News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ದ.ಕ. ಜಿಲ್ಲಾ ಬಿಜೆಪಿ ಪ್ರಮುಖರ ತಂಡದಿಂದ ಎತ್ತಿನಹೊಳೆ ಅವಲೋಕನ

ಮಂಗಳೂರು : ಜಿಲ್ಲಾ ಅಧ್ಯಕ್ಷರಾದ ಪ್ರತಾಪ್‌ಸಿಂಹ ನಾಯಕ್‌ರವರ ನೇತೃತ್ವದಲ್ಲಿ ಎತ್ತಿನಹೊಳೆ ಯೋಜನೆಯ ಕಾಮಗಾರಿ ವೀಕ್ಷಣೆ ಮತ್ತು ಪರಿಸ್ಥಿತಿಯ ಅವಲೋಕನವನ್ನು ದ.ಕ ಜಿಲ್ಲಾ ಬಿ.ಜೆ.ಪಿ.ಪ್ರಮುಖರ ತಂಡವು  ನಡೆಸಿತು. ಅ.10 ರಿಂದ ಅ.13 ರ ವರೆಗೆ ಎತ್ತಿನಹೊಳೆಯನ್ನು ವಿರೋಧಿಸಿ ಸಂಸದ ನಳಿನ ಕುಮಾರ್ ಕಟೀಲ್ ಪಾದಯಾತ್ರೆ...

Read More

ಬೆಂಗಳೂರಿನಲ್ಲಿ ಕಾಲ್‌ಸೆಂಟರ್ ಉದ್ಯೋಗಿಯ ಮೇಲೆ ಗ್ಯಾಂಗ್‌ರೇಪ್

ಬೆಂಗಳೂರು: ಕಾಲ್‌ಸೆಂಟರ್ ಉದ್ಯೋಗಿಯೊಬ್ಬಳ ಮಲೆ ಚಲಿಸುವ ಟೆಂಪೋ ಟ್ರಾವೆಲರ್ ನಲ್ಲಿ ದುಷ್ಕರ್ಮಿಗಳ ಗುಂಪು ಗ್ಯಾಂಗ್‌ರೇಪ್ ನಡೆಸಿದ ಘಟನೆ ಬೆಂಗಳೂರಿನ ಮಡಿವಾಳದಲ್ಲಿ ಅ.3ರಂದು ನಡೆದಿದೆ. ಬಿಪಿಓವೊಂದರಲ್ಲಿ  ಕೆಲಸ ಮಾಡುತ್ತಿದ್ದ ಮಧ್ಯಪ್ರದೇಶ ಮೂಲದ 20ರ ಹರೆಯದ ಯುವತಿಯನ್ನು ಡ್ರಾಪ್ ಕೊಡುವ ನೆಪದಲ್ಲಿ ಟಿಟಿನಲ್ಲಿ ಕುಳ್ಳರಿಸಿ...

Read More

ಅರ್ಕುಳದಲ್ಲಿ ಕಂಪ ಸದಾನಂದ ಆಳ್ವರಿಗೆ ರಾಮಾಳ್ವರಾಗಿ ಪದಪ್ರಧಾನ

ನಮ್ಮ ತುಳುನಾಡಿನ ಮಣ್ಣಿಗೆ ಪೂರ್ವಜರ ಸಂಸ್ಕೃತಿಗೆ ಮರುಜೀವ ನೀಡುವ ಗುಣವಿದೆ. ತುಳುನಾಡಿನ ಸತ್ಯದ ಮಣ್ಣಿಗೆ ಹಾಗೂ ಜನರಿಗೆ ಪರಂಪರೆಯನ್ನು ಗೌರವಿಸುವ ಗುಣ ಇರುವುದರಿಂದಲೇ ಇಂತಹ ಸಂಸ್ಕೃತಿಯನ್ನು ಪೋಷಿಸಿಕೊಂಡು ಹೋಗಲು ಸಾಧ್ಯವಾಗಿದೆ. ಈ ನಿಟ್ಟಿನಲ್ಲಿ ಶ್ರದ್ಧಾಪೂರ್ವಕವಾಗಿ ತುಳುವ ಧಾರ್ಮಿಕ ಸಂಸ್ಕೃತಿಯ ಸೇವೆಗೆ ಹೆಜ್ಜೆಯನ್ನಿಟ್ಟಿರುವ...

Read More

ಅ. 6 ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಭಜನಾ ತರಬೇತಿ ಕಮ್ಮಟ ಉದ್ಘಾಟನೆ

ಬೆಳ್ತಂಗಡಿ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 17ನೇ ವರ್ಷದ ಭಜನಾ ತರಬೇತಿ ಕಮ್ಮಟ ಉದ್ಘಾಟನೆ ನಾಳೆ  ಅ. 6  ಬೆಳಗ್ಗೆ 11 ಗಂಟೆಗೆ ನೆರವೇರಲಿದೆ. ಭಜನಾ ತರಬೇತಿ ಕಮ್ಮಟವನ್ನು ಗುರುಪುರದ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ...

Read More

ಚೆನ್ನಾವರ : ಬೆಳ್ಳಿ ಹಬ್ಬ ಪೂರ್ವಭಾವಿ ಸಭೆ

ಪಾಲ್ತಾಡಿ : ಪಾಲ್ತಾಡಿ ಗ್ರಾಮದ ಚೆನ್ನಾವರ ಕಿ.ಪ್ರಾ.ಶಾಲಾ ಬೆಳ್ಳಿಹಬ್ಬ ಪೂರ್ವಭಾವಿ ಸಭೆಯು ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಇಬ್ರಾಹಿಂ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಬೆಳ್ಳಿಹಬ್ಬದ ರೂಪುರೇಷೆಯ ಕುರಿತು ಚರ್ಚಿಸಲಾಯಿತು. ಈ ಕಾರ್ಯಕ್ರಮವನ್ನು ಸ್ಮರಣೀಯವಾಗಿರಿಸಲು ಶಾಲೆಗೆ ಶಾಶ್ವತ ಯೋಜನೆ ರೂಪಿಸುವ ಕುರಿತು ಚರ್ಚಿಸಲಾಯಿತು. ಸಭೆಯಲ್ಲಿ ಉಪಸ್ಥಿತರಿದ್ದ...

Read More

ಅಭಿವೃದ್ಧಿ ವಂಚಿತ ಕುತ್ಲೂರು ಪ್ರದೇಶಕ್ಕೆ ಎಎಸ್‌ಪಿ ರಾಹುಲ್ ಕುಮಾರ್ ಭೇಟಿ

ಕುತ್ಲೂರು : ಕುದುರೆಮುಖ ರಾಷ್ಟ್ರೀಯ ಉದ್ಯಾನವನದೊಳಗೆ ಮೂಲಭೂತ ಸೌಲಭ್ಯ ವಂಚಿತ ಪ್ರದೇಶ ಕುತ್ಲೂರಿಗೆ ಬಂಟ್ವಾಳ ಉಪವಿಭಾಗದ ಎಎಸ್‌ಪಿ ರಾಹುಲ್ ಕುಮಾರ್ ಸೋಮವಾರ ಕುತ್ಲೂರಿಗೆ ಭೇಟಿ ನೀಡಿ ಆದಿವಾಸಿಗಳೊಂದಿಗೆ ಮಾತುಕತೆ ನಡೆಸಿ, ಪರಿಶೀಲನೆ ನಡೆಸಿದರು. ಸ್ವಾತಂತ್ರ್ಯ ಲಭಿಸಿ 68 ವರ್ಷಗಳು ಕಳೆದರೂ ಕೂಡಾ ಶತಮಾನಗಳಿಂದ...

Read More

ಗ್ರಾ.ಪಂ. ನೌಕರರ ಪಡಿತರ ಚೀಟಿ ಕ್ರಮದ ವಿರುದ್ಧ ಪ್ರತಿಭಟನೆ

ಬೆಳ್ತಂಗಡಿ : ಗ್ರಾಮ ಪಂಚಾಯತ್ ನೌಕರರಿಗೆ ನೀಡಿರುವ ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದುಪಡಿಸಲು ಮುಂದಾಗಿರುವ ಸರಕಾರದ ಕ್ರಮದ ವಿರುದ್ಧ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತು ನೌಕರರ ಸಂಘದ ನೇತೃತ್ವದಲ್ಲಿ ಬೆಳ್ತಂಗಡಿ ತಾಲೂಕು ಕಚೇರಿಯ ಎದುರು ನೌಕರರು ಸೋಮವಾರ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಪ್ರಾಸ್ತಾವಿಕವಾಗಿ...

Read More

ಡಾ| ಗಂಗಾಧರ ಶೇಖ್ ನಿಧನ

ಬೆಳ್ತಂಗಡಿ : ಖ್ಯಾತ ವೈದ್ಯ, ಕೃಷಿಕ, ಸಮಾಜ ಸೇವಕ, ಲಯನ್ಸ್‌ನ ಮಾಜಿ ಜಿಲ್ಲಾ ಗವರ್ನರ್ ಡಾ| ಗಂಗಾಧರ ಶೇಖ್ (77) ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ಮಂಗಳೂರು ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಖ್ಯಾತ ವೈದ್ಯರಾಗಿ ಜನಾನುರಾಗಿದ್ದ ಇವರು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಇವರು...

Read More

ಅ. 7ರ ಬಂದ್‌ ಪ್ರಚಾರಾರ್ಥ ಬೃಹತ್ ವಾಹನ ಜಾಥಾ

ಬೆಳ್ತಂಗಡಿ : ಎತ್ತಿನ ಹೊಳೆ ಯೋಜನೆಯನ್ನು ವಿರೋಧಿಸಿ ಅ. 7 ರಂದು ನಡೆಯುವ ಬೆಳ್ತಂಗಡಿ ತಾಲೂಕು ಬಂದ್‌ನ ಪ್ರಚಾರಾರ್ಥವಾಗಿ ಸೋಮವಾರ ಸೋಮಂದಡ್ಕದಿಂದ ಪೂಂಜಾಲಕಟ್ಟೆಯ ವರೆಗೆ ಬೃಹತ್ ವಾಹನ ಜಾಥಾ ನಡೆಯಿತು.ನೇತ್ರಾವತಿ ಉಳಿಸಿ ಹೋರಾಟ ಸಮಿತಿ ಬೆಳ್ತಂಗಡಿ ಇದರ ನೇತೃತ್ವದಲ್ಲಿ ನಡೆದ ಜಾಥಾದಲ್ಲಿ ತಾಲೂಕಿನ...

Read More

ತೃತೀಯ ಸೋಪಾನ ಪರೀಕ್ಷಾ ಶಿಬಿರ

ಕಾಸರಗೋಡು : ಕೇರಳ ರಾಜ್ಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕಾಸರಗೋಡು ಜಿಲ್ಲಾ ಸಂಸ್ಥೆಯ ಆಶ್ರಯದಲ್ಲಿ ಜಿಲ್ಲೆಯ ವಿವಿಧ ಶಾಲೆಗಳ ಸ್ಕೌಟುಗೈಡುಗಳಿಗೆ ಕೂಡ್ಲು ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯಲ್ಲಿ ಈ ವರ್ಷದ ತೃತೀಯ ಸೋಪಾನ ಪರೀಕ್ಷಾ ಶಿಬಿರ ನಡೆಯಿತು. ಶಾಲಾ ರಕ್ಷಕ ಶಿಕ್ಷಕ...

Read More

Recent News

Back To Top