Date : Saturday, 06-06-2015
ಬದಿಯಡ್ಕ: ಅಡಿಕೆ ಆಮದಿನ ಸುಂಕವನ್ನು ಏರಿಸಿ ಅಡಿಕೆ ದರವನ್ನು ನಿಯಂತ್ರಣದಲ್ಲಿಟ ಕೇಂದ್ರ ಸರಕಾರದ ನಿರ್ದಾರ ಶ್ಲಾಘನೀಯವೆಂದು ಬಿಜೆಪಿ ಜಿಲ್ಲಾ ಸಮಿತಿ ಅಧ್ಯಕ್ಷ ಪಿ.ಸುರೇಶ್ ಕುಮಾರ್ ಶೆಟ್ಟಿ ನುಡಿದರು. ಅವರು ಬದಿಯಡ್ಕ ಬಿಜೆಪಿ ಕಚೇರಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು....
Date : Saturday, 06-06-2015
ಮಂಗಳೂರು : ಸೋಹಂ ರಿನ್ಯೂವೆಬಲ್ ಎನರ್ಜಿ ಇಂಡಿಯಾ ಪ್ರೈ.ಲಿ (SREIPL) ಕಂಪನಿಯು ಮೂಡಬಿದ್ರಿಯಲ್ಲಿರುವ ತನ್ನ ಎರಡು ಎಸ್‌ಎಚ್‌ಪಿ ಯೋಜನೆಗಳ ಆವರಣದಲ್ಲಿ ಸತತ ಮೂರನೆಯ ವರ್ಷವೂ ಗಿಡಗಳನ್ನು ನೆಟ್ಟು ವಿಶ್ವ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿತು. ಕಂಪನಿಯು ತನ್ನ ಎರಡು ಯೋಜನೆಗಳಾದ ಎಸ್‌ಎಂಪಿಪಿಎಲ್...
Date : Friday, 05-06-2015
ಬೆಳ್ತಂಗಡಿ: ತಾಲೂಕಿನ 46ಗ್ರಾ.ಪಂ.ನ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರು 22 ಪಂಚಾಯತ್ ಗಳಲ್ಲಿ ಬಹುಮತದ ಜಯಭೇರಿ ಬಾರಿಸಿ ಮೊದಲ ಸ್ಥಾನದಲ್ಲಿದ್ದರೆ, 17 ಪಂ.ಗಳಲ್ಲಿ ಕಾಂಗ್ರೇಸ್ ಬೆಂಬಲಿತರು ವಿಜಯಿಯಾಗಿದ್ದಾರೆ. ಎ.29ರಂದು ಗ್ರಾ.ಪಂ.ಗಳಿಗೆ ನಡೆದ ಚುನಾವಣೆಯ ಮತ ಎಣಿಕಾ ಕಾರ್ಯ ಶುಕ್ರವಾರ ಉಜಿರೆ ಎಸ್.ಡಿ.ಎಂ ಪಿಯು ಕಾಲೇಜಿನಲ್ಲಿ...
Date : Friday, 05-06-2015
ಕಾಸರಗೋಡು : ಕೆನಡಾದ ವ್ಯಾಂಕೋವರ್‌ನಲ್ಲಿ 2015 ಜೂನ್ 8 ರಿಂದ 14 ರ ತನಕ ನಡೆಯಲಿರುವ 23ನೇ ಚರ್ಮಶುಷ್ರೂಷೆ(ಡರ್ಮಟೋಲಜಿ)ಯ ವಿಶ್ವ ಸಮ್ಮೇಳನದ ವೈಜ್ಞಾನಿಕ ಸಮಿತಿಯು “ಡಬ್ಲ್ಯುಎಸ್ 48 ಲಿಂಫೆಡಿಮಾದ ಹರಡುವಿಕೆಗೆ ತಡೆ: ಪ್ರಗತಿ ಮತ್ತು ಫಲಿತಾಂಶ’’ ಎಂಬ ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು ನಿರ್ವಹಿಸಲು ಕಾಸರಗೋಡಿಗೆ...
Date : Friday, 05-06-2015
ಬದಿಯಡ್ಕ: ನೈಸರ್ಗಿಕ ಸಂಪತ್ತು ಹಾಗೂ ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ. ಇದು ಒಂದು ದಿನಕ್ಕೆ ಸೀಮಿತವಾಗದೆ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಬದಿಯಡ್ಕ ಗ್ರಾಮ ಪಂಚಾಯತ್ ಸದಸ್ಯ ಮಹೇಶ್ ವಳಕುಂಜ ಹೇಳಿದರು. ಅವರು ಪಟ್ಟಾಜೆ ವಾರ್ಡ್ ಮಟ್ಟದ ಪರಿಸರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು....
Date : Friday, 05-06-2015
ಸುಳ್ಯ: ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಅತಿಥಿಯಾಗಿ ವೇದಿಕೆಯಲ್ಲಿದ್ದ ಶಿಕ್ಷಕಿ ದಿವ್ಯಾ ಕಾಳಮನೆಯವರು ಮಾತನಾಡಿ ಇದು ನಮ್ಮ ಭೂಮಿ-ಇದರ ರಕ್ಷಣೆಯ ಹೊಣೆ ನಮ್ಮದೇ ಆಗಿದೆ. ಹಾಗಾಗಿ ನಾವೆಲ್ಲರೂ ಪರಿಸರ ರಕ್ಷಣೆಯಲ್ಲಿ ಪಾಲ್ಗೊಳ್ಳೋಣ ಎಂದರು. ಅಧ್ಯಕ್ಷತೆಯನ್ನು ವಹಿಸಿದ...
Date : Friday, 05-06-2015
ಕಲ್ಲಡ್ಕ : ಶುಕ್ರವಾರ ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯ ಮಧುಕರ ಸಭಾಂಗಣದಲ್ಲಿ ಪರಿಸರ ಸಂಘದ ಉದ್ಘಾಟನೆಯನ್ನು ಕ್ಯಾಂಪ್ಕೋದ ನಿವೃತ್ತ ಆಡಳಿತ ನಿರ್ದೇಶಕರಾದ ಅಬ್ರಾಜೆ ಶ್ರೀ ಸುಬ್ರಹ್ಮಣ್ಯ ಭಟ್ ಅರಸಿನ ಗಿಡ ನೆಡುವ ಮೂಲಕ ನಡೆಸಿಕೊಟ್ಟರು. ಶಾಲಾ ಕೈತೋಟದಲ್ಲಿ ಔಷಧೀಯ ಗಿಡವಾದ ಲಕ್ಷ್ಮಣಫಲ ಗಿಡವನ್ನು...
Date : Friday, 05-06-2015
ಮಂಗಳೂರು: ಸ್ವರುಣ್ ರಾಜ್ ಫೌಂಡೇಶನ್‌ನ ದಿವಂಗತ ಸ್ವರುಣ್ ರಾಜ್ ಅವರು ಅಗಲಿ 2ನೇ ವರ್ಷದ ನೆನಪಿಗಾಗಿ ಸ್ಮರಣಾಂಜಲಿ ಕಾರ್ಯಕ್ರಮವನ್ನು ಜೂ.9ರಂದು ನಗರದ ಟಿವಿ ರಮಣ್ ಪೈ ಸಭಾಂಗಣದಲ್ಲಿ ಸಂಜೆ 6 ಗಂಟೆಗೆ ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದಲ್ಲಿ ಶ್ರೀ.ಕೆ . ವಿನಾಯಕ್ ರಾವ್ ಇವರಿಗೆ...
Date : Friday, 05-06-2015
ನೀರ್ಚಾಲು : ವಾತಾವರಣದಲ್ಲಿ ಅಂಗಾರಾಮ್ಲ ಮತ್ತು ಇತರ ವಿಷಕಾರಿ ಅನಿಲಗಳ, ಮಾಲಿನ್ಯದ ಪ್ರಮಾಣ ಗಣನೀಯವಾಗಿ ಏರುತ್ತಿದೆ. ಭೂಮಾಲಿನ್ಯದಿಂದಾಗಿ ಆಮ್ಲ ಮಳೆಯಂತಹ ಅಪಾಯಕಾರಿ ಪರಿಸ್ಥಿತಿ ನಿರ್ವಣವಾಗುತ್ತಿದೆ. ವನ್ಯಜೀವಿಗಳ ಮೇಲೆ ನೇರ ಪರಿಣಾಮ ಬೀರುತ್ತಿದೆ. ಇದು ಜೀವಜಾಲದ ಭದ್ರತೆಗೆ ತೊಡಕಾಗಿ ಪರಿಣಮಿಸಿದೆ.ಆಹಾರದ ಉತ್ಪಾದನೆ ಸಸ್ಯಗಳಿಂದ ಮಾತ್ರ...
Date : Friday, 05-06-2015
ಬಂಟ್ವಾಳ : ವಿಶ್ವ ಹಿಂದೂ ಪರಿಷತ್ ಬಂಟ್ವಾಳ ತಾಲೂಕು ಮತ್ತು ಬಜರಂಗದಳ ವತಿಯಿಂದ ಕೋಮುಗಲಭೆ ಪ್ರಕರಣ ಹಿಂತೆಗೆತ ಬಗ್ಗೆ ಸರ್ಕಾರದ ವಿರುದ್ದ ಪ್ರತಿಭಟನಾ ಮನವಿಯನ್ನು ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ನೀಡಿದರು. ರಾಜ್ಯದಲ್ಲಿ ಶಾಂತಿಪ್ರಿಯರು ಸ್ವಚ್ಚಂದದ ಬದುಕು ಸವೆಸಲು ಯೋಚಿಸುವುದು ಇನ್ನು ದುಸ್ತರವೇ...