News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಬಿಜೆಪಿ ಚುನಾವಣಾ ಕಾರ್ಯಾಲಯ ಉದ್ಘಾಟನೆ

ಬದಿಯಡ್ಕ: ಪಳ್ಳತ್ತಡ್ಕದಲ್ಲಿ ನೂತನ ಬಿಜೆಪಿ ಚುನಾವಣಾ ಕಾರ್ಯಾಲಯ ಉದ್ಘಾಟನಾ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಜಿಲ್ಲಾ ಪಂಚಾಯತ್ ಎಡನೀರು ಮತದಾರರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನ್ಯಾ. ಕೆ.ಶ್ರೀಕಾಂತ್ ದೀಪ ಬೆಳಗಿಸಿ ಉದ್ಘಾಟಿಸಿದರು. ಅವರು ಮಾತನಾಡಿ, ಬದಿಯಡ್ಕ ಪಂಚಾಯತ್‌ನಲ್ಲಿ ಬಿಜೆಪಿ ಆಡಳಿತ ಬರಬೇಕೆಂಬುದು ಜನರ...

Read More

ಬದಿಯಡ್ಕ :ಪುಷ್ಪಾ ಭಾಸ್ಕರ ಅವರ ಚುನಾವಣಾ ಪ್ರಚಾರ ಉದ್ಘಾಟನೆ

ಬದಿಯಡ್ಕ : ಬದಿಯಡ್ಕ ಗ್ರಾಮ ಪಂಚಾಯತು 7ನೇ ಕುಡುಪಂಕುಯಿ ವಾರ್ಡಿನ ಬಿಜೆಪಿ ಅಭ್ಯರ್ಥಿ ಪುಷ್ಪಾ ಭಾಸ್ಕರ ಅವರ ಚುನಾವಣಾ ಪ್ರಚಾರ ಕಾರ್ಯ ಪಳ್ಳತ್ತಡ್ಕದಲ್ಲಿ ಉದ್ಘಾಟನೆಗೊಂಡಿತು. ಇಲ್ಲಿನ ಶ್ರೀ ಅಯ್ಯಪ್ಪ ಭಜನ ಮಂದಿರದಲ್ಲಿ ಪ್ರಾರ್ಥನೆಯ ನಂತರ ಪಳ್ಳತ್ತಡ್ಕ ಸುರೇಶ್ ಭಟ್ ಅವರ ಮನೆಯಲ್ಲಿ...

Read More

ಶಾಲಾ ಕ್ರೀಡಾಕೂಟ-ವಿವಿಧ ಸಮಿತಿ ರಚನೆ

ಬದಿಯಡ್ಕ : ಕುಂಬಳೆ ಉಪಜಿಲ್ಲಾ ಮಟ್ಟದ ಶಾಲಾ ಕ್ರೀಡಾಕೂಟ ನ.18,19 ಹಾಗೂ 20 ರಂದು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು, ಹೈಸ್ಕೂಲಿನ ಆವರಣದಲ್ಲಿ ನಡೆಯಲಿದ್ದು,ಇದರಂಗವಾಗಿ ಕ್ರೀಡಾಕೂಟದ ನಿರ್ವಹಣೆಗೆ ವಿವಿಧ ಸಮಿತಿಗಳನ್ನು ರಚಿಸಲಾಯಿತು. ಇತ್ತೀಚೆಗೆ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯಲ್ಲಿ ಸೇರಿದ ಉಪಜಿಲ್ಲಾ ಕ್ರೀಡಾಕೂಟದ ಸ್ವಾಗತ...

Read More

ತೃತೀಯ ರಾಂಕ್ ಗಳಿಸಿದ ಕು.ಪೂರ್ಣಿಮ ಪಳ್ಳಕ್ಕಾನ

ಕಾಸರಗೋಡು : ಕಣ್ಣೂರು ವಿಶ್ವವಿದ್ಯಾನಿಲಯದ ಎಮ್.ಕಾಂ ಸ್ನಾತಕೋತ್ತರ ಪದವಿಯಲ್ಲಿ ಕು.ಪೂರ್ಣಿಮ ತೃತೀಯ ರಾಂಕ್ ಗಳಿಸಿದ್ದಾರೆ. ಕು.ಪೂರ್ಣಿಮ ಪಳ್ಳಕ್ಕಾನ ಇವರು ಮಂಜೇಶ್ವರ ಗೋವಿಂದ ಪೈ ಸರಕಾರಿ ಕಾಲೇಜ್ ನ ವಿಧ್ಯಾರ್ಥಿನಿಯಾಗಿದ್ದಾರೆ...

Read More

ತೃತೀಯ ಸೋಪಾನ ಪರೀಕ್ಷಾ ಶಿಬಿರ

ಕಾಸರಗೋಡು : ಕೇರಳ ರಾಜ್ಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕಾಸರಗೋಡು ಜಿಲ್ಲಾ ಸಂಸ್ಥೆಯ ಆಶ್ರಯದಲ್ಲಿ ಜಿಲ್ಲೆಯ ವಿವಿಧ ಶಾಲೆಗಳ ಸ್ಕೌಟುಗೈಡುಗಳಿಗೆ ಕೂಡ್ಲು ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯಲ್ಲಿ ಈ ವರ್ಷದ ತೃತೀಯ ಸೋಪಾನ ಪರೀಕ್ಷಾ ಶಿಬಿರ ನಡೆಯಿತು. ಶಾಲಾ ರಕ್ಷಕ ಶಿಕ್ಷಕ...

Read More

ಎ.ಎಲ್.ಪಿ. ಶಾಲೆಯಲ್ಲಿ ಗಾಂಧೀಜಿಯವರ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಜನ್ಮ ದಿನಾಚರಣೆ

ಕಾಸರಗೋಡು : ಕಿಳಿಂಗಾರು ಎ.ಎಲ್.ಪಿ. ಶಾಲೆಯಲ್ಲಿ ಮಹಾತ್ಮ ಗಾಂಧೀಜಿಯವರ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಇಬ್ಬರು ಮಹಾನ್‌ ವ್ಯಕ್ತಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯಲಾಯಿತು. ಮಕ್ಕಳಿಗೆ ರಸಪ್ರಶ್ನೆ ಮತ್ತು  ಛದ್ಮವೇಷ ಸ್ಪರ್ಧೆಯನ್ನು ಏರ್ಪಡಿಸಲಾಯಿತು. ಗಾಂಧೀಜಿಯವರ ಸ್ವಾತಂತ್ರ್ಯ ಹೋರಾಟ ಹಾಗೂ ಜೀವನ...

Read More

ವೈಜ್ಞಾನಿಕ ಚಿಂತನೆ ಬೆಳೆಯಲಿ, ನಾಡಿಗೆ ಕೊಡುಗೆಯಾಗಲಿ

ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆ ಬೆಳೆಯಲಿ, ಅದು ನಾಳೆಯ ದಿನ ನಾಡಿಗೆ ಕೊಡುಗೆಯಾಗಲಿ. ವಿಜ್ಞಾನ, ಗಣಿತವೇ ಮೊದಲಾದ ವಿಷಯಗಳಿಗೆ ಸಂಬಂಧಿಸಿ ವರ್ಷವೂ ನಡೆಸುವ ಮೇಳಗಳು ಅದಕ್ಕೆ ಪ್ರೇರಣೆಯಾಗಲಿ ಎಂದು ಪೆರಡಾಲ ಸರಕಾರಿ ಬುನಾದಿ ಶಾಲೆಯ ಹಿರಿಯ ಅಧ್ಯಾಪಿಕೆ ಶ್ರೀಮತಿ ಶ್ರೀದೇವಿ ನುಡಿದರು. ಅವರು...

Read More

ಸಾವಯವ ಕೃಷಿಯಿಂದ ಆರೋಗ್ಯ ವೃದ್ಧಿ

ಬದಿಯಡ್ಕ : ಕೇರಳ ಸರಕಾರದ ಕೃಷಿಭವನ ಬದಿಯಡ್ಕದ ಸಹಾಯದೊಂದಿಗೆ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ತರಕಾರಿ ಗಾರ್ಡನನ್ನು ಸಬಲೀಕರಣಗೊಳಿಸುವ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು. ಬದಿಯಡ್ಕ ಕೃಷಿ ಆಫೀಸರ್ ಸಂತೋಷ್ ಕುಮಾರ್ ಚಾಲಿಲ್ ಅವರು ಮಕ್ಕಳಿಗೆ ತರಕಾರಿಗಳ ಬೀಜದಿಂದ ಮೊದಲ್ಗೊಂಡು ಪುನರಪಿ ಬೀಜವನ್ನು ದಾಸ್ತಾನೀಕರಿಸುವ...

Read More

ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಕ್ರೀಡಾಕೂಟ ಪೂರಕ

ನೀರ್ಚಾಲು : ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗುವಂತೆ ಕೇರಳದಲ್ಲಿ ವ್ಯವಸ್ಥಿತವಾಗಿ ಪ್ರತಿವರ್ಷವೂ ಆಯೋಜಿಸಲ್ಪಡುತ್ತಿರುವ ಕ್ರೀಡಾಕೂಟಗಳು ಅತ್ಯಂತ ಪರಿಣಾಮಕಾರಿಯಾಗಿವೆ. ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಪೂರಕವಾಗುವ ಈ ಕ್ರೀಡಾಕೂಟವು ಕುಂಬಳೆ ಉಪ ಜಿಲ್ಲಾ ಮಟ್ಟದಲ್ಲಿ ನಮ್ಮ ಗ್ರಾಮೀಣ ಪ್ರದೇಶವಾದ ನೀರ್ಚಾಲಿನಲ್ಲಿ ನಡೆಯಲಿರುವುದು ಸಂತಸದ...

Read More

ಬ್ರಹ್ಮಶ್ರೀ ನಾರಾಯಣಗುರುಗಳ ಅವಹೇಳನ ಖಂಡಿಸಿ ಪ್ರತಿಭಟನೆ

ಬಾಯಾರು : ಅನಾಚಾರ ಹಾಗೂ ಅತ್ಯಾಚಾರಗಳ ವಿರುದ್ಧ ನಾವೆಲ್ಲಾ ಎದ್ದೇಳಬೇಕಾದ ಅನಿವಾರ್ಯತೆ ಇದೆ. ಹಿಂದುಗಳು ಸಹಿಷ್ಣುತೆಯನ್ನು ದುರ್ಬಲತೆ ಎಂದು ಯಾರೂ ತಿಳಿಯಬೇಕಾಗಿಲ್ಲ. ಅಗತ್ಯ ಬಂದಾಗ ಹಿಂದೂ ಧರ್ಮ ಹಾಗೂ  ಸಂಸ್ಕೃತಿಯ ರಕ್ಷಣೆಗೆ ಎಂಥ ತ್ಯಾಗಕ್ಕೂ ನಾವು ಸಿದ್ಧರಾಗಿದ್ದೇವೆ ಎಂದು ಮಂಗಳೂರು ವಿಭಾಗ...

Read More

Recent News

Back To Top