News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮಂಗಳೂರು : ಭಾರತವನ್ನು ‘ಹಿಂದೂ ರಾಷ್ಟ್ರ’ ಎಂದ ಯುವಕನ ಮೇಲೆ ಹಲ್ಲೆ

ಮಂಗಳೂರು: ಭಾರತವನ್ನು ಹಿಂದೂ ರಾಷ್ಟ್ರ ಎಂದು ಹೇಳಿದ್ದಕ್ಕೆ ಯುವಕನ ಮೇಲೆ ಕೆಲ ಯುವಕರ ಗುಂಪೊಂದು ಹಲ್ಲೆ ಮಾಡಿದ ಘಟನೆ ಮಂಗಳೂರಿನ ಮಾಲ್­ನಲ್ಲಿ ನಡೆದಿದೆ. ಹಲ್ಲೆ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹಲ್ಲೆಗೊಳಗಾದ ಯುವಕನನ್ನು ಬಂಟ್ವಾಳ ತಾಲೂಕಿನ ಮಂಜುನಾಥ್ ಎಂದು ಗುರುತಿಸಲಾಗಿದೆ....

Read More

ಮಂಗಳೂರು ರಾಮಕೃಷ್ಣ ಮಿಶನ್ ವತಿಯಿಂದ ಪಡೀಲ್ ಜಂಕ್ಷನ್ ಸುತ್ತಮುತ್ತ ಸ್ವಚ್ಛತಾ ಕಾರ್ಯ

ಮಂಗಳೂರು : ರಾಮಕೃಷ್ಣ ಮಿಶನ್ ಮಾರ್ಗದರ್ಶನದಲ್ಲಿ ಮಂಗಳೂರಿನಲ್ಲಿ ಹಮ್ಮಿಕೊಳ್ಳಲಾಗುತ್ತಿರುವ ಸ್ವಚ್ಛತಾ ಅಭಿಯಾನದ 5ನೇ ಹಂತದ 42ನೇ ಭಾನುವಾರದ ಪ್ರಯುಕ್ತ ಕಪಿತಾನಿಯೋ ಹಾಗೂ ದೇರೆಬೈಲ್ ಪರಿಸರಗಳಲ್ಲಿ ಎರಡು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ದಿನಾಂಕ 22-9-19 ರಂದು ಬೆಳಿಗ್ಗೆ  ಕಪಿತಾನಿಯೋ ಶಾಲೆಯ ಎದುರಿಗೆ ಬಾಲಕೃಷ್ಣ ಕೊಟ್ಟಾರಿ, ಆಡಳಿತ...

Read More

ಕ್ಯಾಂಪ್ಕೋ ಸಂಸ್ಥೆಯಿಂದ ಗೋಪಾಲ ಶೆಟ್ಟಿಯವರ ಪತ್ನಿ ಶ್ರೀಮತಿ ಗಿರಿಜಾ ಶೆಟ್ಟಿಯವರಿಗೆ ಸಹಾಯ ಧನ ಹಸ್ತಾಂತರ

ಕ್ಯಾಂಪ್ಕೋದ ಅಧ್ಯಕ್ಷರಾದ ಶ್ರೀಯುತ ಎಸ್. ಆರ್. ಸತೀಶ್ಚಂದ್ರರವರು ಇತ್ತೀಚೆಗೆ ಅವಘಡದಲ್ಲಿ ಮರಣ ಹೊಂದಿದ ಕ್ಯಾಂಪ್ಕೋದ ಸಕ್ರಿಯ ಸದಸ್ಯರಾದ ಶ್ರೀಯುತ ಗೋಪಾಲ ಶೆಟ್ಟಿ, ಬಾರೆಕಿನಡೆ ಮನೆ, ವಾಮದಪದವು ಇವರ ಮನೆಗೆ ಭೇಟಿ ನೀಡಿ ಕ್ಯಾಂಪ್ಕೋ ಸಂಸ್ಥೆಯಿಂದ ನೀಡಲಾಗುವ ಸಹಾಯ ಧನ ರೂಪಾಯಿ 50,000/-...

Read More

ಮಂಗಳೂರು ರಾಮಕೃಷ್ಣ ಮಿಶನ್ ಸ್ವಚ್ಛತಾ ಅಭಿಯಾನ : ಸ್ವಚ್ಛತೆ ದೇವತಾ ಕಾರ್ಯಕ್ಕೆ ಸಮಾನವಾದುದು

ಮಂಗಳೂರು : ರಾಮಕೃಷ್ಣ ಮಿಶನ್ ನೇತೃತ್ವದ ಸ್ವಚ್ಛ ಮಂಗಳೂರು ಅಭಿಯಾನದ 5 ನೇ ಹಂತದ 34ನೇ ಶ್ರಮದಾನ ಕಾರ್ಯಕ್ರಮವನ್ನು ಸ್ಟೇಟ್‌ಬ್ಯಾಂಕ್ ಹಾಗೂ ಬಂದರ್ ಪ್ರದೇಶದಲ್ಲಿ ಹಮ್ಮಿಕೊಳ್ಳಲಾಯಿತು. ದಿನಾಂಕ 28-7-2019 ರವಿವಾರ ಬೆಳಿಗ್ಗೆ ಡಿ. ಮಹೇಶ್ ಕುಮಾರ್ ಪ್ರಧಾನ ವ್ಯವಸ್ಥಾಪಕರು, ಸ್ಮಾರ್ಟ್ ಸಿಟಿ ಮಂಗಳೂರು...

Read More

ಆರ್­ಎಸ್­ಎಸ್­ನ­ ಹಿರಿಯ ಕಾರ್ಯಕರ್ತ ಹಾಗೂ ಸಾಹಿತಿ ರಾಮಚಂದ್ರ ಕಾಸರಗೋಡು ಇನ್ನಿಲ್ಲ

ಮಂಗಳೂರು: ಕೆಲ ವರ್ಷಗಳ ಹಿಂದೆ ಕರ್ನಾಟಕ ಉತ್ತರ ಪ್ರಾಂತದ ಪ್ರಚಾರ ಪ್ರಮುಖ್ ಆಗಿದ್ದ ರಾಮಚಂದ್ರ ಕಾಸರಗೋಡು ಅವರು ನಿನ್ನೆ ರಾತ್ರಿ ಹೃದಯಾಘಾತದಿಂದ ಸ್ವರ್ಗಸ್ಥರಾಗಿದ್ದಾರೆ. ಅವರಿಗೆ 66 ವರ್ಷ ವಯಸ್ಸಾಗಿತ್ತು. ಮೈಸೂರಿನಿಂದ ಮಂಗಳೂರಿಗೆ ಬಸ್ಸಿನಲ್ಲಿ ಬರುತ್ತಿರುವಾಗ ಹೃದಯಾಘಾತದಿಂದ ಇವರು (ಜುಲೈ 23) ನಿಧನರಾದರು....

Read More

ದೇಶದ ಕೀರ್ತಿ ಹೆಚ್ಚಿಸಲು ಸ್ವಾತಿಗೆ ಬೆಂಬಲವಾಗಿ ನಿಲ್ಲೋಣವೇ? #SupportSwathi

ಕಾರ್ಕಳದ ಒಬ್ಬಳು ಪ್ರತಿಭೆ ಸ್ವಾತಿ. ಪವರ್ ಲಿಫ್ಟಿಂಗ್­ನಲ್ಲಿ ರಾಜ್ಯ, ದೇಶ, ಏಷ್ಯಾ ಮಟ್ಟಗಳಲ್ಲಿ ಹಲವು ಮೆಡಲ್ ಗೆದ್ದ ಛಲವಾದಿ. ಸಹಜವಾಗಿ ಅವಳ ಮುಂದಿನ ಗುರಿ ಅಂತಾರಾಷ್ಟ್ರೀಯ ಪಂದ್ಯ. ಕಳೆದ ತಿಂಗಳು ಅದಕ್ಕೂ ಆಯ್ಕೆ ಆದಾಗ ಆ ಕನಸು ನನಸಾಗಲು, ದೇಶಕ್ಕೆ ಪದಕ...

Read More

ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು : ‘ಕಸದ ಬುಟ್ಟಿ ಉಪಯೋಗಿಸಿ ಸ್ವಚ್ಛತೆಯಲ್ಲಿ ಕೈಜೋಡಿಸಿ’ ಅಭಿಯಾನ

ಮಂಗಳೂರು : ರಾಮಕೃಷ್ಣ ಮಿಷನ್ ಮಾರ್ಗದರ್ಶನದಲ್ಲಿ ಆಯೋಜನೆ ಮಾಡಲಾಗುತ್ತಿರುವ 5ನೇ ವರ್ಷದ ಸ್ವಚ್ಛ ಮಂಗಳೂರು ಅಭಿಯಾನದ 32ನೇ ಭಾನುವಾರದ ಶ್ರಮದಾನವನ್ನು ಮಿಷನ್ ಸ್ಟ್ರೀಟ್ ಹಾಗೂ ನೆಲ್ಲಿಕಾಯಿ ರಸ್ತೆಯಲ್ಲಿ ನಡೆಸಲಾಯಿತು. ದಿನಾಂಕ 14-7-2019 ಆದಿತ್ಯವಾರದಂದು ಬೆಳಿಗ್ಗೆ 7-30 ಕ್ಕೆ ಚಾಲನೆ ದೊರೆಯಿತು. ಶ್ರೀಮತಿ ರೇಶ್ಮಾ ಮಲ್ಯ,...

Read More

ಮಂಗಳೂರು ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನ : ಪಂಜಿಮೊಗರಿನಲ್ಲಿ ಪ್ರಯಾಣಿಕರ ತಂಗುದಾಣ ನಿರ್ಮಾಣ, ಲೋಕಾರ್ಪಣೆ

ಮಂಗಳೂರು :  ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗುತ್ತಿರುವ 5 ನೇ ಹಂತದ ಸ್ವಚ್ಛ ಮಂಗಳೂರು ಅಭಿಯಾನದ 31 ನೇ ವಾರದ ಶ್ರಮದಾನವನ್ನು ಪಂಜಿಮೊಗರುವಿನಲ್ಲಿ ಏರ್ಪಡಿಸಲಾಗಿತ್ತು. ದಿನಾಂಕ 7-7-2019 ಭಾನುವಾರದಂದು ಬೆಳಿಗ್ಗೆ ವೇದಘೋಷದ ಮೂಲಕ ಚಾಲನೆ ದೊರೆಯಿತು. ಎಂ.ಆರ್.ಪಿ.ಎಲ್ ಅಧಿಕಾರಿಗಳಾದ ಮಂಜುನಾಥ್ ಎಚ್ ವಿ...

Read More

ಸ್ವಚ್ಛ ಮಂಗಳೂರು ಅಭಿಯಾನ : ‘ಸ್ವಚ್ಛತೆ ನಮ್ಮ ಉಸಿರಾಗಬೇಕು’ – ರಾಜಶೇಖರ್ ಪುರಾಣಿಕ್

ಮಂಗಳೂರು : ರಾಮಕೃಷ್ಣ ಮಿಷನ್ ಮಾರ್ಗದರ್ಶನದಲ್ಲಿ ಜರುಗುತ್ತಿರುವ ಸ್ವಚ್ಛ ಮಂಗಳೂರು ಅಭಿಯಾನದ 5ನೇ ವರ್ಷದ 30ನೇ ಭಾನುವಾರದ ಶ್ರಮದಾನವನ್ನು ಹಂಪಣಕಟ್ಟೆಯಲ್ಲಿ ಹಮ್ಮಿಕೊಳ್ಳಲಾಯಿತು. ದಿನಾಂಕ 30-6-2019 ರಂದು ಹಳೆಯ ಬಸ್ ನಿಲ್ದಾಣದಲ್ಲಿ ಬೆಳಿಗ್ಗೆ 7.30 ಕ್ಕೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳಾದ ರಾಜಶೇಖರ್ ಪುರಾಣಿಕ್...

Read More

ಸ್ವಚ್ಛ ಮಂಗಳೂರು ಕೇವಲ ಕನಸಲ್ಲ ಅದೀಗ ನನಸಾಗುತ್ತಿದೆ – ಫಾದರ್ ವಿಕ್ಟರ್ ಮಚಾದೋ

ಮಂಗಳೂರು : ರಾಮಕೃಷ್ಣ ಮಿಷನ್ ಮಾರ್ಗದರ್ಶನದಲ್ಲಿ ಜರುಗುತ್ತಿರುವ ಸ್ವಚ್ಛ ಮಂಗಳೂರು ಅಭಿಯಾನದ 5 ನೇ ಹಂತದ 29 ನೇ ವಾರದ ಶ್ರಮದಾನವು 23-6-2019  ರಂದು ಕುಲಶೇಖರದಲ್ಲಿ ನಡೆಯಿತು.  ಕೊರ್ಡೆಲ್ ಹೋಲಿ ಚರ್ಚ್ ಮುಂಭಾಗದಲ್ಲಿ ವಂದನೀಯ ಫಾದರ್ ವಿಕ್ಟರ್ ಮಚಾದೋ ಶ್ರಮದಾನಕ್ಕೆ ಹಸಿರು ಬಾವುಟ ತೋರಿ...

Read More

Recent News

Back To Top