News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಹಿರಿಯ ವಿದ್ಯಾರ್ಥಿ ಸಮ್ಮೇಳನ: ಧರ್ಮಸ್ಥಳದಲ್ಲಿ ಆಮಂತ್ರಣ ಪತ್ರ ಬಿಡುಗಡೆ

ಬೆಳ್ತಂಗಡಿ : ಸುವರ್ಣ ಮಹೋತ್ಸವ ಆಚರಣೆಯ ಸಂಭ್ರಮದಲ್ಲಿರುವ ಉಜಿರೆಯ ಎಸ್.ಡಿ.ಎಂ ಸ್ವಾಯತ್ತ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಮಾವೇಶ ಮೇ.8 ರಂದು ಕಾಲೇಜಿನಲ್ಲಿ ನಡೆಯಲಿದ್ದು ಆಮಂತ್ರಣ ಪತ್ರವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಶುಕ್ರವಾರ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಬಿಡುಗಡೆಗೊಳಿಸಿದರು. ಹಿರಿಯ...

Read More

ಇಂದಿನ ದಿನಗಳಲ್ಲಿ ಭ್ರಷ್ಟಾಚಾರ ಎಲ್ಲೆಡೆ ವ್ಯಾಪಿಸುತ್ತಿದೆ

ಬೆಳ್ತಂಗಡಿ : ಮಾನವೀಯತೆಯಿಲ್ಲದ ವ್ಯಕ್ತಿಗಳು ಸರಕಾರಗಳನ್ನು ಮುನ್ನಡೆಸುತ್ತಿರುವ ಇಂದಿನ ದಿನಗಳಲ್ಲಿ ಭ್ರಷ್ಟಾಚಾರ ಎಲ್ಲೆಡೆ ವ್ಯಾಪಿಸುತ್ತಿದೆ ಇಂತಹ ಸಂದರ್ಭದಲ್ಲಿ ಆಡಳಿತದಲ್ಲಿರುವ ನೂನ್ಯತೆಗಳನ್ನು ಎತ್ತಿ ತೋರಿಸಿ ತಿದ್ದಬೇಕಾಗಿರುವ ಲೋಕಾಯುಕ್ತ ವ್ಯವಸ್ತೆ ಹೆಚ್ಚು ಬಲಯುತವಾಗಿ ಇರಬೇಕಾದ ಅಗತ್ಯವಿದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ...

Read More

ಕುಡಿತ ಬಿಡುವುದು ಹೆಮ್ಮೆಯ ಪ್ರತೀಕ: ಡಾ| ಹೆಗ್ಗಡೆ

ಬೆಳ್ತಂಗಡಿ : ಗತಜೀವನದ ಮತ್ತು ವರ್ತಮಾನಕಾಲದ ವಿಷಯ ತಿಳಿಸುವುದು ಸುಲಭ. ಆದರೆ ಭವಿಷ್ಯ ರೂಪಿಸುವುದು ಬಹಳ ಕಷ್ಟ. ಈ ಕೆಲಸವನ್ನು ಶಿಬಿರದಲ್ಲಿ ಮಾಡಲಾಗುವುದು. ಕುಡಿತವು ಸ್ವಂತಿಕೆ, ಮೂಲ ಸ್ವರೂಪವನ್ನು ನಾಶ ಮಾಡಿ ಅಂಧಕಾರ ಅವಮಾನದಲ್ಲಿ ಬದುಕುವಂತೆ ಮಾಡುವ ಕೆಟ್ಟ ಚಟವಾಗಿದೆ. ಔಷಧಿ...

Read More

ಎಪ್ರಿಲ್ 26 ರಂದು ಪ.ಗೋ.ಪ್ರಶಸ್ತಿ ಪ್ರದಾನ ಸಮಾರಂಭ

ಮಂಗಳೂರು : ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೀಡಲಾಗುವ 2015ನೇ ಸಾಲಿನ ಪ.ಗೋ. ಗ್ರಾಮೀಣ ವರದಿಗಾರಿಕೆ ಪ್ರಶಸ್ತಿಗೆ ‘ನಿರಂತರ ಪ್ರಗತಿ’ ಪತ್ರಿಕೆಯ ಉಪಸಂಪಾದಕರಾದ ಚಂದ್ರಹಾಸ ಚಾರ್ಮಾಡಿ ಆಯ್ಕೆಯಾಗಿದ್ದು, ಎಪ್ರಿಲ್ 26 ರಂದು ಬೆಳ್ಳಿಗೆ 11 ಗಂಟೆಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಶ್ರೀ...

Read More

ಮಳೆನೀರು ಸಂಗ್ರಹ ಮಾಡುವುದು ಕಡ್ಡಾಯ

ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯಲ್ಲಿ ಮಳೆನೀರು ಸಂಗ್ರಹ ಮಾಡುವುದು ಕಡ್ಡಾಯೆಂದು ಸಿಎಂ ಸಿದ್ದರಾಮಯ್ಯರವರು ಹೇಳಿದ್ದಾರೆ. ಪ್ರತಿವರ್ಷ ನೀರಿಗೆ ಬೇಡಿಕೆ ಹೆಚ್ಚುತ್ತಿದ್ದು, ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಮಳೆನೀರು ಸಂಗ್ರಹ ಮಾಡಬೇಕು ಎಂದು ಅವರು ಹೇಳಿದ್ದಾರೆ. ಮುಂಬರುವ ದಿನಗಳಲ್ಲಿ ಮಳೆ ನೀರಿನ ಸಂಗ್ರಹ ಮಾಡದಿದ್ದಲ್ಲಿ...

Read More

ಕಿರಣ್ ಪ್ರಸಾದರಿಗೆ ರಾಜ್ಯ ಪ್ರಶಸ್ತಿ

ಕಾಸರಗೋಡು : ಕೂಡ್ಲು ಶ್ರೀ ಗೋಪಾಲಕೃಷ್ಣ ಪ್ರೌಢ ಶಾಲಾ ಸ್ಕೌಟ್ ಅಧ್ಯಾಪಕ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಕಿರಣ್ ಪ್ರಸಾದ್ ಅವರಿಗೆ ಈ ಬಾರಿಯ ಕೇರಳ ರಾಜ್ಯ ಮಟ್ಟದ ಉತ್ತಮ ಸ್ಕೌಟ್ ಅಧ್ಯಾಪಕ ಪ್ರಶಸ್ತಿ ಲಭಿಸಿದೆ. ಚಾಂಡಪಿಳ್ಳ...

Read More

ಎಸಿಬಿ ರಚನೆಯಲ್ಲಿ ಸಿಎಂಗೆ ಡಿಜಿಪಿ ಪ್ರೇರಣೆ ನೀಡಿದ್ದಾರೆ

ಹುಬ್ಬಳ್ಳಿ : ಎಸಿಬಿ ರಚನೆ ವಿಷಯದಲ್ಲಿ ಡಿಜಿಪಿ ಓಂಪ್ರಕಾಶ್ ಅವರೇ ಪತ್ರ ಬರೆದು ಪ್ರೇರಣೆ ನೀಡಿದ್ದಾರೆ ಎಂದು ಸಾಮಾಜಿಕ ಹೋರಾಟದ ಕಾರ್ಯಕರ್ತ ಎಸ್ ಆರ್ ಹಿರೇಮಠ್ ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ. ಡಿಜಿಪಿ ಕಚೇರಿಯ ಎಫ್.ಡಿ.ಎ ನರಸಿಂಹಮೂರ್ತಿ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದು ಈ...

Read More

ಬಿ.ಎಸ್.ಯಡ್ಡಿಯೂರಪ್ಪ-ಮಂಗಳೂರಿಗೆ

ಮಂಗಳೂರು : ಭಾರತೀಯ ಜನತಾ ಪಾರ್ಟಿಯ ಕರ್ನಾಟಕ ರಾಜ್ಯದ ನೂತನ ಅಧ್ಯಕ್ಷರಾದ ಶ್ರೀ ಬಿ.ಎಸ್.ಯಡ್ಡಿಯೂರಪ್ಪನವರು ಎ.23 ರಂದು ಸಂಜೆ 4ಕ್ಕೆ ವಿಮಾನ ನಿಲ್ದಾಣ, ಶ್ರೀದೇವಿ ಕಾಲೇಜು, ಕೆಂಜಾರಿನಿಂದ ಬಿಜೆಪಿ ವತಿಯಿಂದ ಭವ್ಯ ಮೆರವಣಿಗೆಯಲ್ಲಿ ಸ್ವಾಗತಿಸಿ, ಬಂಟ್ವಾಳದ ಮೂಲಕ ಕಲ್ಲಡ್ಕದಲ್ಲಿ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ...

Read More

ಬಾಬುರಾವ್ ಚಿಂಚನಸೂರ್ ವಿರುದ್ಧ ತನಿಖೆಗೆ ಆದೇಶ

ಬೆಂಗಳೂರು : ರಾಜ್ಯ ಜವಳಿ ಸಚಿವ ಬಾಬುರಾವ್ ಚಿಂಚನಸೂರ್ ವಿರುದ್ಧ ಆದಾಯ ಮೀರಿ ಅಕ್ರಮ ಆಸ್ತಿಗಳಿಸಿದ ಪ್ರಕರಣಕ್ಕೆ ಸಂಬ್ಬಂಧಿಸಿದಂತೆ ಲೋಕಾಯಕ್ತ ಕೋರ್ಟ್ ಪ್ರಕರಣ ದಾಖಲಿಸಲು ಆದೇಶಿಸಿದೆ. ಆದಾಯ ಮೀರಿ ಆಸ್ತಿ ಮೀರಿ ಆಸ್ತಿಗಳಿಸಿದ ಸಂಬ್ಬಂಧಿಸಿದಂತೆ ವಕೀಲ ಶಾಂತಪ್ಪ ಖಾನಳ್ಳಿ ಲೋಕಾಯುಕ್ತಕ್ಕೆ ಖಾಸಗಿ...

Read More

ಕೇಂದ್ರದಿಂದ ಬರ ನಿರ್ವಹಣೆಗೆ ರಾಜ್ಯಕ್ಕೆ ರೂ. 723 ಕೋಟಿ ಬಿಡುಗಡೆ

ನವದೆಹಲಿ : ಬರದಿಂದ ತತ್ತರಿಸುತ್ತಿರುವ ಮೂರು ರಾಜ್ಯಗಳಿಗೆ ಕೇಂದ್ರ ನೆರವನ್ನು ಬಿಡುಗಡೆಗೊಳಿಸಲು ಒಪ್ಪಿಗೆ ನೀಡಿದೆ. ರಾಜ್ಯಕ್ಕೆ ಕೇಂದ್ರವು ಬರ ಪರಿಹಾರಕ್ಕಾಗಿ ರೂ. 723 ಕೋಟಿ ರೂಪಾಯಿ ನೀಡಿಲಿದ್ದು, ಪ್ರವಾಹ ಪೀಡಿತ ರಾಜ್ಯಗಳಾದ ಪುದುಚೇರಿಗೆ ರೂ. 35.41 ಕೋಟಿ ಮತ್ತು ಅರುಣಾಚಲ ಪ್ರದೇಶಕ್ಕೆ ರೂ....

Read More

Recent News

Back To Top