Date : Saturday, 20-06-2015
ಬೆಳ್ತಂಗಡಿ: ಸಿಂಗಾಪುರದಲ್ಲಿ ನಡೆದ ಏಷಿಯನ್ ಸ್ಕೂಲ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಉಜಿರೆಯ ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಸಿಬಿಎಸ್‌ಇ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಈಶಾ ಶರ್ಮ ಕಂಚಿನ ಪದಕವನ್ನು ಪಡೆದುಕೊಂಡಿದ್ದಾಳೆ. ಗೋವಾದಲ್ಲಿ ನಡೆದ ರಾಷ್ಟ್ರೀಯ ಚೆಸ್ ಚಾಂಪಿಯನ್‌ಶಿಪ್ ಜಯ ಗಳಿಸುವುದರ ಮೂಲಕ ಏಷಿಯನ್...
Date : Saturday, 20-06-2015
ಬೆಳ್ತಂಗಡಿ: ವಿಶ್ವ ಯೋಗ ಸಮಾವೇಶಕ್ಕೆ ಉಜಿರೆಯಲ್ಲಿ ಭರದ ಸಿದ್ದತೆ ನಡೆಯುತಿದ್ದು, ಉಜಿರೆ ಸಂಭ್ರಮದಿಂದ ಸಿದ್ದಗೊಂಡಿದೆ. ಉಜಿರೆ ಎನ್.ಸಿ.ಸಿ ವಿಭಾಗದ ಉಸ್ತುವಾರಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಯೋಗ ದಿನದಂದು ಪಾಲ್ಗೊಳ್ಳಲು ತಾಲೂಕಿನ ಮಡಂತ್ಯಾರು, ಪುಂಜಾಲಕಟ್ಟೆ, ಧ. ಮಂ. ಶಾಲೆ ಧರ್ಮಸ್ಥಳ, ಪಾಣೆ ಮಂಗಳೂರು,...
Date : Saturday, 20-06-2015
ಮಡಂತ್ಯಾರು: ಜೇಸಿಐ ಮಡಂತ್ಯಾರಿನ ಬೆಳ್ಳಿಹಬ್ಬ ವರ್ಷದ ಬೆಳ್ಳಿತೇರು ಸಂಭ್ರಮದ ವರ್ಷಾಚರಣೆಯು ಜೂ. 21ರಂದು ನಡೆಯಲಿದ್ದು ಈ ಸಂದರ್ಭ ಜೇಸಿಐನ ಭಾರತದ ರಾಷ್ಟ್ರಾಧ್ಯಕ್ಷರಾದ ಜೇಸಿಐ ಸೆನೆಟರ್ ಜಿ.ಸುಬ್ರಮಣಿಯಾನ್‌ರವರು ಭೇಟಿ ನೀಡಲಿದ್ದಾರೆ. ಈ ದಿನದಂದು ಇತ್ತೀಚೆಗೆ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಆಯ್ಕೆಯಾದ ಮಡಂತ್ಯಾರು, ಮಾಲಾಡಿ,...
Date : Saturday, 20-06-2015
ಬೆಳ್ತಂಗಡಿ: ವಿಶ್ವ ಯೋಗ ದಿನಾಚಾರಣೆ ಅಂಗವಾಗಿ ಧರ್ಮಸ್ಥಳದಲ್ಲಿ ಮಹೋತ್ಸವ ಸಭಾ ಭವನದಲ್ಲಿ ಯೋಗ ತರಬೇತಿ ಶಿಬಿರ...
Date : Thursday, 18-06-2015
ಬೆಳ್ತಂಗಡಿ: ಇಲ್ಲಿನ ತಾಲೂಕು ಕಚೇರಿಯ ಪಕ್ಕದಲ್ಲಿ ಬೃಹದಾಕಾರದ ಮರ ಧರೆಯ ಪಕ್ಕದಲ್ಲಿದೆ. ಈ ಬೃಹತ್ ಮರ ಅಪಾಯಕ್ಕೆ ಆಹ್ವಾನ ನೀಡುವಂತಿದೆ. ಇದರ ಪಕ್ಕದಲ್ಲಿ ಹೊಸ ಬಸ್ ನಿಲ್ದಾಣ ಹಾಗೂ ವಾಣಿಜ್ಯ ಸಂಕೀರ್ಣ ಇದೆ. ಅತಿವೃಷ್ಟಿಯಿಂದಾಗಿ ಧರೆ ಜರಿದರೆ ಅಥವಾ ಭಾರೀ ಗಾಳಿ...
Date : Tuesday, 16-06-2015
ಬೆಳ್ತಂಗಡಿ: ಸಾಂಕ್ರಾಮಿಕ ರೋಗಗಳು ಹರಡದಂತೆ ತಡೆಯಲು ಸ್ಧಳೀಯಾಡಳಿತ ಸಂಸ್ಧೆಗಳು ಆರೋಗ್ಯ ಇಲಾಖೆಯೊಂದಿಗೆ ಸೇರಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ಸರಕಾರದ ಆರೋಗ್ಯ ಸಚಿವ ಯು. ಟಿ. ಖಾದರ್ ಸೂಚನೆ ನೀಡಿದರು. ಅವರು ಮಂಗಳವಾರ ಬೆಳ್ತಂಗಡಿ ತಾಲೂಕು ಪಂಚಾಯತ್‌ನ ಸಭಾಭವನದಲ್ಲಿ ಸಾಂಕ್ರಾಮಿಕ...
Date : Tuesday, 16-06-2015
ಬೆಳ್ತಂಗಡಿ: ಪಂಜಾಬ್ ನ್ಯಾಶನಲ್ ಬ್ಯಾಂಕ್‌ನ ಆರ್‌ಸೆಟಿ ನಿರ್ದೇಶಕರುಗಳ 5ನೇ ವಾರ್ಷಿಕ ಸಮಾವೇಶವನ್ನು ಧರ್ಮಸ್ಥಳದಲ್ಲಿ ಶ್ರೀಸನ್ನಿಧಿ ಅತಿಥಿಗೃಹದಲ್ಲಿ ಸೋಮವಾರ ಕೇಂದ್ರ ಸರಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಉಪಕಾರ್ಯದರ್ಶಿ ರೇಣುಕಾ ಕುಮಾರ್ ಉದ್ಘಾಟಿಸಿ ಶುಭ ಹಾರೈಸಿದರು. ಗ್ರಾಮೀಣಾಭಿವೃದ್ಧಿ ಮತ್ತು ಆರ್ಥಿಕ ಪ್ರಗತಿಯಲ್ಲಿ ಆರ್‌ಸೆಟಿಗಳ ಪಾತ್ರವನ್ನು ಅವರು...
Date : Tuesday, 16-06-2015
ಬೆಳ್ತಂಗಡಿ: ಲಯನ್ಸ್ ಕ್ಲಬ್, ಮಿಲಾಗ್ರಿಸ್ ಮಂಗಳೂರು ಇದರ ವತಿಯಿಂದ ಗೇರುಕಟ್ಟೆಯ ಕೊರಂಜ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ಪುಸ್ತಕ ಹಾಗೂ ಬ್ಯಾಗ್ ವಿತರಣಾ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಅಧ್ಯಕ್ಷ ಶಶಿಧರ್ ಶೆಟ್ಟಿ ಮಾರ್ಲ...
Date : Tuesday, 16-06-2015
ಬೆಳ್ತಂಗಡಿ: ಸಿಂಗಾಪುರದ ನಾನ್ಯಾಂಗ್ ಟೆಕ್ನೋಲಾಜಿಕಲ್ ಯೂನಿವರ್ಸಿಟಿಯಲ್ಲಿ ಏಪ್ಯನ್ ಚೆಸ್ ಫೆಡರೇಷನ್‌ರವರು ನಡೆಸಿದ 11ನೇ ಏಷ್ಯನ್ ಸ್ಕೂಲ್ ಚೆಸ್ ಪಂದ್ಯಾವಳಿಯಲ್ಲಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಶಾಬ್ದಿಕ್ ವರ್ಮ ಬ್ಲಿಟ್ಸ್‌ನಲ್ಲಿ 5ನೇ ಸ್ಥಾನ ಪಡೆದಿದ್ದಾನೆ. ಈತ ರತ್ನವರ್ಮ ಬುಣ್ಣು...
Date : Monday, 15-06-2015
ಬೆಳ್ತಂಗಡಿ: ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಬೆಳ್ತಂಗಡಿ ತಾಲೂಕು ವೇದಿಕೆ ಪದಾಧಿಕಾರಿಗಳ ಸಭೆಯನ್ನು ಇತ್ತೀಚೆಗೆ ಲಾಲದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಚರಿಯಲ್ಲಿ ನಡೆಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ವೇದಿಕೆಯ ಅಧ್ಯಕ್ಷ ಕಿಶೋರ್ ಹೆಗ್ಡೆ ವಹಿಸಿದ್ದರು. ಸಭೆಯಲ್ಲಿ 2014-15ನೇ ಸಾಲಿನ ಕಾರ್ಯಕ್ರಮ...