Date : Wednesday, 09-05-2018
ಮಂಗಳೂರು: ತುಳುವನ್ನು ತೃತೀಯ ಭಾಷೆಯಾಗಿ ಕಲಿತು ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದ 416 ವಿದ್ಯಾರ್ಥಿಗಳಲ್ಲಿ ಎಲ್ಲರೂ ಪಾಸಾಗಿದ್ದು ಶೇಕಡಾ 100 ಫಲಿತಾಂಶ ದಾಖಲಿಸಿದ್ದಾರೆ. ದ.ಕ ಜಿಲ್ಲೆಯ 35 ಶಾಲೆಗಳಲ್ಲಿ 8, 9 ಮತ್ತು 10 ನೇ ತರಗತಿಗಳಲ್ಲಿ ತುಳು ಭಾಷೆಯ ಪಠ್ಯ ಕಲಿಸಲಾಗುತ್ತಿದ್ದು ಈ ಪೈಕಿ 22 ಶಾಲೆಗಳ 10 ನೇ ತರಗತಿಯ...
Date : Saturday, 05-05-2018
ಮಂಗಳೂರು: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಮತಪ್ರಚಾರ ಬಿರುಸಿನಿಂದ ಸಾಗಿದೆ. ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್ ಪರ ಬಿಜೆಪಿ ಕಾರ್ಯಕರ್ತರು ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಈ ಮಧ್ಯೆ, 30 ಕ್ಕೂ ಅಧಿಕ ಮಂದಿ ಪೋರ್ಟ್ ವಾರ್ಡಿನ ಕಂದುಕ ಪ್ರದೇಶದ ಕಾಂಗ್ರೆಸ್ ಕಾರ್ಯಕರ್ತರು...
Date : Friday, 04-05-2018
ಮಂಗಳೂರು: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಮತಪ್ರಚಾರ ಬಿರುಸಿನಿಂದ ಸಾಗಿದೆ. ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್ ಪರ ಬಿಜೆಪಿ ಕಾರ್ಯಕರ್ತರು ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಈ ಮಧ್ಯೆ, ನೂರಾರು ಮಂದಿ ಕಾಂಗ್ರೆಸ್ ಕಾರ್ಯಕರ್ತರು ಶಶಿರಾಜ್ ಶೆಟ್ಟಿ ಕೊಳಂಬೆ ನೇತೃತ್ವದಲ್ಲಿ ಬಿಜೆಪಿ ಸೇರಿದರು....
Date : Monday, 30-04-2018
ಮಂಗಳೂರು : ಮಾರ್ಚ್ 2018 ರಲ್ಲಿ ನಡೆದ ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ನಗರದ ಶಾರದಾ ಪ.ಪೂ. ಕಾಲೇಜು ಉತ್ತಮ ಫಲಿತಾಂಶವನ್ನು ದಾಖಲಿಸಿದೆ. ದ್ವಿತೀಯ ಪಿ.ಯು.ಸಿ. ಪರೀಕ್ಷೆಗೆ ವಿಜ್ಞಾನ ವಿಭಾಗದಿಂದ ಒಟ್ಟು 545 ವಿದ್ಯಾರ್ಥಿಗಳು ಹಾಜರಾಗಿದ್ದು, ಅವರಲ್ಲಿ 282 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ (ಡಿಸ್ಟಿಂಕ್ಷನ್), 233 ವಿದ್ಯಾರ್ಥಿಗಳು...
Date : Tuesday, 10-04-2018
ಪ್ರಸಾದ್ ವಿಜಯ ಶೆಟ್ಟಿ ಅವರಿಗೆ ತುಳು ಅಕಾಡೆಮಿಯಿಂದ ಅಭಿನಂದನೆ ಮಂಗಳೂರು: ತುಳು ಭಾಷೆಗೆ ರಾಷ್ಟ್ರೀಯ ಮಾನ್ಯತೆ ದೊರಕಲು ತುಳುನಾಡಿನ ಯುವಕರು ಜಾಗೃತರಾಗಬೇಕು. ಈ ನಿಟ್ಟಿನಲ್ಲಿ ತುಳುನಾಡಿನ ಧ್ವಜಧಾರಿಯಾಗಿ ಕಾಶ್ಮೀರದಿಂದ ಕನ್ಯಾಕುಮಾರಿ ತನಕ ಸೈಕಲ್ ಸವಾರಿ ನಡೆಸಿರುವುದು ಶ್ಲಾಘನಾರ್ಹ ಎಂದು ಕರ್ನಾಟಕ ತುಳು...
Date : Thursday, 29-03-2018
ಮಂಗಳೂರು : ಅಗರಿ ಶ್ರೀನಿವಾಸ ಭಾಗವತರ ಹೆಸರನ್ನು ಚಿರಸ್ಥಾಯಿಯಾಗಿ ಉಳಿಸಲು ಅವರ ಸುಪುತ್ರರಾದ ಸುಪ್ರಸಿದ್ಧ ಭಾಗವತರಾದ ಅಗರಿ ರಘುರಾಮ ಭಾಗವತರು, ಪ್ರಸಂಗಕರ್ತರಾದ ಅಗರಿ ಭಾಸ್ಕರ್ ರಾವ್, ಹಾಗೂ ಅವರ ಮೊಮ್ಮಕ್ಕಳಾದ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಗೃಹಪಯೋಗಿ ಮಾರಾಟ ಸಂಸ್ಥೆಯಾದ ”...
Date : Tuesday, 27-03-2018
ಮಂಗಳೂರು : ಮಂಗಳೂರಿನ ಭಗವತೀ ನಗರದಲ್ಲಿರುವ ಪ್ರತಿಷ್ಠಿತ ಮಹಾಲಸಾ ಶಿಕ್ಷಣ ಸಮಿತಿ (ರಿ.)ಯ ಮಹಾಲಸಾ ದೃಶ್ಯಕಲಾ ಮಹಾವಿದ್ಯಾಲಯವು ತನ್ನ 40 ನೇ ವರ್ಷಾಚರಣೆಯ ಸಂಭ್ರಮದಲ್ಲಿದ್ದು, ಈ ಪ್ರಯುಕ್ತ ‘ವೈಬ್ರೆಂನ್ಸ್’ ದಿ ಪ್ಯೂಜನ್ ಆಫ್ ಕಲರ್ಸ್ ಎಂಬ ಶೀರ್ಷಿಕೆಯಡಿಯಲ್ಲಿ ದಿನಾಂಕ 28-3-2018 ರಿಂದ 5 ದಿನಗಳ ಕಾಲ...
Date : Friday, 16-03-2018
ವಾಲಿಬಾಲ್ ಕ್ರೀಡಾಳುಗಳಿಗೆ ವಾರ್ಷಿಕ ಅಭಿನಂದನೆ ಮಂಗಳೂರು : ಜಾಗತಿಕ ಕ್ರೀಡಾಕ್ಷೇತ್ರಕ್ಕೆ ಭಾರತೀಯ ಆಟಗಾರರ ಕೊಡುಗೆ ಅಸಾಧಾರಣವಾದುದು. ಅದರಲ್ಲೂ ತುಳುವರ ಕೊಡುಗೆ ಸಾಮಾನ್ಯವೇನಲ್ಲ. ವಾಸ್ತವಿಕ ಶಿಕ್ಷಣದೊಂದಿಗೆ ಕ್ರೀಡಾಕ್ಷೇತ್ರಕ್ಕೆ ಸಮಾನ ಸ್ಥಾನಮಾನ ಕೊಡುತ್ತಾ ಬಂದಿರುವ ನಗರದ ಶಾರದಾ ಕಾಲೇಜು ಮೌಲ್ಯಧಾರಿತ ಶಿಕ್ಷಣ ಕ್ರಮಕ್ಕೆ ಮಾದರಿಯಾಗಿದೆ....
Date : Monday, 26-02-2018
ಮಂಗಳೂರು: ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನದ ಬ್ರಹ್ಮಕಲಶೋತ್ಸವ ಅನಂತ ವೈಭವದಿಂದ ಕೂಡಿದೆ. ಇಲ್ಲಿ ನಾಗಬನ ಇದೆ. ಅನಂತೇಶ್ವರ ದೇವರು ಇದ್ದಾರೆ. ಉಡುಪಿ ಮತ್ತು ಕುಡುಪು ಈ ವಿಚಾರದಲ್ಲಿ ಸಮೀಪದಲ್ಲೇ ಇವೆ. ಉಡುಪಿಯಲ್ಲೂ ಅನಂತೇಶ್ವರ ಇದ್ದಾನೆ. ಕುಡುಪುನಲ್ಲಿ ಅನಂತ ಪದ್ಮನಾಭ ಇದ್ದಾನೆ. ಸುಬ್ರಹ್ಮಣ್ಯ...
Date : Wednesday, 21-02-2018
ಮಂಗಳೂರು : ಸ್ಪರ್ಧಾತ್ಮಕ ಜಗತ್ತಿನ ವೇಗದ ಜೊತೆ ಹೆಜ್ಜೆ ಹಾಕಲು ಇಂದಿನ ಯುವ ಪೀಳಿಗೆಗೆ ವಿಶೇಷ ತರಬೇತಿಗಳ ಅಗತ್ಯ ಇದೆ. ವಿದ್ಯಾರ್ಥಿಗಳಲ್ಲಿ ಸುಪ್ತವಾಗಿರುವ ಕೌಶಲ್ಯದ ಅಭಿವೃದ್ಧಿ, ಸರಿಯಾದ ಮನೋಧರ್ಮ ರೂಪಿಸುವಿಕೆ, ಬದುಕಿನಲ್ಲಿ ಎದುರಾಗಿರುವ ಸಮಸ್ಯೆಗಳನ್ನು ಎದುರಿಸುವ ಧೈರ್ಯ, ಕನಸನ್ನು ನನಸಾಗಿಸುವ ದಿಸೆಯಲ್ಲಿ ಮಾಡಬೇಕಾದ...