Date : Wednesday, 13-01-2016
ಬೆಳ್ತಂಗಡಿ : ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ ಸಂದರ್ಭ ಉಜಿರೆಯ ಶ್ರೀ ಶಾರದಾ ಮಂಟಪದಲ್ಲಿ ಜ. 17 ರಂದು ಸಂಗೀತ- ನೃತ್ಯ ಕಾರ್ಯಕ್ರಮ ನಡೆಯಲಿದೆ. ಸಂಜೆ 5-30ಕ್ಕೆ ಜುಗುಲ್ ಬಂದಿ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಬೆಂಗಳೂರಿನ ಸುರಮಣಿ ದತ್ತಾತ್ರೇಯ...
Date : Wednesday, 13-01-2016
ಬೆಳ್ತಂಗಡಿ : ತಣ್ಣೀರುಪಂತ ಗ್ರಾಮದ ಪಾಲೇದು ರಸ್ತೆ ಕಾಂಕ್ರೀಟಿಕರಣ ಬಗ್ಗೆ ತಾಲೂಕು ಪಂಚಾಯತ್ ಅನುದಾನದಲ್ಲಿ ರೂ. 5 ಲಕ್ಷ , ಜಿ.ಪಂ. ಅನುದಾನದಲ್ಲಿ ರೂ. 4.18 ಲಕ್ಷ, ಜಿ.ಪಂ. ಅಧ್ಯಕ್ಷರ ನಿಧಿಯಲ್ಲಿ ರೂ. 2 ಲಕ್ಷ ಮತ್ತು ಲೋಕಸಭಾ ಸದಸ್ಯರ ನಿಧಿಯಲ್ಲಿ ರೂ. 5 ಲಕ್ಷ, ಸದ್ರಿ...
Date : Wednesday, 13-01-2016
ಬೆಳ್ತಂಗಡಿ : ಭಗವಂತನ ದರ್ಶನ ಮತ್ತು ಭಕ್ತರ ಸಂಪರ್ಕವೇ ಪರ್ಯಟಣೆಯ ಉದ್ದೇಶವಾಗಿದೆ. ಮಂಜುನಾಥ ಸ್ವಾಮಿಯ ಅನುಗ್ರದೊಂದಿಗೆ ಹೆಗ್ಗಡೆಯವರ ಬಹುಮುಖಿ ಸೇವಾ ಕಾರ್ಯದಿಂದ ತನಗೆ ಸ್ಫೂರ್ತಿ ದೊರಕಿದೆ ಎಂದು ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು. ಉಡುಪಿ ಪರ್ಯಾಯ ಪೀಠವನ್ನೇರುವ ಪೂರ್ವಭಾವಿಯಾಗಿ ಮಂಗಳವಾರ...
Date : Monday, 11-01-2016
ಬೆಳ್ತಂಗಡಿ : ಧರ್ಮಸ್ಥಳ ಸಮೀಪ ಕನ್ಯಾಡಿಯಲ್ಲಿ ಸರಕಾರಿ ಬಸ್‌ನ ನಿರ್ವಾಹಕನೋರ್ವ ಮದ್ಯಪಾನ ಮಾಡಿ ಬಸ್ಸ್‌ನಲ್ಲಿ ಪ್ರಯಾಣಿಸಿದ ವ್ಯಕ್ತಿಯೋರ್ವನಿಗೆ ಹಿಗ್ಗಾಮುಗ್ಗಾ ಧಳಿಸುವ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಬಸ್‌ನಲ್ಲಿಚಿಲ್ಲರೆಯ ವಿಚಾರಕ್ಕೆ ಸಂಭಂಧಿಸಿದಂತೆ ಮದ್ಯ ಸೇವಿಸಿ ಪ್ರಯಾಣಿಸುತ್ತಿದ್ದ ವ್ಯಕ್ತಿ ಹಾಗೂ ನಿರ್ವಾಹಕನ ನಡುವೆ ಮಾತಿಗೆ...
Date : Monday, 11-01-2016
ಬೆಳ್ತಂಗಡಿ : ಉಡುಪಿ ಪರ್ಯಾಯೋತ್ಸವದ ಪೂರ್ವದಲ್ಲಿ ಪೂಜ್ಯ ಪೇಜಾವರಶ್ರೀಗಳಿಗೆ ಕೆ. ಸೋಮನಾಥ ನಾಯಕ್, ವಿದ್ಯಾ ನಾಯಕ್ ದಂಪತಿಗಳು ಮತ್ತು ಕುಟುಂಬದವರು ಗುರುವಾಯನಕೆರೆಯ ತಮ್ಮ ನಿವಾಸ ‘ಇಂಚರ’ದಲ್ಲಿ ವಿಶೇಷ ಗೌರವಾರ್ಪಣೆ ಪ್ರಣಾಮಗಳನ್ನು ಸಲ್ಲಿಸಿದರು. ಈ ಸಲದ ಪರ್ಯಾಯದಲ್ಲಿ ವಿವಿಧ ಯೋಜನೆಗಳೊಂದಿಗೆ ಸೇವಾಕಾರ್ಯಗಳಿಗೂ ಒತ್ತು...
Date : Monday, 11-01-2016
ಬೆಳ್ತಂಗಡಿ : ಅವಕಾಶಗಳ ನಿರ್ಮಾಣದಿಂದ ದೇಶದಲ್ಲಿ ಪರಿವರ್ತನೆ ಮೂಡತೊಡಗಿದೆ. ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದರಿಂದ ಸಮಾಜ ಪ್ರಗತಿ ಹೊಂದಲು ಸಾಧ್ಯ ಎಂದು ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ಹೇಳಿದರು.ಅವರು ಸೋಮವಾರ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ದ.ಕ.ಜಿ.ಪಂ., ತಾ.ಪಂ.ಬೆಳ್ತಂಗಡಿ, ತಾಲೂಕು ಸಮಾಜ ಕಲ್ಯಾಣ...
Date : Monday, 11-01-2016
ಬೆಳ್ತಂಗಡಿ : ಶ್ರೀ ದೇವರಗುಡ್ಡೆ ಅಮ್ಮನವರ ದೇವಸ್ಥಾನ, ಕಾಜೋಡಿ-ಫಂಡಿಜೆ ಇಲ್ಲಿ ಜ. 19 ರಂದು ಸಂಜೆ 7ಗಂಟೆಗೆ ಧಾರ್ಮಿಕ ಸಭೆ ಬಳಿಕ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ, ಮೂಲ್ಕಿ ಇವರಿಂದ ಬನತ್ತ ಬೊಬ್ಬರ್ಯೆ ಎಂಬ ಯಕ್ಷಗಾನ ಬಯಲಾಟ ಮತ್ತು...
Date : Monday, 11-01-2016
ಬೆಳ್ತಂಗಡಿ : ರಾಷ್ಟ್ರೀಯ ಸ್ವಯಂಸೇವಕ ಸಂಘ ಬಳಂಜ ಮಂಡಲ ವತಿಯಿಂದ ಜ. 17 ರಂದು ಪಥ ಸಂಚಲನ ಮತ್ತು ಸಾರ್ವಜನಿಕ ಸಮಾರಂಭ ಕಾಪಿನಡ್ಕ ವೀರ ಸಾವರ್ಕರ್ ವೇದಿಕೆಯಲ್ಲಿ ನಡೆಯಲಿದೆ. ಸಮಾರಂಭದ ಅಧ್ಯಕ್ಷತೆಯನ್ನು ದ.ಕ.,ಉಡುಪಿ ಜಿಲ್ಲಾ ಜನ ಜಾಗೃತಿ ವೇದಿಕೆ ಸ್ಥಾಪಕಾಧ್ಯಕ್ಷ ಕೆ. ವಸಂತ...
Date : Sunday, 10-01-2016
ಬೆಳ್ತಂಗಡಿ : ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ದ.ಕ.ಜಿ.ಪಂ., ತಾ.ಪಂ. ಬೆಳ್ತಂಗಡಿ, ತಾಲೂಕು ಸಮಾಜಕಲ್ಯಾಣ ಇಲಾಖೆ, ದ.ಕ.ಜಿಲ್ಲಾ ನಿರ್ಮಿತಿಕೇಂದ್ರ ವತಿಯಿಂದ ಪರಿಶಿಷ್ಠ ವರ್ಗದ ಆಶ್ರಮ ಶಾಲೆ ಧರ್ಮಸ್ಥಳ ಇಲ್ಲಿಗೆ ನಿರ್ಮಿಸಲಾದ ವಸತಿ ನಿಲಯದ ನೂತನಕಟ್ಟಡದ ಉದ್ಘಾಟನಾ ಸಮಾರಂಭ ನಡೆಯಲಿದೆ. ಧರ್ಮಾಧಿಕಾರಿಡಾ| ಡಿ....
Date : Sunday, 10-01-2016
ಬೆಳ್ತಂಗಡಿ : ಅಳದಂಗಡಿ ಶ್ರೀ ಸೋಮನಾಥೇಶ್ವರೀ ದೇವಸ್ಥಾನಕ್ಕೆ ಕೊಡುಗೆಯಾಗಿ ಬಂದಿರುವ ಚಂದ್ರಮಂಡಲ ರಥವನ್ನು ಭಾನುವಾರ ಭವ್ಯವಾದ ಮೆರೆವಣಿಗೆಯಲ್ಲಿ ದೇವಳಕ್ಕೆ ತರಲಾಯಿತು. ಅಳದಂಗಡಿ ಹಳೇಪೇಟೆ ದೊಡ್ಡ ಬಸದಿಯಲ್ಲಿರಥದ ಭವ್ಯವಾದ ಮೆರವಣಿಗೆಗೆ ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ ಅಜಿಲ ಇವರು...