Date : Monday, 07-12-2015
ಬೆಳ್ತಂಗಡಿ : ಬಿಹಾರದ ಛಾತ್ರಾದಲ್ಲಿ ಡಿ. 8 ರಿಂದ 13ರ ವರೆಗೆ ನಡೆಯುವ ರಾಷ್ಟ್ರೀಯ ಜ್ಯೂನಿಯರ್ ವಾಲಿಬಾಲ್ ಕರ್ನಾಟಕ ತಂಡದ ನಾಯಕನಾಗಿ ಉಜಿರೆ ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿ ಸಚಿನ್ ಆಯ್ಕೆಯಾಗಿದ್ದಾರೆ. ಇದೇ ಕಾಲೇಜಿನ ದೀಪು ಗೌಡ ಕರ್ನಾಟಕ ತಂಡಕ್ಕೆ ಆಯ್ಕೆಯಾಗಿದ್ದಾರೆ. ಎಸ್‌ಡಿಎಂ ಕಾಲೇಜಿನ...
Date : Sunday, 06-12-2015
ಬೆಳ್ತಂಗಡಿ : ಕ್ಷೇತ್ರದಲ್ಲಿ ಕಾನೂನು ತಪ್ಪಿಯಾವುದೇ ಕೆಲಸ ಆಗಿಲ್ಲ. ಹಿಂದಿನವರು ಹಾಕಿಕೊಂಡು ಬಂದ ಪರಂಪರೆಯನ್ನು ಚಾಚೂ ತಪ್ಪದೆ ಮುಂದುವರಿಸಿಕೊಂಡು ಹೋಗುತ್ತಿದ್ದೇನೆ. ಭಕ್ತರ ಭಕ್ತಿ, ಸೇವೆಗಳಿಂದ ಕ್ಷೇತ್ರ ಇನ್ನಷ್ಟು ಜಾಜ್ವಲ್ಯ ಮಾನವಾಗಿ ಬೆಳಗುತ್ತಿದೆ ಎಂದು ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರು ಹೇಳಿದರು. ಅವರು ಭಾನುವಾರ...
Date : Sunday, 06-12-2015
ಬೆಳ್ತಂಗಡಿ : ಸ್ವಸ್ಥ ಸಮಾಜದ ನಿರ್ಮಾಣದ ಉದ್ದೇಶವನ್ನಿಟ್ಟುಕೊಂಡು ಶ್ರೀ ಧರ್ಮಸ್ಥಳ ಲಕ್ಷದೀಪೋತ್ಸವ ಪಾದಯಾತ್ರೆ ಸಮಿತಿಯು ಭಾನುವಾರ ಉಜಿರೆಯಿಂದ ಧರ್ಮಸ್ಥಳದವರೆಗೆ ಯಶಸ್ವೀ ಪಾದಯಾತ್ರೆಯನ್ನು ನಡೆಸಿತು. ಸಂಜೆ ಉಜಿರೆ ಶ್ರೀ ಜನಾರ್ದನಸ್ವಾಮೀ ದೇವಸ್ಥಾನದ ವಠಾರದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರ ಯು. ವಿಜಯರಾಘವ ಪಡ್ವೆಟ್ನಾಯ 3 ನೇ...
Date : Sunday, 06-12-2015
ಬೆಳ್ತಂಗಡಿ : ಧರ್ಮಸ್ಥಳದ ರಥಬೀದಿ, ರಾಜಬೀದಿಗಳು ಶೃಂಗಾರಗೊಂಡಿದೆ. ದೇವಳ ಪುಷ್ಪಗಳಿಂದ ಅಲಂಕೃತಗೊಂಡಿದೆ. ಲಕ್ಷದೀಪದ ವೈಭವವನ್ನು ಪದಗಳಲ್ಲಿ ವರ್ಣಿಸಲಾಗದು. ಮನಕ್ಕೆ ಕವಿದ ಕತ್ತಲನ್ನು ಹೊಡೆದೊಡಿಸುವ ಕೋಟಿ ಕೋಟಿ ಬೆಳಕಿನ ಕಿರಣಗಳನ್ನು ಪ್ರಜ್ವಲಿಸುವ ದೀಪೋಜ್ಯೋತಿಯಿಂದ ಜ್ಯೋರ್ತಿಮಯ ಮಂಜುನಾಥನ ಪರಮ ಪಾವನ ಸನ್ನಿಯನ್ನು ಬೆಳಗುವ ಈ...
Date : Sunday, 06-12-2015
ಬೆಳ್ತಂಗಡಿ : ವೇಣೂರು ಸಮೀಪದ ಪೆಂರ್ಮುಡದಲ್ಲಿ ಶನಿವಾರ ನಡೆದ 24ನೇ ವರ್ಷದ ಸೂರ್ಯ-ಚಂದ್ರ ಜೋಡುಕರೆ ಕಂಬಳದ...
Date : Sunday, 06-12-2015
ಬೆಳ್ತಂಗಡಿ : ಪ್ರಾಮಾಣಿಕ ಸೇವೆ, ಕರ್ತವ್ಯಗಳಿಂದ ನಾವು ಬದುಕಬೇಕು ಮತ್ತು ಇತರರನ್ನೂ ಪ್ರೇರೇಪಿಸಬೇಕು ಎಂದು ದ.ಕ. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಆಶಾ ತಿಮ್ಮಪ್ಪಗೌಡ ಹೇಳಿದರು. ಅವರು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂದರ್ಭ ಏರ್ಪಡಿಸಲಾದ 38 ನೇ ವರ್ಷದ ರಾಜ್ಯಮಟ್ಟದ ವಸ್ತುಪ್ರದರ್ಶನವನ್ನು ಉದ್ಘಾಟಿಸಿ...
Date : Friday, 04-12-2015
ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದ ಮುಳಿಕ್ಕಾರು ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಹೊನ್ನಮ್ಮರವರ ಮೇಲೆ ಗುರುವಾರ ನಡೆದ ಹಲ್ಲೆಯನ್ನು ಖಂಡಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು), ಜನವಾದಿ ಮಹಿಳಾ ಸಂಘಟನೆ ಜಂಟಿಯಾಗಿ ಬೆಳ್ತಂಗಡಿ ತಾಲೂಕು ಕಚೇರಿ ಎದುರು ಶುಕ್ರವಾರ ಪ್ರತಿಭಟನೆ...
Date : Friday, 04-12-2015
ಬೆಳ್ತಂಗಡಿ : 50 ಸಾರ್ಥಕ ವರ್ಷಗಳನ್ನು ಪೂರೈಸಿರುವ ಉಜಿರೆ ಎಸ್.ಡಿ.ಎಂ ಕಾಲೇಜಿನ ಸುವರ್ಣ ಮಹೋತ್ಸವದ ಲಾಂಛನ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ವಿಜಯ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಿಶೋರ್ ಸಾನ್ಸಿ ಎಸ್.ಡಿ.ಎಂ ಸುವರ್ಣ ಸಂಭ್ರಮದ ಲಾಂಛನವನ್ನು ಅನಾವರಣಗೊಳಿಸಿದರು.ಸಂಸ್ಥೆಯ...
Date : Friday, 04-12-2015
ಬೆಳ್ತಂಗಡಿ : ಸಮಾರು 1 ಲಕ್ಷದಷ್ಟು ಕನ್ನಡ ಹಸ್ತಪ್ರತಿಗಳು ಸಂಗ್ರಹವಾಗಿದ್ದು, ಇದು ಕೇವಲ ಅರ್ಧದಷ್ಟು ಮಾತ್ರ. ಸಂಗ್ರಹವಾಗಿರುವ ಹಸ್ತಪ್ರತಿಗಳನ್ನು ಸಮರ್ಪಕವಾಗಿ ಸಂರಕ್ಷಿಸುವ ಕಾರ್ಯ ನಡೆಯುತ್ತಿಲ್ಲ. ಅದಕ್ಕಾಗಿ ಹಸ್ತಪ್ರತಿ ಸಂರಕ್ಷಣೆಗೆ ಕಡ್ಡಾಯ ಹಸ್ತಪ್ರತಿ ನೀತಿ ಸಂಹಿತೆಯನ್ನು ಜಾರಿಗೆ ತರಬೇಕು ಎಂದು ಹಿರಿಯ ವಿದ್ವಾಂಸ ಡಾ|...
Date : Friday, 04-12-2015
ಬೆಳ್ತಂಗಡಿ : ನಾಡಿನ ಪ್ರಸಿದ್ಧ ಪುಣ್ಯ ಕ್ಷೇತ್ರ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುವ ಕಾರ್ತಿಕ ಮಾಸದ ಲಕ್ಷದೀಪೋತ್ಸವ ಸಂಭ್ರಮ ಡಿ.6 ರಿಂದ 11 ರವರೆಗೆ ವಿಜೃಂಭಣೆಯಿಂದ ನಡೆಯಲಿದೆ. ಈ ಸಂದರ್ಭ ಡಿ. 9 ಮತ್ತು 10 ರಂದು ಸರ್ವಧರ್ಮ ಹಾಗೂ ಸಾಹಿತ್ಯ ಸಮ್ಮೇಳನಗಳ 83 ನೇ ಅಧಿವೇಶನ ನಡೆಯಲಿವೆ. ಡಿ....