Date : Monday, 29-08-2016
ಫರಂಗಿಪೇಟೆ : ಭಾರತೀಯ ಜನತಾ ಪಾರ್ಟಿ ಪುದು ಶಕ್ತಿ ಕೇಂದ್ರದ ವತಿಯಿಂದ ಗಿಡ ನೆಡುವ ಕಾರ್ಯಕ್ರಮವು ಪುದು ಶಕ್ತಿ ಕೇಂದ್ರ ವ್ಯಾಪ್ತಿ ಯ ಅಬ್ಬೆಟ್ಟು ಎಂಬಲ್ಲಿ ದ.ಕ. ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯ ವಠಾರದಲ್ಲಿ ನಡೆಯಿತು. ತಾಲೂಕು ಪಂಚಾಯತ್ ಸದಸ್ಯ ಗಣೇಶ್...
Date : Tuesday, 23-08-2016
ಬಂಟ್ವಾಳ : ಪುಟಾಣಿಗಳ ಮುಗ್ದತೆಯನ್ನು ಅಳೆಯುವುದು ಅಸಾಧ್ಯ, ಮಕ್ಕಳು ಈ ವೇಷದಲ್ಲಿ ಏನು ಮಾಡಿದರೂ ಅದು ಚಂದ ಎಂದು ಫರಂಗಿಪೇಟೆ ವಿಜಯ ನಗರ ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆಯ ಆಶ್ರಯದಲ್ಲಿ ಜರಗುವ ಮೊಸರು ಕುಡಿಕೆಯ ಅಂಗವಾಗಿ ನಡೆದ ಕೃಷ್ಣ ವೇಷ ಸ್ಪರ್ಧೆಯ...
Date : Monday, 15-08-2016
ಫರಂಗಿಪೇಟೆ : ದೇಶ ಸೇವೆ ಮಾಡಲು ಸೈನಿಕನೇ ಆಗಬೇಕಿಲ್ಲ, ತಾನು ಮಾಡುವ ವೃತ್ತಿಯಲ್ಲಿ ಪ್ರಾಮಾಣಿಕವಾಗಿ ದುಡಿದು ಒಂದಂಶವನ್ನು ದೇಶ ಸೇವೆಗೆ ವಿನಿಯೋಗಿಸಿದರೆ ಅದೇ ಶ್ರೇಷ್ಠವಾದುದು ಎಂದು ಸೈನ್ಯದಲ್ಲಿ ಸುಬೇದಾರರಾಗಿ ಚೀನಾ, ಪಾಕಿಸ್ಥಾನ ವಿರುದ್ಧ ಮೂರು ಯುದ್ಧಗಳಲ್ಲಿ ಭಾಗವಹಿಸಿ ಹಲವಾರು ಪದಕ ಪಡೆದಿರುವ...
Date : Monday, 25-07-2016
ಬಂಟ್ವಾಳ: ಮೊಡಂಕಾಪು ಹಾಲು ಉತ್ಪಾದಕರ ಸಹಕಾರಿ ಸಂಘದ ವಠಾರದಲ್ಲಿ ಸಂಘದ ಅಧ್ಯಕ್ಷ ಮಹಾಬಲ ಶೆಟ್ಟಿ ಎಂ. ಅವರು ಸಂಘದ ಹೈನುಗಾರರಿಗೆ ಜಂತು ಹುಳ ಔಷಧ ವಿತರಿಸಿದರು. ಈ ಸಂದರ್ಭದಲ್ಲಿ ನಿರ್ದೇಶಕರಾದ ಪುರುಷೋತ್ತಮ ರೈ, ಪರಮೇಶ್ವರ ಶೆಟ್ಟಿ, ಗಣೇಶ್, ದಿವಾಕರ ಶೆಟ್ಟಿ, ಕಾರ್ಯದರ್ಶಿ...
Date : Monday, 25-07-2016
ಕಲ್ಲಡ್ಕ: ಪ್ರತಿಯೊಬ್ಬ ವ್ಯಕ್ತಿಯು ಸಮಾಜದಲ್ಲಿ ಸ್ಪಂದನೆಯನ್ನು ಮಾಡುವ ಗುಣ ಹೊಂದಿರಬೇಕು. ಈ ರೀತಿಯ ಸಮಾಜಮುಖಿ ಚಿಂತನೆ ನಮ್ಮಲ್ಲಿ ಜಾಗೃತವಾಗಬೇಕಾದರೆ ಸಂಸ್ಕಾರಯುತ ಶಿಕ್ಷಣ ಅವಶ್ಯಕ. ಇದರಿಂದ ಸ್ವಸ್ಥ ಸಮಾಜದ ನಿರ್ಮಾಣ ಸಾಧ್ಯ ಎಂದು ಶ್ರೀರಾಮ ವಿದ್ಯಾಕೇಂದ್ರದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀ ವಸಂತ...
Date : Saturday, 23-07-2016
ಕಲ್ಲಡ್ಕ: ಶ್ರೀರಾಮ ಪ್ರಾಥಮಿಕ ಶಾಲೆ ಕಲ್ಲಡ್ಕ ಇಲ್ಲಿ ವಿಜ್ಞಾನ ಮೇಳ ನಡೆಸಲಾಯಿತು. ವಿದ್ಯಾರ್ಥಿಗಳು ಗಣಿತ ಹಾಗೂ ವಿಜ್ಞಾನ ಮಾದರಿಗಳು, ರಸಪ್ರಶ್ನೆ, ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದರು. ಶಿಕ್ಷಕರು ಸ್ಪರ್ಧೆಗಳನ್ನು ನಡೆಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ...
Date : Saturday, 23-07-2016
ಕಲ್ಲಡ್ಕ: ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕದಲ್ಲಿ ಜು.23ರಂದು ವ್ಯಾಸ ಪೂರ್ಣಿಮೆ ನಿಮಿತ್ತ ಗುರುವಂದನಾ ಕಾರ್ಯಕ್ರಮವನ್ನು ಆಚರಿಸಲಾಯಿತು. ಶ್ರೀಮತಿ ಕಮಲಾ ಪ್ರಭಾಕರ ಭಟ್ ಮಾತನಾಡಿ ‘ಮನೆಯೇ ಮೊದಲ ಪಾಠ ಶಾಲೆ, ಜನನಿ ತಾನೆ ಮೊದಲ ಗುರು’ ಎಂಬ ಮಾತಿನಂತೆ ನಮ್ಮ ಹುಟ್ಟಿಗೆ...
Date : Saturday, 02-07-2016
ಬಂಟ್ವಾಳ : ಮನುಷ್ಯ ಅಭಿವೃದ್ದಿಯ ಪಥದಲ್ಲಿ ಸಾಗುತ್ತಿದ್ದು ತನ್ನ ಅಭಿವೃದ್ದಿಗಾಗಿ ಪ್ರಕೃತಿಯ ಮೇಲೆ ದೌರ್ಜನ್ಯ ನಡೆಸುತ್ತಿದ್ದಾನೆ. ಇಂತಹ ಕಷ್ಟಕರ ಸಂದರ್ಭದಲ್ಲಿ ಮರ ಬೆಳೆಸುವ ಕಾಳಜಿಯನ್ನು ಬೆಳೆಸಿಕೊಂಡು ಪರಿಸರ ಉಳಿಸಲು ವಿದ್ಯಾರ್ಥಿಗಳು ಕಾರ್ಯಪ್ರವೃತ್ತರಾಗಬೇಕು ಎಂದು ಶ್ರೀ ಸುಬ್ರಹ್ಮಣ್ಯ ರಾವ್ ಅರಣ್ಯಾಧಿಕಾರಿಗಳು ಬಂಟ್ವಾಳ ಇವರು...
Date : Friday, 01-07-2016
ಬಂಟ್ವಾಳ : ವಿದ್ಯೆಯೊಂದಿಗೆ ಸಂಸ್ಕಾರ ಪಡೆಯುವ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉನ್ನತ ಸ್ಥಾನ ಮಾನ ಪಡೆಯುತ್ತಾರೆ. ಕಲಿಸಿದ ಗುರುಗಳನ್ನು ಸ್ಮರಿಸಿ ಗೌರವಿಸುವ ಹಳೆ ವಿದ್ಯಾರ್ಥಿಗಳಾದ ನೀವು ಧನ್ಯರು ಎಂದು ಶ್ರೀ ದಿನೇಶ್ ಶೆಟ್ಟಿ ಅಳಿಕೆ, ಉಪನ್ಯಾಸಕರು ಬಿ ಎ ಕಾಲೇಜು ತುಂಬೆ ಇವರು...
Date : Friday, 01-07-2016
ಪಾಲ್ತಾಡಿ : ಸೊಳ್ಳೆಗಳ ನಿರ್ಮೂಲನೆ ಹಾಗೂ ಪರಿಸರ ಸ್ವಚ್ಚತೆಯೊಂದೇ ರೋಗ ಹರಡದಂತೆ ತಡೆಗಟ್ಟಬಹುದಾದ ಮಾರ್ಗೋಪಾಯ. ಯಾವುದೇ ರೋಗ ಬಂದರೆ ಅಸಡ್ಡೆ ಬೇಡ ಕೂಡಲೇ ವೈದ್ಯರನ್ನು ಬೇಟಿಯಾಗುವುದು ಉತ್ತಮ ಎಂದು ಕೊಳ್ತಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಸಹಾಯಕಿ ಯಶೋದಾ ಹೇಳಿದರು....