Date : Thursday, 21-05-2015
ಬೆಳ್ತಂಗಡಿ: ಕಪುಚಿನ್ ಕೃಷಿಕ ಸೇವಾ ಕೇಂದ್ರ ಇದರ ವತಿಯಿಂದ ಮಕ್ಕಳಲ್ಲಿ ಅಕ್ಷರ ಜ್ಞಾನ, ಓದುವ ಅಭಿರುಚಿ, ಪರಿಸರ – ಸಾಮಾಜಿಕ ಕಳಕಳಿ ಹೆಚ್ಚಿಸಲು ಸಂಸ್ಥೆಯ ಎಲ್ಲಾ ಸಿಬ್ಬಂದಿಗಳಿಗೆ ಹಾಗೂ ಸ್ವಯಂ ಸೇವಕರಿಗೆ ಓದುವ ಕೌಶಲ್ಯಾಭಿವೃದ್ದಿ ತರಬೇತಿ ವಿಮುಕ್ತಿ ಕಛೇರಿಯಲ್ಲಿ ನಡೆಯಿತು. ಕೌಶಲ್ಯಭಿವೃದ್ಧಿ...
Date : Wednesday, 20-05-2015
ಬೆಳ್ತಂಗಡಿ: ಗ್ರಾಮ ಪಂಚಾಯತ್ ಚುನಾವಣೆಗೆ ಸಂಬಂಧಿಸಿದಂತೆ ಬೆಳ್ತಂಗಡಿ ತಾಲೂಕಿನ ಅಧ್ಯಕ್ಷಾಧಿಕಾರಿ ಮತ್ತು ಪ್ರಥಮ ಮತಗಟ್ಟೆ ಅಧಿಕಾರಿಗಳಿಗೆ ಮೇ. 23 ರಂದು 10 ಗಂಟೆಗೆ ಗುರುವಾಯನಕೆರೆ ಜೈನ್‌ಪೇಟೆ ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಸಭಾಭವನದಲ್ಲಿ ತರಬೇತಿ ನಡೆಯಲಿದೆ. ಈ ತರಬೇತಿಗೆ ಹಾಜರಾಗುವಂತೆ ನೋಡೆಲ್ ಅಧಿಕಾರಿ ಶರಣ...
Date : Wednesday, 20-05-2015
ಬೆಳ್ತಂಗಡಿ : ಬೆಳ್ತಂಗಡಿ-ಧರ್ಮಸ್ಥಳ 33/11 ಕೆವಿ ಹಾಗೂ 111/33/11 ಕೆವಿ ಗುರುವಾಯನಕೆರೆ ವಿದ್ಯುತ್ ಉಪಕೇಂದ್ರಗಳಲ್ಲಿ ತುರ್ತು ಪಾಲನಾ ಕಾಮಗಾರಿಯನ್ನು ಕೈಗೊಳ್ಳಬೇಕಾದ ಕಾರಣ ಮೇ.21 ಗುರುವಾರದಂದು ಬೆಳಗ್ಗೆ 10ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ಬೆಳ್ತಂಗಡಿ ಮತ್ತು ಧರ್ಮಸ್ಥಳ 33/11 ಕೆ.ವಿ. ಉಪಕೇಂದ್ರದಿಂದ ಹೊರಡುವ...
Date : Monday, 18-05-2015
ಬೆಳ್ತಂಗಡಿ : ಯಕ್ಷಗಾನ ಎಂದರೆ ಅದು ಪರಿಪೂರ್ಣ ಕಲೆ. ಅದರ ಅಧ್ಯಯನದಿಂದ ಜ್ಞಾನವೃದ್ಧಿಯಾಗುತ್ತದೆ ಎಂದು ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಯು. ವಿಜಯರಾಘವ ಪಡ್ವೆಟ್ನಾಯ ಹೇಳಿದರು. ಅವರು ರವಿವಾರ ಉಜಿರೆ ಸಿದ್ಧವನ ಗುರುಕುಲದಲ್ಲಿ ಕರ್ನಾಟಕ ಯಕ್ಷಗಾನ...
Date : Monday, 18-05-2015
ಬೆಳ್ತಂಗಡಿ: ತಾಲೂಕಿನಲ್ಲಿ ಹೊಸದಾಗಿ ರಚನೆಯಾದ ಸುಲ್ಕೇರಿ, ನಾವೂರು, ಕಡಿರುದ್ಯಾವರ, ತೆಕ್ಕಾರು ಹಾಗೂ ಕಳೆಂಜ 5 ಪಂಚಾಯತುಗಳು ಸೇರಿದಂತೆ 48 ಗ್ರಾಮ ಪಂಚಾಯತುಗಳಿದ್ದು ಇದರಲ್ಲಿ ವೇಣೂರು ಮತ್ತು ಆರಂಬೋಡಿಗ್ರಾಮ ಪಂಚಾಯತು ಹೊರತು ಪಡಿಸಿ ಒಟ್ಟು 46 ಗ್ರಾಪಂಗಳಲ್ಲಿ ಚುನಾವಣೆ ನಡೆಯಲಿದೆ. ಅಳದಂಗಡಿ, ಮಿತ್ತಬಾಗಿಲು, ನಿಡ್ಲೆ ಮತ್ತು ಇಂದಬೆಟ್ಟು ಗ್ರಾಪಂನಲ್ಲಿ...
Date : Monday, 18-05-2015
ಬೆಳ್ತಂಗಡಿ : ತಾಲೂಕಿನಲ್ಲಿ ಗ್ರಾ.ಪಂ. ಚುನಾವಣಾ ಚಟುವಟಿಕೆಗಳು ಗರಿದೆಗರಿದ್ದು ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ. ಇದೀಗ ಸ್ಧಾನಗಳ ಮೀಸಲಾತಿಯು ಪ್ರಕಟಗೊಂಡಿದ್ದು ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿದೆ. ತಾಲೂಕಿನ 48 ಗ್ರಾಮ ಪಂಚಾಯತ್‌ಗಳ ಪೈಕಿ 46 ಗ್ರಾಮ ಪಂಚಾಯತುಗಳ 621 ಸ್ಧಾನಗಳಿಗೆ ಚುನಾವಣೆ...
Date : Sunday, 17-05-2015
ಬೆಳ್ತಂಗಡಿ : ಗ್ರಾಮ ಪಂಚಾಯತು ಚುನಾವಣೆ ಮೇ. 29ರಂದು ನಡೆಯಲಿರುವ ಹಿನ್ನಲೆಯಲ್ಲಿ ಬೆಳ್ತಂಗಡಿ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿದೆ. ತಾಲೂಕಿನ 48 ಗ್ರಾಮ ಪಂಚಾಯತ್‌ಗಳ ಪೈಕಿ 46 ಗ್ರಾಮ ಪಂಚಾಯತುಗಳ 631 ಸ್ಧಾನಗಳಿಗೆ ಚುನಾವಣೆ ನಡೆಯುತ್ತಿದ್ದು ಮೇ 16ರ ವರೆಗೆ ಒಟ್ಟು 1162 ನಾಮಪತ್ರಗಳು...
Date : Saturday, 16-05-2015
ಬೆಳ್ತಂಗಡಿ: ಕಳೆದ ವರ್ಷಕ್ಕಿಂತ ಈ ವರ್ಷ ಕೇಂದ್ರ ಸರಕಾರ ರಾಜ್ಯ ಸರಕಾರಕ್ಕೆ 25 ಸಾವಿರ ಕೋ.ರೂ. ಹೆಚ್ಚುವರಿ ಅನುದಾನ ನೀಡಿದೆ, ಈ ಹಣ ಎಲ್ಲಿಗೆ ಹೋಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಕಾಂಗ್ರೇಸ್ ಪಕ್ಷವನ್ನು ಪ್ರಶ್ನಿಸಿದ್ದಾರೆ. ಅವರು ಶುಕ್ರವಾರ ಗುರುವಾಯನಕೆರೆ ...
Date : Saturday, 16-05-2015
ಬೆಳ್ತಂಗಡಿ: ಜೀವನದ ನಾನಾ ಹಂತಗಳಲ್ಲಿ ಆಗಬೇಕಾದ ಸಂಸ್ಕಾರಗಳು ವ್ಯಕ್ತಿಯನ್ನು ಪರಿಶುದ್ಧತೆಗೆ ಕೊಂಡೊಯ್ಯುತ್ತವೆ. ಷೋಡಷ ಸಂಸ್ಕಾರದಿಂದ ಬ್ರಾಹ್ಮಣ್ಯಕ್ಕೆ ಚಿನ್ನದ ಲೇಪನದಂತೆ ಹೊಳಪು ಸಿಗುತ್ತದೆ ಇಂತಹ ಸಂದರ್ಭಗಳಲ್ಲಿ ನಮಗೆ ಸಿಗುವ ಅನುಭವಗಳು ವಿವಿಧತೆಯಿಂದ ಕೂಡಿದ್ದು ಅವುಗಳನ್ನು ಅನುಭವಿಸಿದಾಗಲೇ ಸಂತೋಷ ಪ್ರಾಪ್ತಿ ಎಂದು ಬೆಳ್ತಂಗಡಿ ತಾಲೂಕು...
Date : Saturday, 16-05-2015
ಬೆಳ್ತಂಗಡಿ: ಮತದಾರರ ಪಟ್ಟಿ ಬದಲಾವಣೆಯಿಂದಾಗಿ ಅಭ್ಯರ್ಥಿಯೋರ್ವರು ಎರಡು ಬಾರಿ ನಾಮಪತ್ರ ಸಲ್ಲಿಸಬೇಕಾದ ವಿದ್ಯಮಾನ ಕಣಿಯೂರು ಪಂ.ನಲ್ಲಿ ನಡೆದಿದೆ. ಸಿಪಿಎಂ ಪಕ್ಷದ ಬೆಂಬಲಿತ ಅಭ್ಯರ್ಥಿ ಈಶ್ವರೀ ಎಂಬುವರಿಗೆ ಈ ಅನುಭವ ಉಂಟಾಯಿತು. ಇವರು ಮೂರನೇ ವಾರ್ಡ್‌ನ ಚುನಾವಣೆಗೆ ನಾಮಪತ್ರ ಸಲ್ಲಿಸಲು ಹೋದಾಗ ನಾಮಪತ್ರದಲ್ಲಿ...