Date : Sunday, 29-05-2016
ಹೆಬ್ರಿ : ಹೆಬ್ರಿ ಕನ್ಯಾನ ರೈತಸೇವಾ ಗ್ರಾಮೋದ್ಯೋಗ ಸಂಸ್ಥೆಯ ಆವರಣದಲ್ಲಿ ಇತ್ತೀಚೆಗೆ ಕನ್ಯಾನ ನರಸಿಂಹ ನಾಯಕ್ ಸಂಸ್ಮರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಹೆಬ್ರಿ ಭಾಗವತ ಗಣೇಶ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಕಾಪೋಳಿ ಶ್ರೀಧರ ಹೆಬ್ಬಾರ್ ಅಭಿನಂದನ ಭಾಷಣ ಮಾಡಿದರು.ಧಾರ್ಮಿಕ,ರಾಜಕೀಯ,ಸಹಕಾರಿ ಮುಖಂಡರು,ಉದ್ಯಮಿಗಳು,ಸಾರಿಗೆ...
Date : Saturday, 28-05-2016
ಮೂಡುಬಿದಿರೆ : ಈ ಸಾಲಿನ ಸಿಇಟಿ ಫಲಿತಾಂಶದಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಅನಂತ್ ಜಿ. ಮೆಡಿಕಲ್ ಸಹಿತ ಬಿಎಸ್ಸಿ ಕೃಷಿ, ವೆಟರ್ನರಿ ಸೈನ್ಸ್‍ನಲ್ಲಿ ಮೊದಲ ಶ್ರೇಯಾಂಕ ಪಡೆಯುವುದರೊಂದಿಗೆ ಗಮನಾರ್ಹ ಸಾಧನೆ ದಾಖಲಿಸಿದ್ದಾರೆ. ಉತ್ತರ ಕನ್ನಡ ಮೂಲದವರಾಗಿದ್ದು ಪ್ರಸ್ತುತ ಬೆಂಗಳೂರಿನಲ್ಲಿರುವ ಅನಂತ್...
Date : Saturday, 28-05-2016
ಮೂಡಬಿದರೆ : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾಸಂಸ್ಥೆಗಳಲ್ಲಿ ಪ್ರಮುಖವಾಗಿರುವ ಆಳ್ವಾಸ್ ಪದವಿಪೂರ್ವ ಕಾಲೇಜಿನ ದ್ವಿತೀಯ ವರ್ಷದ ವಿದ್ಯಾರ್ಥಿ ಅನಂತ್ ಜಿ. ಇವರು 2016ನೇ ಸಾಲಿನ ಕರ್ನಾಟಕ ರಾಜ್ಯದ ಸಿಇಟಿ ಪರೀಕ್ಷೆಯ ಮೆಡಿಕಲ್ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಗಳಿಸಿದಕ್ಕೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ...
Date : Wednesday, 25-05-2016
ಹೆಬ್ರಿ : ಹೆಬ್ರಿಯ ಚಾರ ಜವಾಹರ್ ನವೋದಯ ವಿದ್ಯಾಲಯದದ ಸಿಬಿಎಸ್‌ಸಿ ಪರೀಕ್ಷೆಯಲ್ಲಿ ಪಡುಕುಡೂರು ಆಕಾಶ್ ಹೆಗ್ಡೆ 500 ರಲ್ಲಿ 470 ಅಂಕ ಪಡೆದು94% ಫಲಿತಾಂಶ ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಆಕಾಶ್ ವರಂಗ ವ್ಯವಸಾಯಿಕ ಸಹಕಾರಿ ಸಂಘದ ನಿರ್ದೇಶಕ ಸಹಕಾರಿ ದುರೀಣ ಪಡುಕುಡೂರು ಜಗದೀಶ...
Date : Friday, 22-04-2016
ಹೆಬ್ರಿ : ಎಲ್ಲೆಡೆ ತುಂಬಲಿ ಚೈತನ್ಯ ಹೆಸರಾಗಲಿ ಚೈತನ್ಯ,ಈ ದಿಶೆಯಲ್ಲಿ ಸಾಗಿ ಮಹಿಳೆಯರಿಗೆ ಸಾಮಾಜಿಕವಾಗಿ ಸುರಕ್ಷತೆ ದೊರೆತಾಗ ಮಹಿಳೆಯರ ಮೂಲಕ ಸಮಾಜದಲ್ಲಿ ಅತ್ಯುತ್ತಮ ಅಭಿವೃದ್ದಿ ಕೆಲಸಗಳು ಆಗಲು ಸಾಧ್ಯ. ಒಳ್ಳೇಯ ಮನಸ್ಸಿನ ಹಂಬಲಕ್ಕೆ ಚೈತನ್ಯ ಯುವ ವೃಂದದ ಬೆಂಬಲ ದೊರೆಯಲಿ ಎಂದು...
Date : Saturday, 09-04-2016
ಕಾರ್ಕಳ : ಮೂಡಬಿದರಿಯ ಆಳ್ವಾಸ್ ಪತ್ರಿಕೋದ್ಯಮ ವಿಭಾಗದ ವತಿಯಿಂದ ಏರ್ಪಡಿಸಲಾಗಿದ್ದ ಒಂದು ದಿನದ ಕಾರ್ಯಾಗಾರವನ್ನು ಮೈಸೂರು ಸಂಸದ ಮತ್ತು ಖ್ಯಾತ ಅಂಕಣಕಾರ ಪ್ರತಾಪ್‌ಸಿಂಹ ಅವರು ಏಪ್ರಿಲ್ 9 ರಂದು ವಿದ್ಯಾಗಿರಿಯ ಕುವೆಂಪು ಹಾಲ್‌ನಲ್ಲಿ ಉದ್ಘಾಟಿಸಿದರು. ಅವರು ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಹಾಗೂ...
Date : Saturday, 02-04-2016
ಹೆಬ್ರಿ : ಕಾರ್ಕಳ ತಾಲ್ಲೂಕು ಹೊಸ್ಮಾರು ಕೊರಂಟಬೆಟ್ಟು ಗಂಗೇ ನೀರು ನಿವಾಸಿ ಪ್ರೇಮಾ ಆಚಾರ್ಯರ ೮ ವರ್ಷ ಪ್ರಾಯದ ಮಗ ವಿದ್ಯಾರ್ಥಿ ಪ್ರಣಮ್ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದು ಹೆಚ್ಚಿನ ಚಿಕಿತ್ಸೆಗೆ ನೆರವು ಕೋರಿದ್ದಾರೆ. ಪ್ರಣಮ್ ತಂದೆ ಇತ್ತೀಚೆಗಷ್ಟೆ ತೀರಿಹೋಗಿದ್ದು ಯಜಮಾನನನ್ನು ಕಳೆದುಕೊಂಡ...
Date : Saturday, 20-02-2016
ಹೆಬ್ರಿ : ಮುನಿಯಾಲು ಎಳ್ಳಾರೆ ಗರ್ಧರಬೆಟ್ಟು ಲಕ್ಷ್ಮಿ ಜಿ.ಶೀನಾ ಆಚಾರ್ಯ ಶನಿವಾರ ಮುನಿಯಾಲಿನಲ್ಲಿ ಕಾರ್ಕಳಕ್ಕೆ ಪದ್ಮಾಂಬಿಕ ಬಸ್ಸಿನಲ್ಲಿ ತೆರಳುವಾಗ ಪರ್ಸ್ ಕಳೆದು ಹೊಗಿದ್ದು ಲಕ್ಷ್ಮಿ ಆಚಾರ್ಯ ಕಾರ್ಕಳಕ್ಕೆ ತಲುಪುವಾಗ ಪರ್ಸ್ ಕಳೆದ ವಿಷಯ ತಿಳಿದು ಗಾಬರಿಗೊಂಡಿದ್ದಾರೆ. ಪರ್ಸ್ ಬಸ್ಸಿನಲ್ಲಿದ್ದ ಮಹಿಳೆಗೆ ಸಿಕ್ಕಿದ್ದು...
Date : Sunday, 14-02-2016
ವೇಣೂರು: ಬೆಳ್ತಂಗಡಿ ತಾಲೂಕಿನ ಹೊಸಂಗಡಿ ಗ್ರಾಮದ ಬಲ್ಲಂಗೇರಿ ಅಂಗರಕರಿಯ ಎಂಬಲ್ಲಿ ನಿರ್ಮಾಣ ಹಂತದಲ್ಲಿರುವ ಶ್ರೀ ಸೂರ್ಯನಾರಾಯಣ ಕ್ಷೇತ್ರದಲ್ಲಿ ಭಾನುವಾರ 48 ಕಾಯಿ ಶ್ರೀ ಮಹಾಗಣಪತಿ ಹವನ, ಶ್ರೀ ಆದಿತ್ಯ ಹವನ, ಶ್ರೀ ಸತ್ಯನಾರಾಯಣ ಪೂಜೆ, ನಾಗತಂಬಿಲ ಕಾರ್ಯಕ್ರಮಗಳು ಸಮಸ್ತ ಆಸ್ತಿಕ ಭಕ್ತಾದಿಗಳ ಸಮ್ಮುಖದಲ್ಲಿ...
Date : Monday, 08-02-2016
ಹೆಬ್ರಿ : ಜಗತ್ತಿನಲ್ಲೇ ಪುರಾತನ ಪರಂಪರೆ ಹೊಂದಿದ ವಿಶ್ವಕರ್ಮ ಸಮಾಜ ಶ್ರೇಷ್ಠ ಎಂದು ಪುರುಷ ಸೂಕ್ತ ಒಪ್ಪಿಕೊಂಡಿದೆ,ಪುರುಷ ಸೂಕ್ತದ ಸೃಷ್ಠಿಕರ್ತನೇ ವಿಶ್ವಕರ್ಮ, ಹಾಗಾಗಿ ನಾವು ಧಾರ್ಮಿಕ ಮತ್ತು ರಾಜಕೀಯ ಭದ್ರತೆಯ ಮೂಲಕ ಸಮಾಜದಲ್ಲಿ ಜಾಗೃತಿ ಆಗಬೇಕು. ಆ ಮೂಲಕ ವಿಶ್ವಕರ್ಮ ಸಮಾಜಕ್ಕೆ...