Date : Friday, 28-08-2015
ಬೆಳ್ತಂಗಡಿ : ಖ್ಯಾತ ಚಲನಚಿತ್ರ ನಟಿ ಶಿಲ್ಪಾ ಶೆಟ್ಟಿ ಹಾಗೂ ಆಕೆಯ ಪತಿ ರಾಜ್ ಕುಂದ್ರಾ ಧರ್ಮಸ್ಥಳಕ್ಕೆ ಭೇಟಿ ನೀಡಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದರು. ಬಳಿಕ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಆಶೀರ್ವಾದ...
Date : Friday, 28-08-2015
ಬಂಟ್ವಾಳ: ನಿತ್ಯಾನಂದ ಗೋವಿಂದ ಸ್ವಾಮಿ ಮಂದಿರ ಟ್ರಸ್ಟ್ (ರಿ). ನಿತ್ಯಾನಂದ ನಗರ ಬೈಪಾಸ್ ಇಲ್ಲಿ ೧೦ನೇ ವರ್ಷದ ವರಮಹಾಲಕ್ಷ್ಮೀ ಪೂಜೆ ಮತ್ತು ನಿತ್ಯಾನಂದ ಚರಿತ್ರಾಂಮೃತ ಧ್ವನಿ ಸುರುಳಿ ಬಿಡುಗಡೆ ಹಾಗೂ ನಿತ್ಯಾನಂದ ಗೋವಿಂದ ಸ್ವಾಮಿ ಮಂದಿರ ಟ್ರಸ್ಟ್ (ರಿ). ನ ನೂತನ...
Date : Friday, 28-08-2015
ಬೆಳ್ತಂಗಡಿ : ಪ.ಜಾತಿ ಮತ್ತು ಪಂಗಡದ ಸ್ವಾಭಿಮಾನದ ಬದುಕಿಗಾಗಿಅತಿ ಶೀಘ್ರವಾಗಿ ಡಿಸಿ ಮನ್ನಾಜಮೀನನನ್ನು ಸರ್ವೇ ಮಾಡಿ ಮಂಜೂರು ಮಾಡಬೇಕುಎಂದು ಪ.ಜಾತಿ ಮತ್ತು ಪಂಗಡ ಜಾತಿಗಳ ನಾಗರಿಕ ಹಕ್ಕು ಜಾಗೃತಿ ಸಮಿತಿ ಜಿಲ್ಲಾಧ್ಯಕ್ಷ ಚಂದ್ರಕುಮಾರ್ ಒತ್ತಾಯಿಸಿದ್ದಾರೆ. ಅವರು ಸಮಿತಿಯಜಿಲ್ಲಾ ಮತ್ತು ತಾಲೂಕು ಘಟಕದ...
Date : Friday, 28-08-2015
ಪಾಲ್ತಾಡಿ : ಸ್ವಾತಂತ್ರ್ಯ ದೊರೆತು ಆರು ದಶಕಗಳು ಸಂದರೂ ಗ್ರಾಮೀಣ ಭಾಗದ ಸಮಸ್ಯೆಗಳು ಈಗಲೂ ಉಳಿದುಕೊಂಡಿದೆ ಎಂಬುದಕ್ಕೆ ಸವಣೂರು ಗ್ರಾ.ಪಂ.ನ ಪಾಲ್ತಾಡಿ ಗ್ರಾಮದ ಅಂಗಡಿಹಿತ್ಲು ಎಂಬಲ್ಲಿರುವ ಅಡಿಕೆಪಾಲವೇ ಜೀವಂತ ದೃಷ್ಠಾಂತ. ಗ್ರಾಮೀಣ ಭಾಗದಲ್ಲಿ ಜನತೆ ಮೂಲ ಸೌಕರ್ಯಕ್ಕಾಗಿ ಸ್ಥಳಿಯಾಡಳಿತಕ್ಕೆ,ಜನಪ್ರತಿನಿಧಿಗಳಿಗೆ ತಮ್ಮ ನಿತ್ಯದ...
Date : Friday, 28-08-2015
ಕಲ್ಲಡ್ಕ : ಪದವಿ ವಿಭಾಗದ ಪ್ರಾಂಶುಪಾಲರಾದ ಶ್ರೀ ಕೃಷ್ಣಪ್ರಸಾದ್ ಕಾಯರ್‌ಕಟ್ಟೆ ದೀಪ ಬೆಳಗಿಸುವುದರ ಮೂಲಕ ಶ್ರೀರಾಮ ಪದವಿ ಪೂರ್ವ ಓಣಂ ಕಾರ್ಯಕ್ರಮವನ್ನು ಶುಕ್ರವಾರದಂದು ಆಚರಿಸಲಾಯಿತು. ವಿದ್ಯಾಲಯದ ಪ್ರಾಂಶುಪಾಲರು, ಉಪನ್ಯಾಸಕ, ಉಪನ್ಯಾಸಕೇತರ ವೃಂದ, ವಿದ್ಯಾರ್ಥಿಗಳು...
Date : Friday, 28-08-2015
ಬೆಳ್ತಂಗಡಿ : ಕುತ್ಲೂರು ಗ್ರಾಮದ ಪುರುಷಗುಡ್ಡೆ ಶ್ರೀ ಶಾಂತಿನಾಥ ಸ್ವಾಮಿ ಜಿನ ಚೈತ್ಯಾಲಯ(ಬಸದಿ)ಕ್ಕೆ ಕಳ್ಳರು ನುಗ್ಗಿ ಲಕ್ಷಾಂತರ ರೂ. ಮೌಲ್ಯದ ವಿಗ್ರಹಗಳನ್ನು ಮತ್ತು ಆಭರಣಗಳನ್ನು ಕದ್ದೊಯ್ದ ಘಟನೆ ಗುರುವಾರ ರಾತ್ರಿ ನಡೆದಿದೆ. ಅಪೂರ್ವ ವೆನಿಸುವ ದೇವರ 8 ಸುಂದರ ಮೂರ್ತಿಗಳು ಕಳುವಾಗಿವೆ....
Date : Thursday, 27-08-2015
ಬಂಟ್ವಾಳ : ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ 9ನೇ ತರಗತಿಯ ಗಾಯತ್ರಿ ಭಟ್ ಹಿಂದೂಸ್ಥಾನಿ ಸಂಗೀತ ಸ್ಪರ್ಧೆಯಲ್ಲಿ, 9ನೇ ತರಗತಿಯ ಸ್ಪೂರ್ತಿ ರಂಗೋಲಿ ಸ್ಪರ್ಧೆಯಲ್ಲಿ ಹಾಗೂ 9ನೇ ತರಗತಿಯ ಪ್ರಜ್ವಲ್ ರೈ ಮಿಮಿಕ್ರಿ ಸ್ಪರ್ಧೆಯಲ್ಲಿ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ...
Date : Thursday, 27-08-2015
ಬೆಳ್ತಂಗಡಿ : ಆರೋಪಿಯ ಪರವಾಗಿರುವ ಪೋಲಿಸರ ಬಗ್ಗೆ, ದಲಿತರ ಜಮೀನನನ್ನು ದಲಿತರಿಗೇ ಹಂಚದಿರುವ ವಿಷಯವಾಗಿ, ಕುಡಿಯುವ ನೀರಿನ ಕುರಿತು ಹಾಗೂ ಅಕ್ರಮ ಮದ್ಯ ಮಾರಾಟದ ವಿಚಾರವಾಗಿ ತೀವ್ರ ಆಕ್ರೋಶ, ಅಸಮಾಧಾನ ಗುರುವಾರ ನಡೆದ ಪರಿಶಿಷ್ಠ ಜಾತಿ-ಪಂಗಡಗಳ ಕುಂದು ಕೊರತೆ ಸಭೆಯಲ್ಲಿ ಕಂಡು...
Date : Thursday, 27-08-2015
ಮೈಸೂರು : ರಾಜ್ಯದಲ್ಲಿ ಭೀಕರ ಬರಗಾಲವಿದ್ದು ನಲವತ್ತು ವರ್ಷಗಳ ನಂತರ ಈ ರೀತಿಯ ಬರ ಸಂಕಷ್ಟ ಎದುರಾಗಿದೆ. ರಾಜ್ಯದ 176 ತಾಲೂಕುಗಳಲ್ಲಿ 150 ತಾಲೂಕು ಬರ ಪೀಡಿತವಾಗಿದೆ ಎಂದು ಕಂದಾಯ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ತಿಳಿಸಿದರು. ರಾಜ್ಯ ಈ ರೀತಿಯ ಬರದಿಂದ ಸಂಕಷ್ಟ ಅನುಭವಿಸುವಂತಾಗಿದೆ. ಆದ್ದರಿಂದ ಕುಡಿಯುವ...
Date : Thursday, 27-08-2015
ಮಂಗಳೂರು: ಅತಿ ವೇಗದಲ್ಲಿ ಬೆಳೆಯುತ್ತಿರುವ ಮಂಗಳೂರಿಗೂ ಸ್ಮಾರ್ಟ್ ಸಿಟಿ ಭಾಗ್ಯ ದೊರೆತಿದೆ. ಕೇಂದ್ರ ಇಂದು ಬಿಡುಗಡೆ ಮಾಡಿರುವ 98 ಸ್ಮಾರ್ಟ್ ಸಿಟಿ ಯೋಜನೆಗೊಳಪಟ್ಟ ನಗರಗಳ ಪೈಕಿ ಮಂಗಳೂರು ಕೂಡ ಒಂದು. ನಗರಗಳಿಗೆ ಪ್ರಮುಖ ಮೂಲಸೌಕರ್ಯವನ್ನು ಒದಗಿಸುವುದು, ಡಿಜಟಲೀಕರಣ, ಇ-ಆಡಳಿತ, ಜನರ ಜೀವನ...