News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ನಾಳ: ಹಿಂದೂ ಜಾಗೃತಿ ಸಮಿತಿ ಉದ್ಘಾಟನೆ

ಬೆಳ್ತಂಗಡಿ : ಧರ್ಮದ ಉಳಿವಿನಲ್ಲಿ ನಮ್ಮ ಉಳಿವಿದೆ. ಧರ್ಮವನ್ನು ರಕ್ಷಿಸಿದರೆ ನಮ್ಮನ್ನು ನಾವು ರಕ್ಷಿಸಿಕೊಂಡಂತೆ. ಧರ್ಮ ಜಾಗೃತಿ ನಮ್ಮ ಮನೆಯಿಂದ ಆರಂಭವಾಗಬೇಕು. ಆಗ ಮಾತ್ರ ಸನಾತನ ಹಿಂದೂ ಧರ್ಮದ ಉಳಿವು ಸಾಧ್ಯ ಎಂದು ಕನ್ಯಾಡಿ ಶ್ರೀರಾಮಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ...

Read More

ಬೆಳ್ತಂಗಡಿ : ನಾಗರಿಕ ಸೌಹಾರ್ದ ವಾಲಿಬಾಲ್ ಪಂದ್ಯಾಟ

ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲಾ ಪೋಲಿಸ್ ಬೆಳ್ತಂಗಡಿ ಠಾಣಾ ವತಿಯಿಂದ ಪಣೆಜಾಲು ಪ್ರೆಂಡ್ಸ್ ಕ್ಲಬ್ ಸಹಕಾರದೊಂದಿದೆ ನಾಗರಿಕ ಸೌಹಾರ್ದ ವಾಲಿಬಾಲ್ ಪಂದ್ಯಾಟ ಭಾನುವಾರ ಗುರುವಾಯನಕೆರೆ ಸಮೀಪದ ಪಣೆಜಾಲುವಿನಲ್ಲಿ ನಡೆಯಿತು. ಪಂದ್ಯಾಟದ ಉದ್ಘಾಟನೆಯನ್ನು ಬೆಳ್ತಂಗಡಿ ವೃತ್ತ ನಿರೀಕ್ಷಕ ಬಿ. ಆರ್. ಲಿಂಗಪ್ಪ...

Read More

ದೇವಾಲಯಗಳು ಶಾಲೆಗಳು ಸಂಸ್ಕೃತಿಯನ್ನು ತಿಳಿಸಲು ಸ್ಥಳಗಳು

ಬೆಳ್ತಂಗಡಿ : ದೇವಾಲಯಗಳು, ಶಾಲೆಗಳು ಸಂಸ್ಕೃತಿಯನ್ನು ನೀಡುವ, ಬೆಂಬಲಿಸುವ ಸ್ಥಳಗಳು. ಇಂತಹ ಕಡೆಗಳಲ್ಲಿ ಸಂಸ್ಕೃತಿಯನ್ನು ಉಳಿಸಲು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸಲು ಕಲಾಮಂದಿರದ ಅವಶ್ಯಕತೆ ಇದೆ. ಇದರ ಅಗತ್ಯತೆಯನ್ನು ಮನಗಂಡು ಹೇರಾಜೆಯ ಕುಟುಂಬಸ್ಥರು ಕಲಾಮಂದಿರವನ್ನು ನಿರ್ಮಿಸಿ ಲೋಕಾರ್ಪಣೆ ಮಾಡಿರುವುದು ಶ್ಲಾಘನೀಯ ಎಂದು ಬೆಂಗಳೂರಿನ...

Read More

ಡಾ| ಡಿ. ವೀರೇಂದ್ರ ಹೆಗ್ಗಡೆಯವರಿಗೆ ವೈದ್ಯ ಸುಂದರಲಾಲ ಜೋಶಿ ಸ್ಮಾರಕ ಪುರಸ್ಕಾರ

ಬೆಳ್ತಂಗಡಿ : ಗುಜರಾತಿನ ನಡಿಯಾಡ್‌ನಲ್ಲಿರುವ ಅತಿ ಪ್ರಾಚೀನವಾದ 1938ರಲ್ಲಿ ಪ್ರಾರಂಭಗೊಂಡ ಜೆ.ಎಸ್. ಆಯುರ್ವೇದ ಕಾಲೇಜು ಮತ್ತು ಪಿ.ಡಿ. ಪಟೇಲ್ ಆಯುರ್ವೇದ ಆಸ್ಪತ್ರೆಯ ವತಿಯಿಂದ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರಿಗೆ ಮಂಗಳವಾರ ವೈದ್ಯ ಸುಂದರಲಾಲ ಜೋಶಿ ಸ್ಮಾರಕ ಪುರಸ್ಕಾರ ನೀಡಿ...

Read More

ಡಾ| ನಿರಂಜನ ವಾನಳ್ಳಿ ಅವರಿಗೆ ಅಭಿನಂದನೆ

ಬೆಳ್ತಂಗಡಿ : ಸಾಹಿತ್ಯದ ಮೂಲಕ ಧನಾತ್ಮಕಚಿಂತನೆ ಪಸರಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಗಣೇಶ್‌ ಕಾರ್ನಿಕ್ ಹೇಳಿದರು. ಅವರು ಶನಿವಾರ ಸಂಜೆ ಉಜಿರೆ ಶ್ರೀ ಶಾರದಾ ಕಲ್ಯಾಣ ಮಂಟಪದಲ್ಲಿ ಡಾ| ನಿರಂಜನ ವಾನಳ್ಳಿ ಅಭಿನಂದನಾ ಸಮಿತಿ ಉಜಿರೆ ಮತ್ತು ದಶಮಾನೋತ್ಸವ ವರ್ಷಾಚರಣೆಯಲ್ಲಿರುವ...

Read More

ಧರ್ಮವನ್ನು ಸರಳವಾಗಿ ಮತ್ತು ಸೂಕ್ಷ್ಮವಾಗಿ ಜಗತ್ತಿಗೆ ತಿಳಿಸಿದವರು ಬ್ರಹ್ಮಶ್ರೀ ನಾರಾಯಣ ಗುರುಗಳು

ಬೆಳ್ತಂಗಡಿ : ಪ್ರೀತಿಯ ಆತ್ಮಗಳು ಒಟ್ಟು ಸೇರಿದಾಗ ಜಗತ್ತು ಸುಂದರವಾಗಬಹುದು. ಧರ್ಮವನ್ನು ಸರಳವಾಗಿ ಮತ್ತು ಸೂಕ್ಷ್ಮವಾಗಿ ಜಗತ್ತಿಗೆ ತಿಳಿಸಿದವರು ಬ್ರಹ್ಮಶ್ರೀ ನಾರಾಯಣ ಗುರುಗಳಾಗಿದ್ದು ಇವರು ಶ್ರೇಷ್ಠ ಗುರುಗಳು ಎಂದು ಕನ್ಯಾಡಿ ನಿತ್ಯಾನಂದ ನಗರದ ಶ್ರೀರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ...

Read More

ಮನುಷ್ಯ ಸಂಬಂಧಗಳನ್ನು ತರ್ಕಬದ್ದವಾಗಿ ಹಿಡಿದಿಡುವ ಕೆಲಸ ಆಗಬೇಕಾಗಿದೆ: ಮಂಡ್ಯ ರಮೇಶ್

ಬೆಳ್ತಂಗಡಿ : ಮನುಷ್ಯ ಸಂಬಂಧಗಳನ್ನು ತರ್ಕಬದ್ದವಾಗಿ ಹಿಡಿದಿಡುವ ಕೆಲಸ ಆಗಬೇಕಾಗಿದೆ. ನೂರಾರು ವಿದ್ಯಾರ್ಥಿಗಳಿಗೆ ಉಪಯೋಗವಾಗುವ ರೀತಿಯಲ್ಲಿ ಡಾ|ನಿರಂಜನ ವಾನಳ್ಳಿ ಸಾರ್ಥಕ ಕಾರ್ಯ ನಿರ್ವಹಿಸಿದ್ದಾರೆ ಎಂದು ಚಲನಚಿತ್ರ ನಟ, ರಂಗಭೂಮಿ ಕಲಾವಿದ ಮಂಡ್ಯ ರಮೇಶ್ ಹೇಳಿದರು. ಅವರು ಶನಿವಾರ ಉಜಿರೆ ಶ್ರೀ ಶಾರದಾ...

Read More

ಸೆ.೫ : ಪಾಲ್ತಾಡುನಲ್ಲಿ ಮೊಸರು ಕುಡಿಕೆ ಕಾರ್ಯಕ್ರಮ

ಪಾಲ್ತಾಡಿ : ಪುತ್ತೂರು ತಾಲೂಕಿನ ಪಾಲ್ತಾಡು ತಾರಿಪಡ್ಪು ಶ್ರೀ ವಿಷ್ಣು ಮಿತ್ರ ವೃಂದದ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ 4ನೇ ವರ್ಷದ ಮೊಸರಕುಡಿಕೆ ಕಾರ್ಯಕ್ರಮ ಸೆ.5ರಂದು ತಾರಿಪಡ್ಪುನಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ದ.ಕ.ಜಿಲ್ಲಾ ಯುವಜನ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುರೇಶ್ ರೈ ಸೂಡಿಮುಳ್ಳು...

Read More

ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಧರ್ಮಸ್ಥಳಕ್ಕೆ ಭೇಟಿ

ಬೆಳ್ತಂಗಡಿ : ಖ್ಯಾತ ಚಲನಚಿತ್ರ ನಟಿ ಶಿಲ್ಪಾ ಶೆಟ್ಟಿ ಹಾಗೂ ಆಕೆಯ ಪತಿ ರಾಜ್ ಕುಂದ್ರಾ ಧರ್ಮಸ್ಥಳಕ್ಕೆ ಭೇಟಿ ನೀಡಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದರು. ಬಳಿಕ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಆಶೀರ್ವಾದ...

Read More

ನಿತ್ಯಾನಂದ ಚರಿತ್ರಾಂಮೃತ ಧ್ವನಿ ಸುರುಳಿ ಬಿಡುಗಡೆ

ಬಂಟ್ವಾಳ: ನಿತ್ಯಾನಂದ ಗೋವಿಂದ ಸ್ವಾಮಿ ಮಂದಿರ ಟ್ರಸ್ಟ್ (ರಿ). ನಿತ್ಯಾನಂದ ನಗರ ಬೈಪಾಸ್ ಇಲ್ಲಿ ೧೦ನೇ ವರ್ಷದ ವರಮಹಾಲಕ್ಷ್ಮೀ ಪೂಜೆ ಮತ್ತು ನಿತ್ಯಾನಂದ ಚರಿತ್ರಾಂಮೃತ ಧ್ವನಿ ಸುರುಳಿ ಬಿಡುಗಡೆ ಹಾಗೂ ನಿತ್ಯಾನಂದ ಗೋವಿಂದ ಸ್ವಾಮಿ ಮಂದಿರ ಟ್ರಸ್ಟ್ (ರಿ). ನ ನೂತನ...

Read More

Recent News

Back To Top