News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಹೆಚ್ಚುತ್ತಿರುವ ಕಳ್ಳತನ : ಬೀದಿಗಿಳಿದ ಸವಣೂರಿನ ಜನತೆ

ಪಾಲ್ತಾಡಿ:ಸವಣೂರಿನ ಸುತ್ತಮುತ್ತ ಹೆಚ್ಚುತ್ತಿರುವ ಕಳ್ಳತನ ಪ್ರಕರಣಗಳನ್ನು ಬೇಧಿಸಲು ಪೊಲೀಸ್ ಇಲಾಖೆ ವಿಫಲವಾಗಿರುವ ಹಿನ್ನೆಲೆಯಲ್ಲಿ ,ಸವಣೂರಿಗೆ ಹೊರಠಾಣೆ ಮಂಜೂರು ಮಾಡುವಂತೆ ಸವಣೂರುನ ವರ್ತಕರ ಸಂಘದ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸವಣೂರು ಜಂಕ್ಷನ್‌ನಲ್ಲಿ ಧರಣಿ ನಡೆಸುವ ಮೂಲಕ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯನ್ನುದ್ದೇಶಿಸಿ...

Read More

ಕೊರಗರ ಅಭಿವೃದ್ದಿ ಪ್ರಗತಿ ಪರಿಶೀಲನಾ ಸಭೆ ನಡೆಸಲು ಪ್ರತಿಭಟನೆ

ಬೆಳ್ತಂಗಡಿ : ಹಲವಾರು ಬೇಡಿಕೆಗಳನ್ನು ಪೂರೈಸುವಂತೆ ಹಾಗೂ ಬೆಳ್ತಂಗಡಿ ತಾಲೂಕು ಮಟ್ಟದ ಕೊರಗರ ಅಭಿವೃದ್ದಿ ಪ್ರಗತಿ ಪರಿಶೀಲನಾ ಸಭೆಗಳನ್ನು ನಡೆಸುವಂತೆ ಒತ್ತಾಯಿಸಿ ಕೊರಗ ಅಭಿವೃದ್ದಿ ಸಂಘ ಬೆಳ್ತಂಗಡಿ ತಾಲೂಕು ಇದರ ವತಿಯಿಂದ ಸೋಮವಾರ ಇಲ್ಲಿನ ತಾಲೂಕು ಪಂಚಾಯತ್‌ನ ಎದುರು ಪ್ರತಿಭಟನೆ ನಡೆಸಿದರು....

Read More

ಶನಿಶ್ಚರಾಂಜನೆಯ ಸೇವಾ ಸಮಿತಿಯಿಂದ ಅಕ್ಕಿ ವಿತರಣೆ

ಫರಂಗಿಪೇಟೆ : ಶನಿಶ್ಚರಾಂಜನೆಯ ಸೇವಾ ಸಮಿತಿ (ರಿ) ಕುಂಪನಮಜಲು ಫರಂಗಿಪೇಟೆ ಇವರು ನಮಾಮಿ ವೃದ್ಧ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಂಡು ವೃದ್ಧಾಶ್ರಮದಲ್ಲಿರುವ ಹಿರಿಯರಿಗೆ ಪ್ರತಿ ತಿಂಗಳು ಅಕ್ಕಿಯ ವ್ಯವಸ್ತೆ ಮಾಡುವ ಯೋಜನೆ ಯ ಮೂಲಕ ಸೇವಾ ಕಾರ್ಯ ದಲ್ಲಿ ತೊಡಗಿಸಿ ಕೊಂಡರು....

Read More

ಗೋವನ್ನು ಕಡಿಯಲೂ ಬಿಡೆವು ಭಾರತವನ್ನು ಒಡೆಯಲೂ ಬಿಡೆವು

ಮಂಗಳೂರು : ಸ್ವಾತಂತ್ರ್ಯದ ಸಂದರ್ಭ ಭಾರತದಲ್ಲಿ 266 ಕಸಾಯಿಖಾನೆಗಳಿದ್ದು, ಈಗ ಭಾರತದಲ್ಲಿ 36000 ಕಸಾಯಿ ಖಾನೆಗಳಿವೆ. ಸ್ವಾತಂತ್ರ್ಯದ ಸಂದರ್ಭ ಗೋಸಂತತಿ ಹೆಚ್ಚಿದ್ದು ಜನಸಂಖ್ಯೆ ಕಡಿಮೆಯಿತ್ತು, ಆದರೆ ಈಗ ಭಾರತ 86 ಲಕ್ಷ ಲೀ ಹಾಲಿನ ಕೊರತೆ ಕಂಡು ಬರುತ್ತಿದೆ. ಈಗ 12 ಕೋಟಿ ಗೋವುಗಳಿದ್ದು...

Read More

ಸಂಘ ಚಟುವಟಿಕೆಗಳು ಕಲಿಕೆಗೆ ಪೂರಕ – ನಿರ್ಮಲ್ ಕುಮಾರ್

ಕಾಸರಗೋಡು : ಶಾಲಾಮಟ್ಟದ ವಿಜ್ಞಾನ, ಸಮಾಜ ವಿಜ್ಞಾನ, ಗಣಿತ ಸಂಘಗಳೂ ವಿದ್ಯಾರಂಗ ಸಾಹಿತ್ಯ ವೇದಿಕೆಯೂ ವೈವಿಧ್ಯಮಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು ತರಗತಿ ಕೋಣೆಯಲ್ಲಿನ ವಿವಿಧ ಚಟುವಟಿಕೆಗಳ ಮೂಲಕ ಕಲಿಕೆ ಪರಿಣಾಮಕಾರಿಯಾಗಲು ಅತ್ಯಂತ ಪೂರಕ ಎಂದು ನಿರ್ಮಲ್ ಕುಮಾರ್ ಕಾರಡ್ಕ ಹೇಳಿದರು. ಪೆರಡಾಲ ಸರಕಾರಿ ಬುನಾದಿ...

Read More

ಸವಣೂರು:ವನಮಹೋತ್ಸವ

ಪುತ್ತೂರು : ರಾಜ್ಯ ಪ್ರಶಸ್ತಿ ಪುರಸ್ಕೃತ ಸವಣೂರು ಯುವಕ ಮಂಡಲದ ವತಿಯಿಂದ ಮುಗೇರು ಶ್ರೀಮಹಾವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ವನಮಹೋತ್ಸವ ನಡೆಯಿತು. ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಕಾರ್ಯದರ್ಶಿ ಶಿವಪ್ರಸಾದ್ ಶೆಟ್ಟಿ ಕಿನಾರ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂಧರ್ಭದಲ್ಲಿ ಯುವಕ...

Read More

ಪ್ರತಿ ಮನೆ ಮನೆಯಲ್ಲೂ ತ್ಯಾಜ್ಯ ವಿಲೇವಾರಿ ನಡೆಯಬೇಕು – ಆಶಾ ತಿಮ್ಮಪ್ಪ

ಪಾಲ್ತಾಡಿ : ಗ್ರಾಮದ ಪ್ರತಿ ಮನೆಮನೆಯಲ್ಲೂ ತ್ಯಾಜ್ಯ ವಿಲೇವಾರಿ ಘಟಕ ಸಣ್ಣಮಟ್ಟಿನಲ್ಲಿ ನಡೆಯಬೇಕು. ತ್ಯಾಜ್ಯದಿಂದ ಗೊಬ್ಬರ ತಯಾರಿಸಿ ಕೃಷಿಗೆ ಬಳಸುವ ಮೂಲಕ ಉಪಯೋಗವಾಗುವಂತೆ ಮಾಡಬಹುದು. ಈ ಮೂಲಕ ಕಸದಿಂದ ಉಂಟಾಗುವ ಸಮಸ್ಯೆಯೂ ನಿವಾರಣೆಯಾಗುತ್ತದೆ. ಕಸದಿಂದ ರಸ ಎಂಬ ಪದಕ್ಕೆ ಅರ್ಥ ದೊರೆತಂತಾಗುತ್ತದೆ....

Read More

ವಿದ್ಯಾಭಾರತಿ ಶೈಕ್ಷಣಿಕ ಸಹಮಿಲನ

ಕಲ್ಲಡ್ಕ : ಶಿಕ್ಷಕ ವೃತ್ತಿಯಲ್ಲಿ ಶಿಕ್ಷಕರು ಸಂತೋಷವನ್ನು ಅನುಭವಿಸಿ ಮಕ್ಕಳಿಗೆ ಆನಂದದ ಕಲಿಕೆಗೆ ನೆರವಾಗಬೇಕು. ಮಕ್ಕಳ ವ್ಯಕ್ತಿತ್ವ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾದುದು ಎಂದು ವಿದ್ಯಾಭಾರತಿ ಕರ್ನಾಟಕ ದ.ಕ ಜಿಲ್ಲಾಧ್ಯಕ್ಷ, ತುಳುನಾಡ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾಗಿರುವ ಪ್ರೊ.ಎಂ. ಬಿ. ಪುರಾಣಿಕ್ ಹೇಳಿದರು....

Read More

ರಮೇಶ್‌ ಕುಮಾರ್ ವರದಿಯನ್ನು ಸ್ವೀಕರಿಸುವಂತೆ ಜನಪ್ರತಿನಿಧಿಗಳು ಒತ್ತಾಯಿಸಿ-ಕೋಟ

ಬೆಳ್ತಂಗಡಿ : ಪಂಚಾಯತ್‌ರಾಜ್‌ನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ರಮೇಶ್‌ ಕುಮಾರ್ ವರದಿಯನ್ನು ಸರಕಾರ ಕೂಡಲೇ ಸ್ವೀಕರಿಸುವಂತೆ ಜನಪ್ರತಿನಿಧಿಗಳು ಒತ್ತಾಯಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಶನಿವಾರ ಚಾರ್ಮಾಡಿ ಪಂಚಾಯತ್ ಸಭಾಭವನದಲ್ಲಿ ಮುಂಡಾಜೆ ಪ್ರಾಥಮಿಕ ಕೃಷಿ...

Read More

ಜುಲೈ 13 ರಂದು ಗೋಸಂರಕ್ಷಣಾ ಬೃಹತ್ ಜಾಗೃತಿ ಜಾಥಾ

ಮಂಗಳೂರು : ವಿಶ್ವ ಹಿಂದು ಪರಿಷತ್ – ಗೋ ಸಂರಕ್ಷಣಾ ಸಮಿತಿಯು ಗೋವಂಶ ಉಳಿಸಲು ಬೃಹತ್ ಜಾಗೃತಿ ಜಾಥಾವನ್ನು ಮಂಗಳೂರಿನಲ್ಲಿ ಜುಲೈ 13 ರಂದು ಹಮ್ಮಿಕೊಂಡಿದೆ. ಈ  ಕಾರ್ಯಕ್ರಮದಲ್ಲಿ  ಭಾಗವಹಿಸಲು ಉಡುಪಿ ಹಾಗೂ ದ.ಕ.ಜಿಲ್ಲೆಯ ಗ್ರಾಮಾಂತರ ಹಾಗೂ ನಗರದ ವಿವಿಧ ಸ್ಥಳಗಳಿಂದ ಸುಮಾರು...

Read More

Recent News

Back To Top