News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಜನವರಿ 26 : ಹೆಬ್ರಿ ಟಿಜಿ. ಆಚಾರ್ಯರಿಗೆ ಸಾರ್ವಜನಿಕ ಸನ್ಮಾನ

ಹೆಬ್ರಿ : ಹೆಬ್ರಿ ಟಿ.ಜಿ.ಆಚಾರ್ಯ ಅಭಿನಂದನಾ ಸಮಿತಿ ವತಿಯಿಂದ ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ನಿವೃತ್ತ ಡೆಪ್ಯುಟಿ ಮ್ಯಾನೇಜರ್ ಕಲಾವಿದ ಹರಿದಾಸರಾದ ಹೆಬ್ರಿ ಟಿ.ಜಿ.ಆಚಾರ್ಯರಿಗೆ ಇದೇ ಜನವರಿ 26 ರಂದು ಹೆಬ್ರಿಯ ಅನಂತ ಪದ್ಮನಾಭ ಸನ್ನಿಧಿಯಲ್ಲಿ ಸಾರ್ವಜನಿಕ ಸನ್ಮಾನ, ಸ್ನೇಹ ಸೌರಭ ಅಭಿನಂದನ ಗ್ರಂಥ...

Read More

ಗುಂಡ್ಯಡ್ಕ : ರಸ್ತೆಗೆ ಎ.ಪಿ.ಜೆ.ಅಬ್ದುಲ್ ಕಲಾಂ ರಸ್ತೆ ಎಂದು ನಾಮಕರಣ

ಕಾರ್ಕಳ : ಕುಕ್ಕುಂದೂರು ಗ್ರಾಮದ ಪರಪು ಗುಂಡ್ಯಡ್ಕ 1ನೇ ವಾರ್ಡಿನ ಜನವಸತಿ ಪ್ರದೇಶದ ಸಂಪರ್ಕ ರಸ್ತೆಯನ್ನು ಕ್ಷೇತ್ರ ಶಾಸಕರಾದ ವಿ.ಸುನಿಲ್‌ಕುಮಾರ್ ರವರು ಕಾಂಕ್ರೀಟ್ ರಸೆಯನ್ನಾಗಿ ಅಭಿವೃದ್ಧಿ ಪಡಿಸಿದ್ದು ಈ ರಸ್ತೆಗೆ ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ರವರ ನೆನಪಿಗಾಗಿ ಅವರ ಹೆಸರನ್ನು...

Read More

ಆಳ್ವಾಸ್ ವಿರಾಸತ್‌ನ ಒಂದು ಝಲಕ್

ಮೂಡಬಿದರೆ : ಆಳ್ವಾಸ್ ವಿರಾಸತ್‌ನ ವೇದಿಕೆಯಲ್ಲಿ ದೇಶದ ಪ್ರಖ್ಯಾತ ಹಲವು ಪ್ರಖ್ಯಾತ ಕಲಾವಿದರು ತಮ್ಮ ಕಲಾಪ್ರದರ್ಶನವನ್ನು ಪ್ರಸ್ತುತಪಡಿಸಿದರು. ಅದರ ಒಂದು...

Read More

ಆಳ್ವಾಸ್ ವಿರಾಸತ್ ಪ್ರಖ್ಯಾತ ಕಲಾವಿದ ಕಲಾಪ್ರದರ್ಶನ

ಮೂಡಬಿದರೆ : ಆಳ್ವಾಸ್ ವಿರಾಸತ್ ದೇಶದ ಪ್ರಖ್ಯಾತ ಕಲಾವಿದರಾದ ಪ್ರವೀಣ ಗೋಡ್ಕಿಂಡಿ, ಪದ್ಮಶ್ರೀ ಕದ್ರಿ ಗೋಪಾಲನಾಥ ಮತ್ತು ಹಲವು ಪ್ರಖ್ಯಾತ ಕಲಾವಿದರು ತಮ್ಮ ಕಲಾಪ್ರದರ್ಶನವನ್ನು ಪ್ರಸ್ತುತ...

Read More

ಎಸ್.ಪಿ.ಬಿ ಗೆ ಆಳ್ವಾಸ್ ವಿರಾಸತ್ ಪ್ರಶಸ್ತಿ

ಕಾರ್ಕಳ : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಹೆಮ್ಮೆಯ ಸಾಂಸ್ಕೃತಿಕ ಉತ್ಸವ ಆಳ್ವಾಸ್ ವಿರಾಸತ್ ಇದೇ ತಿಂಗಳ 24 ರಿಂದ 27 ರವರೆಗೆ ಜರುಗಲಿದೆ. ಆಳ್ವಾಸ್ ಆವರಣದ ಪುತ್ತಿಗೆ ವಿವೇಕಾನಂದ ನಗರದ ಶ್ರೀಮತಿ ವನಜಾಕ್ಷಿ ಕೆ.ಶ್ರೀಪತಿ ಭಟ್ ವೇದಿಕೆ ಇದಕ್ಕಾಗಿ ಸಜ್ಜುಗೊಂಡಿದೆ. ಸಾಂಸ್ಕೃತಿಕ ಕ್ಷೇತ್ರದ ಅನನ್ಯ...

Read More

ಕಾರ್ಕಳ- ಜ್ಞಾನಸುಧಾ ಸಭಾಂಗಣ ಉದ್ಘಾಟನೆ ಮತ್ತು ವಾರ್ಷಿಕೋತ್ಸವ

ಕಾರ್ಕಳ : ಕಾರ್ಕಳದ ಕುಕ್ಕುಂದೂರು ಗಣಿತನಗರ ಜ್ಞಾನಸುಧಾ ಶಿಕ್ಷಣ ಸಂಸ್ಥೆಯಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಗಣಿತ ನಗರ ಜ್ಞಾನಸುಧಾ ಸಭಾಂಗಣವನ್ನು ಹಾಗೂ ಸಂಸ್ಥೆಯ ವಾರ್ಷಿಕೋತ್ಸವ ಜ್ಞಾನ ಸಂಭ್ರಮ ಮೂರು ದಿನಗಳ ಕಾಲ ಜರಗಿತು. ಪುಣೆಯ ಉದ್ಯಮಿ, ಜಗನ್ನಾಥ ಬಿ. ಶೆಟ್ಟಿಯವರು ಅಧ್ಯಕ್ಷಸ್ಥಾನ ವಹಿಸಿ,...

Read More

ನರೇಂದ್ರ ಮೋದಿ ನಾಯಕತ್ವದಲ್ಲಿ ಭಾರತಕ್ಕೆ ಜಾಗತಿಕ ನೇತೃತ್ವ

ವೇಣೂರು: ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಆಡಳಿತದ ಪರಿಣಾಮ ಇಂದು ಭಾರತಕ್ಕೆ ಜಾಗತಿಕ ನೇತೃತ್ವ ದೊರಕಿದ್ದು, ಇದರ ಆನಂದವನ್ನು ಪ್ರತಿಯೋರ್ವ ನಾಗರಿಕರೂ ಅನುಭವಿಸುತ್ತಿದ್ದಾರೆ. ಇದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರೇರಣೆ ಹಾಗೂ ಬಿಜೆಪಿಯ ನಾಯಕತ್ವದಿಂದ ಸಾಧ್ಯವಾಗಿದೆಯೆಂದು ಕರ್ನಾಟಕ ಬಿಜೆಪಿ ಪ್ರಧಾನ...

Read More

ಕಲೆಗೆ ಕರದ ಹಂಗಿಲ್ಲ

ಮೂಡಬಿದಿರೆ: ಈ ಚಿತ್ರಗಾರನ ಕಲಾಕುಂಚಕ್ಕೆ ಕಣ್ಣ ಮುಂದಿನ ವಸ್ತುಗಳೇ ವಿಷಯಗಳು. ನೈಜತೆ ಮತ್ತು ಜನಜೀವನಕ್ಕೆ ಹತ್ತಿರವಾದ ಚಿತ್ರಗಳನ್ನು ಬರೆಯಬೇಕು ಮತ್ತು ಅವು ನೋಡುಗರನ್ನು ಆಕರ್ಷಿಸುವಂತಿರಬೇಕು ಎನ್ನುವುದು ಚಿತ್ರಗಾರ ಗಿರೀಶ್ ಕನಸು. ಕುಂದಾಪುರದ ಬೈಂದೂರು ಮೂಲದ ಗಿರೀಶ್ ಪ್ರತಿಭೆಗೆ ತಾಯಿಯೇ ಸ್ಫೂರ್ತಿ. 27ರ...

Read More

ಆಳ್ವಾಸ್ ನುಡಿಸಿರಿ: ಒಂದು ಕಿರುನೋಟ

ಮೂಡಬಿದ್ರಿ: ಆಳ್ವಾಸ್ ನುಡಿಸಿರಿಯ ಒಂದು...

Read More

ಆಳ್ವಾಸ್ ನುಡಿಸಿಯ ಉದ್ಘಾಟನೆ

ಕಾರ್ಕಳ : ಆಳ್ವಾಸ್ ನುಡಿಸಿಯ ಉದ್ಘಾಟನೆಯು ಗುರುವಾರ ಸಂಜೆ ನೆರವೇರಿತು ಕಾರ್ಯಕ್ರಮದ ಸಮ್ಮೇಳನಾಧ್ಯಕ್ಷ ಪ್ರೊ. ಟಿ.ವಿ. ವೆಂಕಟಾಚಲ ಶಾಸ್ತ್ರೀ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಈ ಕಾರ್ಯಕ್ರಮದ...

Read More

Recent News

Back To Top