News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ವಿಕಾಸ್ ಕಾಲೇಜಿನ ಪ್ರಾಯೋಜಕತ್ವದಲ್ಲಿ ಬ್ಯಾಟಲ್ ಆಫ್ ಬ್ರೈನ್’ ಕಾರ್ಯಕ್ರಮ

ಮಂಗಳೂರು : ನಗರದ ಮೇರಿಹಿಲ್‌ನಲ್ಲಿರುವ ವಿಕಾಸ್ ಪದವಿ ಪೂರ್ವ ಕಾಲೇಜಿನ ಪ್ರಾಯೋಜಕತ್ವದಲ್ಲಿ, ಮಂಗಳೂರಿನ ಹೆಸರಾಂತ ರೇಡಿಯೋ ವಾಹಿನಿಯಾದ 93.5ರೆಡ್ ಎಫ್.ಎಂ ಆಯೋಜಿಸಿದ್ದ ಜಿಲ್ಲಾ ಮಟ್ಟದ ಅಂತರ್ ಶಾಲಾ ‘ಬ್ಯಾಟಲ್ ಆಫ್ ಬ್ರೈನ್’ ಎನ್ನುವ ರಸ ಪ್ರಶ್ನೆ ಕಾರ್ಯಕ್ರಮ ನಡೆಸಲಾಯಿತು. ನಗರದ ಸುಮಾರು 35 ಶಾಲೆಯ...

Read More

ನೀರ್ಚಾಲು : ಕುಡಿಯುವ ನೀರು ಯೋಜನೆಯ ಉದ್ಘಾಟನೆ

ನೀರ್ಚಾಲು : ನೀರ್ಚಾಲು ಸಮೀಪದ ಮಲ್ಲಡ್ಕದಲ್ಲಿ ನೂತನವಾಗಿ ಜ್ಯಾರಿಗೊಳಿಸಿದ ಕುಡಿಯುವ ನೀರು ಯೋಜನೆಯ ಉದ್ಘಾಟನೆಯನ್ನು ಗ್ರಾಮ ಪಂಚಾಯತು ಸದಸ್ಯ ಮಂಜುನಾಥ ಡಿ ಮಾನ್ಯ ಅವರು ನೆರವೇರಿಸಿದರು. ರಾಮಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದರು. ಸುಬ್ಬಣ್ಣ ನಾಯ್ಕ, ಜಗದೀಶ, ಕುಮಾರ, ರಾಮಚಂದ್ರ ನಾಯ್ಕ ಮೊದಲಾದವರು...

Read More

ಕ್ವಿಕರ್‌ನಲ್ಲಿ ತನ್ನ ವೋಟನ್ನು ಮಾರಾಟಕ್ಕಿಟ್ಟ ಬೆಂಗಳೂರು ವೈದ್ಯ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಗೆ ಶನಿವಾರ ಚುನಾವಣೆ ನಡೆಯುತ್ತಿದೆ. ಇದಕ್ಕೆ ಮತದಾನ ನಡೆಸಲು ಜನರು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಆದರೆ ಇಲ್ಲೊಬ್ಬ ವೈದ್ಯ ತನ್ನ ಮತವನ್ನೇ ಕ್ವಿಕರ್.ಕಾಮ್‌ನಲ್ಲಿ ಮಾರಾಟಕ್ಕಿಟ್ಟು ಬಿಟ್ಟಿದ್ದಾರೆ. ಜಾಗೃತಿ ಮೂಡಿಸುವುದಕ್ಕಾಗಿ ತನ್ನ ವೋಟನ್ನು ಮಾರಾಟಕ್ಕಿಟ್ಟಿದ್ದೇನೆ ಎಂದು ಅವರು...

Read More

ಕೆದಂಬಾಡಿಯಲ್ಲಿ ಸಾವಯವ ಕೃಷಿ ತರಬೇತಿ ಉದ್ಘಾಟನೆ

ಪುತ್ತೂರು : ಕೃಷಿಯನ್ನು ಮಜಾಕ್ಕಾಗಿ ಅಲ್ಲ ನೆಮ್ಮದಿಗಾಗಿ ಮಾಡಬೇಕು ಪ್ರತೀ ಕೃಷಿಕನೂ ಕೃಷಿ ವಿದ್ಯಾರ್ಥಿಯೇ, ಪ್ರತೀ ದಿನವೂ ಅನುಭವ ಸಿಗುತ್ತಲೇ ಹೋಗುತ್ತದೆ, ಇಂತಹ ಅನುಭವಗಳ ವಿನಿಮಯವಾಗಬೇಕು ಎಂದು ಕೃಷಿಕ ಕಡಮಜಲು ಸುಭಾಶ್ ರೈ ಹೇಳಿದರು. ಅವರು ಶನಿವಾರ ಕೆದಂಬಾಡಿಯ ಸನ್ಯಾಸಿ ಗುಡ್ಡೆ...

Read More

ಮೈಕ್ರೋ ಕ್ರೆಡಿಟ್‌ ಯೋಜನೆ’ಗೆ ಕರಾವಳಿಯಲ್ಲಿ ಆದ್ಯತೆ ನೀಡಲು ನೀಡಿ

ಉಡುಪಿ : ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ ಸರಕಾರದ ಸ್ವಸಹಾಯ ಗುಂಪುಗಳ ಪರಿಶಿಷ್ಟ ಪಂಗಡದ ಸದಸ್ಯರಿಗೆ ನೀಡಲಾಗುವ “ಮೈಕ್ರೋ ಕ್ರೆಡಿಟ್‌ ಯೋಜನೆ’ಗೆ ಉಡುಪಿ, ದ.ಕ. ಜಿಲ್ಲೆಗಳಲ್ಲಿ ತೀವ್ರ ಹಿನ್ನಡೆಯಾಗಿದೆ. ಇದನ್ನು ಯಶಸ್ವಿಯಾಗಿ ಅನುಷ್ಠಾನಿಸಲು ಅಧಿಕಾರಿಗಳು ಕ್ರಮ ವಹಿಸಬೇಕು ಎಂದು...

Read More

ಬಿಗಿ ಭದ್ರತೆಯಲ್ಲಿ ಬಿಬಿಎಂಪಿ ಮತದಾನ ಆರಂಭ

ಬೆಂಗಳೂರು: ಭಾರೀ ಕುತೂಹಲ ಮೂಡಿಸಿರುವ, ರಾಜಕೀಯ ಪಕ್ಷಗಳಿಗೆ ಪ್ರತಿಷ್ಟಿಯ ಪ್ರಶ್ನೆಯಾಗಿರುವ ಬಿಬಿಎಂಪಿ ಚುನಾವಣೆ ಶನಿವಾರ ಬೆಳಿಗ್ಗೆ 7 ಗಂಟೆಯಿಂದ ಆರಂಭವಾಗಿದೆ. ಮತದಾನದ ಹಿನ್ನಲೆಯಲ್ಲಿ ಬೆಂಗಳೂರಿನಾದ್ಯಂತ ಭಾರೀ ಬಿಗಿ ಬಂದೋಬಸ್ತ್‌ಗಳನ್ನು ಏರ್ಪಡಿಸಲಾಗಿದೆ. ಒಟ್ಟು 197 ವಾರ್ಡ್‌ಗಳಿಗೆ ಚುನಾವಣೆ ನಡೆಯುತ್ತಿದ್ದು, 1,121 ಅಭ್ಯರ್ಥಿಗಳು ಕಣದಲ್ಲಿದ್ದಾರೆ....

Read More

ಅನ್ನಭಾಗ್ಯ ಅಕ್ಕಿ ಸಂಗ್ರಹಿಸಿಟ್ಟಿದ್ದ ಕಾರು ವಶ

ಉಪ್ಪುಂದ : ಅನ್ನಭಾಗ್ಯ ಅಕ್ಕಿಯನ್ನು ಉಪ್ಪುಂದದ ಜನತಾ ಕಾಲೋನಿಯ ಮನೆ ಮನೆಗಳಿಂದ ಹೆಚ್ಚಿನ ಹಣಕೊಟ್ಟು ಕೊಂಡೊಯ್ಯುತಿರುವ ಮಹಮ್ಮದ್ ನಾಸೀರ್ ಎಂಬ ವ್ಯಕ್ತಿ ಮತ್ತು ಆತನ ಓಮ್ನಿ ಕಾರನ್ನು ಫುಡ್ ಇನ್‌ಸ್ಪೆಕ್ಟರ್ ವಶಪಡಿಸಿಕೊಂಡಿದ್ದಾರೆ. ಕುಂದಾಪುರ ಮೂಲದ ಮಹಮ್ಮದ್ ನಾಸೀರ್ ಉಪ್ಪುಂದ ಜನತಾ ಕಾಲನಿಯಲ್ಲಿ...

Read More

ಉಡುಪಿಯಲ್ಲಿ ಆಂಜನೇಯ ಪ್ಯಾಕರ್ಸ್ ಅಂಡ್ ಮೂವರ್ಸ್ ಪ್ರಾರಂಭ

ಉಡುಪಿ : ದೇಶದ ಯಾವುದೇ ಕಡೆಗಳಿಗೂ ಗೃಹೋಪಯೋಗಿ ವಸ್ತುಗಳನ್ನು ಮತ್ತು ದ್ವಿಚಕ್ರ ವಾಹನಗಳನ್ನು ಪಾರ್ಸೆಲ್ ಮೂಲಕ ಸಾಗಿಸಬಲ್ಲ ಆಂಜನೇಯ ಪ್ಯಾಕರ್ಸ್ ಅಂಡ್ ಮೂವರ್ಸ್ ಉಡುಪಿಯಲ್ಲಿ ತನ್ನ ಶಾಖೆಯನ್ನು ಆರಂಭಿಸಿದೆ. ಗೃಹೋಪಯೋಗಿ ವಸ್ತುಗಳನ್ನು ಒಂದು ಕಡೆಯಿಂದ ಇನ್ನೊಂದೆಡೆಗೆ ಸಾಗಿಸುವುದು ಬಲು ಕಷ್ಟದ ಕೆಲಸ ....

Read More

ಪೇಜಾವರ ಶ್ರೀಗಳಿಂದ ಕಟ್ಟಿಗೆ ಮುಹೂರ್ತ ಸಂಪನ್ನ

ಉಡುಪಿ : ಮುಂದಿನ ವರ್ಷ ಪೇಜಾವರ ಶ್ರೀಗಳ ಪರ್ಯಾಯದ ಪೂರ್ವಭಾವಿಯಾಗಿ ನಡೆಸಲಾಗುವ ನಾಲ್ಕು ಮುಹೂರ್ತಗಳ ಪೈಕಿ ಮೂರನೇ ಮುಹೂರ್ತವಾದ ಕಟ್ಟಿಗೆ ಮುಹೂರ್ತ ಇಂದು ಸಂಪನ್ನಗೊಂಡಿತು. ಶ್ರೀ ಕೃಷ್ಣ ಮಠದ ಅಷ್ಟಮಠಾಧೀಶರ ಪಾಲಿಗೆ 2 ವರ್ಷಕ್ಕೊಮ್ಮೆ ಬರುವ ಪರ್ಯಾಯದ ಪೂರ್ವಭಾವಿಯಾಗಿ ನಾಲ್ಕು ಮುಹೂರ್ತಗಳನ್ನು ನಡೆಸುವುದು...

Read More

ಹಾಲು ಉತ್ಪಾದಕರ ವಾರ್ಷಿಕ ಮಹಾಸಭೆ

ಬಂಟ್ವಾಳ : ಬೋಳಂತೂರು ಹಾಲು ಉತ್ಪಾದಕರ ಸಹಕಾರಿ ಸಂಘದ 9ನೇ ವಾರ್ಷಿಕ ಮಹಾಸಭೆಯೂ ಸಂಘದ ಅಧ್ಯಕ್ಷರಾದ ಬಿ. ಸುಧಾಕರ ರೈ ಅವರ ಅಧ್ಯಕ್ಷತೆಯಲ್ಲಿ ಸಂಘದ ಕಛೇರಿಯಲ್ಲಿ ಜರುಗಿತು. ಹಾಲು ಉತ್ಪಾದಕರಿಗೆ ಪ್ರೋತ್ಸಾಹದಾಯಕವಾಗಿ ಉಡುಗೊರೆಯನ್ನು ನೀಡಲಾಯಿತು. ಸಂಘದ ವಾರ್ಷಿಕ ಲಾಭದಲ್ಲಿ ಶೇ.10% ಡಿವಿಡೆಂಟ್...

Read More

Recent News

Back To Top