Date : Saturday, 09-01-2016
ಬೆಳ್ತಂಗಡಿ: ಎಂಡೋ ಸಲ್ಫಾನ್ ಬಾಧಿತ ಬೆಳ್ತಂಗಡಿ, ಮಂಗಳೂರು ತಾಲೂಕಿನ ೩೪೪ ಸಂತ್ರಸ್ತರಿಗೆ ಗುರುತಿನ ಚೀಟಿ, ಇತರ ಸಲಕರಣೆಗಳನ್ನು ಹಾಗೂ ಅರ್ಹರಿಗೆ ಸುಮಾರು 3 ಲಕ್ಷ ರೂ. ಮೌಲ್ಯದ ಗಾಲಿ ಕುರ್ಚಿ ಮತ್ತು 2 ವಾಹನಗಳನ್ನು ವಿತರಿಸುವ ಕಾರ್ಯ ನಾರಾವಿ ಲಯನ್ಸ್ ಕ್ಲಬ್ ವತಿಯಿಂದ ನಾರಾವಿ...
Date : Friday, 08-01-2016
ಬೆಳ್ತಂಗಡಿ : ಕಳೆದ 25 ವರ್ಷಗಳಿಂದ ಜನಪ್ರತಿನಿಧಿಗಳಿಂದ, ಸರಕಾರಿ ಅಧಿಕಾರಿಗಳಿಂದ ನಿರ್ಲಕ್ಷಿತವಾಗಿದ್ದ ನಾವೂರು ಗ್ರಾಮದ ರಸ್ತೆಯೊಂದನ್ನು ದುರುಸ್ಥಿಗೊಳಿಸುವಂತೆ ನಾಗರಿಕರು ಶುಕ್ರವಾರ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಆದರೆ ನಾಗರಿಕರ ಅಳಲಿಗೆ ಯಾರೂ ಸ್ಪಂದಿಸದೇ ಇರುವುದು ಸರಕಾರಿ ವ್ಯವಸ್ಥೆಯ ಜಿಗುಟುತನವನ್ನು ತೋರಿಸಿತು. ಕೈಕಂಬದಿಂದ...
Date : Tuesday, 05-01-2016
ಬೆಳ್ತಂಗಡಿ: ನಾವೂರು ಗ್ರಾಮದ ಕೈಕಂಬದಿಂದ ಫಾರೆಸ್ಟ್ ಬಂಗಲೆ ಮತ್ತು ಕುಂಡಡ್ಕ ಕಡೆಗೆ ಹೋಗುವ ರಸ್ತೆಯ ಅವ್ಯವಸ್ಥೆಯನ್ನು ಖಂಡಿಸಿ ಮುಂಬರುವ ತಾ.ಪಂ., ಜಿ.ಪಂ., ಚುನಾವಣೆಯನ್ನು ಬಹಿಷ್ಕರಿಸಲು ಈ ಭಾಗದ ನಾಗರಿಕರು ತೀರ್ಮಾನಿಸಿ ಬ್ಯಾನರ್‌ನ್ನು ಅಳವಡಿಸಿದ್ದರು. ಈ ವಿಷಯವನ್ನರಿತ ಬೆಳ್ತಂಗಡಿ ತಹಶೀಲ್ದಾರ್ ಪ್ರಸನ್ನ ಮೂರ್ತಿ...
Date : Friday, 01-01-2016
ಬೆಳ್ತಂಗಡಿ: ರಬ್ಬರ್ ಬೆಲೆ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು ಕೃಷಿಕರು ಆತಂಕದಲ್ಲಿ ಬದುಕುತ್ತಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರಕಾರಗಳು ಕೂಡಲೇ ಮಧ್ಯಪ್ರವೇಶಿಸಿ ಕೃಷಿಕರ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು. ಸರಕಾರ ಅಗತ್ಯ ಕ್ರಮ ಕೈಗೊಳ್ಳದಿದ್ದರೆ ಹೋರಾಟ ಮಾಡಲಾಗುವುದು ಎಂದು ಕರ್ನಾಟಕ ಸೀರೋಮಲಬಾರ್ ಕಥೋಲಿಕ್ ಅಸೋಸಿಯೇಶನ್‌ನ...
Date : Friday, 01-01-2016
ಬೆಳ್ತಂಗಡಿ: ಕೊಕ್ಕಡದಿಂದ ಪಟ್ರಮೆ ಕಡೆಗೆ ೩ ಕಿ.ಮೀ ರಸ್ತೆ ಮರುಡಾಮರೀಕರಣ ಕಾಮಗಾರಿ ಅರ್ಧದಲ್ಲೇ ನಿಲ್ಲಿಸಲಾಗಿದ್ದು, ಡಿ.ವೈ.ಎಫ್.ಐ ಇದನ್ನು ಖಂಡಿಸುತ್ತದೆ ಎಂದು ಪಟ್ರಮೆ ಘಟಕ ಖಂಡಿಸುತ್ತದೆ ಎಂದು ಘಟಕದ ಅಧ್ಯಕ್ಷ ವಸಂತ ಟೈಲರ್ ಹೇಳಿದರು. ಹಲವು ಹೋರಾಟಗಳನ್ನು ನಡೆಸಿ ಕೊನೆಗೆ ಶಾಸಕರ ಕೋಟಾದಿಂದ...
Date : Thursday, 31-12-2015
ಬೆಳ್ತಂಗಡಿ: ತಾಲೂಕು ಕಚೇರಿಯ ಭೂಮಿ ತಂತ್ರಾಂಶದಲ್ಲಿ ಹಿಂಗಾರು ಬೆಳೆಗಳ ನಮೂದಾತಿಗೆ ತಂತ್ರಾಶದ ಮೂಲಕ ಗ್ರಾಮ ಲೆಕ್ಕಿಗರ ಸಹಿ (ಡಿಜಿಟಲ್ ಸಿಗ್ನೇಚರ್) ಹಾಕುವ ಪ್ರಕ್ರಿಯೆ ಜ.1 ರಿಂದ 8 ರವರೆಗೆ ನಡೆಯಲಿದೆ. ಹೀಗಾಗಿ ಈ ದಿನಗಳಲ್ಲಿ ಕಚೇರಿಯಲ್ಲಿ ಪಹಣಿ ವಿತರಣೆಯನ್ನು ಮತ್ತು ಅರ್ಜಿ ಸ್ವೀಕೃತಿ...
Date : Thursday, 31-12-2015
ಬೆಳ್ತಂಗಡಿ: ನಾವು ಜೀವನದಲ್ಲಿ ಗಳಿಸಿದ ಅನುಭವ ಅಪೂರ್ವವಾದ ಸಂಪತ್ತೇ ಹೊರತು ಆರ್ಥಿಕ ಗಳಿಕೆಯೊಂದೇ ಅಲ್ಲ. ಪಾಲಿಗೆ ಬಂದ ಕರ್ತವ್ಯವನ್ನು ನಿರ್ವಹಿಸುವುದೇ ಧರ್ಮ ಎಂದು ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಅವರು ಗುರುವಾರ ಉಜಿರೆ ಎಸ್‌ಡಿಎಂ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ...
Date : Wednesday, 30-12-2015
ಬೆಳ್ತಂಗಡಿ: ಸಮೀಪದ ಕಲ್ಲಗುಡ್ಡೆ ಎಂಬಲ್ಲಿ ಟೆಂಪೋದಲ್ಲಿ ಬೈಹುಲ್ಲು ಸಾಗಿಸುತ್ತಿದ್ದ ಸಂದರ್ಭ ವಿದ್ಯುತ್ ಲೈನ್ ತಂತಿ ತಗುಲಿ ಬೈಹುಲ್ಲಿಗೆ ಬೆಂಕಿ ಹತ್ತಿಕೊಂಡ ಘಟನೆ ಬುಧವಾರ ಸಂಜೆ ಸಂಭವಿಸಿದೆ. ಮಾಹಿತಿ ತಿಳಿದ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದು, ತಕ್ಷಣ ಅಗ್ನಿಶಾಮಕ ಸ್ಥಳಕ್ಕಾಗಮಿಸಿ ಬೆಂಕಿಯನ್ನು...
Date : Wednesday, 30-12-2015
ಬೆಳ್ತಂಗಡಿ: ವೈದ್ಯರು ಹಾಗೂ ವಕೀಲರು ತಮ್ಮ ವೃತ್ತಿ ಧರ್ಮವನ್ನು ಉಳಿಸಿಕೊಂಡು, ಸಮಾಜದಲ್ಲಿ ಗೌರವದ ಸೇವೆ ಸಲ್ಲಿಸಬೇಕು ಎಂದು ಶಾಸಕ ಕೆ. ವಸಂತ ಬಂಗೇರ ಹೇಳಿದರು. ಅವರು ಬುಧವಾರ ಸುವರ್ಣ ಆರ್ಕೇಡ್‌ನಲ್ಲಿ ಸುದ್ದಿ ಮಾಹಿತಿ ಪ್ರಾಯೋಜಕತ್ವದಲ್ಲಿ ಕೆ.ಎಂ.ಸಿ. ಆಸ್ಪತ್ರೆಯ ಮಾಹಿತಿ ಕೇಂದ್ರವನ್ನು ಉದ್ಘಾಟಿಸಿ...
Date : Wednesday, 30-12-2015
ಬೆಳ್ತಂಗಡಿ: ಸಂಪೂರ್ಣ ಸುರಕ್ಷಾ ಯೋಜನೆಯಲ್ಲಿ ರೋಗಿಯ ಹೆಚ್ಚುವರಿ ಚಿಕಿತ್ಸಾ ವೆಚ್ಚದ ರೂ. 30,000 ತನಕ ಭರಿಸುವ ಯೋಜನೆಯನ್ನು ಅತ್ತಾವರದ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ಆರಂಭಿಸಲಾಗಿದೆ ಎಂದು ಮಂಗಳೂರಿನ ಕೆ.ಎಂ.ಸಿ. ಉಪ ಪ್ರಬಂಧಕ ಡಾ| ಜಯರಾಮ್ ಹೇಳಿದ್ದಾರೆ. ಅವರು ಬೆಳ್ತಂಗಡಿಯ ಸುದ್ದಿ ಮಾಹಿತಿ ಕೇಂದ್ರದಲ್ಲಿ...