News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮಂಗಳೂರು: ಜಿಲ್ಲಾಸ್ಪತ್ರೆಯಲ್ಲಿ ಸರ್ಜಿಕಲ್ ಕಟ್ಟಡ ಕಾಮಗಾರಿಗೆ ‌ಶಂಕುಸ್ಥಾಪನೆ

ಮಂಗಳೂರು: ನಗರದ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ 37.52 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ‌ವಾಗಲಿರುವ ಸರ್ಜಿಕಲ್ ಕಟ್ಟಡ ಕಾಮಗಾರಿ‌ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಶಿಲಾನ್ಯಾಸ ನೆರವೇರಿಸಿದ್ದಾರೆ. ದೇಶದಲ್ಲಿ‌ಯೇ ಮಂಗಳೂರು ನಗರವನ್ನು ನಂಬರ್ ಒನ್ ಮತ್ತು...

Read More

ಇಂದು ಮಂಗಳೂರಿನಿಂದ ಮಾಲ್ಡಿವ್ಸ್‌ಗೆ ಮೊದಲ ಸರಕು ಹಡಗು ಪ್ರಯಾಣ ಆರಂಭ

ಮಂಗಳೂರು: ರಾಜ್ಯದ ಕರಾವಳಿ ಮಂಗಳೂರಿನ ಹಳೆ ಬಂದರು ಪ್ರದೇಶದಿಂದ ಮಾಲ್ಡಿವ್ಸ್‌ಗೆ ಇಂದು ಮೊದಲ ಸರಕು ಹಡಗು ಪ್ರಯಾಣ ಆರಂಭಿಸಲಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರ ಚರಣ್ ದಾಸ್ ಕರ್ಕೇರ ಮಾತನಾಡಿದ್ದು, ಈ ಸರಕು ಹಡಗಿನಲ್ಲಿ ಹಣ್ಣು, ತರಕಾರಿ‌ಗಳು, ಜೈವಿಕ ಗೊಬ್ಬರ‌ಗಳನ್ನು ಸಾಗಿಸಲಾಗುವುದು...

Read More

ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯರ ಹೆಸರು: ಕೇಂದ್ರ ಸರ್ಕಾರ‌ಕ್ಕೆ ಶಿಫಾರಸ್ಸು

ಬೆಂಗಳೂರು: ತುಳುನಾಡಿನ ಅವಳಿ ವೀರರಾದ ಕೋಟಿ ಚೆನ್ನಯರ ಹೆಸರನ್ನು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಮಕರಣ ಮಾಡುವಂತೆ ಸೂಚಿಸಿ ಕೇಂದ್ರ ಸರ್ಕಾರ‌ಕ್ಕೆ ಶಿಫಾರಸ್ಸು ಸಲ್ಲಿಸುವ ಭರವಸೆಯನ್ನು ಕಾನೂನು ಸಚಿವ ಜೆ. ಸಿ. ಮಾಧುಸ್ವಾಮಿ ನೀಡಿದ್ದಾರೆ. ಈ ವಿಮಾನ ನಿಲ್ದಾಣಕ್ಕೆ ತುಳುನಾಡಿನ ಕಾರಣಿಕ...

Read More

ಗೋ ಹತ್ಯೆ ನಿಷೇಧ ಹೆಸರಿನಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ: ನಳಿನ್ ಕುಮಾರ್ ಕಟೀಲ್

ಮಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ‘ನಾನು ಸೆಗಣಿ ಎತ್ತಿದ್ದೇನೆ’ ಎಂದು ಹೇಳುತ್ತಾರೆ. ಕೇವಲ ಸೆಗಣಿ ಎತ್ತಿದರೆ ಸಾಕಾಗದು, ಬದಲಾಗಿ ಗೋವಿನ ಆರಾಧನೆ ಮಾಡಬೇಕು. ಸೆಗಣಿ ಎತ್ತುವ ನಾಟಕದಿಂದ ಯಾವುದೇ ಪ್ರಯೋಜನವಾಗಲಾರದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು...

Read More

ಮಂಗಳೂರು: ಮೀನುಗಾರಿಕಾ ದೋಣಿ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ವಿತರಣೆ

ಮಂಗಳೂರು: ಉಳ್ಳಾಲದಲ್ಲಿ ಸಂಭವಿಸಿದ್ದ ಮೀನುಗಾರಿಕಾ ದೋಣಿ ದುರಂತದಲ್ಲಿ ಮೃತಪಟ್ಟ ಕುಟುಂಬಸ್ಥರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ತಲಾ 6 ಲಕ್ಷ ರೂ. ಗಳ ಪರಿಹಾರ ಮೊತ್ತದ ಮಂಜೂರಾತಿ‌ಯನ್ನು ವಿತರಿಸಿದರು. ಉಪ ಆಯುಕ್ತರ ಕಚೇರಿಯಲ್ಲಿ ಪರಿಹಾರ ಮಂಜೂರಾತಿ ಆದೇಶದ ನಕಲು ಪ್ರತಿಗಳನ್ನು...

Read More

ಪಾಲಿಕೆ ಭಾಗದಲ್ಲಿ 1500 ಸಿಸಿಟಿವಿ ಅಳವಡಿಕೆಗೆ ಕ್ರಮ: ಬಸವರಾಜ ಬೊಮ್ಮಾಯಿ

ಮಂಗಳೂರು: ರಾಜ್ಯದ‌ಲ್ಲಿ ಲವ್ ಜಿಹಾದ್, ಗೋಹತ್ಯೆ ನಿಷೇಧ ಕಾನೂನುಗಳನ್ನು ಬಲಪಡಿಸುವ ಭರವಸೆಯನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ನೀಡಿದ್ದಾರೆ. ಪಣಂಬೂರಿನಲ್ಲಿ ಪೊಲೀಸ್ ವಸತಿ ಸಮುಚ್ಚಯ ಉದ್ಘಾಟಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಲಿಕೆಗಳ ಭಾಗದಲ್ಲಿ 1,500 ಸಿಸಿ ಕೆಮರಾ ಅಳವಡಿಕೆಗೆ ಕ್ರಮ...

Read More

ಉಗ್ರರ ಪರ ಗೋಡೆ ಬರಹ: ಓರ್ವ ಆರೋಪಿಯನ್ನು ಬಂಧಿಸಿದ ಮಂಗಳೂರು ನಗರ ಪೊಲೀಸರು

ಮಂಗಳೂರು: ಕೋಮು ಸಾಮರಸ್ಯ ಕದಡುವ ಮತ್ತು ಸಾಮಾಜಿಕ ಶಾಂತಿ ಹರಣ ಮಾಡುವಂತಹ ಗೋಡೆ ಬರಹಗಳನ್ನು ಬರೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ನಗರ ಪೊಲೀಸರು ಆರೋಪಿಯೋರ್ವನನ್ನು ಬಂಧಿಸಿದ್ದಾರೆ. ಕಳೆದ ವಾರ ನಗರದ ಎರಡು ಸ್ಥಳಗಳಲ್ಲಿ ಉಗ್ರ ಪರ ಗೋಡೆ ಬರಹಗಳು ಕಂಡುಬಂದಿದ್ದವು. ಪ್ರಕರಣದ...

Read More

ಡಿ. 4 ರಿಂದ ಮಲಬಾರ್ ರೈಲುಗಳ ಸಂಚಾರ ಪುನರಾರಂಭ

ಮಂಗಳೂರು: ಕೊರೋನಾ ಸಂಕಷ್ಟ, ಲಾಕ್‌ಡೌನ್ ಹಿನ್ನೆಲೆಯಲ್ಲಿ ಸ್ಥಗಿತವಾಗಿದ್ದ ಮಲಬಾರ್ ರೈಲುಗಳು ಡಿ. 4 ರಿಂದ ತೊಡಗಿದಂತೆ ಮತ್ತೆ ಪುನರಾರಂಭವಾಗಲಿವೆ ಎಂದು ರೈಲ್ವೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ತಿರುವನಂತಪುರ-ಮಂಗಳೂರು ನಡುವೆ ಮತ್ತೆ ಮಲಬಾರ್ ರೈಲುಗಳು ಕಾರ್ಯಾಚರಣೆ ಆರಂಭಿಸಲಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ....

Read More

ಶೀಘ್ರದಲ್ಲೇ ಅಮೆಜಾನ್‌ನಲ್ಲಿ ಲಭ್ಯವಿರಲಿದೆ ಕ್ಯಾಂಪ್ಕೊ ಅಡಿಕೆ ಮತ್ತು ಕಾಳುಮೆಣಸು

ಮಂಗಳೂರು : ಕ್ಯಾಂಪ್ಕೊದ ಅಡಿಕೆ ಮತ್ತು ಕಾಳುಮೆಣಸು ಇನ್ನು ಕೆಲವೇ ದಿನಗಳಲ್ಲಿ ಅಮೆಜಾನ್‌ನಲ್ಲಿ ಲಭ್ಯವಾಗಲಿದೆ ಎಂದು ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಕ್ಯಾಂಪ್ಕೊದ ಅಧ್ಯಕ್ಷರಾದ ಎಸ್. ಆರ್. ಸತೀಶ್ಚಂದ್ರ ಅವರು ಹೇಳಿದರು. ಉಪಾಧ್ಯಕ್ಷರಾದ ಶಂಕರನಾರಾಯಣ ಭಟ್ ಖಂಡಿಗೆ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ (ಪ್ರಭಾರ) ಎಚ್.ಎಮ್.ಕೃಷ್ಣ ಕುಮಾರ್...

Read More

ಮಂಗಳೂರಿನಲ್ಲಿ ಪೋಸ್ಟ್ ಕೋವಿಡ್ ಕೇರ್ ಆಯುಷ್ ಸೆಂಟರ್ ಆರಂಭ

ಮಂಗಳೂರು: ನಗರದ ತಲಪಾಡಿಯ ಶಾರದಾ ಆಯುರ್ಧಾಮ ಆವರಣದಲ್ಲಿ ಪೋಸ್ಟ್-ಕೋವಿಡ್ ಆಯುಷ್ ಕೇರ್ ಕೇಂದ್ರವನ್ನು ಉದ್ಘಾಟಿಸಲಾಯಿತು. ಈ ಕೇಂದ್ರದಲ್ಲಿ ಕೊರೋನಾ ಸೋಂಕಿನಿಂದ ಗುಣಮುಖರಾದ ಬಳಿಕ ಕಾಡುವ ಆರೋಗ್ಯ ಸಮಸ್ಯೆಗಳಿಗೆ ಸೂಕ್ತ ಚಿಕಿತ್ಸೆ‌ಗಳನ್ನು ಒದಗಿಸಲಾಗುತ್ತದೆ. ಬಳಲಿಕೆ, ಮೈ ಕೈ ನೋವು, ಶ್ವಾಸಕೋಶದ ಸಮಸ್ಯೆ, ನರದೌರ್ಬಲ್ಯ,...

Read More

Recent News

Back To Top