News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ರಾಷ್ಟ್ರಮಟ್ಟದ ಇಂಗ್ಲಿಷ್ ಸಾಹಿತ್ಯ ವಿಚಾರ ಸಂಕಿರಣ ಉದ್ಘಾಟನೆ

ಮಂಗಳೂರು : ಸಂತ ಅಲೋಶಿಯಸ್ ಕಾಲೇಜಿನಇಂಗ್ಲೀಷ್ ವಿಭಾಗದ ವತಿಯಿಂದ 2 ದಿಗಳ ಲಿಟ್ರೇಚರ್‌ಆಟ್‌ದಕ್ರಾಸ್‌ರೋಡ್ಸ್ ಎಂಬ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಸೋಮವಾರ ಕಾಲೇಜಿನಎರಿಕ್ ಮಥಾಯಸ್ ಸಭಾಂಗಣದಲ್ಲಿ ಉದ್ಘಾಟನೆಗೊಂಡಿತು. ಮಂಗಳೂರು ವಿಶ್ವವಿದ್ಯಾನಿಲಯದ ಇಂಗ್ಲೀಷ್ ವಿಭಾಗದ ಪ್ರಾಧ್ಯಾಪಕಡಾ.ಆರ್ ಶಶಿಧರ್‌ರವರು ಪ್ರಾಸ್ತಾವಿಕ ಮಾತುಗಳನ್ನಾಡಿ, 2ನೆ ಮಹಾಯುದ್ಧದ ಬಳಿಕ ಜನರ...

Read More

ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳಿಗೆ ವೃತ್ತಿಪರ ಉನ್ನತ ಶಿಕ್ಷಣ ಮಾರ್ಗದರ್ಶನ ಶಿಬಿರ

ಮಂಗಳೂರು : ಶಾರದಾ ಪ.ಪೂ. ಕಾಲೇಜಿನ ಧ್ಯಾನಮಂದಿರದಲ್ಲಿ ನಡೆದ ವೃತಿಪರ ಉನ್ನತ ಶಿಕ್ಷಣ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಧರಿಸಲು ಇದು ಸೂಕ್ತ ಸಮಯ. ತಮ್ಮ ಅಮೂಲ್ಯವಾದ ಸಮಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶಾರದಾ ಸಮೂಹ ಸಂಸ್ಧೆಗಳ ಸಲಹೆಗಾರರಾದ ಡಾ| ಲೀಲಾ...

Read More

ವಿಶ್ವ ತುಳುವೆರೆ ಪರ್ಬ: ತುಳುನಾಡು ಛಾಯಾಚಿತ್ರ ಸ್ಪರ್ಧೆ

ಮಂಗಳೂರು: ವಿಶ್ವ ತುಳುವೆರೆ ಪರ್ಬ ಮಂಗಳೂರು ಪ್ರಸ್ತುತ ಪಡಿಸುವ ತುಳುನಾಡ ಛಾಯಾಚಿತ್ರ ಸ್ಪರ್ಧೆ ಡಿಸೆಂಬರ್‌ನಲ್ಲಿ ನಡೆಯಲಿದ್ದು, ಸ್ಪರ್ಧೆಯಲ್ಲಿ ವಿಜೇತ ಮತ್ತು ಅತ್ಯುತ್ತಮ ಛಾಯಾಚಿತ್ರಗಳ ಪ್ರದರ್ಶನ ತುಳುಕೂಟ ಕಚೇರಿ ಉದ್ಘಾಟನಾ ಸಮಾರಂಭದ ವೇಳೆ ನಡೆಯಲಿದೆ. ವಿಶ್ವ ತುಳುವೆರೆ ಪರ್ಬ 2014 ಸಂದರ್ಭದಲ್ಲಿ ತೆಗೆದ ಕ್ರಿಯಾತ್ಮಕ...

Read More

Computer Literacy Programme Inaugurated

Shaktinagar: Department of Journalism of St. Aloysius College, Mangaluru in association with the Government School, Shaktinagar had planned the Computer Literacy Programme for a month. The inauguration of the project...

Read More

India is rich, Indians are poor: Governor P.B Acharya

Mangaluru: “Education should broaden our mindsets to realize that all of us are Indians and all of us are united as one nation”, said Mr. P.B Acharya, Honourable Governor of Assam...

Read More

ಸಮಾಜವನ್ನು ಒಡೆಯುವ ಕೆಲಸವನ್ನು ಸರ್ಕಾರ ಕೂಡಲೇ ಕೈಬಿಡಲಿ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ವ್ಯಾಪಕವಾಗಿ ಕೋಮು ಗಲಭೆ ಹೆಚ್ಚಾಗಿದ್ದು, ಕೊಲೆ ಮತ್ತು ಹಲ್ಲೆಗಳು ಸಾಮಾನ್ಯವಾಗಿರುವುದು ವಿಪರ್ಯಾಸ. ಇದರ ಬಗ್ಗೆ ಸಾರ್ವಜನಿಕರು ಪ್ರತಿಭಟನೆ, ಮನವಿಗಳ ಮೂಲಕ ಜಿಲ್ಲಾಡಳಿತ ಹಾಗೂ ಸರಕಾರದ ಗಮನ ಸೆಳೆಯಲು ಪ್ರಯತ್ನ ಪಟ್ಟರೂ...

Read More

94 ಸಿ ಯೋಜನೆ ಬಗ್ಗೆ ಗಮನಸೆಳೆದ ಕೋಟ ಶ್ರೀನಿವಾಸ ಪೂಜಾರಿ

ಮಂಗಳೂರು : ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ನಮೂನೆ 9 ಮತ್ತು 11 ವಿರಹಿತ ಪಡಿಸುವ ಬಗ್ಗೆ ಪರಿಶೀಲನೆ ಸರಕಾರ ಭರವಸೆ. ಅವಿಭಜಿತ ಕರಾವಳಿ ಜಿಲ್ಲೆಗಳಾದ ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಮೂನೆ 9 ಮತ್ತು 11 ನೀಡಿಕೆಯಲ್ಲಿ ಸಮಸ್ಯೆಗಳಿದ್ದು ಈ ನಿಯಮಗಳನ್ನು ವಿರಹಿತ ಪಡಿಸುವ ಬಗ್ಗೆ...

Read More

ವಿಮಾನ ನಿಲ್ದಾಣ ಹೊಸ ಕಾಂಕ್ರಿಟ್ ರಸ್ತೆ ಕಾಮಗಾರಿ ಪರಿಶೀಲನೆ ನಡೆಸಿದ ನಳಿನ್

ಮಂಗಳೂರು : ಸಂಸದ ನಳಿನ್ ಕುಮಾರ್‌ರವರು ಕೆಂಜಾರು- ವಿಮಾನ ನಿಲ್ದಾಣ ಹೊಸ ಕಾಂಕ್ರಿಟ್ ರಸ್ತೆ ಕಾಮಗಾರಿಯನ್ನು ಬುಧವಾರ ಪರಿಶೀಲನೆ ನಡೆಸಿದರು. ಅವರೊಂದಿಗೆ ಕೆ.ಆರ್.ಡಿ.ಸಿ.ಎಲ್,ಅಭಿಯಂತರರು, ಇಲಾಖೆಯ ಪ್ರಮುಖರು...

Read More

Assam Governor to inaugurate NAMASTE at Nitte University

Mangaluru : With an aim to promote the studies on North Eastern states in the varsity, the Nitte University will be starting NAMASTE – a centre for studies on North...

Read More

‘ಮಂಗಳೂರು ಪ್ರೆಸ್ ಕ್ಲಬ್ ಪ್ರಶಸ್ತಿ’ಗೆ ಹೆಸರು ಆಹ್ವಾನ

ಮಂಗಳೂರು : ಮಂಗಳೂರು ಪ್ರೆಸ್ ಕ್ಲಬ್ 2015 ರಿಂದ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಗೌರವಿಸುವುದಕ್ಕಾಗಿ ‘ಮಂಗಳೂರು ಪ್ರೆಸ್ ಕ್ಲಬ್ ಪ್ರಶಸ್ತಿ’ಯನ್ನು ಸ್ಥಾಪಿಸಿ ಜಾರಿಗೊಳಿಸುತ್ತಿದೆ. 2015ನೇ ಸಾಲಿನ ಪ್ರಶಸ್ತಿಗಾಗಿ ಶಿಫಾರಸುಗಳನ್ನು ಆಹ್ವಾನಿಸಲಾಗಿದೆ. ಯಾವುದೇ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿರುವವರನ್ನು...

Read More

Recent News

Back To Top