Date : Monday, 30-05-2016
ಮಂಗಳೂರು : ಲೇಖಕಿ, `ಹೊಸ ದಿಗಂತ’ ಪತ್ರಿಕೆಯ ಹಿರಿಯ ಉಪಸಂಪಾದಕಿ ಅ.ನಾ.ಪೂರ್ಣಿಮಾ ಅವರ `ಸಾಕು ಮೌನದ ಭಾಷೆ’ ಕವನ ಸಂಕಲನ ಅನಾವರಣ ಕಾರ್ಯಕ್ರಮ ಭಾನುವಾರ ನಗರದ ಉರ್ವಾಸ್ಟೋರ್ ಬಳಿ ಇರುವ ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ಸಭಾಂಗಣದಲ್ಲಿ ನಡೆಯಿತು. ಕೃತಿ...
Date : Sunday, 29-05-2016
ಹೆಬ್ರಿ : ಜಲಕ್ಷಾಮದಿಂದ ಈ ವರ್ಷ ಜನತೆ ತತ್ತರಿಸಿರುವಾಗ ಗ್ರಾಮೀಣ ಪ್ರದೇಶದ ಮುನಿಯಾಲಿನಲ್ಲಿ ಬರಗಾಲದ ಅಪತ್ಬಾಂದವನಂತೆ ವರಂಗ ಗ್ರಾಮ ಪಂಚಾಯತಿ ಸದಸ್ಯ ಮುನಿಯಾಲು ಗೋಪಿನಾಥ ಭಟ್ ಎಂಬವರು ಜನತೆಗೆ ತನ್ನ ಸ್ವಂತ ಖರ್ಚಿನಲ್ಲಿ ನೀರು ಒದಗಿಸುವ ಸೇವಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಮುನಿಯಾಲಿನಲ್ಲಿ...
Date : Saturday, 28-05-2016
ಮಂಗಳೂರು : 1992ರಲ್ಲಿ ಮಂಗಳೂರು ನಗರದ ಹೃದಯ ಭಾಗದಲ್ಲಿ ಪ್ರಾರಂಭವಾದ ಶಾರದಾ ವಿದ್ಯಾಲಯವು ಪ್ರತೀ ವರ್ಷವೂ ಶೇ. 100 ಫಲಿತಾಂಶ ಸಾಧನೆಗೈಯುವ ಮೂಲಕ ಮತ್ತೊಮ್ಮೆ ವ್ಯಾಪಕ ಶ್ಲಾಘನೆಗೆ ಪ್ರೊ. ಎಂ.ಬಿ.ಪುರಾಣಿಕ್ ಪಾತ್ರವಾಗಿದೆ. ತುಳುನಾಡು ಎಜುಕೇಶನಲ್ ಟ್ರಸ್ಟ್‌ನಡಿಯಲ್ಲಿ ಕಾರ್ಯಾಚರಿಸುತ್ತಿರುವ ಶಾರದಾ ವಿದ್ಯಾಲಯದ ಒಟ್ಟು 143 ವಿದ್ಯಾರ್ಥಿಗಳು...
Date : Saturday, 28-05-2016
ಮಂಗಳೂರು : ಶಾರದಾ ವಿದ್ಯಾಸಂಸ್ಥೆಯ ಅಂಗ ಸಂಸ್ಥೆಯಾದ ತಲಪಾಡಿಯ ದೇವಿನಗರದಲ್ಲಿರುವ ಶಾರದಾ ವಿದ್ಯಾನಿಕೇತನ ಶಾಲೆಯು ಶೇ.100 ಫಲಿತಾಂಶದ ಸಾಧನೆಯೊಂದಿಗೆ ಗಮನಾರ್ಹ ಸಾಧನೆಗೈದಿದೆ. ಪರೀಕ್ಷೆಗೆ ಹಾಜರಾದ ಒಟ್ಟು 173 ವಿದ್ಯಾರ್ಥಿಗಳಲ್ಲಿ 17 ವಿದ್ಯಾರ್ಥಿಗಳು 10 ಗ್ರೇಡ್ ಪಾಯಿಂಟ್ ಹಾಗೂ 24 ವಿದ್ಯಾರ್ಥಿಗಳು 9-9.8 ಗ್ರೇಡ್ ಪಾಯಿಂಟ್ ಫಲಿತಾಂಶ ಪಡೆದಿರುತ್ತಾರೆ ಎಂದು ಸಂಸ್ಥೆಯ...
Date : Saturday, 28-05-2016
ಮಂಗಳೂರು : ಹಿಂದು ಸಮಾಜದ ಏಳಿಗೆಗಾಗಿ ಹಗಲಿರುಳು ಶ್ರಮಿಸಿದ ಮಹಾನ್ ಚೇತನ ರಾಜಯೋಗಿ ಶ್ರೀ ಶ್ರೀ ಶ್ರೀ ಸದ್ಗುರು ರಮಾನಂದ ಸ್ವಾಮೀಜಿಯವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ವಿಹಿಪಂ ಏರ್ಪಡಿಸಿತ್ತು. 28-05-2016 ರಂದು ಮಂಗಳೂರಿನ ಸಂಘನಿಕೇತನದಲ್ಲಿ ನಡೆದ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ವಿಹಿಂಪದ ರಾಜ್ಯಾಧ್ಯಕ್ಷರಾದ...
Date : Saturday, 28-05-2016
ಮಂಗಳೂರು : ರಾಜ್ಯದಲ್ಲಿರುವ ಭೀಕರ ಜಲಕ್ಷಾಮ ಹಾಗೂ ಇದರಿಂದಾಗಿರುವ ಅನೇಕ ತೊಂದರೆಗಳ ಹಿನ್ನಲೆಯಲ್ಲಿ ಹಾಗೂ ಮುಂಗಾರು ಮಳೆ ಕೇರಳದ ಕರಾವಳಿ ತೀರವನ್ನು ಜೂನ್ 9 ರಂದು ತಲುಪುವ ಸಾದ್ಯತೆ ಇರುವುದೆಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವ ಹಿನ್ನಲೆಯಲ್ಲಿ ಶಾಲಾ ಕಾಲೇಜುಗಳ ಪ್ರಾರಂಭವನ್ನು ಮುಂದೂಡುವುದು...
Date : Saturday, 28-05-2016
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ನೂತನ ಎಸ್.ಪಿ. ಶ್ರೀ ಭೂಷಣ್ ಗುಲಾಬ್ ರಾವ್ ಬೊರಾಸೆ ಅವರನ್ನು ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲಾ ನಿಯೋಗದಿಂದ ಮೇ28 ರಂದು ಶನಿವಾರ ಸೌಹಾರ್ಧ ಭೇಟಿ ಮಾಡಿ ಅಭಿನಂದಿಸಲಾಯಿತು. ಜಿಲ್ಲಾಧ್ಯಕ್ಷರಾದ ಪ್ರತಾಪ್‌ಸಿಂಹ ನಾಯಕ್,...
Date : Saturday, 28-05-2016
ಮಂಗಳೂರು : ಭಾರತೀಯ ಜನತಾ ಪಾರ್ಟಿಯ ರಾಜ್ಯ ಕಾರ್ಯದರ್ಶಿಯಾಗಿ ಆಯ್ಕೆಯಾದ ತಿಂಗಳೆ ವಿಕ್ರಮಾರ್ಜುನ ಹೆಗ್ಡೆಯವರನ್ನು ಮೇ28 ರಂದು ಶನಿವಾರ ದ.ಕ.ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಅಭಿನಂದಿಸಲಾಯಿತು. ಜಿಲ್ಲಾಧ್ಯಕ್ಷರಾದ ಪ್ರತಾಪ್‌ಸಿಂಹ ನಾಯಕ್, ಪ್ರಧಾನ ಕಾರ್ಯದರ್ಶಿ ಸಂಜೀವ ಮಠಂದೂರು, ಪ್ರಮುಖರಾದ ಸಂಜಯ್ ಪ್ರಭು, ನಿತಿನ್ ಕುಮಾರ್, ರವಿಶಂಕರ್...
Date : Saturday, 28-05-2016
ಮಂಗಳೂರು : ಈ ಭಾಗದ ನಾಲ್ವರು ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದಾಗ ಜಿಲ್ಲೆಯ ಜನತೆ ಸಹಜವಾಗಿಯೇ ಖುಷಿಗೊಂಡಿದ್ದರು. ಜಿಲ್ಲೆಯ ಬಹುತೇಕ ಸಮಸ್ಯೆಗಳು ಬಗೆಹರಿಯಬಹುದು ಎಂಬ ತುಂಬು ವಿಶ್ವಾಸದಲ್ಲಿದ್ದರು. ಆದರೆ ವರ್ಷ ಮೂರು ಕಳೆದರೂ ಜಿಲ್ಲೆಯಲ್ಲಿ ಹೇಳಿಕೊಳ್ಳುವ ಯಾವೊಂದು ಅಭಿವೃದ್ಧಿ ಕಾರ್ಯಗಳೂ ಆಗಿಲ್ಲ....
Date : Friday, 27-05-2016
ಮಂಗಳೂರು : ಹಿಂದೂ ಧರ್ಮ ಹಾಗೂ ಹಿಂದೂ ಸಮಾಜದ ಸಂರಕ್ಷಣೆಗಾಗಿ ಸದಾ ಧ್ವನಿ ಎತ್ತುತ್ತಿದ್ದ ಧೀರ ಸಂತ ಪರಮಪೂಜ್ಯ ಶ್ರೀಶ್ರೀಶ್ರೀ ಕೊಲ್ಯ ರಮಾನಂದ ಸ್ವಾಮೀಜಿಯವರು ಇಹಲೋಕ ತ್ಯಜಿಸಿದ್ದು, ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಮರ್ಪಣಾ ಕಾರ್ಯಕ್ರಮವು ಮೇ 28ರ ಸಂಜೆ 6 ಗಂಟೆಗೆ ನಗರದ...