Date : Thursday, 10-09-2015
ಬೆಳ್ತಂಗಡಿ : ಶ್ರೀರಾಮ ಭಜನಾ ಮಂಡಳಿ ಹುಣ್ಸೆಕಟ್ಟೆ ವತಿಯಿಂದ 15 ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವ ಸೆ.17 ರಿಂದ 19 ರವರೆಗೆ ಇಲ್ಲಿನ ಸ್ವರ್ಣಜಯಂತಿ ಶಹರಿಯೋಜನಾ ಸಭಾಭವನದಲ್ಲಿ ನಡೆಯಲಿದೆ. ಸೆ.18 ರಂದು ಶ್ರೀರಾಮ ಕ್ರೀಡಾಕೂಟ ನಡೆಯಲಿದೆ. ಸಂಜೆ ಬಿಜೆಪಿ ಯುವ ಮೊರ್ಚಾ ಅಧ್ಯಕ್ಷ ರಂಜನ್ಜಿ.ಗೌಡ...
Date : Thursday, 10-09-2015
ಮಂಗಳೂರು : ತಾಲೂಕು ಬಂಟರ ಸಂಘ ಮಂಗಳೂರು ಮತ್ತು ಬಂಟರ ಯಾನೆ ನಾಡವರ ಮಾತೃಸಂಘ ಮಂಗಳೂರು ತಾಲೂಕು ಸಮಿತಿ ಇವರ ಪ್ರಾಯೋಜಕತ್ವದಲ್ಲಿ, ಬಂಟರ ಯಾನೆ ನಾಡವರ ಮಾತೃಸಂಘವು ದ.ಕ., ಉಡುಪಿ, ಕಾಸರಗೋಡು ಜಿಲ್ಲೆಯ ಬಂಟರ ಸಂಘಗಳ ಸಹಕಾರದೊಂದಿಗೆ ಶ್ರೀ ಗಣೇಶೋತ್ಸವ, ತೆನೆಹಬ್ಬವನ್ನು...
Date : Thursday, 10-09-2015
ಬೆಳ್ತಂಗಡಿ : ಶತ ಸಾರ್ಥಕ ವರ್ಷಗಳನ್ನು ಪೋರೈಸಿರುವ ಗೇರುಕಟ್ಟೆಯಲ್ಲಿನ ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ನಿರ್ಮಿಸಲಾದ ನೂತನ ಸಹಕಾರಿ ಭವನದ ಉದ್ಘಾಟನಾ ಸಮಾರಂಭ ಹಾಗೂ ಶತಮಾನೋತ್ಸವ ವರ್ಷಾಚರಣೆಯ ಸಮಾರೋಪ ಸೆ.14 ರಂದು ನಡೆಯಲಿದೆ ಎಂದು ಸಂಘದ ಅಧ್ಯಕ್ಷ ವಸಂತ ಮಜಲು...
Date : Thursday, 10-09-2015
ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ಬೆಳ್ತಂಗಡಿ ತಾಲೂಕು ಇವರಿಂದ ಪ್ರಾಯೋಜಿಸಲ್ಪಟ್ಟ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಕೇಂದ್ರ ಸಮಿತಿ ಪದಗ್ರಹಣ ಹಾಗೂ ಗ್ರಾ.ಪಂ.ಚುನಾಯಿತ ಪ್ರತಿನಿಧಿಗಳ ಅಭಿನಂದನಾ ಸಮಾರಂಭ ಸೆ.12 ರಂದು ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ನಡೆಯಲಿದೆ. ಧರ್ಮಾಧಿಕಾರಿ...
Date : Thursday, 10-09-2015
ಮಂಗಳೂರು: ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್, ತಲಪಾಡಿ ಇಲ್ಲಿ ದಿನಾಂಕ 6.9.2015 ರಂದು ಅಪರಾಹ್ನ ಕೃಷ್ಣ ಜನ್ಮಾಷ್ಟಮಿಯನ್ನು ಬಹಳ ಅದ್ದೂರಿಯಾಗಿ ನಡೆಸಲಾಯಿತು. ವಿದ್ಯಾರ್ಥಿಗಳು ಕೃಷ್ಣ, ರಾಧೆ, ಹುಲಿವೇಷ ಧರಿಸಿ ಮೆರವಣಿಗೆಯನ್ನು ಆರಂಭಿಸಿದರು. ಶಾಲಾ ಅಧ್ಯಕ್ಷರಾದ ಶ್ರೀ.ಎಂ.ಬಿ.ಪುರಾಣಿಕ್ರವರು ಮೊಸರು ತುಂಬಿದ ಮಡಕೆಯನ್ನು ಒಡೆಯುವುದರೊಂದಿಗೆ...
Date : Thursday, 10-09-2015
ಬಂಟ್ವಾಳ : ಆತ್ಮಹತ್ಯೆ ಯಾವುದೇ ಸಮಸ್ಯೆಗೆ ಪರಿಹಾರವಲ್ಲ ಎಂಬ ಬಗ್ಗೆ ವ್ಯಾಪಕ ಜಾಗೃತಿಯ ಅಗತ್ಯವಿದ್ದು, ಪ್ರಜ್ಞಾವಂತ ಜನಸಮೂಹ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕಿದೆ ಎಂದು ಹಿರಿಯ ಪ್ರಧಾನ ಸಿವಿಲ್ ನ್ಯಾಯಾಧೀಶ ಚಂದ್ರಶೇಖರ್.ಯು ಹೇಳಿದರು. ಅವರು ತಾಲೂಕು ಕಾನೂನು ಸೇವೆಗಳ ಸಮಿತಿ ಬಂಟ್ವಾಳ, ದ.ಕ....
Date : Thursday, 10-09-2015
ಕಾಸರಗೋಡು : ಅರ್ಹರಿಗೆ ಪ್ರಶಸ್ತಿ ಸಂದಾಗ ಅದು ಅರ್ಥಪೂರ್ಣವಾಗುತ್ತದೆ. ಅಂತಹವರನ್ನು ಗುರುತಿಸುವ ಕಾರ್ಯ ನಡೆಯುವುದು ಬಹಳ ಅಪೂರ್ವ ಈ ಬಾರಿ ಸರಕಾರ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಿದುದರಿಂದ ನಿಪುಣ ಚಿತ್ರಕಲಾವಿದನನ್ನು ಪ್ರಶಸ್ತಿ ಹುಡುಕಿ ಬಂದಿದೆ ಎಂದು ಹಿರಿಯ ಭಾಷಾ ತಜ್ಞ ಭಾರತೀಯ...
Date : Thursday, 10-09-2015
ಬೆಳ್ತಂಗಡಿ : ಉಜಿರೆಯಲ್ಲಿನ ಶ್ರೀ ಧ.ಮ.ಮಂಜುನಾಥೇಶ್ವರ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಐ.ಎಸ್.ಟಿ.ಇ.ರಾಜ್ಯ ಮಟ್ಟದ ಸಮಾವೇಶ ಸೆ.12 ರಂದು ನಡೆಯಲಿದೆ. ಗ್ರಾಮಾಭಿವೃದ್ದಿಗೆ ಅವಶ್ಯಕತೆಯಿರುವ ಆವೀಷ್ಕರಣೀಯ ತಂತ್ರಜ್ಞಾನಗಳ ಬೆಳವಣಿಗೆಯನ್ನು ತಿಳಿಸುವುದು ಮತ್ತು ಪ್ರಾಕೃತಿಕ ಶಕ್ತಿಯ ಸಂರಕ್ಷಣೆ, ಸಂವಹನ, ಕೃಷಿಯ ಮರುಬಳಕೆಯ ಬಗ್ಗೆ ತಾಂತ್ರಿಕತೆಯ ವಿಚಾರವನ್ನು ವಿಶ್ಲೇಸುವುದು...
Date : Thursday, 10-09-2015
ಬೆಳ್ತಂಗಡಿ : ಡಾ|ಬೆಟಗೇರಿ ಕೃಷ್ಣಶರ್ಮರ ಕಾವ್ಯಗಳ ಕುರಿತು ಕಾವ್ಯಾರ್ಥಚಿಂತನ ಎಂಬ ಎರಡು ದಿನಗಳ ಕಾವ್ಯ ಸ್ಪಂದನತರಬೇತಿ ಶಿಬಿರ ಸೆ.11 ಮತ್ತು 12 ರಂದು ಉಜಿರೆ ಎಸ್ಡಿಎಂ ಕಾಲೇಜಿನಲ್ಲಿ ನಡೆಯಲಿದೆ. ಸೆ.11 ರಂದು ವಿಮರ್ಶಕ ಡಾ|ಗಿರಡ್ಡಿಗೋವಿಂದ ರಾಜ ಶಿಬಿರವನ್ನು ಉದ್ಘಾಟಿಸಲಿದ್ದಾರೆ. ಡಾ|ಬೆಟಗೇರಿ ಕೃಷ್ಣಶರ್ಮ ಸ್ಮಾರಕ...
Date : Thursday, 10-09-2015
ಬೆಳ್ತಂಗಡಿ : ಸಾಮಾಜಿಕ, ಧಾರ್ಮಿಕ ಸಂಘಟನೆಗೋಸ್ಕರ ಶ್ರೀ ಕೃಷ್ಣೋತ್ಸವ ಸೇವಾ ಸಮಿತಿ ಬೆಳ್ತಂಗಡಿ ಎಂಬುದನ್ನುರಚಿಸಲಾಗಿದ್ದುಈ ಸಮಿತಿಯ ವತಿಯಿಂದ ಸೆ.13 ರಂದು ಬೆಳ್ತಂಗಡಿಯಲ್ಲಿ ಪ್ರಥಮ ಬಾರಿಗೆ ಶ್ರೀ ಕೃಷ್ಣೋತ್ಸವ ಮತ್ತುಗೋವಿಂದ ಸ್ಪರ್ಧೆ ನಡೆಸಲಾಗುವುದುಎಂದು ಸಮಿತಿಗೌರವಾಧ್ಯಕ್ಷ ಹರೀಶ್ ಪೂಂಜ ತಿಳಿಸಿದರು. ಬೆಳಿಗ್ಗೆ 9 ಗಂಟೆಗೆ ಬೆಳ್ತಂಗಡಿ...