Date : Wednesday, 18-11-2015
ಪೆರಡಾಲ : ಪೆರಡಾಲ ಸರಕಾರಿ ಪ್ರೌಢಶಾಲೆಯಲ್ಲಿ ಕುಂಬಳೆ ಉಪಜಿಲ್ಲಾ ಮಟ್ಟದ 56ನೆಯ ಕೇರಳ ಶಾಲಾ ಕಲೋತ್ಸವಕ್ಕೆ ಚಪ್ಪರ ಮುಹೂರ್ತ ಮಾಡಲಾಯಿತು. ವೇದಿಕೆ ಸಮಿತಿ ಅಧ್ಯಕ್ಷರಾದ ಬಿಎಸ್ ಇಬ್ರಾಹಿಂ ಚಪ್ಪರ ನಿರ್ಮಾಣವನ್ನು ಉದ್ಘಾಟಿಸಿದರು. ಶಾಲಾ ಮುಖ್ಯೋಪಾಧ್ಯಾಯ ಹಾಗೂ ಪ್ರಧಾನ ಸಂಚಾಲಕ ಅನೀಸ್ ಜಿ...
Date : Monday, 16-11-2015
ಕಾಸರಗೋಡು : ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಜೇಶ್ವರ ತಾಲೂಕಿನ ಕಬಡ್ಡಿ ಸ್ಪರ್ಧೆಯು ಮೀಯಪದವು ಅಯ್ಯಪ್ಪ ಭಜನಾ ಮಂದಿರದಲ್ಲಿ ನ. 15 ರ ಭಾನುವಾರದಂದು ಜರಗಿತು. ಈ ಕಬಡ್ಡಿ ಸ್ಪರ್ಧೆಯ ಉದ್ಘಾಟನಯನ್ನು ಶ್ರೀ ಚಂದ್ರಶೇಖರ್ ನಾಯಕ್ (ನಿವೃತ್ತ ಅಧ್ಯಾಪಕರು) ಹಾಗೂ ಡಾ|| ಶಿವನಾರಾಯಣರವರು...
Date : Monday, 16-11-2015
ನೀರ್ಚಾಲು : ಕುಂಬಳೆ ಉಪಜಿಲ್ಲಾ ಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟವು ನವೆಂಬರ್ 19 ರಿಂದ 21 ರ ತನಕ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ನಡೆಯಲಿದೆ. ನ.19 ಗುರುವಾರ ಬೆಳಗ್ಗೆ 9 ಗಂಟೆಗೆ ಕುಂಬಳೆ ಉಪಜಿಲ್ಲಾ...
Date : Sunday, 15-11-2015
ಕಾಸರಗೋಡು : ಈ ವರ್ಷದ ಕುಂಬಳೆ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವದ ದೇಣಿಗೆ ಸಂಗ್ರಹವನ್ನು ಬದಿಯಡ್ಕ ಗ್ರಾಮ ಪಂಚಾಯತಿನ ಹಾಲಿ ಸದಸ್ಯರೂ ಮಾಜಿ ಉಪಾಧ್ಯಕ್ಷರೂ ಆದ ಕೆ.ಎನ್. ಕೃಷ್ಣ ಭಟ್ ದೇಣಿಗೆ ನೀಡುವುದರ ಮೂಲಕ ಉದ್ಘಾಟಿಸಿದರು. ಸಂಘಟಕ ಸಮಿತಿಯ ಖಜಾಂಜಿಯೂ ಆಗಿರುವ...
Date : Friday, 06-11-2015
ಕುಂಬಳೆ : ಸೂರಂಬೈಲು ಪಾರ್ಥಸಾರಥಿ ನಗರದಲ್ಲಿರುವ ಶ್ರೀ ಅಯ್ಯಪ್ಪ ಭಜನಾ ಮಂದಿರದ 21ನೇ ವಾರ್ಷಿಕೋತ್ಸವವು ನ .10 ರಂದು ಮಂಗಳವಾರ ಸಾಮೂಹಿಕ ಶ್ರೀ ಸತ್ಯನಾರಾಯಣ ಕಲ್ಪೋಕ್ತ ಪೂಜೆಯೊಂದಿಗೆ ಜರಗಲಿದೆ. ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಮಧ್ಯಾಹ್ನ 12.30 ರ ನಂತರ ಸೀಸನ್-3 ಕ್ಕೆ ಪ್ರವೇಶಿಸಿದ ತಂಡ ‘ತೆಲಿಕೆದ...
Date : Thursday, 05-11-2015
ಕಾಸರಗೋಡು : ಅಡೂರು ಸರಕಾರಿ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ನಡೆದ ಈ ವರ್ಷದ ಶಾಸ್ತ್ರ ಮೇಳಗಳಲ್ಲಿ ಪೆರಡಾಲ ಸರಕಾರಿ ಬುನಾದಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ವಿಶೇಷ ಸಾಧನೆಗೈದಿದ್ದಾರೆ . ಇವರಿಗೆ ಅಧ್ಯಾಪಕರಾದ ಜಯಲತ, ಪ್ರೀತ, ತಾರಾ ಮತ್ತು ಲಲಿತಾಂಬ ತರಬೇತಿ...
Date : Wednesday, 04-11-2015
ನೀರ್ಚಾಲು : ಕುಂಬಳೆ ಉಪಜಿಲ್ಲಾ ಮಟ್ಟದ ಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟವು 2015 ನವೆಂಬರ್ 19 ರಿಂದ 21 ರ ತನಕ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ನಡೆಯಲಿದೆ. ಎಲ್.ಪಿ ಮಿನಿ, ಎಲ್.ಪಿ ಕಿಡ್ಡೀಸ್, ಯು.ಪಿ...
Date : Wednesday, 28-10-2015
ನೀರ್ಚಾಲು : 2015-16ನೇ ಸಾಲಿನ ಕುಂಬಳೆ ಉಪಜಿಲ್ಲಾ ಮಟ್ಟದ ವಿಜ್ಞಾನ ರಸಪ್ರಶ್ನೆಯಲ್ಲಿ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿ ಕೃಪಾನಿಧಿ.ಕೆ ದ್ವಿತೀಯ ಸ್ಥಾನ ಗಳಿಸಿದ್ದಾನೆ. ಈತ ಡಾ|ಗಣೇಶ್ ಕುಮಾರ್ ಮತ್ತು ವಿಜಯಲಕ್ಷ್ಮಿ ಇವರ...
Date : Tuesday, 27-10-2015
ಕಾಸರಗೋಡು : ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಸಂಶೋಧನ ಕೇಂದ್ರದವರ ಮಾರ್ಗದರ್ಶನದಂತೆ ಪೆರಡಾಲ ಸರಕಾರಿ ಬುನಾದಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಬಾಹ್ಯಾಕಾಶ ವಾರವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು. ಕಾರ್ಯಕ್ರಮವನ್ನು ಶಾಲಾ ಪರಿಸರ ಸಂಘದ ಸಂಚಾಲಕ ಶ್ರೀಧರ ಮಾಸ್ತರ್ ಉದ್ಘಾಟಿಸಿದರು. ರಾಕೆಟ್ ಮಾದರಿ...
Date : Monday, 26-10-2015
ಬದಿಯಡ್ಕ : ರಾಜ್ಯದಲ್ಲಿ ನಡೆಯುತ್ತಿರುಬ ಪಂಚಾಯತು ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿರುವುದು ಬಿಜೆಪಿಯ ಬೆಳವಣಿಗೆಗೆ ಪ್ರತ್ಯಕ್ಷ ಉದಾಹರಣೆ ಎಂದು ಪಕ್ಷದ ರಾಜ್ಯ ಸಮಿತಿ ಅಧ್ಯಕ್ಷ ವಿ.ಮುರಳೀಧರನ್ ನುಡಿದರು. ಅವರು ಬದಿಯಡ್ಕ ಗುರುಸದನ ಸಭಾಂಗಣದಲ್ಲಿ ನಡೆದ ಬಿಜೆಪಿ ಚುನಾವಣಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು....