ಕಲ್ಲಡ್ಕ : ಎಡನೀರು ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಪ್ತಾಹ ಸಮಿತಿ ಬಿ.ಸಿ ರೋಡು ಇದರ ವತಿಯಿಂದ ಫೆ.18 ರಂದು ಪೂಜ್ಯ ಶ್ರೀ ಕೇಶವಾನಂದ ಭಾರತಿ ಸ್ವಾಮಿಗಳಿಂದ ಯಕ್ಷಗಾನ ಸಪ್ತಾಹ ಉದ್ಘಾಟನೆಗೊಳ್ಳಲಿದೆ.
ಫೆ.24 ರವರೆಗೆ ಮೆಲ್ಕಾರ್ನಲ್ಲಿ ಪ್ರತಿದಿನ ಸಂಜೆ 6-30 ರಿಂದ 10-30 ರವರೆಗೆ ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿದೆ. ಕ್ರಮವಾಗಿ ಭಕ್ತ ಸುಧಾಮ – ಕೃಷ್ಣಾರ್ಜುನ ಕಾಳಗ, ಶಿವಪಂಚಾಕ್ಷರಿ ಮಹಿಮೆ, ವೀರ ಅಭಿಮನ್ಯು -ಗದಾಪರ್ವ, ಅತಿಕಾಯ – ಇಂದ್ರಜಿತು, ರತಿ ಕಲ್ಯಾಣ, ಶ್ರೀರಾಮ ವನಗಮನ – ಗಿರಿಜಾಕಲ್ಯಾಣ, ಶಾಂಭಾವಿ ವಿಲಾಸ ಪ್ರದರ್ಶನಗೊಳ್ಳಲಿದೆ ಎಂದು ಅಧ್ಯಕ್ಷ ಕೈಯ್ಯೂರು ನಾರಾಯಣ ಭಟ್ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.