Date : Tuesday, 06-06-2017
ಕಾಸರಗೋಡು : ಒಂದನೇ ತರಗತಿಗೆ ನೋಂದಾವಣೆ ಮಾಡುವುದರಲ್ಲಿ ಜಿಲ್ಲೆಗೇ ಮಾದರಿಯಾದ ಪೇರಾಲು ಶಾಲಾ ರಕ್ಷಕ ಶಿಕ್ಷಕ ಸಂಘ ಊರ ಸ್ವಯಂ ಸೇವಾ ಸಂಘಗಳ ಸಹಕಾರದೊಂದಿಗೆ ಶಾಲಾ ಆಟದ ಮೈದಾನದ ಸುತ್ತಲೂ ಮರ ಬೆಳೆಸುವ ಕಾಯಕಕ್ಕೆ ಪರಿಸರ ದಿನಾಚರಣೆಯ ಮೂಲಕ ಮುಂದಾಗಿದೆ. ಕಾರ್ಯಕ್ರಮವನ್ನು ಓಯಿಸ್ಕ...
Date : Monday, 05-06-2017
ಬದಿಯಡ್ಕ: ವಿದ್ಯೆ, ಸಮಾಜ ಸೇವೆ ಮತ್ತು ಸಾಂಸ್ಕೃತಿಕ ಬೇರುಗಳನ್ನು ಗಟ್ಟಿಗೊಳಿಸುವಲ್ಲಿ ಹಿಂದಿನ ತಲೆಮಾರಿನ ಸಾಧಕರ ಶ್ರಮ ಎಂದೆಂದಿಗೂ ಮಾರ್ಗದರ್ಶಕಗಳು. ಹಿರಿಯರ ಇಂತಹ ಪ್ರಜ್ಞೆಗಳನ್ನು ಗುರುತಿಸಿ, ಅವರ ಸ್ಮರಣೆ ವರ್ತಮಾನದ ಪ್ರಪಂಚಕ್ಕೆ ವಿಸ್ತರಿಸುವ ಹೊಣೆ ನಾಗರಿಕ ಸಮಾಜಕ್ಕೆ ಇದೆ ಎಂದು ಶ್ರೀಮದ್ ಎಡನೀರು...
Date : Monday, 29-05-2017
ಕಾಸರಗೋಡು : ಪುನಃ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯ ಬಿಡುಗಡೆಯನ್ನು ಶ್ರೀ ಶ್ರೀ ಮೋಹನದಾಸ ಸ್ವಾಮೀಜಿಯವರು ನಡೆಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಶ್ರೀ ಯಂ.ಟಿ ರಮಾನಾಥ ಶೆಟ್ಟಿ, ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾದ ಡಾ| ಬಿ.ಯಸ್ ರಾವ್ , ಅಧ್ಯಕ್ಷ ರಾದ ಶ್ರೀ...
Date : Saturday, 29-04-2017
ಹಣ್ಣನ್ನು ತಿಂದು ಸವಿದರೆ ಸಾಲದು ಬೀಜ ತಂದು ಗಿಡ ಮಾಡುವುದು ಧರ್ಮ – ಶಿವಕುಮಾರ ವರ್ಮುಡಿ ಕುಂಬಳೆ : ನಾವು ಎಲ್ಲಿ ಹೋದರೂ ಸಿಕ್ಕಿದ ಹಣ್ಣನ್ನು ತಿಂದು ಸವಿದರೆ ಸಾಲದು, ಅದರ ಬೀಜವನ್ನು ತಂದು ಗಿಡ ಮಾಡಿ ನಾಲ್ಕು ಮಂದಿಗೆ ಹಣ್ಣನ್ನು...
Date : Wednesday, 05-04-2017
‘ನಾಗಬನಗಳು ಧಾರ್ಮಿಕತೆ ಜೊತೆ ಪ್ರಕೃತಿ ಸಂರಕ್ಷಣೆ ಮಾಡುವಂತಾಗಲಿ’ ಬಾಯಾರಿನ ದಳಿಕುಕ್ಕು ಶ್ರೀ ನಾಗದೇವರು, ರಕ್ತೇಶ್ವರಿ,ಗುಳಿಗ ದೈವಗಳ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವದಲ್ಲಿ ಶ್ರೀ ದಯಾನಂದ ಕತ್ತಲ್ ಸಾರ್ ಕಾಸರಗೋಡು : ಬಾಯಾರಿನ ದಳಿಕುಕ್ಕು ಎಂಬಲ್ಲಿ ಶ್ರೀ ನಾಗದೇವರು, ರಕ್ತೇಶ್ವರಿ, ಗುಳಿಗ ದೈವಗಳ ಪುನಃ...
Date : Friday, 31-03-2017
ಕಾಸರಗೋಡು : ಬಾಯಾರಿನ ದಳಿಕುಕ್ಕಿನಲ್ಲಿ ಶ್ರೀ ನಾಗದೇವರು, ರಕ್ತೇಶ್ವರಿ, ಗುಳಿಗ ದೈವಗಳ ಸನ್ನಿಧಿಯ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಏ. 1 ಮತ್ತು 2 ರಂದು ಜರಗಲಿದೆ. ಎ. 1 ರಂದು ಸಂಜೆ 4 ಗಂಟೆಗೆ ತಂತ್ರಿಗಳ ಆಗಮನದ ಬಳಿಕ ವೈದಿಕ ಕಾರ್ಯಕ್ರಮಗಳು...
Date : Thursday, 23-02-2017
ಕಾಸರಗೋಡು: “ಹವ್ಯಕ”ವೆಂದರೆ ಕನ್ನಡ ನಾಡಿನ ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಕೇಂದ್ರೀಕೃತವಾದ ಪಂಗಡ. ಹವ್ಯಕರ ಆಡುಭಾಷೆ “ಹವ್ಯಕ ಭಾಷೆ”, ಅಥವಾ ಹವಿಗನ್ನಡ. ಮಧ್ಯಕಾಲೀನ ಹಳೆಗನ್ನಡ ಭಾಷೆಗೆ ಹತ್ತಿರವಾದ ಈ ಹವಿಗನ್ನಡ – ಪ್ರಸ್ತುತ ಅನೇಕ ಸ್ಥಳೀಯ ಆವೃತ್ತಿಗಳನ್ನು ಹೊಂದಿದೆ. ಆಧುನಿಕ ಯುಗದಲ್ಲಿ ಅಂತರ್ಜಾಲದಲ್ಲಿ ಒಪ್ಪಣ್ಣನ...
Date : Monday, 13-02-2017
ಕಾಸರಗೋಡು : ಜೊತೆಗಾರರಿಬ್ಬರ ಸಾವನ್ನು ಹತ್ತಿರದಿಂದ ಕಂಡು, ಮೃತ್ಯು ಭಯದ ಬಂಧನದಲ್ಲಿದ್ದ ಓಂಗೋಲ್ ನಂದಿಯೊಂದು ಗೋಪ್ರೇಮಿಗಳ ನೆರವಿನಿಂದ ಅಮೃತಬಂಧುವಿನೆಡೆಗೆ ಸಾಗಿ ಬಂದ ಕ್ಷಣಗಳು ಅವಿಸ್ಮರಣೀಯ. ಅನ್ಯಮತೀಯರು ಬಹುಸಂಖ್ಯಾತರಾಗಿರುವ ಕಾಸರಗೋಡು ಮೊಗ್ರಾಲ್ ಪುತ್ತೂರಿನ ವಧಾಗೃಹದಲ್ಲಿ ಒಂಟಿಯಾಗಿ, ಮೃತ್ಯು ಭಯದಿಂದ ತನ್ನ ಸರದಿಗಾಗಿ ಕಾಯುತ್ತಿದ್ದ...
Date : Friday, 27-01-2017
ಆಧುನಿಕ ಸಂವಹನ ಮಾಧ್ಯಮಗಳು ಬಾಲ್ಯವನ್ನು ಹಾಳುಮಾಡದಿರಲಿ : ಡಾ|ಹರಿಕೃಷ್ಣ ಭರಣ್ಯ ಬದಿಯಡ್ಕ: “ಶಾಲಾ ವಾರ್ಷಿಕೋತ್ಸವಗಳು ನಮ್ಮ ಬಾಲ್ಯದ ನೆನಪನ್ನು ಚಿರಸ್ಮರಣೀಯವಾಗಿ ಉಳಿಸುತ್ತವೆ. ಹಿಂದಿನ ಕಾಲದಲ್ಲಿ ದಿನಪೂರ್ತಿ ಕಾರ್ಯಕ್ರಮಗಳು ಜರಗುತ್ತಿದ್ದವು. ಆದರೆ ಪ್ರಸಕ್ತ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ಆಧುನಿಕ ಸಂವಹನ ವ್ಯವಸ್ಥೆಯನ್ನು ಹೆಚ್ಚು ಹೆಚ್ಚು ಬಳಸಲು...
Date : Tuesday, 20-12-2016
ಬದಿಯಡ್ಕ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ದ ಅಪಪ್ರಚಾರ ನಡೆಸಲು ಕೇರಳದ ಎಡ ಬಲ ರಂಗಗಳು ಪ್ರಯತ್ನಿಸುತ್ತಿವೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ವಿ.ಕೆ.ಸಜೀವನ್ ಹೇಳಿದರು. ಅವರು ಡಿ. 20 ರಂದು ಬದಿಯಡ್ಕ ಪೇಟೆಯಲ್ಲಿ ನಡೆದ ಕಪ್ಪು ಹಣದ ವಿರುದ್ಧ ಎನ್ಡಿಎ ನೇತೃತ್ವದಲ್ಲಿ...