Date : Wednesday, 29-07-2015
ಕೋಟಾ:ಭಾರತದ ಮಾಜೀ ರಾಷ್ಟ್ರಪತಿ ಮಿಸೈಲ್ ಮ್ಯಾನ್ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ನಿಧನಕ್ಕೆ ಇಡೀ ದೇಶವೇ ಶೋಕಪಟ್ಟಿದೆ. ಅಂತೆಯೇ ಸಾಸ್ತಾನದ ಶಿವಕೃಪ ಕಲ್ಯಾಣ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಗಣ್ಯರು ಸಂತಾಪ ಸೂಚಿಸಿದರು,ಸಂತ ಅಂತೋನಿ ರೆವರೆಂಡ್ ಫಾದರ್ ಜಾನ್ ವಾಲ್ಟರ್ ಮೆಂಡೋನ್ಜ್, ಮಸೀದಿಯ ಧರ್ಮಗುರು...
Date : Wednesday, 29-07-2015
ಕೋಟೇಶ್ವರ : ಕೋಟೇಶ್ವರ ಸಮೀಪದ ರಾಜರಾಮ್ ಪಾಲಿಮರ್ನಲ್ಲಿ ಸಾಕಲಾಗುತ್ತಿರುವ ಗೋವು ಒಂದಕ್ಕೆ ಕಿಡಿಗೇಡಿಗಳು ಎಸಿಡ್‌ನ್ನು ಎರಚಿ ಪೈಶಾಚಿಕವಾಗಿ ವರ್ತಿಸಿದ ಘಟನೆ ನಡೆದಿದೆ. ಎಂದಿನಂತೆ ಫ್ಯಾಕ್ಟರಿಯಿಂದ ಮೇವಿಗಾಗಿ ಬಯಲಿಗೆ ದನಗಳು ತೆರಳಿದ್ದ ವೇಳೆ ಈ ಘಟನೆ ನಡೆದಿದ್ದು ಬಯಲಿನಲ್ಲಿ ಮೇದು ವಾಪಸಾಗಬೇಕಿದ್ದ ಗೋವು ನಾಲ್ಕೈದು...
Date : Sunday, 26-07-2015
ಕೋಟ : ಬ್ರಿಟಿಷರಿಂದ ನಿರ್ಮಿಸಲಾದ ಅತ್ಯಂತ ಹಳೆಯ ನೌಕೆ, ಭಾರತೀಯ ನೌಕಾ ಕಾರ್ಯಚರಣೆಯಲ್ಲಿ ಉಪಯೋಗಿಸುವ ಐಎನ್‌ಎಸ್ ವಿರಾಟ್ ವಿಮಾನ ವಾಹಕ ಹಡಗನ್ನು ಮುಂದಿನ ವರ್ಷದಿಂದ ಕಾರ್ಯಾಚರಣೆಯಿಂದ ವಿಮುಕ್ತಗೊಳಿಸಲಿದ್ದು, ವಿಮಾನ ವಾಹಕ ನೌಕೆಯ ವಸ್ತು ಸಂಗ್ರಹಾಲಯ ಸ್ಥಾಪಿಸುವ ಪ್ರಸ್ತಾವನೆ ಸರಕಾರದ ಮುಂದಿದೆ ಈ...
Date : Wednesday, 22-07-2015
ಕುಂದಾಪುರ : ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಆಡಳಿತ ಆರಂಭಿಸಿದ ಬಳಿಕ ಅವರ ಅತೀ ದೊಡ್ಡ ಕನಸಾಗಿದ್ದ ಸ್ವಚ್ಚಭಾರತ ಎಂಬ ಮಹದಾಸೆಯನ್ನೇ ಪ್ರೇರಣೆಯಾಗಿಸಿಕೊಂದ ಉತ್ತರಪ್ರದೇಶದ ಯುವಕನೋರ್ವ ಸೈಕಲ್ ಏರಿ ಈ ಸ್ವಚ್ಚಭಾರತ್ ಕನಸನ್ನು ದೇಶಕ್ಕೆ ಪ್ರಚಾರ ಮಾಡಲು ಹೊರಟಿದ್ದಾನೆ. ಸೈಕಲ್ ಏರಿ...
Date : Wednesday, 22-07-2015
ಸಿದ್ದಾಪುರ: ಕುಂದಾಪುರ ತಾಲೂಕಿನ ಅಮಾಸೆಬೈಲು ಮೆಟ್ರಿಕ್ ಪೂರ್ವ ಬಾಲಕಿಯರ ಹಾಸ್ಟೆಲ್‌ನಲ್ಲಿ ಕಳೆದ ಒಂದು ವಾರದಿಂದ ವಿದ್ಯಾರ್ಥಿನಿಯರು ಸಮೂಹ ಸನ್ನಿಗೆ ಒಳಗಾಗಿ ತಲೆ ಸುತ್ತು ಬಂದು ಅಸ್ವಸ್ಥಗೊಳ್ಳುತ್ತಿರುವ ಘಟನೆಗಳು ನಡೆಯುತ್ತಿವೆ. ಈ ರೀತಿಯಾಗಿ ಅಸ್ವಸ್ಥಗೊಂಡ ವಿದ್ಯಾರ್ಥಿನಿಯರು ಆಸ್ಪತ್ರೆಯಲ್ಲಿ ದಾಖಲಾಗಿ ಗುಣಮುಖರಾಗಿದ್ದು, ಹಾಸ್ಟೆಲ್‌ಗೆ ಹಿಂದಿರುಗಲು ಹಿಂಜರಿಯುತ್ತಿದ್ದಾರೆ....
Date : Tuesday, 21-07-2015
ಕುಂದಾಪುರ : ಕುಂದಾಪುರ ತಾಲೂಕಿನಾದ್ಯಂತ ಸತತವಾಗಿ ಸುರಿದ ಮಳೆಯಿಂದಾಗಿ ತಾಲೂಕಿನ ಪಂಚಗಂಗಾವಳಿ ನದಿಗಳು ಉಕ್ಕಿ ಹರಿಯುತ್ತಿದ್ದು, ನದಿಪಾತ್ರದ ಪ್ರದೇಶಗಳಲ್ಲಿ ನೆರೆ ಕಂಡು ಬಂದಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ತಗ್ಗು ಪ್ರದೇಶಗಳು ಜಲಾವೃತಗೊಂಡಿದೆ. ಕೆಲವು ಕಡೆ ಕೃತಕ ನೆರೆಯಿಂದಾಗಿ ಜನಸಂಚಾರ ಹಾಗೂ ವಾಹನ...
Date : Monday, 20-07-2015
ಕೋಟ : ಕೋಟ ಗಿಳಿಯಾರಿನ ಯುವತಿಯ ಜತೆ ಪ್ರೀತಿಸುವ ನಾಟಕವಾಡಿ ಆಕೆಯ ಅಶ್ಲೀಲ ವೀಡಿಯೊವನ್ನು ಪಡೆದು ಬೆದರಿಸಿ, ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿ ನೂರಾರು ಮಂದಿ ಸ್ಥಳೀಯರು ಕೋಟ ಠಾಣೆಗೆ ಭೇಟಿ ನೀಡಿ ಯುವತಿಯ ವಿರುದ್ಧವೇ ಠಾಣಾಧಿಕಾರಿಗಳಿಗೆ ದೂರು ನೀಡಿದರು. ಲೈಂಗಿಕ ದೌರ್ಜನ್ಯ ಪ್ರಕರಣ :...
Date : Tuesday, 23-06-2015
ಕುಂದಾಪುರ : ಭಾರತೀಯ ಜನತಾ ಪಾರ್ಟಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಕೋಟ ಶಕ್ತಿ ಕೇಂದ್ರದ ಬಾಳೆಕುದ್ರು ಅಂಬೇಡ್ಕರ್ ರಸ್ತೆಯ ದಲಿತ ಮುಖಂಡರಾದ ಭಾಸ್ಕರ್‌ರವರ ಮನೆಯಲ್ಲಿ ಮಾಜಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು ಭಾಸ್ಕರ ರವರಿಗೆ ಸದಸ್ಯತ್ವ ಕೊಡುವುದರ ಮೂಲಕ ಚಾಲನೆ ನೀಡಿದರು....
Date : Wednesday, 03-06-2015
ಬೈಂದೂರು : ಶಿರೂರಿನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಪರಾರಿಯಾಗಿದ್ದ ಆರೋಪಿಯೊಬ್ಬನನ್ನು ಬುಧವಾರ ಬೈಂದೂರು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಭಟ್ಕಳ ಮೂಲದ ಅಬ್ದುಲ್ ಫೌಝಲ್ ಎಂದು ತಿಳಿದು ಬಂದಿದೆ. ಆರೋಪಿಯ ವಿರುದ್ಧ ಪೋಸ್ಕೋ ಕಾಯಿದೆಯಡಿ ಬೈಂದೂರು ಠಾಣೆಯಲ್ಲಿ ಪ್ರಕರಣ...
Date : Wednesday, 13-05-2015
ಬೈಂದೂರು : ನಾವು ಮಾಡುವ ಪ್ರತಿಯೊಂದು ಉತ್ತಮ ಕಾರ್ಯಗಳಿಗೆ ದೈವ ಶಕ್ತಿ ಪ್ರೇರಣೆ ನೀಡುತ್ತದೆ. ನಮಗೆ ಜನ್ಮ ನೀಡಿದ ತಾಯಿ ೧೦೦ ಜನ ಶಿಕ್ಷಕರಿಗಿಂತ ಮೇಲು. ಹೀಗಾಗಿ ತಾಯಿಯಾದವಳು ನಮ್ಮ ಮಕ್ಕಳಿಗೆ ಬಾಲ್ಯದಲ್ಲಿ ಉತ್ತಮ ಆಚಾರ, ವಿಚಾರ, ಆಹಾರ ಹಾಗೂ ಉಚ್ಛಾರಗಳನ್ನು...