News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಗಂಜಿಮಠದಲ್ಲಿ ತಲವಾರು, ಪೆಟ್ರೋಲ್ ಬಾಂಬ್ ಪತ್ತೆ

ಮಂಗಳೂರು: ಮಂಗಳೂರಿನ ಹೊರ ವಲಯದ ಗಂಜಿಮಠದಲ್ಲಿನ ಟೆಲಿಫೋನ್ ಎಕ್ಸ್‌ಚೇಂಜ್ ಕಟ್ಟಡದ ಸಮೀಪ ಮಂಗಳವಾರ ಎರಡು ತಲವಾರು ಮತ್ತು 8 ಪೆಟ್ರೋಲ್ ಬಾಂಬ್‌ಗಳು ಪತ್ತೆಯಾಗಿವೆ. ಇದರಿಂದಾಗಿ ಸಾರ್ವಜನಿಕರಲ್ಲಿ ಭಾರೀ ಆತಂಕ ಮನೆ ಮಾಡಿದೆ. ಈ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ....

Read More

ಬಜೆಟ್‌ನಲ್ಲಿ ಕರಾವಳಿ ಅಭಿವೃದ್ಧಿಗೆ ಕಾರ್ಣಿಕ್ ಪ್ರಸ್ತಾಪ

ಮಂಗಳೂರು: ಬಜೆಟ್‌ನ ಚರ್ಚೆಗೆ ಉತ್ತರ ನೀಡುವ ಸಂದರ್ಭದಲ್ಲಿ ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಕ್ಯಾಫ್ಟನ್ ಗಣೇಶ್ ಕಾರ್ಣಿಕ್‌ರವರು ಕರಾವಳಿ ಭಾಗಕ್ಕೆ ಸಂಬಂಧಿಸಿದಂತೆ ಕೆಲವು ವಿಷಯಗಳನ್ನು ಪ್ರಸ್ತಾಪಿಸಿದರು. ಪಶ್ಚಿಮ ವಾಹಿನಿ ಯೋಜನೆ: ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ...

Read More

ಮಾ.31ರಂದು ’ಸ್ತ್ರೀ ಶಕ್ತಿ’ ಆತ್ಮಸಂರಕ್ಷಣೆ ತಂತ್ರಗಳ ಕಾರ್ಯಾಗಾರ

ಮಂಗಳೂರು: ಇಲ್ಲಿನ ಸಂತ ಅಲೋಶಿಯಸ್ ಕಾಲೇಜಿನ ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿಗಳಿಂದ ’ಸ್ತ್ರೀ ಶಕ್ತಿ’ ಮಹಿಳೆಯರ ಆತ್ಮಸಂರಕ್ಷಣೆ ತಂತ್ರಗಳ ಕಾರ್ಯಾಗಾರವು ಮಂಗಳೂರು ಮೂಲದ ಎನ್.ಜಿ.ಓ ಸಹಯೋಗದಲ್ಲಿ ಮಾ.31ರಂದು ನಡೆಯಲಿದೆ. ಎಂ.ಕವಿತಾ ಎಸ್. ಶಾಸ್ತ್ರಿ, ಎಂ.ಜೆ.ಎಫ್ ಚುನಾಯಿತ ಉಪ ಜಿಲ್ಲಾ ಗವರ್ನರ್ ಇವರು...

Read More

ಆಕಾಶವಾಣಿ : ಸರ್ವೊತ್ತಮ ಪ್ರಶಸ್ತಿ ವಿಜೇತರಾದ ಕೃಷ್ಣ

ಮಂಗಳೂರು : ಆಕಾಶವಾಣಿಯ ತುಳು ಕಾರ್ಯಕ್ರಮದಲ್ಲಿ ನಾಳೆ (ಮಾರ್ಚ್ 31ರಂದು) ಸಾಯಂಕಾಲ 6-15 ಗಂಟೆಗೆ ಸರ್ವೊತ್ತಮ ಪ್ರಶಸ್ತಿ ವಿಜೇತರಾದ ಮಂಗಳೂರು ಸರ್ಕ್ಯೂಟ್ ಹೌಸ್‌ನ ಕೃಷ್ಣ ಅವರು ಭಾಗವಹಿಸಲಿದ್ದಾರೆ. ಬಂಟ್ವಾಳ ತಾಲೂಕಿನ ಮಾಣಿಲ ಗ್ರಾಮದ ಇವರು ‘ಅನ್ನದಾತ ಕೃಷ್ಣಣ್ಣ’ ನೆಂದೆ ಖ್ಯಾತರಾದವರು. ಸರ್ಕ್ಯೂಟ್ ಹೌಸ್‌ನ...

Read More

ಘನತ್ಯಾಜ್ಯ ನಿರ್ವಹಣೆ : ವಿಪಕ್ಷ ಸದಸ್ಯರ ಆಕ್ಷೇಪ ಭಿತ್ತಿಪತ್ರ ಹಿಡಿದು ಪ್ರತಿಭಟನೆ!

ಮಂಗಳೂರು : ಮನಪಾ ವ್ಯಾಪ್ತಿಯಲ್ಲಿ ಖಾಸಗಿ ಸಂಸ್ಥೆಯಿಂದ ನಿರ್ವಹಿಸಲ್ಪಡುವ ಘನತ್ಯಾಜ್ಯ ನಿರ್ವಹಣೆ ಅಸಮರ್ಪಕವಾಗಿಲ್ಲ ಎಂಬ ಆಕ್ಷೇಪ, ವಿರೋಧ ಹಾಗೂ ಸದಸ್ಯರ ಪ್ರತಿಭಟನೆಗೂ ಮನಪಾ ಸಾಮಾನ್ಯ ಸಭೆ ಇಂದು ಸಾಕ್ಷಿಯಾಯಿತು. ನೂತನ ಮೇಯರ್ ಜೆಸಿಂತಾ ವಿಜಯ ಆಲ್ಪ್ರೆಡ್ ಅಧ್ಯಕ್ಷತೆಯಲ್ಲಿ ಮನಪಾ ಸಭಾಂಗಣದಲ್ಲಿ ಇಂದು...

Read More

ಎಪ್ರಿಲ್ 2 ರಂದು ಬಂಟರ ಯಾನೆ ನಾಡವರ ಮಾತೃ ಸಂಘದ ಬಹಿರಂಗ ಅಧಿವೇಶನ – ‘ಬಾಂಧವ್ಯ’

ಸಾಧಕರಿಗೆ ಸನ್ಮಾನ, ವಿಶ್ವ ಬಂಟರ ಮಾಹಿತಿ ಕೋಶ ಮಾಹಿತಿ ಸಂಗ್ರಹಣೆಗೆ ಚಾಲನೆ ಮಂಗಳೂರು: ಬಂಟರ ಯಾನೆ ನಾಡವರ ಮಾತೃ ಸಂಘ (ರಿ.) ಬಂಟ್ಸ್ ಹಾಸ್ಟೆಲ್ ಮಂಗಳೂರು ಇದರ ಬಹಿರಂಗ ಅಧಿವೇಶನ ಕಾರ್ಯಕ್ರಮವು ಎಪ್ರಿಲ್ 2 ರಂದು ಗುರುವಾರ ಸಂಜೆ 3 ಗಂಟೆಗೆ ಬಂಟ್ಸ್ ಹಾಸ್ಟೆಲ್‌ನಲ್ಲಿ...

Read More

ತಾಯಿ ಮಠ ಮಂದಿರಕ್ಕಿಂತ ಮಿಗಿಲು-ಶ್ರೀ ಈಶ ವಿಠಲದಾಸ ಸ್ವಾಮೀಜಿ

ಮಂಗಳೂರು: ತಾಯಿ ಮಠ ಮಂದಿರಕ್ಕಿಂತ ಮಿಗಿಲು. ತಾಯಂದಿರು ಮಕ್ಕಳ ಹಸಿವು ನೀಗಿಸಿದರೆ ಸಾಲದು. ಸಂಸ್ಕಾರವನ್ನೂ ತುಂಬುವ ಮನಸ್ಸು ಮಾಡಬೇಕು ಎಂದು ಕೇಮಾರು ಶ್ರೀ ಸಾಂದೀಪನಿ ಸಾಧನಾಶ್ರಮ ಶ್ರೀ ಈಶ ವಿಠಲದಾಸ ಸ್ವಾಮೀಜಿ ನುಡಿದರು. ಅವರು ಕೊಣಾಜೆ ಕೋಟಿಪದವಿನ ಶ್ರೀರಾಮ ಭಜನಾ ಮಂದಿರದಲ್ಲಿ ನಡೆದ...

Read More

ಬೇಸಿಗೆ ಶಿಬಿರ ಉದ್ಘಾಟನೆ

ಮಂಗಳೂರು: 2014-15 ನೇ ಸಾಲಿನ ಬೇಸಿಗೆ ಶಿಬಿರದ ಉದ್ಘಾಟನಾ ಸಮಾರಂಭವು ಮಾ. 26ರಂದು ಮಧ್ಯಾಹ್ನ 2.45ಕ್ಕೆ ನಡೆಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಂಟ್ವಾಳ ತಾಲೂಕಿನ ದೈಹಿಕ ಶಿಕ್ಷಣ ಉಪನಿರ್ದೇಶಕರಾದ ಗುರುನಾಥ್ ಬಾಗೇವಾಡಿಯವರು ಶಿಬಿರವನ್ನು ತುಳಸಿ ಗಿಡಕ್ಕೆ ನೀರು ಎರೆಯುವುದರ ಮೂಲಕ ಸಾಂಕೇತಿಕವಾಗಿ...

Read More

ಅಟಲ್‌ಜಿಗೆ ಭಾರತರತ್ನ ದೊರೆತಿದ್ದು ಗೌರವದ ವಿಷಯ: ಅನಂತಕುಮಾರ್

ಮಂಗಳೂರು: ಕೇಂದ್ರ ಸರ್ಕಾರದಿಂದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಭಾರತ ರತ್ನ ಪ್ರಶಸ್ತಿ ದೊರಕಿರುವುದು ಗೌರವದ ವಿಷಯ. ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರೇ ಸ್ವತಃ ಅಟಲ್‌ಜಿ ನಿವಾಸಕ್ಕೆ ತೆರಳಿ ಈ ಪ್ರಶಸ್ತಿ ನೀಡುತ್ತಿರುವುದು ಮತ್ತಷ್ಟು ಸಂತಸ ನೀಡಿದೆ ಎಂದು...

Read More

ರಾಷ್ಟ್ರೀಯ ಏಕತೆಗಾಗಿ ಹಿಂದಿ ಅಗತ್ಯ: ರಾಜ್ಯಪಾಲ

ಮಂಗಳೂರು: ರಾಷ್ಟ್ರೀಯ ಏಕತೆಯನ್ನು ಕಾಪಾಡಲು ಹಿಂದಿ ಭಾಷೆಯನ್ನು ಪ್ರಚಾರ ಮತ್ತು ಪ್ರಸಾರ ಮಾಡುವ ಅಗತ್ಯವಿದೆ. ಹಿಂದಿಯನ್ನು ಬಲಿಷ್ಠಗೊಳಿಸಿದರೆ ದೇಶ ಬಲಿಷ್ಠಗೊಳ್ಳುತ್ತದೆ ಎಂದು ರಾಜ್ಯಪಾಲ ವಜುಭಾಯ್ ವಾಲಾ ಅಭಿಪ್ರಾಯಪಟ್ಟರು. ಅವರು ನಗರದ ಓಶಿಯನ್ ಪರ್ಲ್‌ನ ಸಭಾಂಗಣದಲ್ಲಿ ಶನಿವಾರ ದಕ್ಷಿಣ ಮತ್ತು ದಕ್ಷಿಣ-ಪಶ್ಚಿಮ ಕ್ಷೇತ್ರಗಳ...

Read More

Recent News

Back To Top