News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 22nd January 2025


×
Home About Us Advertise With s Contact Us

ಶ್ರೀರಾಮ ಪದವಿ ಪೂರ್ವ ವಿದ್ಯಾಲಯದಲ್ಲಿ ವಿಜ್ಞಾನ ವಸ್ತುಪ್ರದರ್ಶನ ಹಾಗೂ ಕಾರ್ಯಗಾರ

ಬಂಟ್ವಾಳ : ವಿಜ್ಞಾನ ಎಂದಾಕ್ಷಣ ಎಲ್ಲರೂ ಪ್ರಾಶಸ್ತ್ಯ ನೀಡುವುದು ಹೊರದೇಶಗಳಿಗೆ. ಆದರೆ ಭಾರತದಲ್ಲಿಯೂ ಹಲವಾರು ವಿಜ್ಞಾನಿಗಳು ವಿಜ್ಞಾನಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ್ದು ಅದನ್ನು ಎಲ್ಲರೂ ಮನಗಾಣಬೇಕು. ಮುಂದಿನ ದಿನಗಳಲ್ಲಿಯೂ ವಿಜ್ಞಾನದಲ್ಲಿ ಹಲವು ಸಾಧನೆಗಳು ನಡೆದು ‘ಭಾರತ ವಿಶ್ವಕ್ಕೆ ಅಣ್ಣನಾಗಬೇಕು’ ಎಂದು ಸರ್ವೋದಯ...

Read More

ಬಾವಿ ನಿರ್ಮಾಣಕ್ಕೆ ಗುದ್ದಲಿಪೂಜೆ

ಬಂಟ್ವಾಳ : 2013-14ನೇ ಸಾಲಿ ನ.13ನೇ ಹಣಕಾಸಿನ ಯೋಜನೆಯಡಿ 86 ಸಾವಿರ ರೂ ಜಿ.ಪಂ. ಅನುದಾನದಲ್ಲಿ ಮತ್ತು ಅಮ್ಟಾಡಿ ಗ್ರಾಪಂನ 25,000 ರೂ ಅನುದಾನದಲ್ಲಿ ಅಮ್ಟಾಡಿ ಗ್ರಾಮದ ಮುಂಡೆಗುರಿ ಎಸ್.ಸಿ ಕಾಲೋನಿಯ ಬಾವಿ ನಿರ್ಮಾಣಕ್ಕೆ ಗುದ್ದಲಿಪೂಜೆಯನ್ನು ಜಿ.ಪಂ. ಸದಸ್ಯೆ ನಳಿನಿ ಬಿ. ಶೆಟ್ಟಿ ನೆರವೇರಿಸಿದರು....

Read More

ಖೋ-ಖೋ : ಶ್ರೀರಾಮ ಪದವಿ ಪೂರ್ವ ಕಾಲೇಜು ಪ್ರಥಮ

ಬಂಟ್ವಾಳ : ತಾಲೂಕು ಮಟ್ಟದ ಖೋ-ಖೋ ಸ್ಪರ್ಧೆಯಲ್ಲಿ ಶ್ರೀರಾಮ ಪದವಿ ಪೂರ್ವ ಕಾಲೇಜು ಕಲ್ಲಡ್ಕ ಪ್ರಥಮ ಸ್ಥಾನ. ಶ್ರೀರಾಮ ವಿದ್ಯಾಕೇಂದ್ರದ ಕ್ರೀಡಾಂಗಣದಲ್ಲಿ ಬಂಟ್ವಾಳ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜು ವಿಭಾಗದ ಖೋ-ಖೋ ಸ್ಪರ್ಧೆ ನಡೆಯಿತು. ಚಂದ್ರಹಾಸ ಪಕಳ, ಕಾರ್ಯದರ್ಶಿಗಳು ಮೃತ್ಯುಂಜೇಶ್ವರ...

Read More

ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮ

ಬಂಟ್ವಾಳ : ನವೋದಯ ಯುವಕ ಸಂಘ (ರಿ) ಕಾಮಾಜೆ ಮ್ಯರಾನ್‌ಪಾದೆ ಇದರ ವತಿಯಿಂದ ಕಾಮಾಜೆ ಪರಿಸರದಲ್ಲಿ ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮ ನಡೆಯಿತು. ಸಂಘದ ಅಧ್ಯಕ್ಷ ಜಗದೀಶ, ಪುರಸಭಾ ಸದಸ್ಯ ಬಾಸ್ಕರ್ ಟೈಲರ್ ಕಾಮಾಜೆ ಮತ್ತು ಸಂಘದ ಸದಸ್ಯರು...

Read More

ಪದವಿ ವಿಭಾಗದ ನೂತನ ಪರೀಕ್ಷಾ ಕೇಂದ್ರ

ಕಲ್ಲಡ್ಕ : ಶ್ರೀರಾಮ ಪದವಿ ಕಾಲೇಜಿನ ನೂತನ ಪರೀಕ್ಷಾ ಕೇಂದ್ರವು ಸೋಮವಾರದಂದು ಕಾರ್ಯಾರಂಭಗೊಂಡಿತು.2015-16ನೇ ಶೈಕ್ಷಣಿಕ ವರ್ಷದಿಂದ ಮಂಗಳೂರು ವಿಶ್ವವಿದ್ಯಾನಿಲಯವು ನಡೆಸುವ ಪದವಿ ಪರೀಕ್ಷೆಗಳ ಕೇಂದ್ರವಾಗಿ ಸದ್ರಿ ಪರೀಕ್ಷಾ ವಿದ್ಯಾಸಂಸ್ಥೆಗೆ ಮಾನ್ಯತೆ ನೀಡಿದೆ. ವಿದ್ಯಾಕೇಂದ್ರದ ಸಂಚಾಲಕರಾದ ಡಾ||ಪ್ರಭಾಕರ ಭಟ್ ದೀಪ ಬೆಳಗಿಸಿ ಶುಭ...

Read More

ಅಜ್ಜಿಬೆಟ್ಟು ಬಿಜೆಪಿಯ ನೂತನ ಅಧ್ಯಕ್ಷ ಕಾರ್ಯದರ್ಶಿ ಆಯ್ಕೆ

ಬಂಟ್ವಾಳ : ಭಾರತೀಯ ಜನತಾ ಪಾರ್ಟಿ ಇದರ ನೂತನ ಸ್ಥಾನೀಯ ಸಮಿತಿ ರಚನೆಯ ಪ್ರಕ್ರಿಯೆಯಾದ ಸಂಘಟನಾ ಪರ್ವ-2015 ರಾಜ್ಯಾದ್ಯಂತ ನಡೆಯುತ್ತಿದ್ದು ಇದರ ಅಂಗವಾಗಿ ಬಿ.ಮೂಡ ಗ್ರಾಮದ ಅಜ್ಜಿಬೆಟ್ಟು ಬೂತ್ ಸಂಖ್ಯೆ 119 ರ ಅಜ್ಜಿಬೆಟ್ಟು ವಾರ್ಡ್ ಇದರ ನೂತನ ಅಧ್ಯಕ್ಷರಾಗಿ ಲೋಕೇಶ್ ಮಠ...

Read More

ನಾಡು ನುಡಿಯ ಬಗ್ಗೆ ಪ್ರತಿಯೊಬ್ಬರಲ್ಲಿಯೂ ಅಭಿಮಾನ ಬೆಳೆಯಬೇಕು

ಕಲ್ಲಡ್ಕ : ಶ್ರೀರಾಮ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವತಿಯಿಂದ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಶ್ರೀರಾಮ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಸಮಿತಿ ಸದಸ್ಯ ಪಿ.ಕೆ ಪದ್ಮನಾಭ ರವರು ಧ್ವಜಾರೋಹಣ ನೇರವೇರಿಸಿರು. ಕಾರ್ಯಕ್ರಮದಲ್ಲಿ ಶಿಕ್ಷಕ ಮನೋಜ್ ರೈ ಮಾತನಾಡಿ ಕನ್ನಡ ನಾಡು ನುಡಿಯ ಬಗ್ಗೆ...

Read More

ನೇತ್ರಾವತಿ ಉಳಿಸಿ ಆದೋಲನಕ್ಕೆ ಬಂಟ್ವಾಳದಲ್ಲಿ ಚಾಲನೆ

ಬಂಟ್ವಾಳ : ಶ್ರೀ ತಿರುಮಲ ವೆಂಕಟರಮಣ ದೇವಾಲಯದ ಮುಂಭಾಗ ಹರಿಯುತ್ತಿರುವ ನೇತ್ರಾವತಿ ನದಿಗೆ ಗಂಗಾ ಪೂಜನೆ ಮತ್ತು ಬಾಗಿನ ಸಮರ್ಪಿಸುವ ಮೂಲಕ ನೇತ್ರಾವತಿ ಉಳಿಸಿ ಆದೋಲನಕ್ಕೆ ಬಂಟ್ವಾಳದಲ್ಲಿ ಚಾಲನೆ ನೀಡಲಾಯಿತು. ಉದ್ಯಮಿ ಲಕ್ಷ್ಮಣ್ ಬಾಳಿಗಾ ದಂಪತಿಗಳು ನೇತ್ರಾವತಿ ನದಿ ನೀರಿಗೆ ಬಾಗಿನ...

Read More

ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕದಲ್ಲಿ ಕಲ್ಲಡ್ಕ ವಲಯ ಮಟ್ಟದ ಕ್ರೀಡಾಕೂಟ

ಕಲ್ಲಡ್ಕ : ಶ್ರೀರಾಮ ವಿದ್ಯಾಕೇಂದ್ರದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿಭಾಗದ ಕಲ್ಲಡ್ಕ ವಲಯ ಮಟ್ಟದ ಕ್ರೀಡಾಕೂಟ ನಡೆಯಿತು. ವಿದ್ಯಾಕೆಂದ್ರದ ಸಂಚಾಲಕ, ರಾ.ಸ್ವ.ಸಂಘದ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯಕಾರಿ ಸದಸ್ಯ ಡಾ. ಪ್ರಭಾಕರ ಭಟ್ ಕಲ್ಲಡ್ಕ ಇವರು ಭಾರತಮಾತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿದರು. ಆರೋಗ್ಯವಂತ...

Read More

ಬಿ.ಸಿ. ರೋಡಿನ ಶ್ರೀ ಅನ್ನಪೂರ್ಣೆಶ್ವರೀ ದೇವಿ ಅಲಂಕಾರ

ಬಂಟ್ವಾಳ: ಶರನ್ನವರಾತ್ರಿಯ ಸಂದರ್ಭ ಶಾರದಾ ರೂಪದಲ್ಲಿ ಅಲಂಕಾರಗೊಂಡ ಬಿ.ಸಿ. ರೋಡಿನ ಪೋಲಿಸ್ ಲೈನ್‌ನ ಶ್ರೀ ಅನ್ನಪೂರ್ಣೆಶ್ವರೀ...

Read More

Recent News

Back To Top