Date : Friday, 11-09-2015
ಕುಂಬ್ಡಾಜೆ : ಇಲ್ಲಿನ ಗೋಸಾಡ ಬಿಜಿ ಸರ್ಕಲ್ ರಸ್ತೆಯ ದುರಸ್ತಿಯನ್ನು ಕೂಡಲೇ ಆರಂಭಿಸಬೇಕೆಂದು ಬಿಜೆಪಿ ಕುಂಬ್ಡಾಜೆ ಪಂಚಾಯತು ಸಮಿತಿ ಒತ್ತಾಯಿಬಿಜಿ ಸರ್ಕಲ್ ರಸ್ತೆಯ ದುರಸ್ತಿಯನ್ನು ಕೂಡಲೇ ಆರಂಭಿಸಬೇಕೆಂದು ಬಿಜೆಪಿಸಿದೆ. ಬಿಜೆಪಿ ಪಂಚಾಯತು ಸಮಿತಿ ಪ್ರಧಾನ ಕಾರ್ಯದರ್ಶಿ ರವೀಂದ್ರ ರೈ ಅವರ ನೇತೃತ್ವದ...
Date : Thursday, 10-09-2015
ಕಾಸರಗೋಡು : ಅರ್ಹರಿಗೆ ಪ್ರಶಸ್ತಿ ಸಂದಾಗ ಅದು ಅರ್ಥಪೂರ್ಣವಾಗುತ್ತದೆ. ಅಂತಹವರನ್ನು ಗುರುತಿಸುವ ಕಾರ್ಯ ನಡೆಯುವುದು ಬಹಳ ಅಪೂರ್ವ ಈ ಬಾರಿ ಸರಕಾರ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಿದುದರಿಂದ ನಿಪುಣ ಚಿತ್ರಕಲಾವಿದನನ್ನು ಪ್ರಶಸ್ತಿ ಹುಡುಕಿ ಬಂದಿದೆ ಎಂದು ಹಿರಿಯ ಭಾಷಾ ತಜ್ಞ ಭಾರತೀಯ...
Date : Tuesday, 08-09-2015
ಕುಂಬಳೆ : “ಯಾವುದು ಮಹಾಭಾರತದಲ್ಲಿ ಇಲ್ಲವೋ ಅದು ನಮ್ಮ ಭರತ ಭೂಮಿಯಲ್ಲಿ ಇಲ್ಲ. ಯಾವುದು ಕೃಷ್ಣನಲ್ಲಿ ಇಲ್ಲವೋ ಅದು ನಮ್ಮಲ್ಲಿಲ್ಲ. ಕೃಷ್ಣ ನಿರಾಯುಧನಾಗಿ ಯುದ್ಧ ಭೂಮಿಯಲ್ಲಿ ನಿಂತ, ಭಗವದ್ಗೀತೆಯನ್ನು ಬೋಧಿಸಿದ. ಗೀತೆ ಜೀವನದ ಕನ್ನಡಿ. ನಮಗೆ ಏನು ಬೇಕೋ ಅದಕ್ಕೆ ಉತ್ತರ ಗೀತೆಯಲ್ಲಿದೆ....
Date : Tuesday, 08-09-2015
ನೀರ್ಚಾಲು : ಕಾಸರಗೋಡು ಜಿಲ್ಲಾ ಮಟ್ಟದ ಸಂಸ್ಕೃತ ದಿನಾಚರಣೆಯ ಪ್ರಯುಕ್ತ ಬೇಳ ಸಂತ ಬಾರ್ತಲೋಮೆಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿದ ಸಂಘಗಾನಂ ಸ್ಪರ್ಧೆಯಲ್ಲಿ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯ ಯುಪಿ ವಿಭಾಗ ಮತ್ತು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ದ್ವಿತೀಯ...
Date : Sunday, 06-09-2015
ಬಾಯಾರು : ಕೃಷ್ಣನ ಜೀವನವು ನಮ್ಮೆಲ್ಲರಿಗೆ ಪ್ರೇರಣೆಯಾಗಿದೆ. ಆದ್ದರಿಂದ ಇಂದು ಕೃಷ್ಣ ವೇಷ ಧರಿಸಿದ ಎಲ್ಲಾ ಮಕ್ಕಳೂ ಪ್ರತಿದಿನವೂ ತಮ್ಮ ನಿಜ ಜೀವನದಲ್ಲಿ ಕೃಷ್ಣನೇ ಆಗಬೇಕಾದ ಅಗತ್ಯವಿದೆ. ಅಧರ್ಮದ ವಿರುದ್ಧ ಹೋರಾಡುವುದು , ಅದನ್ನು ನಾಶಪಡಿಸುವುದೇ ಧರ್ಮ. ಅದಕ್ಕೆ ಕೃಷ್ಣನ ಜೀವನ...
Date : Saturday, 05-09-2015
ನೀರ್ಚಾಲು : “ಮಹಾಭಾರತದಲ್ಲಿ ಮಹಾಮಹಿಮನಾದ ಶ್ರೀಕೃಷ್ಣನ ಪಾತ್ರ ಅತ್ಯಂತ ಹೆಚ್ಚು ಪ್ರಧಾನವಾದದ್ದು. ಆತ ಯೋಗ ಪುರುಷ. ಎಲ್ಲೂ ಯುದ್ಧದಲ್ಲಿ ನೇರವಾಗಿ ಭಾಗವಹಿಸಿದವನಲ್ಲ. ‘ಅಹಂ’ ಅನ್ನು ಅಳಿಸಿ ದೇವರನ್ನೇ ಶರಣು ಎಂದವರನ್ನು ಕೈಬಿಟ್ಟವನೂ ಅಲ್ಲ. ಆದರೆ ಆತ ಚತುರ, ರಾಜಕಾರಣಿ, ಧರ್ಮಶಾಸ್ತ್ರ ಕೋವಿದ. ಸಾಂದರ್ಭಿಕವಾಗಿ...
Date : Friday, 04-09-2015
ನೀರ್ಚಾಲು : “ನೀರ್ಚಾಲಿನ ಗ್ರಾಮೀಣ ಪರಿಸರದಲ್ಲಿ ಬೆಳೆದು ಬಂದ ಮಹಾಜನ ವಿದ್ಯಾಲಯವು ಈಗ ಪುನ: ಹೈಯರ್ ಸೆಕೆಂಡರಿ ವಿಭಾಗದ ತನಕ ಬೆಳೆದಿದೆ. ಈ ಕಾರ್ಯಕ್ಕೆ ಸಹಕರಿಸಿದ ಎಲ್ಲರಿಗೂ ವಂದನೆಗಳು. ಈ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದಿಂದ ಬರುವ ವಿದ್ಯಾರ್ಥಿಗಳಿಗಾಗಿ ತಕ್ಷಣವೇ ಶಾಲಾ ವಾಹನವನ್ನು ಖರೀದಿಸಿ...
Date : Tuesday, 01-09-2015
ಕುಂಬಳೆ : “ಸಹೋದರ ಪ್ರೇಮದ ಸಂಕೇತವಾಗಿ ರಕ್ಷಾ ಬಂಧನವನ್ನು ಆಚರಿಸಲಾಗುತ್ತದೆ. ಅಣ್ಣನಿಗೆ ರಕ್ಷೆಯನ್ನು ಕಟ್ಟುವ ಮೂಲಕ ಸಹೋದರಿ ತನ್ನ ಬಾಳು ಚೆನ್ನಾಗಿರುವಂತೆ ಅಭಯವನ್ನು ಪಡೆದುಕೊಳ್ಳುತ್ತಾಳೆ. ಆಧುನಿಕ ಜಗತ್ತಿನ ಸುಖ ಸೌಕರ್ಯಗಳ ಎಡೆಯಲ್ಲಿ ಈ ರೀತಿಯ ಹಬ್ಬಗಳನ್ನು ಆಚರಿಸುವುದು ನೈತಿಕ ಮೌಲ್ಯದ ಉಳಿವಿಗೆ ಸಹಾಯಕವಾಗುತ್ತದೆ...
Date : Wednesday, 26-08-2015
ಬದಿಯಡ್ಕ : ಕ್ಯಾಂಪ್ಕೋ ಬದಿಯಡ್ಕ ಶಾಖೆಯಲ್ಲಿ ಓಣಂ ಹಬ್ಬವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಬುಧವಾರದಂದು ಆಚರಿಸಲಾಯಿತು.ಕಾರ್ಯಕ್ರಮವನ್ನು ಮಂಗಳೂರು ಕ್ಯಾಂಪ್ಕೋದ ಹಿರಿಯ ನಿರ್ದೇಶಕರಾದ ಕೆ.ಎ ಶೆಟ್ಟಿ ಕಡಾರು ಉದ್ಘಾಟಿಸಿದರು. ಶಾಖಾ ಪ್ರಬಂಧಕರಾದ ಪಂಕಜಾಕ್ಷನ್ ನಂಬಿಯಾರ್, ಲೆಕ್ಕಾಧಿಕಾರಿ ಶ್ಯಾಮ ಭಟ್ ಮೊದಲಾದವರು ಮಾತನಾಡಿದರು.ಈ ಸಂದರ್ಭದಲ್ಲಿ ಸದಸ್ಯ...
Date : Wednesday, 26-08-2015
ಬದಿಯಡ್ಕ : ಬದಿಯಡ್ಕ ಗ್ರಾಮ ಪಂಚಾಯತಿಗೆ ಒಳಪಟ್ಟ ಮೂಕಂಪಾರೆ – ಬಾಂಜತ್ತಡ್ಕ – ಕುಂಟಿಕಾನ ರಸ್ತೆ ದುರಸ್ತೀಕರಣವನ್ನು ಬಾಂಜತ್ತಡ್ಕ ಗ್ರಾಮ ವಿಕಸನ ಸಮಿತಿ ನೇತೃತ್ವದಲ್ಲಿ ಹಂತ ಹಂತವಾಗಿ ನಡೆಸಿಕೊಂಡು ಬರುತ್ತಿದ್ದು ಇದೀಗ ಏಳನೇ ಹಂತದ ಶ್ರಮದಾನವನ್ನು ಇತ್ತೀಚೆಗೆ ನಡೆಸಲಾಯಿತು. ಈ ಶ್ರಮದಾನದಲ್ಲಿ...