Date : Wednesday, 01-04-2015
ಕಾರ್ಕಳ : ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ವಿದ್ಯುತ್ತೀಯ ಮತ್ತು ವಿದ್ಯುನ್ಮಾನ ಅಭಿಯಂತರಿಕೆ ವಿಭಾಗವು ತಾಂತ್ರಿಕ ವಿದ್ಯಾಭ್ಯಾಸ ಗುಣಮಟ್ಟ ಸುಧಾರಣಾ ಕಾರ್ಯಕ್ರಮ-ಭಾಗ 2 (ಟೆಕ್ಯುಪ್-2) ರ ಆಶ್ರಯದಲ್ಲಿ ವಿದ್ಯುತ್ತೀಯ ಅಭಿಯಂತರಿಕೆಯಲ್ಲಿನ ಮುನ್ನಡೆಯ ಬಗ್ಗೆ ವಿಮರ್ಶಿಸಲು ಒಂದು ದಿನದ ರಾಷ್ಟ್ರಮಟ್ಟದ ವಿಚಾರಸಂಕಿರಣವು...
Date : Tuesday, 31-03-2015
ಕಾರ್ಕಳ : ತಾಲೂಕಿನಲ್ಲಿ ಅಂತರ್ಜಲ ವೃದ್ದಿಯೊಂದಿಗೆ ನೀರಿನ ಸಮಸ್ಯೆಯನ್ನು ನೀಗಿಸುವ ಪ್ರಯತ್ನವನ್ನು ನಡೆಸುವುದಾಗಿ ಶಾಸಕ ವಿ.ಸುನಿಲ್ ಕುಮಾರ್ ತಿಳಿಸಿದ್ದಾರೆ. ಮಲೆನಾಡಿನ ತಪ್ಪಲಿನಲ್ಲಿರುವ ಕಾರ್ಕಳ ತಾಲೂಕಿನಲ್ಲಿ ಪ್ರಮುಖ ನದಿಗಳಾದ ಸೀತಾನದಿ, ಎಣ್ಣೆಹೊಳೆ, ಸುವರ್ಣ ಸೇರಿದಂತೆ ಹಲವಾರು ದೊಡ್ಡ ಹಾಗೂ ಚಿಕ್ಕಪುಟ್ಟ ನದಿಗಳು ಹರಿಯುತ್ತವೆ....
Date : Tuesday, 31-03-2015
ಕಾರ್ಕಳ : ಅನಂತಶಯನ ಅನಂತ ಪದ್ಮನಾಭ ದೇವಳದ ವಾರ್ಷೀಕ ರಥೋತ್ಸವವು ಸೋಮವಾರ ವಿಜೃಂಭಣೆಯಿಂದ...
Date : Monday, 30-03-2015
ಕಾರ್ಕಳ : ಕಾರ್ಕಳದ ಪೆರ್ವಾಜೆ ಮಹಾಲಿಂಗೇಶ್ವರ ದೇವರಿಗೆ 110 ಗ್ರಾಂ ಬಂಗಾರದ ಲೇಪನವುಳ್ಳ ತಾಮ್ರದ ಶಿಖರ (ಕಲಶ)ಗಳನ್ನು ತಯಾರಿಸಲಾಗಿದೆ. ದೇವಳ ಹಾಗೂ ತೀರ್ಥಮಂಟಪದ ಈ ಎರಡು ಶಿಖರಗಳನ್ನು ಭಕ್ತಾದಿಗಳಿಂದ ಸೇವಾರ್ಥವಾಗಿ ಸಮರ್ಪಿಸಲಾಗಿದೆ. ಉಡುಪಿಯ ಸ್ವರ್ಣೋದ್ಯಮ ಕಾರ್ಯಾಗಾರದಲ್ಲಿ ತಯಾರಿಸಲ್ಪಟ್ಟ ಈ ಶಿಖರಗಳನ್ನು ಏ.5 ರಂದು...
Date : Sunday, 29-03-2015
ಕಾರ್ಕಳ: ಸ್ಥಳೀಯ ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ವರ್ಷದ ಎಂ.ಕಾಂ ವಿದ್ಯಾರ್ಥಿಗಳಿಗೆ ಪೊಸಿಟಿವ್ ಪರ್ಸನಾಲಿಟಿ ಫಾರ್ ಸಕ್ಸಸ್‌ಫುಲ್ ಕೆರಿಯರ್ ಎಂಬ ವಿಷಯದ ಬಗ್ಗೆ ಒಂದು ದಿನದ ಕಾರ್ಯಾಗಾರ ಶುಕ್ರವಾರ ನಡೆಯಿತು. ಕಾಲೇಜಿನ ಉದ್ಯೋಗ ಮಾಹಿತಿ ಕೋಶ...
Date : Sunday, 29-03-2015
ಕಾರ್ಕಳ: ಸಮುದಾಯದ ಬದ್ಧತೆಯನ್ನು ಕಾಪಾಡುವುದು ಎಲ್ಲರ ಜವಾಬ್ದಾರಿ. ಪರಸ್ಪರ ಒಬ್ಬರಿಗೊಬ್ಬರು ನಂಬಿಕೆಯನ್ನಿರಿಸಿ ಕಾರ್ಯನಿರ್ವಹಿಸಿದಾಗ, ಸಾಮಾಜಿಕ ಕಳಕಳಿಯನ್ನು ಮೆರೆಯಲು ಸಾಧ್ಯವಾಗುತ್ತದೆ. ವೃದ್ದಾಶ್ರಮದ ಚಿಂತನೆಗಳಿಗಿಂತ ಮುನ್ನ ನಾವೆಲ್ಲರೂ ಹಿರಿಯರನ್ನು ಗೌರವಿಸಿ, ಹೆತ್ತವರನ್ನು ಚೆನ್ನಾಗಿ ನೋಡಿಕೊಂಡಲ್ಲಿ ಈ ವೃದ್ದಾಶ್ರಮದ ಪರಿಕಲ್ಪನೆಗೆ ಮಹತ್ವ ನೀಡಬೇಕಾಗಿಲ್ಲ ಎಂದು ಮಂಗಳೂರು...
Date : Friday, 27-03-2015
ಕಾರ್ಕಳ : ನೀರಿಗಾಗಿ ಪ್ರತಿಪಕ್ಷದ ಸದಸ್ಯರು ಕೈಯಲ್ಲಿ ಕೊಡಪಾನ ಹಿಡಿದು ನೀರು ಕೊಡಿ ಎಂದು ಆಗ್ರಹಿಸಿದ ಘಟನೆ ಶುಕ್ರವಾರ ಪುರಸಭೆ ಸಾಮಾನ್ಯ ಸಭೆಯಲ್ಲಿ ನಡೆದಿದೆ. ಪ್ರತಿಪಕ್ಷದ ನಾಯಕ ಪ್ರಕಾಶ್ ರಾವ್ ಮಾತನಾಡಿ, ನಮ್ಮ ವಾರ್ಡುಗಳಿಗೆ ನೀರು ಸರಬರಾಜು ಆಗುತ್ತಿಲ್ಲ. ಮುಂಡ್ಲಿ ಮತ್ತು...
Date : Thursday, 26-03-2015
ಕಾರ್ಕಳ: ಕಾರ್ಕಳದ ರಾಮ ಕ್ಷತ್ರೀಯ ಸಂಘ ಮತ್ತು ಶ್ರೀ ರಾಮ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬಂಡೀಮಠದ ಶ್ರೀ ರಾಮ ಸಭಾಭವನದಲ್ಲಿ ಶ್ರೀ ರಾಮನವಮಿ ಆಚರಣೆಯು ಮಾ.28ರಂದು ಬೆಳಗ್ಗೆ 9ಗಂಟೆಯಿಂದ ನಡೆಯಲಿದೆ ಎಂದು ಪ್ರಕಟಣೆಯಲ್ಲಿ...
Date : Thursday, 26-03-2015
ಕಾರ್ಕಳ: ಕಾರ್ಕಳ ಪುರಸಭೆ ವ್ಯಾಪ್ತಿಯಲ್ಲಿ ತಂಬಾಕು ಕಾಯ್ದೆ-2003ರನ್ವಯ ಧೂಮಪಾನ ಮಾಡುವುದರಿಂದ ಪರಿಣಾಮ ಬೀರಿ, ಶ್ವಾಸಕೋಶ ಕ್ಯಾನ್ಸರ್ ಹಾಗೂ ಮಕ್ಕಳಲ್ಲಿ ಬೇಗನೇ ಕ್ಯಾನ್ಸರ್ ಕಾಯಿಲೆ ಹರಡುತ್ತಿರುವುದರಿಂದ ಅದನ್ನು ತಡೆಗಟ್ಟುವ ಸಲುವಾಗಿ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಧೂಮಪಾನ ಉತ್ಪನ್ನಗಳನ್ನು ಬಸ್ ನಿಲ್ದಾಣ, ಸಾರ್ವಜನಿಕ ಸ್ಥಳಗಳಲ್ಲಿ...
Date : Thursday, 26-03-2015
ಕಾರ್ಕಳ: ಕಾರ್ಕಳದ ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಎಪ್ರಿಲ್ ತಿಂಗಳಲ್ಲಿ ನಡೆಯುವ ಶಿಲಾಮಯ ಗರ್ಭಗೃಹ, ಸುತ್ತು ಪೌಳಿಯ ನೂತನ ದೇಗುಲ ಸಮರ್ಪಣೆ, ಪುನರ್‌ಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕಲಶೋತ್ಸವ, ಧಾರ್ಮಿಕ ಸಭಾಭವನದ ಉದ್ಘಾಟನೆ ಹಾಗೂ ವಾರ್ಷಿಕ ಜಾತ್ರೆಯ ಅಂಗವಾಗಿ ಚಪ್ಪರ ಮುಹೂರ್ತವು ಶ್ರೀ ಕ್ಷೇತ್ರದ...