Date : Tuesday, 25-08-2015
ಬೆಳ್ತಂಗಡಿ : ಸಮಾಜದ ಕಟ್ಟಕಡೆಯ ಸಮುದಾಯ ಮುಖ್ಯವಾಹಿನಿಗೆ ಬಂದು ಜನರಧ್ವನಿಯಾಗಬೇಕೆನ್ನುವುದೇ ಗ್ರಾಮಪಂಚಾಯತ್ ಅಧಿಕಾರ ವಿಕೇಂದ್ರೀಕರಣದ ಉದ್ದೇಶ,ಇದೇ ಕಾರಣಕ್ಕಾಗಿ ನಜೀರ್‌ಸಾಬ್ ಗ್ರಾಮ ಪಂಚಾಯತ್‌ಗಳು ಹಳ್ಳಿಯ ವಿಧಾನಸಭೆ ಎಂದು ಕರೆದರು. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಶೌಚಾಲಯವಿಲ್ಲದ, ಕುಡಿಯುವ ನೀರಿಲ್ಲದ ವಿದ್ಯುತ್ ಇಲ್ಲದ ಮನೆಗಳು ಇರದಂತೆ...
Date : Tuesday, 25-08-2015
ಬೆಳ್ತಂಗಡಿ : ಇಂಗ್ಲೀಷ್ ಮಾಧ್ಯಮ ಶಿಕ್ಷಣದ ಭ್ರಮಾಲೋಕದಿಂದಾಗಿ ಪಾರಂಪಾರಿಕ ಜೀವನಧರ್ಮ ಶಿಥಿಲವಾಗುತ್ತಿರುವ ಆತಂಕವನ್ನು ಕ.ಸಾ.ಪ. ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ವ್ಯಕ್ತಪಡಿಸಿದ್ದಾರೆ. ಅವರು ಮಂಗಳವಾರ ವೇಣೂರಿನ ವಿದ್ಯೋದಯಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಸಾಪ ಜಿಲ್ಲಾಘಟಕ, ಬೆಳ್ತಂಗಡಿ ತಾಲೂಕು ಪ್ರೌಢಶಾಲೆಗಳ ಮುಖ್ಯಶಿಕ್ಷಕರ...
Date : Tuesday, 25-08-2015
ಬೆಳ್ತಂಗಡಿ : ಇಲ್ಲಿನ ಬರಯ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ನೂತನ ಆಡಳಿತ ಮಂಡಳಿಯ ರಚನೆ ಈಚೆಗೆ ನಡೆಯಿತು. ಆಡಳಿತ ಮೊಕ್ತೇಸರರಾಗಿ ಸದಾನಂದ ಸಹಸ್ರಬುದ್ಧೆ ಮುಡಿಪಿರೆ ಸುಲ್ಕೇರಿ, ಸಹ ಮೊಕ್ತೇಸರರಾಗಿ ನಿರಂಜನ ಜೋಶಿ ಸೂಳಬೆಟ್ಟು, ದಿವಾಕರಚಿಪ್ಳೂಣ್‌ಕರ್ ಫಿಲಿಕುಡೇಲು, ಚಂದ್ರಕಾಂತಗೋರೆಕುದ್ಯಾಡಿಜವಾಬ್ದಾರಿ ಸ್ವೀಕರಿಸಿದರು. ಈ ಸಂದರ್ಭದೇವರಿಗೆ ಮತ್ತು...
Date : Tuesday, 25-08-2015
ಬೆಳ್ತಂಗಡಿ : ಪತ್ರಿಕಾ ಮಾಧ್ಯಮದಲ್ಲಿ ವಿಶಿಷ್ಠ ಛಾಪನ್ನು ಮೂಡಿಸಿರುವ ದ.ಕ., ಉಡುಪಿ ಹಾಗೂ ಇನ್ನಿತರ ಕಡೆಗಳಲ್ಲಿ ಸಹಸ್ರಾರು ಶಿಷ್ಯವರ್ಗವನ್ನು ಹೊಂದಿರುವ ಅಧ್ಯಾಪಕ, ಬರಹಗಾರ ಡಾ|ನಿರಂಜನವಾನಳ್ಳಿಯವರಿಗೆ 50 ವರ್ಷ ತುಂಬಿರುವ ಹಿನ್ನಲೆಯಲ್ಲಿ ಉಜಿರೆ ಶ್ರೀ ಶಾರದಾ ಕಲ್ಯಾಣ ಮಂಟಪದಲ್ಲಿ ಆ.29 ರಂದು ಸಮಕಾಲೀನ ಕನ್ನಡ...
Date : Monday, 24-08-2015
ಬೆಳ್ತಂಗಡಿ : ಸಹೋದರಿಯೊಂದಿಗೆ ಅನುಚಿತವಾಗಿ ವರ್ತಿಸಿದ ವಿಚಾರವನ್ನು ಪ್ರಶ್ನಿಸಿದ ಲಾಯಿಲದ ಸ್ನೇಕ್ ಅಶೋಕ್ ಮೇಲೆ ಆ. 22 ರಂದು ಆಸಿಡ್ ದಾಳಿ ನಡೆಸಿದ್ದ ಆರೋಪಿ ಇಂದಬೆಟ್ಟು ಗ್ರಾಮದ ಬೆದ್ರಬೆಟ್ಟು ಶಾಜು ಬೇಬಿ ಎಂಬವರನ್ನು ಸೋಮವಾರ ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ. ಈತ ಲಾಯಿಲ ಹಿಮರಡ್ಡ...
Date : Sunday, 23-08-2015
ಬೆಳ್ತಂಗಡಿ : ಸ್ವ ಉದ್ಯೋಗ ಕ್ಶೇತ್ರದಲ್ಲಿ ಇಂದು ವಿಪುಲ ಅವಕಾಶಗಳಿವೆ ಹಾಗೂ ಸರಕಾರದ ವಿವಿಧ ಪ್ರೋತ್ಸಾಹಕ ಯೋಜನೆಗಳಿವೆ. ಆದುದರಿಂದ ವಿದ್ಯಾರ್ಥಿ ದೆಸೆಯಲ್ಲಿಯೇ ಸ್ವ ಉದ್ಯೋಗ ಅವಕಾಶಗಳ ಬಗ್ಗೆ ತಿಳಿದುಕೊಂಡು, ತಮ್ಮ ಆಸಕ್ತಿಗೆ ಅನುಗುಣವಾದ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಉಜಿರೆ ರುಡ್ಸೆಟ್...
Date : Saturday, 22-08-2015
ಬೆಳ್ತಂಗಡಿ : ಬೆಂಗಳೂರಿನಲ್ಲಿರುವ ಆರ್‌ಸೆಟಿಗಳ ರಾಷ್ಟ್ರೀಯ ನಿರ್ವಹಣಾ ಘಟಕದ ನೂತನ ಕಟ್ಟಡವನ್ನು ರಾಷ್ಟ್ರೀಯ ರುಡ್‌ಸೆಟ್ ಅಕಾಡೆಮಿಯ ಗೌರವಾಧ್ಯಕ್ಷ, ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಉದ್ಘಾಟಿಸಿದರು. ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಡಾ| ಹೆಗ್ಗಡೆಯವರು, ಇಂದಿನ ಮೇಕ್‌ಇನ್ ಇಂಡಿಯಾ ಎಂಬುದು...
Date : Friday, 21-08-2015
ಕಾಸರಗೋಡು : ಕೇರಳ ದಿನೇಶ್ ಬೀಡಿ ಬದಿಯಡ್ಕ ಸಂಘದ ಆಶ್ರಯದಲ್ಲಿ ಓಣಂ ಸಂತೆ ಬುಧವಾರ ಬದಿಯಡ್ಕ ಬಸ್ಸುನಿಲ್ದಾಣದ ಪರಿಸರದಲ್ಲಿ ಉದ್ಘಾಟನೆಗೊಂಡಿತು. ಬದಿಯಡ್ಕ ಪಂಚಾಯತು ಕ್ಷೇಮಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮಾಹಿನ್ ಕೇಳೋಟ್ ಉದ್ಘಾಟಿಸಿದರು. ಅವರು ಮಾತನಾಡಿ ದಿನೇಶ್ ಬೀಡಿ ಸಂಘವು ಎಷ್ಟೋ...
Date : Thursday, 20-08-2015
ಬೆಳ್ತಂಗಡಿ : ಭೂಮಾಲಕನಿಂದ ದಾಳಿಗೆ ಒಳಗಾದ ಸುಂದರ ಮಲೆಕುಡಿಯರಿಗೆ ನ್ಯಾಯ ಒದಗಿಸಬೇಕು, ಆರೋಪಿಯನ್ನು ಬಂಧಿಸಬೇಕು ಎಂದು ನೆರಿಯ ಗ್ರಾಮ ಪಂಚಾಯತು ವ್ಯಾಪ್ತಿಯ ಗ್ರಾಮಸಭೆಯಲ್ಲಿ ಸ್ಥಳೀಯ ಮೂಲನಿವಾಸಿಗಳು ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ವ್ಯಕ್ತಪಡಿಸಿದರು. ಘಟನೆ ನಡೆದು ತಿಂಗಳೇ ಕಳೆದಿದ್ದರೂ ಗ್ರಾಮ ಪಂಚಾಯತು ಅಧ್ಯಕ್ಷರು ಇನ್ನೂ...
Date : Thursday, 20-08-2015
ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಯಕ್ಷಗಾನ ಮಂಡಳಿಯು ಈ ವರ್ಷದಿಂದ ಕಾಲಮಿತಿಯ ಪ್ರದರ್ಶನಗಳಿಗೆ ಸಜ್ಜಾಗಿದೆ ಎಂದು ಧರ್ಮಾಧಿಕಾರಿ ಡಾ|ವೀರೇಂದ್ರ ಹೆಗ್ಗಡೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಯಕ್ಷಗಾನವು ಈ ತುಳುನಾಡಿನ ಮಣ್ಣಿನ ಪುಣ್ಯದಿಂದ ಹುಟ್ಟಿ ಬೆಳೆದು ಬಂದ ವಿಶಿಷ್ಟ ಸಾಂಪ್ರದಾಯಿಕ ಕಲೆ. ತುಳುನಾಡಿನ ಭಾಷೆ,...