ಲಿ ಮೇ 15 ಶುಕ್ರವಾರ ಬೆಳಿಗ್ಗೆ ಅದ್ದೂರಿಯಿಂದ ನಡೆಯಿತು.ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ ಪಿ.ರಮಾನಾಥ ಹೆಗ್ಡೆಯವರು ಸಾಂಕೇತಿಕವಾಗಿ ದೀಪ ಬೆಳಗಿಸುವುದರ ಮೂಲಕ ಚಲನಚಿತ್ರದ ಬಿಡುಗಡೆ ಸಮಾರಂಭದ...
Date : Friday, 15-05-2015
ಪೆರ್ಲ: ಕಾಸರಗೋಡು ತಳಿಯ ಗೋವುಗಳ ಸಂರಕ್ಷಣೆ, ಸಂವರ್ಧನೆ ಹಾಗೂ ಸಂಬೋಧನೆಯ ಗುರಿಯೊಂದಿಗೆ 2004 ನವೆಂಬರ್ 6 ರಂದು ಹೊಸನಗರ ಶ್ರೀರಾಮಚಂದ್ರಾಪುರ ಮಠದ ‘ಕಾಮದುಘಾ’ ಯೋಜನೆಯ ಮೂಲಕ ಪೆರ್ಲದ ಬಜಕೂಡ್ಲಿನ ಪ್ರಶಾಂತ ಪರಿಸರದಲ್ಲಿ ಆರಂಭವಾದ ‘ಅಮೃತಧಾರಾ ಗೋಶಾಲೆ’ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿ ನೂತನ...
Date : Friday, 15-05-2015
ಮಂಗಳೂರು : ಕೇಂದ್ರ ಸರಕಾರದ ಸಾಮಾಜಿಕ ಭದ್ರತಾ ಯೋಜನೆಯಂತೆ ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆಯನ್ನು ವಿಶ್ವಕರ್ಮ ಸಹಕಾರ ಬ್ಯಾಂಕ್‌ನ ಎಲ್ಲಾ ಗ್ರಾಹಕರಿಗೆ ಉಚಿತವಾಗಿ ನೀಡಿ ಜಾರಿಗೊಳಿಸಲಾಗುವುದೆಂದು ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಹರೀಶ್ ಆಚಾರ್ ಇವರು ತಿಳಿಸಿದ್ದಾರೆ. ಸಾಮಾಜಿಕ ಭದ್ರತೆಯ ಕಾಳಜಿಯಿಂದ...
Date : Thursday, 14-05-2015
ಬೆಳ್ತಂಗಡಿ : ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ತಾಲೂಕಿಗೆ ಶೇ.88.64 ಫಲಿತಾಂಶ ಪ್ರಾಪ್ತವಾಗಿದೆ. ಈ ಬಾರಿ ತಾಲೂಕಿನ 60 ಪ್ರೌಢಶಾಲೆಗಳಿಂದ ಒಟ್ಟು 4385 ಮಂದಿ ವಿದ್ಯಾಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇವರಲ್ಲಿ 3887 ಮಂದಿ ವಿದ್ಯಾಥಿಗಳು ಉತ್ತೀರ್ಣರಾಗಿದ್ದಾರೆ. ಲಾಯಿಲದ ಸೈಂಟ್ ಮೇರಿಸ್ ಆಂಗ್ಲಮಾಧ್ಯಮ ಶಾಲೆಯ ಸಂಜಯ್ ಕಾಮತ್ ಹಾಗೂ ಮಡಂತ್ಯಾರು...