Date : Friday, 11-12-2015
ಬೆಳ್ತಂಗಡಿ : ಹಲವಾರು ವರ್ಷಗಳಿಂದ ರಾಜಕೀಯ ಕ್ಷೇತ್ರದಲ್ಲಿದ್ದು ಸಾಮಾಜಿಕ ಕಾರ್ಯಗಳಿಗೆ ದುಡಿದಿದ್ದೇನೆ. ಹೀಗಾಗಿ ಮುಂದಿನ ವಿಧಾನಪರಿಷತ್ ಚುನಾವಣೆಯಲ್ಲಿ ಎರಡನೇ ಪ್ರಾಶಸ್ತ್ಯದ ಮತವನ್ನು ನೀಡಿ ಗೆಲ್ಲಿಸಬೇಕೆಂದು ಜಾತ್ಯಾತೀತ ಜನತಾ ದಳದ ಅಭ್ಯರ್ಥಿ ಪ್ರವೀಣ ಚಂದ್ರ ವಿನಂತಿಸಿಕೊಂಡಿದ್ದಾರೆ. ಅವರು ಶುಕ್ರವಾರ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯ ಮೂಲಕ...
Date : Thursday, 10-12-2015
ಬೆಳ್ತಂಗಡಿ : ಭಾರತೀಯ ವೇದ-ಉಪನಿಷತ್ತುಗಳು, ರಾಮಾಯಣ, ಮಹಾಭಾರತ ಇತ್ಯಾದಿಗಳು ಎಂದಿಗೂ ಅಸಹಿಷ್ಣುತೆಗೆ ಕಾರಣವಾಗಿಲ್ಲ. ನೆಪಗಳಿಗೋಸ್ಕರ ವಿಚಾರವಾದಿಗಳೆನಿಸಿಕೊಂಡವರು ಕಿಚ್ಚನ್ನು ಹೊತ್ತಿಸುತ್ತಿದ್ದಾರೆ. ಕೆರಳಿಸುವ ಇಂತಹವರಿಗೆ ಭಗವಂತನು ಸನ್ಮತಿಯನ್ನು ನೀಡಲಿ ಎಂದು ಸಾಹಿತಿ ಡಾ| ಪ್ರಧಾನ ಗುರುದತ್ ಆಶಿಸಿದರು.ಅವರು ಗುರುವಾರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂದರ್ಭ ನಡೆದ...
Date : Wednesday, 09-12-2015
ಬೆಳ್ತಂಗಡಿ : ಗ್ರಾಹಕರ ಹಾಗೂ ಸಹಕಾರಿ ಸಂಘದ ನಡುವೆ ಅಂತರ ಬೆಳೆದರೆ ಮುಂಬರುವ ದಿನಗಳಲ್ಲಿ ಮುಚ್ಚುವ ಸಾಧ್ಯತೆ ಅಧಿಕವಾಗಿದೆ. ಆ ನಿಟ್ಟಿನಲ್ಲಿ ಸಂಘ ಹಾಗೂ ಗ್ರಾಹಕರ ನಡುವೆ ಭಾಂದವ್ಯವನ್ನು ಗಟ್ಟಿಯಾಗಲು ಮುಂಡಾಜೆ ಸಹಕಾರಿ ಸಂಘ ಹಲವಾರು ಯೋಜನೆಯನ್ನು ಹಾಕಿಕೊಂಡು ಸಂಘದ ನಡಿಗೆ...
Date : Wednesday, 09-12-2015
ಬೆಳ್ತಂಗಡಿ : ಜಾತಿ, ಕಂದಾಚಾರಗಳ ನಿರ್ಮೂಲನೆ ಧರ್ಮಸ್ಥಳದಂತಹ ಧಾರ್ಮಿಕ ಕ್ಷೇತ್ರಗಳಿಂದ ಸಾಧ್ಯ. ಹೀಗಾಗಿ ಅದಕ್ಕೆ ಕಾನೂನಿನ ಅವಶ್ಯಕತೆ ಇಲ್ಲ ಎಂದು ರಾಜ್ಯ ಸಹಕಾರಿ ಸಚಿವ ಹೆಚ್.ಎಸ್. ಮಹಾದೇವ ಪ್ರಸಾದ್ ಹೇಳಿದರು.ಅವರು ಬುಧವಾರ ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ ಸಂದರ್ಭ ಅಮೃತವರ್ಷಿಣಿ ಸಭಾಭವನದಲ್ಲಿ...
Date : Wednesday, 09-12-2015
ಬೆಳ್ತಂಗಡಿ : ಆಧುನಿಕ ಜಗತ್ತಿನಲ್ಲಿ ಸಾಮಾನ್ಯ ಮನುಷ್ಯನೇ ತನ್ನ ಶಕ್ತಿ ಮತ್ತು ಸಾಮರ್ಥ್ಯದೊಡನೆ ಸಮಾಜದಲ್ಲಿ ಗುರುತಿಸಿಕೊಳ್ಳುವುದು ಕಡಿಮೆ. ಅಂತಹದ್ದರಲ್ಲಿ ವಿಕಲಚೇತನರ ಪ್ರಯತ್ನದೊಡನೆ ನಡೆಯುತ್ತಿರುವ ಕಾರ್ಯಕ್ರಮ ಮಿರಾಕಲ್ ಓನ್ ವೀಲ್. ಗಾಲಿ ಕುರ್ಚಿಯಲ್ಲಿ ಪ್ರದರ್ಶನ ನೀಡುವ ಈ ವಿಕಲಚೇತನರ ಪ್ರತಿಭೆಗೆ ಅಂಗವೈಖಲ್ಯ ಎಂದಿಗೂ ಅಡ್ಡಿಯಾಗಿಲ್ಲ. ಸೈಯದ್...
Date : Tuesday, 08-12-2015
ಬೆಳ್ತಂಗಡಿ : ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂದರ್ಭದಲ್ಲಿ ರಾತ್ರಿ ಕೆರೆಕಟ್ಟೆ ಉತ್ಸವ ನಡೆಯಿತು. ನಾಡಿನೆಲ್ಲೆಡೆಯಿಂದ ಬಂದ ಭಕ್ತಾದಿಗಳು ಉತ್ಸವವನ್ನು ವೀಕ್ಷಿಸಿ ಪುಣ್ಯಭಾಗಿಗಳಾದರು. ಹೈಸ್ಕೂಲ್ ವಠಾರದಲ್ಲಿ ರಾಜ್ಯಮಟ್ಟದ ವಸ್ತುಪ್ರದರ್ಶನ ಆಯೋಜಿಸಿದ್ದು ಕೇತ್ರಕ್ಕೆ ಬಂದ ಭಕ್ತಾದಿಗಳು ವಿವಿಧ ಮಳಿಗೆಗಳಿಗೆ ಭೇಟಿ ನೀಡಿ ತಮ್ಮ ಜ್ಞಾನ ಕ್ಷಿತಿಜವನ್ನು...
Date : Tuesday, 08-12-2015
ಬೆಳ್ತಂಗಡಿ : ಕರ್ನಾಟಕದ ಪುಣ್ಯಕ್ಷೇತ್ರ ಶ್ರೀ ಧರ್ಮಸ್ಥಳದಲ್ಲಿ ಕಾರ್ತಿಕ ದೀಪೋತ್ಸವದ ಸಂಭ್ರಮ 4 ನೇ ದಿನಕ್ಕೆ ಮುಂದುವರಿದಿದೆ. ನಾಳೆ ಬುಧವಾರ 83ನೇ ಸರ್ವಧರ್ಮ ಅಧಿವೇಶನ ಸಂಪನ್ನಗೊಳ್ಳಲಿದೆ. ಲಕ್ಷದೀಪೋತ್ಸವದ ಮೂರನೇ ದಿನವಾದ ಮಂಗಳವಾರ ಅಮೃತವರ್ಷಿಣಿ ಸಭಾಭವನದಲ್ಲಿ ಸಂಗೀತ-ನೃತ್ಯಗಳನ್ನೊಳಗೊಂಡ ಲಲಿತಕಲಾ ಗೋಷ್ಠಿ ನಡೆಯಿತು. ಮೊದಲಿಗೆ ಸೈಯದ್ ಸಲ್ಲಾವುದ್ದೀನ್...
Date : Tuesday, 08-12-2015
ಬೆಳ್ತಂಗಡಿ : ರಾಜ್ಯದಲ್ಲಿ ಶ್ರೀ ಸಾಮಾನ್ಯನ ಬದುಕು ಹೈರಾಣಾಗುತ್ತಿದೆ. ಅದರ ಬಗ್ಗೆ ಚಿಂತಿಸುವುದು ಬಿಟ್ಟು ಜ್ಯೋತಿಷ್ಯ ಶಾಸ್ತ್ರವನ್ನು ನಿಷೇಧಿಸುವ, ಟಿಪ್ಪು ಜಯಂತಿಯಂತಹ ಕಾರ್ಯಕ್ರಮಗಳನ್ನು ಮಾಡಿಗೊಂದಲವನ್ನುಂಟು ಮಾಡುವುದರಲ್ಲೇ ಸರಕಾರ ನಿರತವಾಗಿದೆ. ಸರಕಾರ ವರ್ತಮಾನದ ಆಡಳಿತ ವೈಪರಿತ್ಯಗಳಿಂದಾಗಿ ಭವಿಷ್ಯದ ಬದುಕು ನಿರಾಶೆಗೆಕಾರಣವಾಗುತ್ತಿದೆ. ಈ ರೀತಿಯಲ್ಲಿ...
Date : Monday, 07-12-2015
ಮಂಗಳೂರು : ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಚುನಾವಣೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಕ್ಷೇತ್ರದಿಂದ ಬಿಜೆಪಿಯ ಅಧಿಕೃತ ಅಭ್ಯರ್ಥಿಯಾಗಿ ಹಾಲಿ ಸದಸ್ಯ, ಮಾಜಿ ಸಚಿವ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರು ಇಂದು ಚುನಾವಣಾ ಅಧಿಕಾರಿಗಳಾದ ದ.ಕ.ಜಿಲ್ಲಾಧಿಕಾರಿಯವರಿಗೆ ತನ್ನ ನಾಮಪತ್ರವನ್ನು ಸಲ್ಲಿಸಿದರು....
Date : Monday, 07-12-2015
ಬೆಳ್ತಂಗಡಿ : ಕೃಷಿಕರ, ಉದ್ಯಮಿಗಳ, ಮಹಿಳೆಯರ, ಮಕ್ಕಳ, ಯುವಕ, ಯುವತಿಯರಒಟ್ಟಾರೆ ಅಬಾಲ ವೃದ್ಧಾರಾದಿಯಾಗಿ ಆಕರ್ಷಣೆಯ ಕೇಂದ್ರವಾಗಿ ಪರಿವರ್ತಿತವಾಗಿದೆ ರಾಜ್ಯ ಮಟ್ಟದ 38 ನೇ ವಸ್ತುಪ್ರದರ್ಶನ. ಕಾರ್ತಿಕ ಮಾಸದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂಭ್ರಮ. ಈ ಸಂದರ್ಭ ಬರುವ ಭಕ್ತ ಸಂದೋಹವುಕ್ಷೇತ್ರಕ್ಕೆ ಬಂದು ಸುಮ್ಮನೆತಿರುಗಾಡಿಕೊಂಡು...