News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮುಖ್ಯಮಂತ್ರಿಯವರಿಂದ ವಾರಾಹಿ ನೀರಾವರಿ ಯೋಜನೆ ಲೋಕಾರ್ಪಣೆ

ಕುಂದಾಪುರ: ಸುಮಾರು ೩೫ ವರ್ಷಗಳಿಂದ ನಡೆಯುತ್ತಿದ್ದ ವಾರಾಹಿ ನೀರಾವರಿ ಯೋಜನೆಯ ಮೊದಲ ಹಂತ ಪೂರ್ಣಗೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಲುವೆಗೆ ನೀರು ಹರಿಸುವ ಮೂಲಕ ಸೋಮವಾರ ಚಾಲನೆ ನೀಡಿದರು. ಸುಮಾರು 9.43 ಕೋ.ರೂ. ವೆಚ್ಚದ ನೀರಾವರಿ ಯೋಜನೆಗೆ 1979ರಲ್ಲಿ ಅಂದಿನ ಮುಖ್ಯಮಂತ್ರಿ...

Read More

ಸಾಮೂಹಿಕ ಉಪನಯನ ಕಾರ್ಯಕ್ರಮ

ಬೈಂದೂರು: ಗಂಗೊಳ್ಳಿಯ ನಿನಾದ ಸಂಸ್ಥೆಯ ದಶಮಾನೋತ್ಸವದ ಅಂಗವಾಗಿ ಜಿಎಸ್‌ಬಿ ಸಮಾಜದ ವಟುಗಳಿಗೆ ಸಾಮೂಹಿಕ ಉಪನಯ ಕಾರ್ಯಕ್ರಮ ಗುರುವಾರ ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಜರಗಿತು. ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧಿರಾಜ ತೀರ್ಥ ವಡೇರ ಸ್ವಾಮೀಜಿಯವರ ದಿವ್ಯ...

Read More

ಉದ್ಯಮಶೀಲರಿಗೆ ಸಹಕಾರಿ ಬೆಂಬಲವಾಗಲಿ-ವಿದ್ಯಾಧಿರಾಜ ತೀರ್ಥ

ಉಪ್ಪುಂದ: ಉಪ್ಪುಂದ ಉದ್ಯಮಶೀಲರ, ಸಾಧಕರ ಊರು. ಅವರಿಗೆ ಆರ್ಥಿಕ ಬೆಂಬಲ ದೊರೆತರೆ ಅವರಿಂದ ಇನ್ನಷ್ಟು ಸಾಧನೆ ಸಾಧ್ಯವಾಗುತ್ತದೆ. ಅದರ ಫಲ ಊರಿಗೆ ದೊರೆಯುತ್ತದೆ. ಇಲ್ಲಿ ಆರಂಭವಾಗುತ್ತಿರುವ ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿ ಅದಕ್ಕೆ ಮುಂದಾಗಬೇಕು ಎಂದು ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ...

Read More

ಪ್ರೇರಣಾ ಪೈಗೆ 21ನೇ ಶೈಕ್ಷಣಿಕ ಮಹತ್ಸಾಧನೆ ಬಿರುದು

ಬೈಂದೂರು: ಶಾರ್ಜಾದ ದೆಹಲಿ ಖಾಸಗಿ ಶಾಲೆಯ 8ನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಬಾಂಡ್ಯಾ ಪ್ರೇರಣಾ ಪೈ ಇವರು 2014-15ನೇ ಸಾಲಿನ 21ನೇ ಶೈಕ್ಷಣಿಕ ಮಹತ್ಸಾಧನೆಯ ಬಿರುದು ಪಡೆದುಕೊಂಡಿದ್ದಾರೆ. ಶಾರ್ಜಾ ನಗರದ ಶಾರ್ಜಾ ವಿಶ್ವವಿದ್ಯಾನಿಲಯದ ಸಿಟಿ ಹಾಲ್‌ನಲ್ಲಿ ಇತ್ತೀಚಿಗೆ ಜರುಗಿದ ಸಮಾರಂಭದಲ್ಲಿ ಶಾರ್ಜಾದ ಯುವರಾಜ...

Read More

ಕಲೆ ಕಲ್ಲೆದೆಯನ್ನೂ ಕರಗಿಸುತ್ತದೆ

ಬೈಂದೂರು: ಕಲ್ಲೆದೆಯನ್ನು ಕರಗಿಸುವ, ದ್ವೇಷವನ್ನೂ ದಹಿಸುವ ಶಕ್ತಿ ಇರುವುದು ಕಲೆಗೆ ಮಾತ್ರ. ಕಲಾವಿದರು ಆನಂದದ ಲಹರಿಯನ್ನು ಹರಿಸಿ, ಪ್ರೀತಿಯನ್ನು ಬಿತ್ತುವ ಶಾಂತಿದೂತರು ಎಂದು ಬೈಂದೂರು ರತ್ತೂಬಾಯಿ ಹೈಸ್ಕೂಲ್‌ನ ಮುಖ್ಯೋಪಾಧ್ಯಾಯ ಜಿ. ಎಸ್. ಭಟ್ ಹೇಳಿದರು. ಅವರು ಬೈಂದೂರು ರಥೋತ್ಸವದ ಅಂಗವಾಗಿ ಇಲ್ಲಿನ...

Read More

ಟಿ.ನಾರಾಯಣ ಅವರಿಗೆ ಸನ್ಮಾನ

ಮರವಂತೆ: ಕಳೆದ 34 ವರ್ಷಗಳಿಂದ ಮರವಂತೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸಿ ಇದೀಗ ವಯೋ ನಿವೃತ್ತರಾಗುತ್ತಿರುವ ಸಿಬ್ಬಂದಿ ಟಿ.ನಾರಾಯಣ ಅವರನ್ನು ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ವತಿಯಿಂದ ಸನ್ಮಾನಿಸಲಾಯಿತು. ವೈದ್ಯಾಧಿಕಾರಿ ಗಿರೀಶ ಗೌಡ, ಗ್ರಾ.ಪಂ. ಅಧ್ಯಕ್ಷೆ ಕೆ. ಎ. ಸುಗುಣಾ, ಉಪಾಧ್ಯಕ್ಷೆ...

Read More

ಕಾನೂನು ಬದ್ಧ ಪರಿಹಾರ ಪಡೆಯಲು ಅರಿವು ಅಗತ್ಯ

ಬೈಂದೂರು: ಪ್ರಜಾತಂತ್ರ ವ್ಯವಸ್ಥೆಯಲ್ಲಿ ಎಲ್ಲರಿಗೆ ಸಮಾನ ನ್ಯಾಯ ನೀಡಬೇಕಾದುದು ನ್ಯಾಯಾಂಗದ ಹೊಣೆ. ಅದಕ್ಕಾಗಿ ಹಲವು ಕಾಯಿದೆಗಳಿವೆ. ಆದರೆ ಅವು ಪುಸ್ತಕದಲ್ಲಿದ್ದರೆ ಸಾಲದು. ಅಗತ್ಯವಿರುವಾಗ ಅನುಷ್ಠಾನಗೊಳ್ಳಬೇಕು. ಅದಾಗಬೇಕಾದರೆ ಎಲ್ಲರಿಗೆ ಕಾನೂನಿನ ಸಾಮಾನ್ಯ ಜ್ಞಾನ ಅಗತ್ಯ ಎಂದು ಕುಂದಾಪುರದ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ...

Read More

ಶಂಕರ ಜಯಂತಿ ಆಚರಣೆ: ವಿದ್ವತ್ ಸಮ್ಮಾನ

ಉಪ್ಪುಂದ: ಬೈಂದೂರು ವಲಯ ಶಂಕರ ತತ್ವ ಪ್ರಸರಣಾ ಸಮಿತಿಯ ಆಶ್ರಯದಲ್ಲಿ ಉಪ್ಪುಂದ ಶಂಕರ ಕಲಾ ಮಂದಿರದಲ್ಲಿ ಶ್ರೀ ಶೃಂಗೇರಿ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದ ನಿರ್ದೇಶನದಂತೆ ಶಂಕರ ಜಯಂತಿ ಉತ್ಸವ ಮತ್ತು ತತ್ವಜ್ಞಾನಿಗಳ ದಿನವನ್ನು ಆಚರಿಸಲಾಯಿತು. ಇಡಗುಂಜಿಯ ಸಂಸ್ಕ್ರತ ವಿದ್ವಾನ್ ನೀಲಕಂಠ...

Read More

ಆರೋಗ್ಯ ಸಮಸ್ಯೆ ಹಾಗೂ ಶಿಕ್ಷಣ ವಂಚಿತರಿಗೆ ಕಿಂಚಿತ್ತು ಅರ್ಥಿಕ ಸಹಾಯ ಮಾಡಿ

ಉಪ್ಪುಂದ :  ಶ್ರೀಮಂತ ವರ್ಗದವರು ತಮ್ಮಗಳಿಕೆಯಲ್ಲಿ ಒಂದು ಅಂಶವನ್ನಾದರೂ ತಮ್ಮ ಊರಿನ ಅಭಿವೃದ್ಧಿಗೆ ವಿನಿಯೋಗಿಸಬೇಕು. ಸಮಾಜದಲ್ಲಿ ಆರೋಗ್ಯ ಸಮಸ್ಯೆ ಹಾಗೂ ಶಿಕ್ಷಣ ವಂಚಿತರಿಗೆ ಕಿಂಚಿತ್ತು ಅರ್ಥಿಕ ಸಹಾಯ ಮಾಡಿ ಅವರ ಮನೋಬಲ ಗಟ್ಟಿಗೊಳಿಸಿ ಮುಖ್ಯವಾಹಿನಿಗೆ ತರುವಂತಾದಾಗ ದುಡಿಮೆ ಸಾರ್ಥಕತೆ ಪಡೆಯುತ್ತದೆ ಎಂದು...

Read More

ಬೈಂದೂರನ್ನು ಮಾದರಿಯನ್ನಾಗಿಸಲು ಅಭಿವೃದ್ಧಿ ಕಾಮಗಾರಿಗಳ ಮಾಸ್ಟರ್ ಫ್ಲಾನ್ ಸಿದ್ಧ

ಬೈಂದೂರು : ಮುಂದಿನ ಎರಡು ವರ್ಷಗಳಲ್ಲಿ ಬೈಂದೂರಿನ ಎಲ್ಲಾ ರಸ್ತೆಗಳು ಕಾಂಕ್ರೇಟಿಕರಣ, ಶ್ರೀಸೇನೇಶ್ವರ ದೇವಸ್ಥಾನವನ್ನು ಅಭಿವೃದ್ಧಿಪಡಿಸುವುದು ಸೇರಿದಂತೆ ಎಲ್ಲರ ಸಹಭಾಗಿತ್ವದಲ್ಲಿ ಬೈಂದೂರನ್ನು ಮಾದರಿಯನ್ನಾಗಿಸಲು ಸ್ಥಳೀಯ ಜನಪ್ರತಿನಿಧಿಗಳ ಸಲಹೆ ಸೂಚನೆ ಮೇರೆಗೆ ಕ್ಷೇತ್ರದ ಶಾಸಕ ಕೆ.ಗೋಪಾಲ ಪೂಜಾರಿ ಮುಂದಾಳತ್ವದಲ್ಲಿ ಅಭಿವೃದ್ಧಿ ಕಾಮಗಾರಿಗಳ ಮಾಸ್ಟರ್...

Read More

Recent News

Back To Top