News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮಾ.4,5ರಂದು ಅರ್ಕುಳ ವರ್ಷಾವಧಿ ಜಾತ್ರೆ ಮತ್ತು ಬಂಡಿ ಉತ್ಸವ

ಅರ್ಕುಳ : ಅರ್ಕುಳ ಶ್ರೀ ಉಳ್ಳಾಕ್ಲು ಮಗೃಂತಾಯಿ ಧರ್ಮದೇವತೆಗಳ ವರ್ಷಾವಧಿ ಸಾಣದ ಜಾತ್ರೆಯು ಫೆ.28 ರಿಂದ ಮಾರ್ಚ್ 5 ರವರೆಗೆ ನಡೆಯಲಿದೆ ಎಂದು ಶ್ರೀ ಕ್ಷೇತ್ರ ಅರ್ಕುಳದ ಧರ್ಮದರ್ಶಿ ಅರ್ಕುಳ ಬೀಡು ವಜ್ರನಾಭ ಶೆಟ್ಟಿ ಅವರು ತಿಳಿಸಿದ್ದಾರೆ. ಫೆ. 28 ರಂದು ತೋರಣ ಮುಹೂರ್ತ ಹಾಗೂ...

Read More

ವಾರ್ಷಿಕ ಸಂಭ್ರಮ ನ್ರತ್ಯಾಂಜಲಿ

ಬಂಟ್ವಾಳ : ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಕಾರದೊಂದಿಗೆ ಸೇವಾಂಜಲಿ ಕಲಾ ಕೇಂದ್ರದ ಭರತನಾಟ್ಯ ತರಗತಿಯ ವಾರ್ಷಿಕ ಸಂಭ್ರಮ ನ್ರತ್ಯಾಂಜಲಿ – ಭರತನಾಟ್ಯ ವು ಸೇವಾಂಜಲಿ ಸಭಾಗ್ರಹದಲ್ಲಿ ಜರಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶಿಕ್ಷಕ ಪ್ರಸಿದ್ಧ...

Read More

ಜೀರ್ಣಾವಸ್ಥೆಯಲ್ಲಿರುವ ಸತ್ಯದೇವತೆದೈವದ ಜೀರ್ಣೋದ್ದಾರ ಕಾರ್ಯಾರಂಭ

ಬಂಟ್ವಾಳ : ತಾಲೂಕಿನ ಪೆರಾಜೆ ಗ್ರಾಮದ ಬುಡೋಳಿ ಅಡ್ಲಬೆಟ್ಟು ಎಂಬಲ್ಲಿ ಜೀರ್ಣಾವಸ್ಥೆಯಲ್ಲಿರುವ ಸತ್ಯದೇವತೆ(ಪಾದ ಕಲ್ಲುರ್ಟಿ) ದೈವದ ಜೀರ್ಣೋದ್ದಾರ ಕಾರ್ಯವನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದ್ದು, ಈ ಸಂಬಂಧ ಬುಡೋಳಿಗುತ್ತು ಚಂದ್ರಹಾಸ ಶೆಟ್ಟಿಯವರ ಗೌರವಾಧ್ಯಕ್ಷತೆಯಲ್ಲಿ, ಮಾಣಿ ಜಗದೀಶ್ ಜೈನ್ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದೆ. ಸುಮಾರು 5 ರಿಂದ 6 ಲಕ್ಷ ರೂ...

Read More

ಕಲ್ಲಡ್ಕದಲ್ಲಿ ಸಾಮೂಹಿಕ ಸರಸ್ವತಿ ಪೂಜೆ

ಕಲ್ಲಡ್ಕ : ಶಾಲೆಯು ಸಂಸೃತಿಯನ್ನು ಉಳಿಸುವ ಸರಸ್ವತಿ ಮಂದಿರವಾಗಿದೆ. ಲೌಕಿಕ ವಿದ್ಯೆಯೊಂದಿಗೆ ಆಧ್ಯಾತ್ಮಿಕ ಶಿಕ್ಷಣವೂ ಇಂದಿನ ಅವಶ್ಯಕತೆಯಾಗಿದೆ. ಪ್ರಕೃತಿ ಸಹಜವಾದ ಭಾವನಾತ್ಮಕ ಬೆಳವಣಿಗೆಗೆ ಉತ್ತಮ ಸಂಸ್ಕಾರ ನೀಡಬೇಕು. ನಮ್ಮತನ ಹಾಗೂ ಸ್ವಾಭಿಮಾನ ಭರಿತವಾದ, ಸಮಾಜದ ಋಣವನ್ನು ತೀರಿಸುವ ಶಿಕ್ಷಣ ಶಾಲೆಯಲ್ಲಿ ಎಲ್ಲಾ...

Read More

ಮಾನಸಿಕ ಶಾಂತಿಯನ್ನು ದೇವಾಲಯ ಮತ್ತು ದೈವ ಸ್ಥಾನಗಳಲ್ಲಿ ಪಡೆಯಲು ಸಾದ್ಯ

ಬಂಟ್ವಾಳ :  ಮಾನಸಿಕ ಶಾಂತಿ ಮಾನವನಿಗೆ ಅತಿ ಮುಖ್ಯವಾದುದು ಅದನ್ನು ದೇವಾಲಯ ಮತ್ತು ದೈವ ಸ್ಥಾನ ಗಳಲ್ಲಿ ಮಾತ್ರ ಪಡೆಯಲು ಸಾದ್ಯ ಜೀವನದಲ್ಲಿ ನೆಮ್ಮದಿಯ ಅನುಭವವಾದಾಗ ಶುದ್ಧವಾದ ನಗು ಹೊರಬರುತ್ತದೆ ನಂಜನ್ನು ಉಂಡಿರುವ ನಂಜುಂಡೆಶ್ವರ ನಂತೆ ಕೆಟ್ಟದ್ದನ್ನು ಉಂಡು ಉತ್ತಮ ವಾದುದ್ದನ್ನು ಸಮಾಜಕ್ಕೆ...

Read More

ನಿದ್ರೆಗೆ ಶರಣಾದ ಮತಗಟ್ಟೆ ಅಧಿಕಾರಿ

ಬಂಟ್ವಾಳ : ಗೋಳ್ತಮಜಲು ಗ್ರಾಮಪಂಚಾಯಿತಿ ಕಚೇರಿಯ ಮತಗಟ್ಟೆ ಕೇಂದ್ರದಲ್ಲಿ ಕರ್ತವ್ಯದಲ್ಲಿದ್ದ ಮತಗಟ್ಟೆ ಅಧಿಕಾರಿ ನಿದ್ರೆಗೆ ಶರಣಾಗುವ ಮೂಲಕ ಕರ್ತವ್ಯಲೋಪ ಎಸಗಿದ ಘಟನೆ ಬೆಳಕಿಗೆ ಬಂದಿದೆ. ಮತಗಟ್ಟೆ ಅಧಿಕಾರಿ ಮಹಬಲೇಶ್ವರ ಭಟ್ ಬೆಳಗ್ಗಿನಿಂದಲೇ ಮತದಾರರೊಂದಿಗೆ ಒರಟಾಗಿ ವರ್ತಿಸುತ್ತಿದ್ದ ಬಗ್ಗೆ ದೂರುಗಳು ಕೇಳಿಬಂದಿದ್ದವು. ಬೆಳಿಗ್ಗೆ 7...

Read More

ಅಭ್ಯರ್ಥಿಗಳು ಮತ್ತು ಶಾಸಕರಿಂದ ಮತದಾನ

ಬಂಟ್ವಾಳ : ಜಿಲ್ಲಾ ಮತ್ತು ತಾಲೂಕು ಪಂಚಾಯತ್‌ಗಳಿಗೆ  ಎರಡನೇ ಹಂತದ ಮತದಾನವು ಆರಂಭಗೊಂಡಿದೆ.ಇಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯತನಕ ಮತದಾನ ನಡೆಯಲಿದೆ. ಮತದಾನದ ಅಂಗವಾಗಿ ಸಜಿಪ ಮುನ್ನೂರು  ಜಿಪಂ ಅಭ್ಯರ್ಥಿ ಪದ್ಮನಾಭ ಕೊಟ್ಟಾರಿ , ಉಸ್ತುವಾರಿ ಸಚಿವ ರಮಾನಾಥ ರೈ ಮತ್ತು ಜನರು...

Read More

ಬಂಟ್ವಾಳ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮಾಸಿಕ ಸಭೆ

ಬಂಟ್ವಾಳ : ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಬಂಟ್ವಾಳ ನಗರ ಪೊಲೀಸ್ ಠಾಣೆ ಮತ್ತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮಾಸಿಕ ಸಭೆ  ಬೆಳಿಯಪ್ಪ.ಕೆ.ಯು ಪೊಲೀಸ್ ವೃತ್ತ ನಿರೀಕ್ಷಕರು ಬಂಟ್ವಾಳ ವೃತ್ತರವರ ಅದ್ಯಕ್ಷತೆಯಲ್ಲಿ...

Read More

ಇಂದು ಮೆಲ್ಕಾರ್‌ನಲ್ಲಿ ಯಕ್ತಗಾನ ಸಪ್ತಾಹ ಉದ್ಘಾಟನೆ

ಕಲ್ಲಡ್ಕ : ಎಡನೀರು ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಪ್ತಾಹ ಸಮಿತಿ ಬಿ.ಸಿ ರೋಡು ಇದರ ವತಿಯಿಂದ ಫೆ.18 ರಂದು ಪೂಜ್ಯ ಶ್ರೀ ಕೇಶವಾನಂದ ಭಾರತಿ ಸ್ವಾಮಿಗಳಿಂದ ಯಕ್ಷಗಾನ ಸಪ್ತಾಹ ಉದ್ಘಾಟನೆಗೊಳ್ಳಲಿದೆ. ಫೆ.24 ರವರೆಗೆ ಮೆಲ್ಕಾರ್‌ನಲ್ಲಿ ಪ್ರತಿದಿನ ಸಂಜೆ 6-30 ರಿಂದ 10-30 ರವರೆಗೆ ಯಕ್ಷಗಾನ...

Read More

ಅಂತರ್ಜಾಲ ಬಳಕೆ ಜಾಗೃತಿ ಶಿಬಿರ

ಕಲ್ಲಡ್ಕ : ಗೂಗಲ್ ವೆಬ್ ರೇಂಜರ್‍ಸ್ ಇಂಡಿಯ, ಸಾರ್ವಜನಿಕ ಶಿಕ್ಷಣ ಇಲಾಖೆ ಬಂಟ್ವಾಳ ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ ಇವರ ಆಶ್ರಯದಲ್ಲಿ ಬಂಟ್ವಾಳ ತಾಲೂಕಿನ ಆಯ್ದ ವಿದ್ಯಾರ್ಥಿಗಳಿಗೆ ಮತ್ತು ಅಧ್ಯಾಪಕರಿಗೆ ಅಂತರ್ಜಾಲ ಬಳಕೆ ಹಾಗೂ ಸುರಕ್ಷೆತೆಯ ಬಗ್ಗೆ ಫೆ.೧೫ರಂದು ಕಾಗಾರವನ್ನು ಶ್ರೀರಾಮ ಪ್ರೌಢಶಾಲೆಯಲ್ಲಿ...

Read More

Recent News

Back To Top