Date : Monday, 28-11-2016
ಮಂಗಳೂರು: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಮಂಗಳೂರು ಪ್ರೆಸ್‌ಕ್ಲಬ್ ಹಾಗೂ ಪತ್ರಿಕಾಭವನ ಟ್ರಸ್ಟ್ ವತಿಯಿಂದ ಪತ್ರಕರ್ತರ ವಾರ್ಷಿಕ ಕ್ರೀಡಾಕೂಟ 2016 ರ ಡಿಸೆಂಬರ್ 11 ಭಾನುವಾರ ಬೆಳಗ್ಗೆ 8.30 ರಿಂದ ನಗರದ ನಗರದ ನೆಹರು ಮೈದಾನ ಬಳಿಯ ಫುಟ್ಬಾಲ್ ಮೈದಾನದಲ್ಲಿ ನಡೆಯಲಿದೆ. ಕ್ರೀಡಾಕೂಟದಲ್ಲಿ 100 ಮೀ. 200...
Date : Monday, 28-11-2016
ಮಂಗಳೂರು : ದೇಶದೆಲ್ಲೆಡೆ ನೋಟು ನಿಷೇಧಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಇಂದು ವಿಪಕ್ಷಗಳು ಆಕ್ರೋಶ್ ದಿವಸ್ ಹೆಸರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದರೆ, ಯುವಾ ಬ್ರಿಗೇಡ್ ಮಂಗಳೂರಿನ ಸ್ವಯಂಸೇವಕರು ಇಂದು ಬೆಳಗ್ಗೆ 6 ಗಂಟೆಯಿಂದ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಜನರು ಕೇಂದ್ರ ಸರ್ಕಾರದ ನೋಟು ನಿಷೇಧಕ್ಕೆ...
Date : Monday, 28-11-2016
ಗುರುಗಳ ಆಶಯದಂತೆ ಜಿ.ಎಸ್.ಬಿ. ಸಮಾಜ ಐಕ್ಯತೆಯೊಂದಿಗೆ ಬಲಿಷ್ಠವಾಗಲಿ: ಪಿ.ದಯಾನಂದ ಪೈ ಮಂಗಳೂರು: ಶ್ರೀ ಕಾಶೀಮಠದ ಸುಧೀಂದ್ರ ತೀರ್ಥ ಸ್ವಾಮೀಜಿಯವರು ಯುಗಪುರುಷ. ನಮ್ಮ ಜೀವಿತಾವಧಿಯಲ್ಲಿ ಭಗವಂತನನ್ನು ಈ ಸದ್ಗುರುವಿನಲ್ಲಿ ಕಂಡ ಸೌಭಾಗ್ಯ ನಮ್ಮದಾಯಿತು. ಮಂದಹಾಸದ ನಗುಮೊಗ, ಸಮಾಜದ ಒಳಿತಿಗಾಗಿ ಉನ್ನತಿಗಾಗಿ ಅನುಕರಣೀಯ ಆದರ್ಶವನ್ನು...
Date : Friday, 25-11-2016
ಮಂಗಳೂರು : ಸ್ವಾತಂತ್ರೋತ್ತರ ಭಾರತವನ್ನು ಆಳಿದ ಅನೇಕ ಸರಕಾರಗಳು ದೇಶದಲ್ಲಿ ಭ್ರಷ್ಟಚಾರ ನಿರ್ಮೂಲನೆಗೆ ಯಾವುದೇ ಕಠಿಣ ಯೋಜನೆಯನ್ನು ಜಾರಿಗೆ ತಂದಿರಲಿಲ್ಲ. ಭೂಫೋರ್ಸ್ ಹಗರಣದಿಂದ ಹಿಡಿದು 2 ಲಕ್ಷ ಕೋಟಿ ರೂಪಾಯಿಗಳ ಕಲ್ಲಿದ್ದಲು ಹಗರಣದವರೆಗೂ ಭಾರತದಲ್ಲಿ ಸುಮಾರು 20 ಲಕ್ಷ ಕೋಟಿಗಳಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಭ್ರಷ್ಟಚಾರ ಜರುಗಿರುವುದು...
Date : Wednesday, 23-11-2016
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವಮೋರ್ಚಾ ವತಿಯಿಂದ ಎರಡನೇ ಕಾರ್ಯಕಾರಿಣಿ ಬುಧವಾರ (ನ. 23) ಮಂಗಳೂರಿನ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆಯಿತು. ಕಾರ್ಯಕಾರಿಣಿ ಉದ್ಘಾಟಿಸಿ ಮಾತನಾಡಿದ ಬಿಜೆಪಿ ವಿಭಾಗ ಪ್ರಭಾರಿ ಉದಯಕುಮಾರ್ ಶೆಟ್ಟಿ, ದೇಶದಲ್ಲಿ ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ...
Date : Monday, 21-11-2016
ಮಂಗಳೂರು : ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಗುರುವಂದನಾ ಕಾರ್ಯಕ್ರಮದ ಪೂರ್ವಭಾವಿಯಾಗಿ ನವೆಂಬರ್ 19 ರಂದು ಮಂಗಳೂರಿನ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಆಸುಪಾಸಿನ ಎಲ್ಲಾ ಜಿ.ಎಸ್.ಬಿ.ಭಜನಾ ಮಂಡಳಿಗಳ ಸಭೆ ಜರಗಿತು. ಶ್ರೀಯುತರಾದ ರಾಧಾಕೃಷ್ಣ ಭಕ್ತ, ಜಯರಾಜ್ ಪೈ, ಟಿ. ಗಣಪತಿ ಪೈ, ವೇದವ್ಯಾಸ...
Date : Monday, 21-11-2016
ಮಂಗಳೂರು : ದ. ಕ. ಜಿಲ್ಲೆಯಾದ್ಯಂತ ಹಿಂದುಗಳ ಮೇಲೆ ನಡೆಯುತ್ತಿರುವ ಹಲ್ಲೆ, ಕೊಲೆಯತ್ನಗಳ ವಿರುದ್ಧ ಹಿಂದು ಹಿತರಕ್ಷಣಾ ಸಮಿತಿ ವತಿಯಿಂದ ಬೃಹತ್ ಪ್ರತಿಭಟನೆಯನ್ನು ದಿನಾಂಕ 21-11-2016 ರಂದು ಜಿಲ್ಲಾಧಿಕಾರಿ ಕಛೇರಿ ಎದುರು ಹಮ್ಮಿಕೊಳ್ಳಲಾಗಿತ್ತು. ಕರ್ನಾಟಕ ರಾಜ್ಯದಲ್ಲಿ, ದಕ್ಷಿಣಕನ್ನಡ ಜಿಲ್ಲೆಯಲ್ಲಿ ರಾಜ್ಯ ಸರಕಾರದ...
Date : Sunday, 20-11-2016
ಮಂಗಳೂರು : ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಶಾರದಾ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ಒಂದು ದಿನದ ’ವೃತ್ತಿ ಮಾರ್ಗದರ್ಶನ’ ಕಾರ್ಯಕ್ರಮವು ತಲಪಾಡಿಯ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್‌ನಲ್ಲಿ ನಡೆಯಿತು. ಶಾರದಾ ಶಿಕ್ಷಣ ಸಂಸ್ಥೆಗಳ ಸಲಹೆಗಾರರಾದ ಡಾ. ಲೀಲಾ ಉಪಾಧ್ಯಾಯರ...
Date : Friday, 18-11-2016
ಮಂಗಳೂರು: ಯುವಜನರಲ್ಲಿ ಸೃಜನಶೀಲತೆ ಬೆಳೆದು ಬರಬೇಕಾದರೆ ಮೊದಲು ಅವರಿಗೆ ಸಾಂಸ್ಕೃತಿಕ ಹಸಿವು ಮೂಡಿಸುವ ಕೆಲಸ ಮಾಡಬೇಕು. ಇಂದಿನ ತಾಂತ್ರಿಕ ಯುಗದಲ್ಲಿ ಸಾಮಾಜಿಕ ಬಾಂಧವ್ಯ ಶಿಥಿಲಗೊಳ್ಳುತ್ತಿದೆ. ಹಾಗೆಯೇ ಅದು ಭಾಷೆಗಳ ಮೇಲೆಯೂ ಪರಿಣಾಮ ಬೀರುತ್ತಿರುವುದು ದುರದೃಷ್ಟಕರ. ಹಾಗಾಗಿ ಈ ಎಲ್ಲಾ ದುಷ್ಪಾರಿಣಾಮಗಳನ್ನು ಶಮನಗೊಳಿಸಲು...
Date : Friday, 18-11-2016
ಮೂಡುಬಿದಿರೆ : ಆಳ್ವಾಸ್ ನುಡಿಸಿರಿಯ ಕೇವಲ ಸಾಹಿತ್ಯ ಸಮ್ಮೇಳನವಷ್ಟೇ ಅಲ್ಲ. ನಾಡಿಗೇ ಅನ್ನದಾತನಾದ ಕೃಷಿಕನಿಗೆ ಪ್ರಾಮುಖ್ಯತೆ ನೀಡುವ ಒಂದು ಉತ್ಸವವೂ ಹೌದು. ಈ ಹಿನ್ನೆಲೆಯಲ್ಲಿ ನುಡಿಸಿರಿ ಭಾಗವಾಗಿ ಆಳ್ವಾಸ್ ಕೃಷಿಸಿರಿಯನ್ನು ಇಂದು ಉದ್ಘಾಟಿಸಲಾಯಿತು. ವಿದ್ಯಾಗಿರಿಯಲ್ಲಿ ನೂತನವಾಗಿ ನಿರ್ಮಿತವಾದ ಶಿರ್ತಾಡಿ ಧರ್ಮಸಾಮ್ರಾಜ್ಯ ಕೃಷಿ...