Date : Tuesday, 22-09-2015
ಕೋಟ : ಕಾರಂತರ ಹುಟ್ಟೂರ ಪ್ರತಿಷ್ಟಾನ ಕೋಟ ಹಾಗೂ ಗ್ರಾಮ ಪಂಚಾಯತ್ ವತಿಯಿಂದ ಪ್ರತೀ ವರ್ಷ ವಿವಿಧ ಕ್ಷೇತ್ರದ ಸಾಧಕರಿಗೆ ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿಯನ್ನ ನೀಡುತ್ತಾ ಬಂದಿದ್ದು ಈ ಬಾರಿ ರಂಗ ನಿರ್ದೇಶಕ, ಚಲನಚಿತ್ರ ನಿರ್ದೇಶಕ ಸದಾನಂದ ಸುವರ್ಣರು ಈ...
Date : Thursday, 10-09-2015
ಕೋಟ : ಅನಿಧಿಷ್ಟವಧಿ ವಿದ್ಯುತ್ ಕಡಿತದ ವಿರುದ್ಧ ಜಯಕರ್ನಾಟಕ ಸಂಘಟನೆ ನೇತೃತ್ವದಲ್ಲಿ ಸಾರ್ವಜನಿಕರು ಸಾಲಿಗ್ರಾಮದಲ್ಲಿ ಬೀದಿಗಿಳಿದು ಹೋರಾಟ ನಡೆಸಿದರು ಹಾಗೂ ಕೋಟ ಮೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಜಯಕರ್ನಾಟಕ ಉಡುಪಿ ಜಿಲ್ಲೆ, ಸಾಲಿಗ್ರಾಮ ಮತ್ತು ಸಾಸ್ತಾನ ಘಟಕ ಆಶ್ರಯದಲ್ಲಿ ಪರಿಸರದ...
Date : Thursday, 10-09-2015
ಹೆಮ್ಮಾಡಿ : ಕೃಷಿಗಾಗಿ ಮಾಡಿದ ಸಾಲವನ್ನು ತೀರಿಸಲಾಗದೇ ಕೊನೆಗೆ ಆತ್ಮಹತ್ಯೆಗೆ ಶರಣಾದ ಅನೇಕ ರೈತರ ಕಥೆಗಳನ್ನು ಕೇಳಿದ್ದೇವೆ. ಇಲ್ಲೊಬ್ಬ ರೈತ ತನ್ನ ಹಳ್ಳಿಗೆ ಕರೆಂಟು ಬರಲಿಲ್ಲ ಎಂದು ಚಿಂತಿಸದೇ ಕೃಷಿ ನೀರಾವರಿಗಾಗಿ ಲಕ್ಷಾಂತರ ರೂ. ಬ್ಯಾಂಕ್ ಸಾಲ ಪಡೆದು ಸೋಲಾರ್ ಪವರ್...
Date : Saturday, 05-09-2015
ಕುಂದಾಪುರ : ರೈತರ ಆತ್ಮಹತ್ಯೆ ಪ್ರಕರಣಗಳು, ರೈತರ ಬೆಳೆ ಹಾನಿ, ಅನಿಯಮಿತ ವಿದ್ಯುತ್ ನಿಲುಗಡೆ ಮೊದಲಾದ ಸಮಸ್ಯೆಗಳಿಂದ ರೈತರ ಸಮಸ್ಯೆಗಳಿಗೆ ಪರಿಹಾರಕಂಡುಕೊಳ್ಳುವಲ್ಲಿ ಸರಕಾರ ತಕ್ಷಣ ವಿಶೇಷ ಅಧಿವೇಶನವನ್ನು ಕರೆಯಬೇಕು. ಆ ಮೂಲಕ ರೈತರ ಸಂಕಷ್ಟಗಳನ್ನು ಪರಿಹರಿಸುವ ಹಾಗೂ ಅವರಲ್ಲಿ ಆತ್ಮ ವಿಶ್ವಾಸ...
Date : Wednesday, 19-08-2015
ಕೋಟ: ಸಮೀಪದ ಮಣೂರು ಪಡುಕರೆಯ ಸಂತೋಷ ದೇವಾಡಿಗ ಗ್ರಾಮೀಣ ಪ್ರದೇಶದ ಯುವ ವಿಜ್ಞಾನಿಯಾಗಿ ತೆರೆ ಮರೆಯಲ್ಲಿ ಹಲವು ಹೊಸ, ಹೊಸ ಸಂಶೋಧನೆಯನ್ನು ಮಾಡುವ ಪ್ರತಿಭಾವಂತ ಯುವಕ. ಈ ಪ್ರತಿಭಾವಂತ ಯುವಕ ತನ್ನ ಕಲಾಚಾತುರ್ಯದಿಂದ ಅನೇಕ ಮಾದರಿಗಳನ್ನು ತಯಾರಿಸಿ ವಿಜ್ಞಾನಿಗಳೇ ಚಿಂತಿಸುವಂತೆ ಮಾಡಿ...
Date : Monday, 10-08-2015
ಉಡುಪಿ : ಕುಂದಾಪುರ ಸಮೀಪದ ತೆಕ್ಕಟ್ಟೆ ಕೊರ್ಗಿ ಗ್ರಾಮದ ಚಾರುಕೊಟ್ಟಿಗೆಯಲ್ಲಿ ನಾಪತ್ತೆಯಾಗಿದ್ದ ಮಾಲತಿ ಶೆಟ್ಟಿ (65) ಅವರ ಕುರಿತು ಮಾಹಿತಿ ನೀಡಿದವರಿಗೆ ಒಂದು ಲಕ್ಷ ರೂ. ನೀಡುವುದಾಗಿ ಅವರ ಪುತ್ರ ಘೋಷಿಸಿದ್ದು, ಇದೀಗ ತಾಯಿ ಪತ್ತೆಗಾಗಿ ಪ್ರತ್ಯೇಕ ವೆಬ್‌ಸೈಟ್ (http://www.MomMissing.org/) ಅನ್ನು ಆರಂಭಿಸಿದ್ದಾರೆ. ಜೂ....
Date : Friday, 07-08-2015
ಕುಂದಾಪುರ : ಕರ್ನಾಟಕ ಪವರ್ ಕಾರ್ಪೋರೇಷನ್ ವತಿಯಿಂದ ಹೊಸಂಗಡಿಯಲ್ಲಿ ನಡೆಯುತ್ತಿರುವ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನ ವಿದ್ಯಾರ್ಥಿಗಳಿಗೆ ಬಯಲೇ ಶೌಚಾಲಯವಾಗಿದೆ. ಈ ಶಾಲೆಯಲ್ಲಿ ಎಲ್‌ಕೆಜಿಯಿಂದ 7ನೇ ತರಗತಿಯ ತನಕ ತರಗತಿಗಳಿವೆ. ಎಲ್‌ಕೆಜಿ ಹಾಗೂ ಯುಕೆಜಿ ಸೇರಿದಂತೆ 87 ಮಕ್ಕಳು, ಒಂದರಿಂದ 7ನೇ ತರಗತಿಯ...
Date : Friday, 07-08-2015
ಕೊಲ್ಲೂರು : ಮೈಸೂರು ಜಿಲ್ಲಾ ಸಿಸಿಬಿ ಪೊಲೀಸರು ಕೊಲ್ಲೂರಿನ ಮೂವರು ಯುವಕರನ್ನು ಪ್ರಾಚೀನ ವಿಗ್ರಹಗಳ ಮಾರಾಟ ಜಾಲದಲ್ಲಿ ಶಾಮೀಲಾಗಿರುವ ಸಂಶಯದ ಮೇಲೆ ಬಂಧಿಸಿದ್ದಾರೆ. ಮೈಸೂರಿನಲ್ಲಿ ಪ್ರಾಚೀನ ಬೆಲೆಬಾಳುವ ವಿಗ್ರಹ ಕಳ್ಳರ ಜಾಲದ ಇಬ್ಬರು ಆರೋಪಿಗಳನ್ನು ಬಂಧಿಸಿದಾಗ ಆರೋಪಿಗಳು ನೀಡಿತ್ತು. ಈ ಮಾಹಿತಿ...
Date : Saturday, 01-08-2015
ಕುಂದಾಪುರ: ಬೈಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ದೇವರಗದ್ದೆ ಎನ್ನುವ ಪುಟ್ಟ ಗ್ರಾಮದ ಜನರು ತಮ್ಮ ಮನೆಯಿಂದ ಹೊರಪ್ರದೇಶಕ್ಕೆ ಹೊಗಬೇಕಾದರೇ ತೋದಳ್ಳಿ ಹೊಳೆ ದಾಟಲೇಬೇಕು. ಆದರೆ ಇಲ್ಲಿ ಸೇತುವೆ ಇಲ್ಲದ ಕಾರಣ ಕಳೆದ ಹತ್ತಾರು ವರ್ಷಗಳಿಂದ ಜನರು ಸೇತುವೆಯ ಬದಲಿಗೆ ಕಬ್ಬಿಣದ ನಾಲ್ಕು...
Date : Wednesday, 29-07-2015
ಕೋಟ : ಅನ್ಯಕೋಮಿನ ಯುವಕರ ತಂಡವು ಹಿಂದೂ ಯುವಕರ ಮಾಹಿತಿ ಸಮಗ್ರಹಿಸಲೆಂದು ನಕಲಿ ವಾಟ್ಸಪ್ ಗ್ರೂಪ್‌ಗಳನ್ನು ಮಾಡಿದ ಪ್ರಕರಣವು ಕೋಟಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ವೀರ ಕೇಸರಿ, ಹಿಂದೂ ಟೈಗರ್ಸ್ ಎಂಬ ಗ್ರೂಪ್‌ಗಳನ್ನು ಸೃಷ್ಟಿಸಿ ಅದರಲ್ಲಿ ಹಿಂದು ಯುವಕರನ್ನು ಸದಸ್ಯರನ್ನಾಗಿ ಮಾಡಿ ಹಿಂದೂ...