News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Tuesday, 24th February 2026

×
Home About Us Advertise With s Contact Us

ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಸಲಹಾ ಸಮಿತಿಯ ಸಭೆ

ಮಂಗಳೂರು : ಯಕ್ಷಧ್ರುವ ಪಟ್ಲ ಪೌಂಡೇಶನ್ ಟ್ರಸ್ಟ್ ಮಂಗಳೂರು ಇದರ ಸಲಹಾ ಮಂಡಳಿಯ ಸಭೆಯು ಬಲ್ಲಾಳ್‌ಬಾಗ್‌ನ ಪತ್ತುಮಡಿ ಸೌಧದಲ್ಲಿ ಟ್ರಸ್ಟ್ ಅಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರಗಿತು. 2016 ನೇ ಮೇ ತಿಂಗಳಲ್ಲಿ ಮಂಗಳೂರಿನಲ್ಲಿ ಟ್ರಸ್ಟ್‌ನ ಸೇವಾ ಯೋಜನೆಗಳ ಕಾರ್ಯಕ್ರಮವನ್ನು ಹಮ್ಮಿ...

Read More

ಶ್ರೀಮದ್ ಸುಧೀಂದ್ರತೀರ್ಥ ಸ್ವಾಮೀಜಿ ಇನ್ನಿಲ್ಲ

ಮಂಗಳೂರು : ಕಾಶಿಮಠಾಧೀಶರಾದ ಶ್ರೀಮದ್ ಸುಧೀಂದ್ರತೀರ್ಥ ಸ್ವಾಮೀಜಿಯವರು ಜ.17 ರ ಬೆಳಗಿನಜಾವ 1-30ರ ಸಮಯಕ್ಕೆ ಹರಿಪಾದವನ್ನು ಸೇರಿದ್ದಾರೆ. ಅವರ ಅಗಲಿಕೆಯಿಂದ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯಕ್ಕೆ ದು:ಖವನ್ನು ತಂದಿದ್ದು ಶಿಷ್ಯವೃಂದದಲ್ಲಿ ಶೋಕವು ಆವರಿಸಿದೆ. ಕಳೆದ 66 ವರ್ಷಗಳಿಂದ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯಕ್ಕೆ ಮಾರ್ಗದರ್ಶವನ್ನು ಮಾಡಿದ್ದು...

Read More

ಯಶಸ್ವಿಯಾಗಿ ನಡೆದ ಕಿರಿಯರ ಒಲಂಪಿಕ್ಸ್ ಕ್ರೀಡಾ ಕೂಟ

ಮಂಗಳೂರು : ಕ್ರೀಡಾ ಭಾರತಿ ದ.ಕ ಜಿಲ್ಲೆಯ ವತಿಯಿಂದ  ಮಂಗಳ ಕ್ರೀಡಾಂಗಣದಲ್ಲಿ ಆರಂಭವಾದ ಕಿರಿಯರ ಒಲಂಪಿಕ್ಸ್ ಕ್ರೀಡಾ ಕೂಟ – 2016 ಯಶಸ್ವಿಯಾಗಿ ನಡೆಯಿತು. 3500 ವಿದ್ಯಾರ್ಥಿಗಳ ಪಾಲ್ಗೊಳ್ಳುವ ನಿರೀಕ್ಷೆ ಇತ್ತು ಆ ನಿರೀಕ್ಷೆಗೂ ಮೀರಿ 5000 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು...

Read More

ಶ್ರೀರಾಮ ಪ್ರೌಢಶಾಲೆಯ ವಿದ್ಯಾರ್ಥಿಗಳ ಘೋಷ್ ಪ್ರದರ್ಶನ

ಮಂಗಳೂರು : ಮಂಗಳಾ ಕ್ರೀಡಾಂಗಣದಲ್ಲಿ ನಡೆದ ಕಿರಿಯರ ಒಲಿಂಪಿಕ್ಸ್‌ನ ಉದ್ಘಾಟನೆಯಲ್ಲಿ ಭಾಗವಹಿಸಿದ ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯ 300 ವಿದ್ಯಾರ್ಥಿಗಳ ಘೋಷ್ ತಂಡ....

Read More

ಅಭೂತ ಪೂರ್ವ ಯಶಸ್ಸು ದಾಖಲಿಸಿದ ಕಿರಿಯರ ಒಲಿಂಪಿಕ್ಸ್ 2016

ಮಂಗಳೂರು : ಕ್ರೀಡಾಭಾರತಿ ಮಂಗಳೂರು ಘಟಕವು, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಮತ್ತು ದ.ಕ. ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಕಾರದಲ್ಲಿ 3500 ಕ್ಕೂ ಮಿಕ್ಕಿದ ಕ್ರೀಡಾಪಟುಗಳ ಜಿಲ್ಲಾ ಮಟ್ಟದ ಕಿರಿಯರ ಒಲಿಂಪಿಕ್ಸ್ 2016 ನ್ನು ಆಯೋಜಿಸುವ ಬೃಹತ್ ತೀರ್ಮಾನವನ್ನು ಮಾಡುವ ಮೂಲಕ ಐತಿಹಾಸಿಕ...

Read More

ಫೆ.27ರಂದು ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆಯಡಿ ಉದ್ಯೋಗ ಶಿಬಿರ

ಮಂಗಳೂರು: ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ಕಾರ್ಪೊರೇಶನ್ ಅಡಿಯಲ್ಲಿ ಆರಂಭಿಸಲಾಗಿರುವ ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆಯ ಅನ್ವಯ ಫೆ.27ರಂದು ಅಡ್ಯಾರಿನ ಸಹ್ಯಾದ್ರಿ ಕಾಲೇಜಿನಲ್ಲಿ ಉದ್ಯೋಗ ಶಿಬಿರವನ್ನು ಏರ್ಪಡಿಸಲಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದರು. ಶುಕ್ರವಾರ ನಗರದ ‘ದಿ ಓಶಿಯನ್ ಪರ್ಲ್’...

Read More

ಒಂದು ಮನೆಗೆ ಎರಡೂ ಕಡೆಯಿಂದ ನಳ್ಳಿ ಸಂಪರ್ಕ : ಪಾಲಿಕೆ ಕೆಲಸಗಾರನಿಂದ ಪಬ್ಲಿಕ್ ನಿಷ್ಠೆ

ಮಂಗಳೂರು : ಬಿಜೈ ಕಾಪಿಕಾಡ್ 8ನೇ ಆಡ ರಸ್ತೆಯಲ್ಲಿರುವ ರಾಜು ಎಂಬವರ ಮನೆಗೆ ಸಂಪರ್ಕ ನೀಡಿದ ಪೈಪ್ ಹೊಡೆದು ಸುಮಾರು ಎರಡೂ ತಿಂಗಳಿನಿಂದ ನೀರು ಪೋಲಾಗುತ್ತಿದೆ. ಈ ಮನೆಯವರು ಈ ರೀತಿ ನೀರು ಪೋಲಾಗುತ್ತಿರುವುದರಿಂದ ನಮಗೆ ಸರಿಯಾಗಿ ನೀರು ಬರುತ್ತಿಲ್ಲ ಎಂದು...

Read More

ಧನ್ವಂತರಿ ನಗರದ ಲೋಕಾರ್ಪಣೆ

ಮಂಗಳೂರು: ನಗರದ ವಿ.ಟಿ.ರೋಡ್ ಬಳಿಯ ಧನ್ವಂತರಿ ನಗರದ ಲೋಕಾರ್ಪಣೆಯನ್ನು ಗುರುವಾರ ಸಂಸದ ನಳಿನ್ ಕುಮಾರ್ ಕಟೀಲ್ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಧನ್ವಂತರಿ ವಿಗ್ರಹದ ಪ್ರತಿಷ್ಠಾಪನೆಯನ್ನು ಮಂಗಲ್ಪಾಡಿ ಪುಂಡಲೀಕ ಶಣೈ ಮತ್ತು ನಳಿನ್ ಕುಮಾರ ಕಟೀಲ್ ನಡೆಸಿದರು. ಕಾರ್ಯಕ್ರಮದಲ್ಲಿ ನಾಗರೀಕ ಹಿತರಕ್ಷಣಾ ವೇದಿಕೆಯ ಹನುಮಂತ...

Read More

‘ಎಬಿಸಿಡಿ-2016’ ಅಂತರಾಷ್ಟ್ರೀಯ ಗಾಳಿಪಟ ಉತ್ಸವ

ಜನವರಿ 16, 17 ರಂದು ಪಣಂಬೂರು ಬೀಚಿನಲ್ಲಿ ಮಧುಬನ್ ಇವೆಂಟ್ಸ್ ಪ್ರಸ್ತುತ ಪಡಿಸಲಿದೆ ‘ಎಬಿಸಿಡಿ-2016’ ಎನಿಬಡಿ ಕ್ಯಾನ್ ಡೂ! ಜಸ್ಟ್ ಎಂಟರ್‌ಟೇನ್ಮೆಂಟ್ ಕೆ ಲಿಯೇ ಮಂಗಳೂರು : ಮಂಗಳೂರಿನ ಪಣಂಬೂರು ಬೀಚಿನಲ್ಲಿ ಜನವರಿ 16 ಹಾಗೂ 17 ರಂದು ನಡೆಯಲಿರುವ ಅಂತರಾಷ್ಟ್ರೀಯ ಗಾಳಿಪಟ ಉತ್ಸವದಂಗವಾಗಿ...

Read More

ಸ್ಪೆಕ್ಟ್ರಾ-2016 ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ

ಮಂಗಳೂರು : ನಾರಾಯಣಗುರು ಪ್ರಥಮ ದರ್ಜೆ ಕಾಲೇಜು ಮತ್ತು ನಾರಾಯಣಗುರು ಪದವಿಪೂರ್ವ ಕಾಲೇಜಿನ ಸುವರ್ಣ ಮಹೋತ್ಸವದ ಅಂಗವಾಗಿ ಸ್ಪೆಕ್ಟ್ರಾ-2016 ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಚಿವ ಯು.ಟಿ.ಖಾದರ್ ಉದ್ಘಾಟಿಸಿದರು. ಕಾರ್ಯಕ್ರಮವು ಜ.13ರಂದು ಕುದ್ರೋಳಿಯ ನಾರಾಯಣಗುರು ಕಾಲೇಜಿನ ಶ್ರೀಮತಿ ವಾರಿಜ ಸುವರ್ಣ ಸಭಾ ಭವನದಲ್ಲಿ ಜರುಗಿತು...

Read More

Recent News

Back To Top