Date : Wednesday, 07-10-2015
ಕಾಸರಗೋಡು : ಕಣ್ಣೂರು ವಿಶ್ವವಿದ್ಯಾನಿಲಯದ ಎಮ್.ಕಾಂ ಸ್ನಾತಕೋತ್ತರ ಪದವಿಯಲ್ಲಿ ಕು.ಪೂರ್ಣಿಮ ತೃತೀಯ ರಾಂಕ್ ಗಳಿಸಿದ್ದಾರೆ. ಕು.ಪೂರ್ಣಿಮ ಪಳ್ಳಕ್ಕಾನ ಇವರು ಮಂಜೇಶ್ವರ ಗೋವಿಂದ ಪೈ ಸರಕಾರಿ ಕಾಲೇಜ್ ನ ವಿಧ್ಯಾರ್ಥಿನಿಯಾಗಿದ್ದಾರೆ...
Date : Wednesday, 07-10-2015
ಬೆಂಗಳೂರು: ಬಾಶ್ ವೊಕೇಶನಲ್ ಸೆಂಟರ್(ಬಿವಿಸಿ)ಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಜರ್ಮನಿ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಅವರಿಗೆ ತನ್ನ ತಂಡದ ಕಾರ್ಯಗಳ ಬಗ್ಗೆ ವಿವರಿಸಿದ ಮಮತಾರಿಗೆ ಕನಸು ನನಸಾದ ಅನುಭವ. ಬಿವಿಸಿನಲ್ಲಿ ಉದ್ಯೋಗಿಯಾಗಿರುವ ಮಮತಾ ಅವರನ್ನು ತಾವು, ಸ್ಟೆಫಿ, ಕಿರಣ್ ಮತ್ತು...
Date : Wednesday, 07-10-2015
ಬೆಂಗಳೂರು: ಗರ್ಭಿಣಿಯರು ಹಾಗೂ ಮಕ್ಕಳ ಆರೋಗ್ಯ ಸುಧಾರಣೆಗೆ ’ಇಂದ್ರಧನುಷ್’ ಎರಡನೇ ಹಂತದ ಸಾರ್ವತ್ರಿಕ ಲಸಿಕಾ ಅಭಿಯಾನ ಅ.7ರಿಂದ ಆರಂಭಗೊಳ್ಳುತ್ತಿದೆ. ಅಕ್ಟೋಬರ್‌ನಿಂದ ಜನವರಿ ವರೆಗೆ ಪ್ರತಿ ತಿಂಗಳ 7ನೇ ತಾರೀಕಿನಂದು ಲಸಿಕೆ ಹಾಕಲಾಗುತ್ತದೆ. ಈವರೆಗೆ ಯಾವುದೇ ಲಸಿಕೆ ಹಾಕಿಸಿಕೊಳ್ಳದ ಗರ್ಭಿಣಿಯರು, 2 ವರ್ಷದೊಳಗಿನ...
Date : Wednesday, 07-10-2015
ಬೆಳ್ತಂಗಡಿ : ಸೂಕ್ತ ತನಿಖೆಯಾಗುವ ಮೊದಲೆ ಸನಾತನ ಸಂಸ್ಥೆಯನ್ನು ಆರೋಪಿಸುವುದು ಷಡ್ಯಂತ್ರವಾಗಿದೆ ಮತ್ತು ಇದನ್ನು ಉಗ್ರವಾಗಿ ಖಂಡಿಸುತ್ತೇವೆ. ಈ ಬಗ್ಗೆ ಅ.13 ರಂದು ಬೆಳ್ತಂಗಡಿಯಲ್ಲಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ವಿವಿಧ ಹಿಂದೂ ಸಂಘಟನೆಗಳ ಪ್ರಮುಖರು ತಿಳಿಸಿದ್ದಾರೆ. ಸನಾತನ ಸಂಸ್ಥೆಯು ಹಿಂದೂ ಧರ್ಮದ...
Date : Tuesday, 06-10-2015
ಬೆಳ್ತಂಗಡಿ : ಯುವ ಜನರಿಗೆ ಸ್ವ ಉದ್ಯೋಗ/ಉದ್ಯೋಗಳನ್ನು ಕಲ್ಪಿಸುವ ಉಜಿರೆಯ ರುಡ್‌ಸೆಟ್ ಸಂಸ್ಥೆಯಲ್ಲಿ ಮುಂದಿನ ದಿನಗಳಲ್ಲಿ ವಿವಿಧ ವಿಭಾಗಗಳಲ್ಲಿ ತರಬೇತಿಗಳು ನಡೆಯಲಿವೆ. ಅ. 7 ರಿಂದ 20 ರವರೆಗೆ ಕಂಪ್ಯೂಟರ್ ಡಿ.ಟಿ.ಪಿ.(ಮಹಿಳೆಯರಿಗೆ) ಹಾಗೂ ಅ.13 ರಿಂದ ನ.11 ರವರೆಗೆ ಗೃಹೋಪಯೋಗಿ ವಿದ್ಯುತ್ ಉಪಕರಣಗಳ ರಿಪೇರಿ...
Date : Tuesday, 06-10-2015
ಬೆಳ್ತಂಗಡಿ : ನೇತ್ರಾವತಿ ನದಿ ತಿರುವು ಯೋಜನೆ ವಿರೋಧಿಸಿ ಬೆಳ್ತಂಗಡಿ ಸಮಾನ ಮನಸ್ಕರ ಸಂಘಟನೆ ಹಾಗೂ ವಿವಿಧ ಸಂಘಟನೆಗಳು ಕರೆನೀಡಿರುವ ಇಂದಿನ ಸ್ವಯಂಪ್ರೇರಿತ ತಾಲೂಕು ಬಂದ್‌ಗೆ ಬಜರಂಗದಳ ಹಾಗೂ ವಿಶ್ವಹಿಂದೂ ಪರಿಷತ್‌ನ ಬೆಳ್ತಂಗಡಿ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಬಜರಂಗದಳ ಪುತ್ತೂರು...
Date : Tuesday, 06-10-2015
ಬೆಳ್ತಂಗಡಿ : ಕಲಿಯುಗದಲ್ಲಿ ಭಗವಂತನ ಸಾನಿಧ್ಯಕ್ಕೆ ಹೋಗಲು ಭಜನೆಯ ಸೃಷ್ಟಿಯಾಗಿದೆ ಮತ್ತುಜೀವನದಲ್ಲಿ ಬರುವ ಹಲವು ಸಮಸ್ಯೆಗಳಿಗೆ ಭಜನೆಯಲ್ಲಿ ಪರಿಹಾರವಿದೆ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ನುಡಿದರು.ಅವರು ಮಂಗಳವಾರ ಧರ್ಮಸ್ಥಳದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ವತಿಯಿಂದ...
Date : Tuesday, 06-10-2015
ಮಂಗಳೂರು : ಮಂಗಳೂರು ಪತ್ರಿಕಾ ಭವನ ಟ್ರಸ್ಟ್‌ನ ಸರ್ವ ಸದಸ್ಯರ ಸಭೆಯಲ್ಲಿ ಅ.6ರಂದು ಪೂರ್ವಾಹ್ನ ಪತ್ರಿಕಾ ಭವನ ಸಭಾಂಗಣದಲ್ಲಿ 2015-17ರ ಸಾಲಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ನೂತನ ಅಧ್ಯಕ್ಷರಾಗಿ ಹೊಸದಿಗಂತ ಪತ್ರಿಕೆಯ ಮುಖ್ಯ ವರದಿಗಾರ ಕೆ. ಆನಂದ ಶೆಟ್ಟಿ, ಪ್ರಧಾನ...
Date : Tuesday, 06-10-2015
ಮುಂಬಯಿ : ಬೆಳ್ತಂಗಡಿ ನಿವಾಸಿ ಪತ್ರಕರ್ತ ಮನೋಹರ್ ಬಳಂಜ ಅವರ ಸುಪುತ್ರಿ ಕು| ದಿತಿಯ ಬಳಂಜಳ ಶಸ್ತ್ರಚಿಕಿತ್ಸೆಗಾಗಿ ಕನ್ನಡಿಗ ಪತ್ರಕರ್ತ ಸಂಘ ಮಹಾರಾಷ್ಟ್ರ ಸ್ಪಂದಿಸಿದ್ದು ರೂಪಾಯಿ ಒಂದು ಲಕ್ಷದ ಹನ್ನೊಂದು ಸಾವಿರದ ನೂರ ಹನ್ನೊಂದು ರೂಪಾಯಿ ಮೊತ್ತವನ್ನು ಇಂದಿಲ್ಲಿ ಕಾರ್ಯನಿರತ ಪತ್ರಕರ್ತರ...
Date : Tuesday, 06-10-2015
ಬೆಂಗಳೂರು: ಪ್ರಸ್ತುತ ಬೆಂಗಳೂರಿನಲ್ಲಿರುವ ಜರ್ಮನ್ ಚಾನ್ಸೆಲರ್ ಏಂಜೆಲೋ ಮಾರ್ಕೆಲ್ ಮತ್ತು ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ ಐಟಿ ಸಂಸ್ಥೆ ನಸ್ಕಾಂ ಆಯೋಜಿಸಿರುವ ಇಂಡೋ-ಜರ್ಮನ್ ಸಮಿತ್‌ನಲ್ಲಿ ಪಾಲ್ಗೊಂಡರು. ಈ ಸಭೆಯಲ್ಲಿ ಮಾತನಾಡಿದ ಮೋದಿ, ’ಉದ್ಯಮ ಮಾಡಲು ಭಾರತವನ್ನು ಸುಲಭದ ಜಾಗವನ್ನಾಗಿಸುವ ಸಲುವಾಗಿ ಕಳೆದ...