Date : Tuesday, 26-01-2016
ಮಂಗಳೂರು : ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಪ್ರೆಸ್ ಕ್ಲಬ್ ಹಾಗೂ ಪತ್ರಿಕಾ ಭವನ ಟ್ರಸ್ಟ್ ಇದರ ಆಶ್ರಯದಲ್ಲಿ ಮಂಗಳೂರು ನೆಹರೂ ಮೈದಾನದಲ್ಲಿ ನಡೆದ ಪತ್ರಕರ್ತರ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಪತ್ರಕರ್ತರನ್ನು ಸನ್ಮಾನಿಸಲಾಯಿತು. ಹಿರಿಯ ಪತ್ರಕರ್ತ, ಉದಯವಾಣಿ ಪತ್ರಿಕೆಯ ಬ್ಯೂರೋ...
Date : Monday, 25-01-2016
ಮಂಗಳೂರು : ಪೊಲದವರ ಯಾನೆ ಗಟ್ಟಿಯವರ ಸಮಾಜ ಸೇವಾ ಸಂಘ, ಗಟ್ಟಿ ಸಮಾಜ ಯುವಜನ ವಿಭಾಗ, ಉಮಾಮಹೇಶ್ವರಿ ಸ್ಪೋರ್ಟ್ಸ್ ಕಲ್ಚರಲ್ ಟೀಮ್ ಮತ್ತು ಕೆಎಂಸಿ ಆಸ್ಪತ್ರೆಯ ಜಂಟಿ ಆಶ್ರಯದಲ್ಲಿ ಸಾರ್ವಜನಿಕ ಬೃಹತ್ ರಕ್ತದಾನ ಶಿಬಿರ ಜ.26 ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1ರ...
Date : Sunday, 24-01-2016
ಮಂಗಳೂರು : ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿ, ಹಾಲಿ ಅಧ್ಯಕ್ಷ ಅಮಿತ್ ಶಾ ರವರು ಇಂದು ಪುನರಾಯ್ಕೆ ಯಾಗಿದ್ದು ಬಿಜೆಪಿ ದ.ಕ.ಜಿಲ್ಲಾ ವತಿಯಿಂದ ನಗರದ ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ವಿಜಯೋತ್ಸವ ಆಚರಿಸಲಾಯಿತು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ...
Date : Friday, 22-01-2016
ಮಂಗಳೂರು : ಕನಿಷ್ಠ ಶುಲ್ಕದಲ್ಲಿ ಗರಿಷ್ಠ ಶಿಕ್ಷಣವನ್ನು ನೀಡುತ್ತಿರುವ ನಾರಾಯಣಗುರು ವಿದ್ಯಾ ಸಂಸ್ಥೆಯ ಶೈಕ್ಷಣಿಕ ಸಾಧನೆ ಶ್ಲಾಘನೀಯ. ಬಡ, ಹಿಂದುಳಿದ, ಕಲಿಕೆಯಲ್ಲಿ ಸಾಮಾನ್ಯ ಹಂತದಲ್ಲಿ ಬಂದಿರುವ ವಿದ್ಯಾರ್ಥಿಗಳನ್ನು ತಿದ್ದಿ-ತೊಡಿ ನಾರಾಯಣಗುರು ಕಾಲೇಜಿನ ವಿದ್ಯಾರ್ಥಿಗಳನ್ನು ಸಶಕ್ತವಾಗಿ ರೂಪಗೊಳಿಸಿ ಸಮಾಜಕ್ಕೆ ನೀಡುತ್ತಿರುವುದು ಇದೇ ವಿಶ್ವ...
Date : Friday, 22-01-2016
ಮಂಗಳೂರು : ಡಾ.ಟಿ.ಯಂ.ಎ ಪೈ ಭಾರತೀಯ ಸಾಹಿತ್ಯ ಪೀಠ ಮಣಿಪಾಲ ದಿಂದ ವಿವಿದಡೆಗಳಲ್ಲಿ ಜ.26 ರಿಂದ ಜ.29ರ ತನಕ ‘ಭಾರತೀಯ ಕಥನ ಸಾಹಿತ್ಯ’ ಕಮ್ಮಟ ಸರಣಿನಡೆಯಲಿದೆ. ಸಂತ ಅಲೋಷಿಯಸ್ ಕಾಲೇಜು ಮಂಗಳೂರು, ಬ್ರಹಾವರ ಮತ್ತು ಸರಕಾರಿ ಪ್ರಥಮದರ್ಜೆ ಕಾಲೇಜು ಹಿರಿಯಡ್ಯ ಈ...
Date : Thursday, 21-01-2016
ಮಂಗಳೂರು : ಸ್ವಾಮಿ ವಿವೇಕಾನಂದರ ಜಯಂತಿಯ ಅಂಗವಾಗಿ “ರಾಷ್ಟ್ರೀಯ ಯುವ ಸಪ್ತಾಹ” ದ ಸಮಾರೋಪ ಸಮಾರಂಭವನ್ನು ಬೆಸಂಟ್ ಮಹಿಳಾ ಕಾಲೇಜಿನಲ್ಲಿ ಆಯೋಜಿಸಲಾಯಿತು. ಈ ಸಮಾರಂಭದಲ್ಲಿ ಮುಖ್ಯಅತಿಥಿಗಳಾಗಿ ಆಗಮಿಸಿದ್ದ ಸೇಂಟ್ ಅಲೋಶಿಯಸ್ ಕಾಲೇಜಿನ ಅಭಿಷೇಕ ಶೆಟ್ಟಿ ಪಡೀಲ್, ಇವರು ಭಾರತ ಮಾತೆಯ ಹೆಮ್ಮೆಯ ಪುತ್ರ...
Date : Wednesday, 20-01-2016
ಮಂಗಳೂರು : ಕರಾವಳಿ ಕರ್ನಾಟಕದ ಮುಖ್ಯ ಧಾರ್ಮಿಕ ಕ್ಷೇತ್ರವಾದ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಳಕ್ಕೆ ಪ್ರತಿವರ್ಷ ದಂತೆ ಈ ವರ್ಷವೂ `ಅಮ್ಮನೆಡೆಗೆ ನಮ್ಮ ನಡೆ’ ಭಕ್ತರ ಪಾದಯಾತ್ರೆ ಯನ್ನು ಆಯೋಜಿಸಲಾಗಿದೆ. ಸಂದೀಪ್ ಶೆಟ್ಟಿ ಮರವೂರು ಅವರ ನೇತೃತ್ವದಲ್ಲಿ ರೂಪುಗೊಂಡ `ಪಾದಯಾತ್ರೆ...
Date : Wednesday, 20-01-2016
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಮಂಗಳೂರು ಪ್ರೆಸ್‌ಕ್ಲಬ್ ಹಾಗೂ ಪತ್ರಿಕಾಭವನ ಟ್ರಸ್ಟ್ ಇದರ ಆಶ್ರಯದಲ್ಲಿ ಪತ್ರಕರ್ತರ ಕ್ರೀಡಾಕೂಟ ಜನವರಿ 24 ರಂದು ಭಾನುವಾರ ಬೆಳಿಗ್ಗೆ 8-30 ಕ್ಕೆ ನೆಹರೂ ಮೈದಾನದಲ್ಲಿ ನಡೆಯಲಿದೆ. ಕ್ರೀಡಾಕೂಟವನ್ನು ದ.ಕ. ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ...
Date : Monday, 18-01-2016
ಮಂಗಳೂರು : ಕಾಶಿಮಠಾಧೀಶರಾದ ಶ್ರೀಮದ್ ಸುಧೀಂದ್ರತೀರ್ಥ ಸ್ವಾಮೀಜಿಯವರು ಜ.17 ರ ಬೆಳಗಿನಜಾವ 1-30ರ ಸಮಯಕ್ಕೆ ಹರಿಪಾದವನ್ನು ಸೇರಿದದ್ದಾರೆ. ಅವರ ಮಹಾಸಮಾಧಿಯು ಹರಿದ್ವಾರದಲ್ಲಿ ಸರ್ವ ವಿಧಿವಿಧಾನಗಳಲ್ಲಿ ನಡೆಸಲಾಯಿತು. ಮೋದಲು ದೇವರಪೂಜೆ ನಡೆಸಿ ಅದೇ ಆರತಿಯನ್ನು ಯತಿಗಳಿಗೆ ತೋರಿಸಿ ತದ ನಂತರ ಅವರನ್ನು ಗಂಗಾಸ್ನಾನ ಮತ್ತು ಇತರ...
Date : Sunday, 17-01-2016
ಮಂಗಳೂರು : ಕಾಶಿಮಠಾಧೀಶರಾದ ಶ್ರೀಮದ್ ಸುಧೀಂದ್ರತೀರ್ಥ ಸ್ವಾಮೀಜಿಯವರು ವೃಂದಾವನಸ್ಥರಾದ ವಿಷಯ ದು:ಖವನ್ನು ತಂದಿದೆ. ಶ್ರೀಗಳು ಗೌಡ ಸರಸ್ವತ ಬ್ರಾಹ್ಮಣರ ಸಮುದಾಯಕ್ಕೆ ಮಾತ್ರ ಸೀಮೀತರಾಗಿರದೆ ಸಮಸ್ಥ ಹಿಂದೂ ಬಾಂಧವರ ಯತಿಗಳೂ ಆಗಿದ್ದರು. ಅವರ ನಿಧನದಿಂದ ದೇಶ ಅಮೋಘ ರತ್ನವೊಂದನ್ನು ಕಳೆದುಕೊಂಡಂತೆ ಭಾಸವಾಗುತ್ತಿದೆ. ಶ್ರೀಗಳ ಅಸಂಖ್ಯಾತ...