Date : Friday, 25-11-2016
ಉಜಿರೆ : ಗುರುವಾರ ಎಂದಿನಂತಿರಲಿಲ್ಲ. ಉಜಿರೆ-ಧರ್ಮಸ್ಥಳದ ರಸ್ತೆಯುದ್ದಕ್ಕೂ ಭಕ್ತಿ-ಭಾವಗಳ ಅಪೂರ್ವ ಸಂಗಮ. ಶ್ರೀ ಮಂಜುನಾಥ ಸ್ವಾಮಿ ದೇಗುಲದೆಡೆಗಿನ ಶ್ರದ್ಧಾಪೂರ್ವಕ ನಡಿಗೆ ಕಂಗೊಳಿಸುತ್ತಿತ್ತು. ಧರ್ಮಸ್ಥಳದ ಲಕ್ಷದೀಪೋತ್ಸವದ ಸಂಭ್ರಮದ ಆರಂಭಿಕ ಉತ್ಸಾಹ ಅನಾವರಣಗೊಂಡಿತ್ತು. ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದ ಲಕ್ಷದೀಪೋತ್ಸವ ಪ್ರಯುಕ್ತ ಉಜಿರೆಯಿಂದ...
Date : Monday, 19-09-2016
ಬೆಳ್ತಂಗಡಿ: ಬಂಗಾಲ ಕೊಲ್ಲಿಯಲ್ಲಿ ನಾಪತ್ತೆಯಾದ ವಾಯುಪಡೆ ವಿಮಾನ ಹುಡುಕಾಟ ಮುಂದುವರಿದಿದೆ. ಒಂದು ವೇಳೆ ಅವುಗಳಲ್ಲಿ ಮೃತದೇಹದ ತುಣುಕು ಸಿಕ್ಕಿದರೂ ಅವನ್ನು ಸಕಲ ಸೇನಾ ಮರ್ಯಾದೆಗಳೊಂದಿಗೆ ತರಲಾಗುವುದು. ಇಲ್ಲವಾದರೆ ಮೂರು ತಿಂಗಳಲ್ಲಿ ಪರಿಹಾರ ದಾಖಲೆಗಳನ್ನು ಹಸ್ತಾಂತರಿಸಲಾಗುವುದು ಎಂದು ಸೇನಾಧಿಕಾರಿ ಸುರೇಂದ್ರ ಶೆಟ್ಟಿ ಹೇಳಿದ್ದಾರೆ....
Date : Tuesday, 16-08-2016
ಉಜಿರೆ : ಶ್ರೀ ರತ್ನವರ್ಮ ಹೆಗ್ಗಡೆ ಕ್ರಿಡಾಂಗಣದಲ್ಲಿ ನಡೆದ ಸ್ವಾತಂತ್ರ ದಿನಾಚರಣೆಯಲ್ಲಿ ಮಾತ್ರಶ್ರೀ ಶ್ರೀಮತಿ ಹೇಮಾವತಿ ಹೆಗ್ಗಡೆಯವರು ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿದರು. ಈ ಸಲದ ಸ್ವಾತಂತ್ರ ದಿನದ ವಿಶೇಷವಾಗಿ ವಿದ್ಯಾರ್ಥಿಗಳಿಗೆ ತ್ರಿವಣ ಧ್ವಜದ ಬಣ್ಣಗಳ ಟೋಪಿಗಳನ್ನು ನೀಡಿದ್ದರು. ಮಳೆಯ ನಡುವೆಯೂ ವಿದ್ಯಾರ್ಥಿಗಳು...
Date : Thursday, 21-07-2016
ಉಜಿರೆ : “ದೇಶಕ್ಕೆ ಲಕ್ಷ್ಮೀದೇವಿಯ ಅನುಗ್ರಹವಾಗುವ ಮೊದಲು ಸರಸ್ವತಿಯ ಅನುಗ್ರಹವಾಗಲಿ, ಅಂದರೆ ಸಂಪತ್ತಿಗಿಂತ ಮೊದಲು ಭಾರತೀಯರೆಲ್ಲ ವಿದ್ಯಾವಂತರಾಗಬೇಕು ಆಗ ಸಂಪತ್ತಿನ ಜೊತೆಗೆ ಬದುಕಿಗೊಂದು ಅರ್ಥವೂ ಬರುತ್ತದೆ” ಎಂದು ಕಲಾಂ ಪ್ರತಿಪಾದಿಸಿದ್ದರು. ಜುಲೈ 20, 2016 ರ ಬುಧವಾರದಂದು ಉಜಿರೆಯ ಶಾರದಾಮಂಟಪದಲ್ಲಿ, ಅಭಾವಿಪ ಮತ್ತು...
Date : Tuesday, 21-06-2016
ಬೆಳ್ತಂಗಡಿ: ರಾಜ್ಯಾದ್ಯಂತ ಯೋಗವನ್ನು ಜನಪ್ರಿಯಗೊಳಿಸಲು ಯೋಗ ಸಂಗಮ ಕಾರ್ಯಕ್ರಮವನ್ನು ವಿಸ್ತರಿಸಿ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು. ಅವರು ಮಂಗಳವಾರ ಧರ್ಮಸ್ಥಳ ಅಮೃತವರ್ಷಿಣಿ ಸಭಾಭವನದಲ್ಲಿ ಉಜಿರೆ ಎಸ್‌ಡಿಎಂ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನ ಮಹಾವಿದ್ಯಾಲಯ ಹಾಗೂ...
Date : Monday, 20-06-2016
ವಿಟ್ಲ: ಮಾತೆಯರಿಗೆ ಗೌರವದ ಸ್ಥಾನ ನೀಡಿದ ದೇಶ ಭಾರತ. ಉಜ್ವಲ ಭವಿಶ್ಯಕ್ಕಾಗಿ ನಾವು ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡು ಪ್ರತಿಯೊಬ್ಬರಿಗೂ ಆದರ್ಶರಾಗಿರ ಬೇಕು. ಭಾರತದ ಆದರ್ಶವಾದ ತ್ಯಾಗ ಸೇವೆಯನ್ನು ಸಮಾಜಕ್ಕೆ ನೀಡಲು ಕಟಿಬದ್ದರಾಗಬೇಕು. ಮಾತೃತ್ವದ ಪರಿಕಲ್ಪನೆಯನ್ನು ಅರಿತುಕೊಂಡು ಸ್ವಾಭಿಮಾನಿಯಾಗಿ ಪರಿಪೂರ್ಣ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳ...
Date : Sunday, 19-06-2016
ಧರ್ಮಸ್ಥಳ: ಮಳೆ ಬೀಳದೆ ಬರಗಾಲ ಬಂದಿದೆ ಎಂದು ಚಿಂತಿಸುವ ಬದಲು ಭೂಮಿಗೆ ಬಿದ್ದ ಜೀವಜಲದ ರಕ್ಷಣೆಗೆ ನಾವೆಲ್ಲ ಮುಂದಾಗಬೇಕಿದೆ. ನೀರಿನ ಮೂಲವನ್ನು ಸಂರಕ್ಷಣೆ ಮಾಡುವ ಕೆಲಸ ಅತ್ಯಂತ ಪುಣ್ಯದ ಕೆಲಸವಾಗಿದ್ದು ಜಲ ಮರುಪೂರಣದ ಕಾರ್ಯ ವ್ಯಾಪಕವಾಗಿ ನಡೆಯಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ...
Date : Sunday, 19-06-2016
ಬೆಳ್ತಂಗಡಿ: ವಿದ್ಯಾರ್ಥಿಗಳು ಮದ್ಯಪಾನ, ಡ್ರಗ್ಸ್‌ನಂತಹ ದುಶ್ಚಟಗಳಿಂದು ದೂರವಿರಲು ಧೃಢವಾಗದ ಸಂಕಲ್ಪಶಕ್ತಿ, ಆತ್ಮ ಚೈತನ್ಯವನ್ನು ಬೆಳೆಸಿಕೊಳ್ಳಬೇಕು. ಇದಕ್ಕೆ ಯೋಗ, ಧ್ಯಾನ ಸಹಕಾರಿ ಎಂದು ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಅವರು ಭಾನುವಾರ ಜೂ.21 ರ ಅಂತರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಉಜಿರೆಯ...
Date : Sunday, 19-06-2016
ಬೆಳ್ತಂಗಡಿ: ವಿಮಾ ಯೋಜನೆಗೆ ಸೇರ್ಪಡೆಗೊಳ್ಳಲು ವಿಕಲಾಂಗರೇ ಇಲ್ಲಿ ಸೇರಿದ್ದು ವಿಶೇಷವಾಗಿದೆ. ಈ ಕಾರ್ಯಕ್ರಮ ನನಗೆ ಇನ್ನಷ್ಟು ಪ್ರೇರಣೆ ನೀಡಿದೆ ಎಂದು ಅರ್ಜುನ ಪ್ರಶಸ್ತಿ ಪುರಸ್ಕೃತೆ ಮಾಲತಿ ಹೊಳ್ಳ ಹೇಳಿದರು. ಅವರು ಭಾನುವಾರ ಉಜಿರೆ ಶಾರದಾ ಮಂಟಪದಲ್ಲಿ ಸೇವಾ ಭಾರತಿ ಕನ್ಯಾಡಿ ಸಹಯೋಗದೊಂದಿಗೆ...
Date : Sunday, 19-06-2016
ಧರ್ಮಸ್ಥಳ: ಮಹಿಳೆಯರು ಜಾಗೃತರಾದರೆ ಕುಟುಂಬ ಅಭಿವೃದ್ಧಿಯೊಂದಿಗೆ ಗ್ರಾಮಗಳ ಅಭಿವೃದ್ಧಿ ಸಾಧ್ಯ. ಮಹಿಳೆಯರು ಕುಟುಂಬ ಹಾಗೂ ಗ್ರಾಮಗಳ ಮೂಲ ಬೇರುಗಳಿದ್ದಂತೆ. ಕೇವಲ ವರ್ಷಕ್ಕೊಮ್ಮೆ ಆದಾಯ ಕಾಣುವ ನಾವು ಖರ್ಚಿನ ಬಗ್ಗೆ ಹಿಡಿತ ಮಾಡಬೇಕು. ಸ್ವಸಹಾಯ ಸಂಘಗಳಲ್ಲಿ ಸೇರಿಕೊಂಡ ಮಹಿಳೆಯರು ಸುಜ್ಞಾನವಂತರಾಗಿ ಸಮಾಜವನ್ನು ಮುನ್ನಡೆಸುವಂತಾಗಬೇಕು...