×
Home About Us Advertise With s Contact Us

ಅಪಾಯಕ್ಕೆ ಆಹ್ವಾನ ನೀಡಿದೆ ಈ ಬೃಹತ್ ಮರ

ಬೆಳ್ತಂಗಡಿ: ಇಲ್ಲಿನ ತಾಲೂಕು ಕಚೇರಿಯ ಪಕ್ಕದಲ್ಲಿ ಬೃಹದಾಕಾರದ ಮರ ಧರೆಯ ಪಕ್ಕದಲ್ಲಿದೆ. ಈ ಬೃಹತ್ ಮರ ಅಪಾಯಕ್ಕೆ ಆಹ್ವಾನ ನೀಡುವಂತಿದೆ. ಇದರ ಪಕ್ಕದಲ್ಲಿ ಹೊಸ ಬಸ್ ನಿಲ್ದಾಣ ಹಾಗೂ ವಾಣಿಜ್ಯ ಸಂಕೀರ್ಣ ಇದೆ. ಅತಿವೃಷ್ಟಿಯಿಂದಾಗಿ ಧರೆ ಜರಿದರೆ ಅಥವಾ ಭಾರೀ ಗಾಳಿ ಬೀಸಿದರೆ ಮರ ಈ ಕಟ್ಟಡಗಳ ಮೇಲೆ ಉರುಳುವ ಸಾಧ್ಯತೆ ಇದ್ದು, ಈ ಮರವನ್ನು ತೆರವುಗೊಳಿಸಲು ನಾಗರಿಕರ ಒತ್ತಾಯಿಸಿದ್ದಾರೆ.

17-mara
ಇತ್ತೀಚೆಗೆ ತಾಲೂಕಿನಾದ್ಯಂತ ಗಾಳಿ-ಮಳೆಯಾಗಿದೆ. ಅನಾಹುತ ಸಂಭವಿಸುವ ಮುಂಚಿತವಾಗಿ ಸಂಬಂಧಪಟ್ಟ ಇಲಾಖೆ ಎಚ್ಚೆತ್ತುಕೊಳ್ಳಬೇಕಾಗಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top