Date : Thursday, 03-03-2016
ಬೆಳ್ತಂಗಡಿ : ನಟನೆ ಎಂಬುದು ಸ್ವಾಭಾವಿಕವಾಗಿ ಬರಬೇಕು. ರಂಗಭೂಮಿ ಕಲಾವಿದರಾದ ನಾವುಗಳು ಬಹಳ ಗೌರವದಿಂದ ಕಾಣುತ್ತೇವೆ. ಒಬ್ಬ ವ್ಯಕ್ತಿ ಬೆಳೆದ ಆ ಕ್ಷೇತ್ರಕ್ಕೆ ಗೌರವ ಕೊಡಲೇಬೇಕು. ಆದರಿಂದ ನಾನು ರಂಗಭೂಮಿಗೆ ಹೆಚ್ಚು ಪ್ರಾಶಸ್ತ್ಯ ಕೊಡುತ್ತೇನೆ. ಎಂದು ತುಳು ರಂಗಭೂಮಿ ಹಾಗೂ ಸಿನಿ...
Date : Thursday, 03-03-2016
ಮಂಗಳೂರು : ಯಕ್ಷಧ್ರುವ ಪಟ್ಲ ಪೌಂಡೇಶನ್ ಟ್ರಸ್ಟ್‌ನ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡುವ ಕಾರ್ಯಕ್ರಮ ಇತ್ತೀಚೆಗೆ ಲಾಲ್ ಭಾಗ್‌ನಲ್ಲಿರುವ ಪತ್‌ಮುಡಿ ಸಭಾಂಗಣದಲ್ಲಿ ಜರಗಿತು. ಪೌಂಡೇಶನ್ ಟ್ರಸ್ಟ್‌ನ ಅಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಅವರು ಕದ್ರಿ ನವನೀತ ಶೆಟ್ಟಿ ಅವರಿಗೆ ಸದಸ್ಯತನದ ಪುಸ್ತಕಗಳನ್ನು...
Date : Tuesday, 01-03-2016
ಬೆಳ್ತಂಗಡಿ : ಅಂತರ್ ಜಿಲ್ಲಾ ಮಟ್ಟದ ಆಹ್ವಾನಿತ ಪುರುಷರ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ಮಾ. 12 ರಂದು ಇಂದಬೆಟ್ಟು ದೇವನಾರಿ ಶಾಲಾ ಮುಂಭಾಗದಲ್ಲಿ ಇರುವ ಪಂಚಾಯತ್ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಕ್ರೀಡಾ ಸಮಿತಿ ಗೌರವಾಧ್ಯಕ್ಷ ಡಾ| ಪ್ರದೀಪ್ ಎಂ. ನಾವೂರು ತಿಳಿಸಿದ್ದಾರೆ....
Date : Tuesday, 01-03-2016
ಬೆಳ್ತಂಗಡಿ : ಬೃಹತ್ ಆರೋಗ್ಯ ಮೇಳ ಹಾಗೂ ಮಣಿಪಾಲ್ ಆರೋಗ್ಯ ಸುರಕ್ಷಾ ಯೋಜನೆಯ ಅರ್ಜಿ ನೋಂದಾವಣೆ, ನವೀಕರಣ ಕಾರ್ಯಕ್ರಮ ಮಾ. 6 ರಂದು ನಾವೂರು ಸ.ಕಿ.ಪ್ರಾ.ಶಾಲೆಯಲ್ಲಿ ನಡೆಯಲಿದೆ ಎಂದು ಸರ್ವೋದಯ ಟ್ರಸ್ಟ್ ನಾವೂರು ಇದರ ಸಂಚಾಲಕ ಡಾ| ಪ್ರದೀಪ್ ತಿಳಿಸಿದರು. ಅವರು ಮಂಗಳವಾರ...
Date : Sunday, 28-02-2016
ಬೆಳ್ತಂಗಡಿ : ನೂತನವಾಗಿ ದೇವಾಲಯಗಳನ್ನು ನಿರ್ಮಿಸುವ ಬದಲು ಪುರಾತನ ದೇವಸ್ಥಾನಗಳ ಜೀರ್ಣೋದ್ಧಾರದಿಂದ ಇಡೀ ಸಮಾಜಕ್ಕೆ ಸುಕೃತಫಲ ಪ್ರಾಪ್ತಿಯಾಗುತ್ತದೆ ಎಂದು ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಪಂಜ ಭಾಸ್ಕರ ಭಟ್ ಅಭಿಪ್ರಾಯಪಟ್ಟಿದ್ದಾರೆ. ಅವರು ಶನಿವಾರ ಶಿಬಾಜೆ ಗ್ರಾಮದ ಮೊಂಟೆತ್ತಡ್ಕ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ...
Date : Friday, 26-02-2016
ಬೆಳ್ತಂಗಡಿ : ಕೇಂದ್ರ ಸರಕಾರ ನೌಕರರಿಗೆ ನೀಡುತ್ತಿರುವ ವೇತನವನ್ನೇ ರಾಜ್ಯ ಸರಕಾರಿ ನೌಕರರಿಗೆ ನೀಡಬೇಕು ೫ ವರ್ಷಗಳ ವೇತನ ಆಯೋಗ ಪರಿಷ್ಕರಿಸುವ ವೇತನವನ್ನು ನೀಡದೆ ರಾಜ್ಯ ಸರಕಾರಿ ನೌಕರರಿಗೆ ಅನ್ಯಾಯ ಮಾಡುತ್ತಿದೆ ಎಂದು ಒತ್ತಾಯಿಸಿ ತಾಲೂಕು ರಾಜ್ಯ ಸರಕಾರಿ ನೌಕರರ ಸಂಘ...
Date : Friday, 26-02-2016
ಬೆಳ್ತಂಗಡಿ : ನೆರಿಯ ಗ್ರಾಮದ ಬಾಂಜಾರು ಎಂಬ ಮಲೆ ಪ್ರದೇಶದಲ್ಲಿ ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘ ಇದರ ದಶಮಾನೋತ್ಸವದ ಅಂಗವಾಗಿ ಬೆಳ್ತಂಗಡಿ ತಾಲೂಕು ಮೆಡಿಕಲ್ ಅಸೋಸಿಯೇಶನ್ ಇವರ ಸಹಕಾರದಲ್ಲಿ ಕೆ.ಎಂ.ಸಿ. ಆಸ್ಪತ್ರೆ ಅತ್ತಾವರ ಮಂಗಳೂರು ಇಲ್ಲಿಯ ತಜ್ಞ ವೈದ್ಯರಿಂದ ಉಚಿತ ತಪಾಸಣಾ...
Date : Friday, 26-02-2016
ಬೆಳ್ತಂಗಡಿ : ಬಿದಿರಿನ ಗಂಟೆಯನ್ನು ಹರಕೆರೂಪದಲ್ಲಿ ಸ್ವೀಕರಿಸುತ್ತಿರುವ ಶಿಬಾಜೆ ಗ್ರಾಮದ ಮೊಂಟೆತಡ್ಕ ಶ್ರೀ ದುರ್ಗಾಪರಮೇಶ್ವರೀ ದೇವಿ ಸನ್ನಿಧಿಯಲ್ಲಿ ಫೆ. 23 ರಿಂದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಸಂಭ್ರಮ ನಡೆಯುತ್ತಿದೆ. ಬ್ರಹ್ಮಕಲಶೋತ್ಸವದ ನಾಲ್ಕನೆಯ ದಿನವಾದ ಇಂದು (ಫೆ.26) ದೇಗುಲದಲ್ಲಿ ಬೆಳಿಗ್ಗೆ 6 ಗಂಟೆಯಿಂದ ಲಲಿತಾ ಸಹಸ್ರನಾಮ ಪಠಣ...
Date : Thursday, 25-02-2016
ಬೆಳ್ತಂಗಡಿ : ಗುರುವಾಯನಕರೆ-ಬೆಳ್ತಂಗಡಿ ಮುಖ್ಯರಸ್ತೆ ಪಕ್ಕದಲ್ಲಿ ನಿರ್ಮಿಸಲಾಗಿರುವಎಸ್.ಎಸ್.ಕಂಫ್‌ರ್ಟ್ಸ್ ಎಂಬ ವಾಣಿಜ್ಯ ಸಂಕೀರ್ಣ ಮತ್ತು ಅದರಲ್ಲಿನ ನೂತನ ಮಳಿಗೆ ಪ್ರಕಾಶ್‌ಇಲೆಕ್ಟ್ರಾನಿಕ್ಸ್‌ನ ಪ್ರಾರಂಭೋತ್ಸವ ಫೆ. 27 ರಂದು ನೆರವೇರಲಿದೆ ಎಂದು ಮಳಿಗೆ ಮಾಲಕ, ಪತ್ರಕರ್ತ ಪುಷ್ಪರಾಜ ಶೆಟ್ಟಿ ತಿಳಿಸಿದರು. ಅವರು ಬುಧವಾರ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿನ ನಡೆಸಿ...
Date : Tuesday, 23-02-2016
ಬೆಳ್ತಂಗಡಿ : 26 ತಾ.ಪಂ. ಕ್ಷೇತ್ರಗಳನ್ನು ಹೊಂದಿರುವ ಬೆಳ್ತಂಗಡಿ ತಾಲೂಕಿನಲ್ಲಿ ಈ ಬಾರಿ ಬಿಜೆಪಿ 14 ಕ್ಷೇತ್ರಗಳಲ್ಲಿ ಜಯಭೇರಿ ಭಾರಿಸಿ ಮತ್ತೆ ತಾ.ಪಂ.ನ ಅಧಿಕಾರಕ್ಕೇರಲಿದೆ. ಕಾಂಗ್ರೇಸ್ ಪಕ್ಷ 12 ಸ್ಥಾನವನ್ನು ಪಡೆದು ಈ ಬಾರಿಯೂ ಪ್ರತಿಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳಲಿದೆ.ಈ ಸಲ ಫಲಿತಾಂಶದಲ್ಲಿ ಬಿಜೆಪಿ 5 ಸ್ಥಾನವನ್ನು ಕಳೆದುಕೊಂಡಿದ್ದು...