Date : Friday, 28-08-2015
ಬೆಳ್ತಂಗಡಿ : ಪ.ಜಾತಿ ಮತ್ತು ಪಂಗಡದ ಸ್ವಾಭಿಮಾನದ ಬದುಕಿಗಾಗಿಅತಿ ಶೀಘ್ರವಾಗಿ ಡಿಸಿ ಮನ್ನಾಜಮೀನನನ್ನು ಸರ್ವೇ ಮಾಡಿ ಮಂಜೂರು ಮಾಡಬೇಕುಎಂದು ಪ.ಜಾತಿ ಮತ್ತು ಪಂಗಡ ಜಾತಿಗಳ ನಾಗರಿಕ ಹಕ್ಕು ಜಾಗೃತಿ ಸಮಿತಿ ಜಿಲ್ಲಾಧ್ಯಕ್ಷ ಚಂದ್ರಕುಮಾರ್ ಒತ್ತಾಯಿಸಿದ್ದಾರೆ. ಅವರು ಸಮಿತಿಯಜಿಲ್ಲಾ ಮತ್ತು ತಾಲೂಕು ಘಟಕದ...
Date : Friday, 28-08-2015
ಬೆಳ್ತಂಗಡಿ : ಕುತ್ಲೂರು ಗ್ರಾಮದ ಪುರುಷಗುಡ್ಡೆ ಶ್ರೀ ಶಾಂತಿನಾಥ ಸ್ವಾಮಿ ಜಿನ ಚೈತ್ಯಾಲಯ(ಬಸದಿ)ಕ್ಕೆ ಕಳ್ಳರು ನುಗ್ಗಿ ಲಕ್ಷಾಂತರ ರೂ. ಮೌಲ್ಯದ ವಿಗ್ರಹಗಳನ್ನು ಮತ್ತು ಆಭರಣಗಳನ್ನು ಕದ್ದೊಯ್ದ ಘಟನೆ ಗುರುವಾರ ರಾತ್ರಿ ನಡೆದಿದೆ. ಅಪೂರ್ವ ವೆನಿಸುವ ದೇವರ 8 ಸುಂದರ ಮೂರ್ತಿಗಳು ಕಳುವಾಗಿವೆ....
Date : Thursday, 27-08-2015
ಬೆಳ್ತಂಗಡಿ : ಆರೋಪಿಯ ಪರವಾಗಿರುವ ಪೋಲಿಸರ ಬಗ್ಗೆ, ದಲಿತರ ಜಮೀನನನ್ನು ದಲಿತರಿಗೇ ಹಂಚದಿರುವ ವಿಷಯವಾಗಿ, ಕುಡಿಯುವ ನೀರಿನ ಕುರಿತು ಹಾಗೂ ಅಕ್ರಮ ಮದ್ಯ ಮಾರಾಟದ ವಿಚಾರವಾಗಿ ತೀವ್ರ ಆಕ್ರೋಶ, ಅಸಮಾಧಾನ ಗುರುವಾರ ನಡೆದ ಪರಿಶಿಷ್ಠ ಜಾತಿ-ಪಂಗಡಗಳ ಕುಂದು ಕೊರತೆ ಸಭೆಯಲ್ಲಿ ಕಂಡು...
Date : Thursday, 27-08-2015
ಬೆಳ್ತಂಗಡಿ : ರಾಜ್ಯ ಸರಕಾರದ ಇಲಾಖೆಗಳ ನಡಿಗೆ ರೈತರ ಬಾಗಿಲಿಗೆ ಎಂಬ ಕೃಷಿ ಅಭಿಯಾನ ತಾಲೂಕಿನ ಮೂರು ಹೋಬಳಿಗಳಲ್ಲಿ ಸೆ. 8, 11 ಮತ್ತು 14 ರಂದು ನಡೆಯಲಿದೆ. ಸೆ. 8 ರಂದು ಬೆಳ್ತಂಗಡಿ ಹೋಬಳಿಯ ಅಭಿಯಾನವನ್ನು ಅಂಬೇಡ್ಕರ್ ಭವನದಲ್ಲಿ ಶಾಸಕ ಕೆ. ವಸಂತ ಬಂಗೇರ...
Date : Wednesday, 26-08-2015
ಬೆಳ್ತಂಗಡಿ : ವ್ಯವಸ್ಥಿತ ಜೀವನ ನಿರ್ವಹಣೆಗೆ ಯೋಗ್ಯ ಶಿಕ್ಷಣ ಅಗತ್ಯ ಎಂದು ವಿಮುಕ್ತಿ ಸಂಸ್ಥೆಯ ನಿರ್ದೇಶಕ ಫಾ| ವಿನೋದ್ ಮಸ್ಕರೇನಸ್ ಹೇಳಿದರು. ಅವರು ಬುಧವಾರ ಲಾಯಿಲದ ಶ್ರೀ ಸುಬ್ರಹ್ಮಣ್ಯೇಶ್ವರ ಸ್ಥಾನಿಕ ಬ್ರಾಹ್ಮಣ ಸಮಾಜ ಸಭಾಭವನದಲ್ಲಿ ದಯಾಳ್‌ಬಾಗ್ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಮಕ್ಕಳಿಗೆ...
Date : Wednesday, 26-08-2015
ಬೆಳ್ತಂಗಡಿ : ಸರ್ಕಲ್ ಇನ್ಸ್‌ಪೆಕ್ಟರ್ ಬಿ. ಆರ್ ಲಿಂಗಪ್ಪ ಅವರ ನೇತೃತ್ವದಲ್ಲಿ ಗರ್ಡಾಡಿ ಗ್ರಾಮದ ಪಜೆಮಾರು ಸಾರ್ವಜನಿಕ ಗುಡ್ಡಪ್ರದೇಶದಲ್ಲಿ ಅಕ್ರಮ ಕೋಳಿ ಅಂಕಕ್ಕೆ ದಾಳಿ ನಡೆಸಿ ಮೂವರು ಆರೋಪಿಗಳು, 6 ಸಾವಿರ ರೂ ನಗದು, 12 ಕೋಳಿಗಳು, 13 ಬೈಕ್ ಮತ್ತು 3 ಅಟೋ ರಿಕ್ಷಾಗಳನ್ನು ಮಂಗಳವಾರ...
Date : Wednesday, 26-08-2015
ಬೆಳ್ತಂಗಡಿ : ಬೆಳ್ತಂಗಡಿ ಶ್ರೀ ಗುರುದೇವ ವಿವಿದೋದ್ದೇಶ ಸಹಕಾರಿ ಸಂಘ ದ. ಕ. ಹಾಗೂ ಉಡುಪಿ ಜಿಲ್ಲೆಗಳ ಕಾರ್ಯವ್ಯಾಪ್ತಿಯಲ್ಲಿ ಕೇಂದ್ರ ಕಚೇರಿ ಸಹಿತ 5 ಶಾಖೆಗಳನ್ನು ಹೊಂದಿದೆ. ಸಂಘವು 2014-15 ನೇ ಸಾಲಿನಲ್ಲಿ 88 ಕೋಟಿ ರೂ. ಅಧಿಕ ವ್ಯವಹಾರ ನಡೆಸಿ 27.24 ಲಕ್ಷ ನಿವ್ವಳ...
Date : Wednesday, 26-08-2015
ಬೆಳ್ತಂಗಡಿ : ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಸೆ. 5 ರಂದು ಬೆಳ್ತಂಗಡಿ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ಪಟ್ಟಣ ಪಂ. ಅಧ್ಯಕ್ಷೆ ಮುಸ್ತಾರ್ ಜಾನ್ ಮೆಹಬೂಬ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಶಾಸಕ ಕೆ.ವಸಂತ ಬಂಗೇರ ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ತಾ.ಪಂ....
Date : Wednesday, 26-08-2015
ಬೆಳ್ತಂಗಡಿ : ತಾಲೂಕಿನ ಬಹುತೇಕ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿದೆ. ಇನ್ನೂ ಅನೇಕ ಶಾಲೆಗಳ ಮೇಲ್ಛಾವಣಿ ಕುಸಿಯುವ ಹಂತದಲ್ಲಿದೆ. ಮಕ್ಕಳನ್ನು ಶಾಲೆಗೆ ಕಳುಹಿಸಲು ಭಯವಾಗುತ್ತಿದೆ. ಲಾಯಿಲಾ ವಿಮುಕ್ತಿ ಕಚೇರಿಯಲ್ಲಿ ನಡೆದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರ, ಸದಸ್ಯರ ಸಮಾವೇಶದಲ್ಲಿ ಪ್ರತಿನಿಧಿಗಳು ಮಾಧ್ಯಮದವರ ಜೊತೆ ತೋಡಿಕೊಂಡ ಸಂಕಷ್ಟಗಳು....
Date : Wednesday, 26-08-2015
ಬೆಳ್ತಂಗಡಿ : ಇಲ್ಲಿನ ಪಟ್ಟಣ ಪಂಚಾಯತ್ ಅಧ್ಯಕ್ಷೆಯಾಗಿ ನಳಿನಿ ವಿಶ್ವನಾಥ್, ಉಪಾಧ್ಯಕ್ಷೆಯಾಗಿ ಮಮತಾ ವಿಶ್ವನಾಥ್ ಶೆಟ್ಟಿ ಆಯ್ಕೆಯಾಗಿದ್ದಾರೆ.ತಹಶೀಲ್ದಾರ್ ಬಿ. ಎಸ್. ಪುಟ್ಟ ಶೆಟ್ಟಿ ಅವರು ಮಂಗಳವಾರ ಚುನಾವಣಾ ಪ್ರಕ್ರಿಯೆ ನಡೆಸಿದರು. ಉಪತಹಶೀಲ್ದಾರ್ ಚೆನ್ನಪ್ಪ ಗೌಡ, ನಾರಾಯಣ ಗೌಡ , ಮುಖ್ಯಾಧಿಕಾರಿ ಜೆಸಿಂತಾ...