Date : Sunday, 06-03-2016
ಬೆಳ್ತಂಗಡಿ : ವೀರ ಕೇಸರಿ ಪ್ರೆಂಡ್ಸ್ ಬಳ್ಳಮಂಜ-ಮಚ್ಚಿನ ಇದರ ವತಿಯಿಂದ ಇನ್ನಿತರ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ದ.ಕ ಮತ್ತು ಉಡುಪಿ ಜಿಲ್ಲ ಮಟ್ಟದ ಪುರುಷರ 550 ಕೆ.ಜಿ. ವಿಭಾಗದ ಗ್ರಿಪ್ ಹಗ್ಗ ಜಗ್ಗಾಟ ಹಾಗೂ ತಾಲೂಕು ಮಟ್ಟದ ಮಹಿಳೆಯರ ಮುಕ್ತ ಹಗ್ಗ ಜಗ್ಗಾಟ...
Date : Saturday, 05-03-2016
ಬೆಳ್ತಂಗಡಿ : ಮದ್ಯವ್ಯಸನಿಗಳನ್ನು ದುರುಪಯೋಗಪಡಿಸುವ ವ್ಯವಸ್ಥೆ ಸಮಾಜದಲ್ಲಿದೆ. ಯಾರೂ ಮಾಡದ ಕೆಲಸಗಳನ್ನು ಮದ್ಯದ ಆಮಿಷವೊಡ್ಡಿ ಮಾಡಿಸುವುದು ವಿಷಾಧನೀಯ ಎಂದು ಡಾ. ವೀರೇಂದ್ರ ಹೆಗ್ಗಡೆ ಹೇಳಿದರು. ಅವರು ಸ್ವಾಮಿ ಕೃಪಾ ಕಲ್ಯಾಣ ಮಂಟಪ ಕನ್ಯಾಡಿಯಲ್ಲಿ ನಡೆದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ 61ನೇ...
Date : Saturday, 05-03-2016
ಬೆಳ್ತಂಗಡಿ : ಪಡ್ಯಾರಬೆಟ್ಟು ತುಂಬಾ ದೈವ ಕಾರಣಿಕದ ಸ್ಥಳ. ಭಕ್ತರಿಗೆ ಸದಾ ಅಭಯ ನೀಡುತ್ತಾ ಬಂದ ಈ ಕ್ಷೇತ್ರ ಸರ್ವರಿಗೂ ಸಂತೃಪ್ತಿದಾಯಕವಾಗಲಿ ಎಂದು ಜಿಲ್ಲಾ ಕೇಂದ್ರೀಯ ಬ್ಯಾಂಕ್ ಅಧ್ಯಕ್ಷ ಡಾ| ಎಂ.ಎನ್.ರಾಜೇಂದ್ರ ಕುಮಾರ್ ಆಶಿಸಿದರು. ಅವರು ಈಚೆಗೆ ಪೆರಿಂಜೆ ಶ್ರೀ ಕ್ಷೇತ್ರ...
Date : Saturday, 05-03-2016
ಬೆಳ್ತಂಗಡಿ : ಕುವೆಟ್ಟು ಗ್ರಾಮದ ಬರಾಯಪಲ್ಕೆ ನೀರಿನ ಟ್ಯಾಂಕ್‌ನಿಂದ ಪರಿಶಿಷ್ಟ ಜಾತಿ-ಪಂಗಡದ ಕಾಲನಿಗೆ ಹೋಗುವ ರಸ್ತೆ ಅಭಿವೃದ್ಧಿ ಮಾಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರೂ ಇದುವರೆಗೂ ಬೇಡಿಕೆ ಈಡೇರದಿರುವುದರಿಂದ ದೂರವಾಣಿ ಇಲಾಖೆಯ ನಿವೃತ್ತ ಸಬ್ ಡಿವಿಜನಲ್ ಎಂಜಿನಿಯರ್ ಕೆ.ವಿ.ವಾಸುದೇವ ಪೈ ಅವರು ಮಾ....
Date : Saturday, 05-03-2016
ಬೆಳ್ತಂಗಡಿ : ವಿದ್ಯಾರ್ಥಿಗಳು ಉನ್ನತ ಶಿಕ್ಷಣದ ಜೊತೆಗೆ ಉದ್ಯೋಗಕ್ಕೆ ಪೂರಕವಾಗಿರುವ ಕೌಶಲ್ಯಗಳನ್ನು ಮೈಗೂಡಿಸಿಕೊಂಡರೆ ಒಳ್ಳೆಯ ಉದ್ಯೋಗ ಮತ್ತು ಜೀವನದಲ್ಲಿ ಯಶಸ್ಸು ಸಾಧ್ಯ ಎಂದು ಇನ್‌ಸ್ಟಿಟ್ಯೂಟ್ ಫಾರ್ ಇಂಡಿವಿಜ್ಯುವಲ್ ಡೆವೆಲಪ್‌ಮೆಂಟ್, ಮಂಗಳೂರು ಇದರ ನಿರ್ದೇಶಕ ಪ್ರೊ. ರೊನಾಲ್ಡ್ ಪಿಂಟೋ ಹೇಳಿದರು. ಅವರು ಶ್ರೀ...
Date : Saturday, 05-03-2016
ಬೆಳ್ತಂಗಡಿ : ಕಳೆದ 23 ವರ್ಷಗಳ ಕಾಲ ಪೂರ್ಣಕಾಲಿಕ ಮುಖ್ಯಸ್ಥರಿಲ್ಲದ ತಾಲೂಕಿನ ವಿದ್ಯಾಸಂಸ್ಥೆಯೊಂದಕ್ಕೆ ಕೊನೆಗೂ ಮುಖ್ಯಸ್ಥರ ನೇಮಕವನ್ನು ಸರಕಾರ ಮಾಡಿ ಕೃತಾರ್ಥವಾಗಿದೆ. ಮುಂಡಾಜೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸ್ಥಾಪನೆಯಾಗಿ 23 ವರ್ಷಗಳಾಗಿದೆ. ಅಂದಿನಿಂದ ಇಂದಿನವರೆಗೆ ಇಲ್ಲಿ ಖಾಯಂ ಪ್ರಾಚಾರ್ಯರ (ಪ್ರಿನ್ಸಿಪಾಲ್)ನೇಮಕವಾಗಿರಲೇ ಇಲ್ಲ. ಬಡ...
Date : Saturday, 05-03-2016
ಬೆಳ್ತಂಗಡಿ : ಪಿಯುಸಿ ವಿಜ್ಞಾನ ವಿಭಾಗದಲ್ಲಿ ಕಲಿಯುತ್ತಿದ್ದು, ಸಿಇಟಿ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಬೆಳ್ತಂಗಡಿ ತಾಲೂಕಿನ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಿಗೆ ಮತ್ತು ಅವರ ಹೆತ್ತವರಿಗೆ ಮಾಹಿತಿ ನೀಡುವ ಉದ್ದೇಶದಿಂದ ಸಿಇಟಿ ಕೌನ್ಸಿಲಿಂಗ್ ಬಗ್ಗೆ ಶಿಬಿರವನ್ನು ಈಚೆಗೆ ಉಜಿರೆ ಶಾರದಾ ಮಂಟಪದಲ್ಲಿ ನಡೆಸಲಾಯಿತು....
Date : Friday, 04-03-2016
ಬೆಳ್ತಂಗಡಿ : ಗ್ರಾಮೀಣ ಜನರಿಗೆ ಕಾನೂನಿನ ಕುರಿತು ಅರಿವು ಮೂಡಿಸಲು ನಡೆಸಲಾಗುತ್ತಿರುವ ಕಾನೂನು ಸಾಕ್ಷರತಾ ರಥ ಹಾಗೂ ಸಂಚಾರಿ ಜನತಾ ನ್ಯಾಯಾಲಯದ 10ನೇ ಅಭಿಯಾನ ಮಾ.8 ರಿಂದ 11 ರವರಗೆ ತಾಲೂಕಿನ ವಿವಿಧ ಕಡೆಗಳಲ್ಲಿ ನಡೆಯಲಿದೆ ಎಂದು ಬೆಳ್ತಂಗಡಿ ಪ್ರಧಾನ ಹಿರಿಯ ಸಿವಿಲ್...
Date : Friday, 04-03-2016
ಬೆಳ್ತಂಗಡಿ : ರಾಜ್ಯದ ವಿವಿಧ ಭಾಗಗಳಿಂದ ಧರ್ಮಸ್ಥಳಕ್ಕೆ ಮಹಾಶಿವರಾತ್ರಿ ಆಚರಣೆಗೆಂದು 11 ಸಾವಿರಕ್ಕೂ ಹೆಚ್ಚು ಪಾದಯಾತ್ರಿಕರನ್ನು ಸ್ವಾಗತಿಸಲು ಹಾಗೂ ಅವರಿಗೆ ಬೇಕಾದ ಸಕಲ ವ್ಯವಸ್ಥೆಗಳನ್ನು ಕಲ್ಪಿಸಲು ಶ್ರೀ ಕ್ಷೇತ್ರ ಧರ್ಮಸ್ಥಳ ಪಾದಯಾತ್ರಿಗಳ ವ್ಯವಸ್ಥಾಪನಾ ಸಮಿತಿ ಸರ್ವ ಸಿದ್ಧತೆಯನ್ನು ಮಾಡಿಕೊಂಡಿದೆ ಎಂದು ಸಮಿತಿ ಪ್ರಕಟಣೆ...
Date : Thursday, 03-03-2016
ಬೆಳ್ತಂಗಡಿ : ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಡಿಸಿದ 2016-17 ಸಾಲಿನ ಬಜೆಟ್ ಈ ದೇಶದ ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ವಲಯದಲ್ಲಿ ಹೊಸ ಸಂಚಲನ ಮೂಡಿಸಲಿದೆಯೆಂದು ಬೆಳ್ತಂಗಡಿ ಬಿಜೆಪಿ ಮೆಚ್ಚುಗೆ ವ್ಯಕ್ತ ಪಡಿಸಿದೆ. ಶ್ರೀ ಸಾಮಾನ್ಯರಿಗೆ ಯಾವುದೇ ಹೊರೆಯಾಗದಂತೆ ಜಾಗೃತೆ ವಹಿಸಿದ...